Attibele Police Station

467 posts

Attibele Police Station banner
Attibele Police Station

Attibele Police Station

@AttibelePS

KARNATAKA STATE POLICE #080-27821360 offical page🚨

Attibele, India Katılım Nisan 2021
98 Takip Edilen283 Takipçiler
Attibele Police Station
Attibele Police Station@AttibelePS·
"ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಾಗೂ ಅವಹೇಳನಕಾರಿ ಹೇಳಿಕೆಗಳ ಮೂಲಕ ಸಮಾಜದಲ್ಲಿ ಅಶಾಂತಿ ಉಂಟುಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ, ಅತ್ತಿಬೆಲೆ ಪೊಲೀಸ್ ಠಾಣೆಯ ಮೂಲಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಯಿತು." #Attibele #Hindu #police #anekal #bengaluru
ಕನ್ನಡ
0
0
0
61
Attibele Police Station
Attibele Police Station@AttibelePS·
ಅತ್ತಿಬೆಲೆ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರೊಬ್ಬರು ಕಳೆದುಕೊಂಡಿದ್ದ ಮೊಬೈಲ್ ಅನ್ನು ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಲಾಯಿತು. #Attibele #mobile #police #Anekal #bandobast
Attibele Police Station tweet media
ಕನ್ನಡ
0
1
0
121
Attibele Police Station
Attibele Police Station@AttibelePS·
ಅತ್ತಿಬೆಲೆ ಠಾಣಾ ವ್ಯಾಪ್ತಿಯ ಮಾಯಸಂದ್ರ ಗ್ರಾಮದಲ್ಲಿ ನಾಟಕ ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು ಆಗಮಿಸಿ ಚಾಲನೆ ನೀಡಿದರು, ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಯಿತು. #Attibele #mayasandra #police #Anekal #bandobast
Attibele Police Station tweet media
ಕನ್ನಡ
0
0
0
49
Attibele Police Station
Attibele Police Station@AttibelePS·
ಅತ್ತಿಬೆಲೆ ಠಾಣಾ ವ್ಯಾಪ್ತಿಯ ಅತ್ತಿಬೆಲೆ ಟೌನ್ ನಲ್ಲಿ ಶ್ರೀ ಚೆನ್ನಕೇಶವ ದೇವಸ್ಥಾನ ದಿಂದ ಕರಗ ಉತ್ಸವ ಹಮ್ಮಿಕೊಂಡಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಯಿತು. #Attibele #karaga #police #Anekal #bandobast
Attibele Police Station tweet mediaAttibele Police Station tweet mediaAttibele Police Station tweet media
ಕನ್ನಡ
0
1
1
160
Attibele Police Station retweetledi
SP Bengaluru District Police
ಬೆಂಗಳೂರು ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಿ, ನಿವೃತ್ತ ಅಧಿಕಾರಿ/ಸಿಬ್ಬಂದಿರವರುಗಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಅಧಿಕಾರಿ /ಸಿಬ್ಬಂದಿರವರುಗಳು ಹಾಜರಿದ್ದರು. #PoliceFlagDay2026 #April02
SP Bengaluru District Police tweet mediaSP Bengaluru District Police tweet mediaSP Bengaluru District Police tweet mediaSP Bengaluru District Police tweet media
ಕನ್ನಡ
0
17
8
449
Attibele Police Station
Attibele Police Station@AttibelePS·
ಅತ್ತಿಬೆಲೆ ಠಾಣಾ ವ್ಯಾಪ್ತಿಯ ನೆರಳೂರು ಗ್ರಾಮದಲ್ಲಿ ಶ್ರೀ ಕಾಶಿ ವಿಶ್ವನಾಥ ರಥೋತ್ಸವ ಹಮ್ಮಿಕೊಂಡಿದ್ದು, ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು. #Attibele #neraluru #police #Anekal #bandobast
Attibele Police Station tweet mediaAttibele Police Station tweet media
ಕನ್ನಡ
0
1
1
146
Attibele Police Station
Attibele Police Station@AttibelePS·
ಅತ್ತಿಬೆಲೆ ಠಾಣಾ ವ್ಯಾಪ್ತಿಯ ಮಾಯಸಂದ್ರ ಗ್ರಾಮದಲ್ಲಿ ಶ್ರೀ ಧರ್ಮರಾಯ ದ್ರೌಪದಮ್ಮ ಕರಗ ಉತ್ಸವ ಹಮ್ಮಿಕೊಂಡಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಯಿತು. #Attibele #mayasandra #police #Anekal #bandobast
Attibele Police Station tweet mediaAttibele Police Station tweet mediaAttibele Police Station tweet media
ಕನ್ನಡ
0
1
5
261
Attibele Police Station
Attibele Police Station@AttibelePS·
ಅತ್ತಿಬೆಲೆ ಠಾಣಾ ವ್ಯಾಪ್ತಿಯ ಅತ್ತಿಬೆಲೆ ಟೌನ್ ನಲ್ಲಿ ಪಿಯುಸಿ ವಾರ್ಷಿಕ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಯಿತು. #Attibele #pucexam #police #Anekal #bandobast hindiExam
Attibele Police Station tweet mediaAttibele Police Station tweet mediaAttibele Police Station tweet media
ಕನ್ನಡ
0
1
3
214
Attibele Police Station retweetledi
SP Bengaluru District Police
SP Bengaluru District Police@bngdistpol·
ಅಪರಿಚಿತ ನೀರಿನ ಮೂಲಗಳ ಬಳಿ ಈಜಡುವುದು, ಆಳದ ಅಂದಾಜು ತಿಳಿಯದೆ ನೀರಿಗೆ ನಿಮ್ಮ ಮಕ್ಕಳನ್ನು ಇಳಿಸಬೇಡಿ ಪೋಷಕರು ನಿಮ್ಮ ಮಕ್ಕಳ ಮೇಲೆ ನಿಗವಹಿಸಿ. #ಕೃಷಿಹೊಂಡಜಾಗೃತಿ #ಜೀವನಮುಖ್ಯ #ಸುರಕ್ಷತೆಯಮೊದಲು #StaySafe #WaterSafety #SaveLives
SP Bengaluru District Police tweet media
ಕನ್ನಡ
0
11
4
276
Attibele Police Station
Attibele Police Station@AttibelePS·
ದಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಅತ್ತಿಬೆಲೆ ಗ್ರಾಮದಲ್ಲಿ ಮುಂಬರುವ ಅತ್ತಿಬೆಲೆ ಕರಗ ಉತ್ಸವ ವಿಶೇಷವಾಗಿ ಶಾಂತಿ ಸಭೆ ನಡೆಸಲಾಯಿತು, ಸಭೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಮುಖಂಡರು ಗ್ರಾಮಸ್ಥರು ಹಾಜರಿದ್ದರು. #attibele #anekal #police #shantisabhe #karaga
Attibele Police Station tweet mediaAttibele Police Station tweet mediaAttibele Police Station tweet mediaAttibele Police Station tweet media
ಕನ್ನಡ
0
0
0
75
Attibele Police Station retweetledi
SP Bengaluru District Police
SP Bengaluru District Police@bngdistpol·
ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಜಾಗರೂಕರಾಗಿ ಚಾಲನೆ ಮಾಡಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗಿರುತ್ತದೆ. ರಸ್ತೆಯ ಮೇಲಿನ ಒಂದು ಕ್ಷಣದ ಮನೋರಂಜನೆಯಿಂದ ಜೀವನದಲ್ಲಿ ತುಂಬಲಾರದ ನಷ್ಟ ತೆರಬೇಕಾದೀತು ಎಚ್ಚರಿಕೆ . #RoadRageAwareness #DriveSafe #SafetyFirst
ಕನ್ನಡ
26
71
434
25.7K
Attibele Police Station
Attibele Police Station@AttibelePS·
ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಮತ್ತು ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಲಾಗಿರುತ್ತದೆ. *"ವೇಗವು ರೋಮಾಂಚನ ನೀಡಬಹುದು, ಆದರೆ ಸುರಕ್ಷತೆಯು ಜೀವ ನೀಡುತ್ತದೆ"* #bengaluruDistrictpolice #Attibele #Anekaltaluku #Police #KSP
ಕನ್ನಡ
0
0
3
95
Attibele Police Station
Attibele Police Station@AttibelePS·
ಅತ್ತಿಬೆಲೆ ಠಾಣಾ ವ್ಯಾಪ್ತಿಯ ಬಳ್ಳೂರು ಗ್ರಾಮದ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ರಥೋತ್ಸವ ಉತ್ಸವ ಹಮ್ಮಿಕೊಂಡಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಯಿತು. #Attibele #Balluru #police #Anekal #bandobast
Attibele Police Station tweet mediaAttibele Police Station tweet mediaAttibele Police Station tweet media
ಕನ್ನಡ
0
2
1
121
Attibele Police Station
Attibele Police Station@AttibelePS·
ತಮಿಳುನಾಡಿನ ಸಾರ್ವತ್ರಿಕ ಚುನಾವಣೆ ನಿಮಿತ್ತ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ತಿಬೆಲೆ, TVS ಮತ್ತು ಸಮಂದೂರು ಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ವಾಹನ ಪರಿಶೀಲನೆಗೆ ಸಿಬ್ಬಂದಿ ನೇಮಕ ಮಾಡಲಾಯಿತು. #Attibele #Anekal #checkpost #tamilunadu #election2026
Attibele Police Station tweet mediaAttibele Police Station tweet mediaAttibele Police Station tweet mediaAttibele Police Station tweet media
ಕನ್ನಡ
0
1
1
190
Attibele Police Station
Attibele Police Station@AttibelePS·
ಈ ದಿನ ಅತ್ತಿಬೆಲೆ ಪೊಲೀಸ್ ಠಾಣಾ ಮಟ್ಟದ MOB ಆಸಾಮಿಗಳ ಪರೇಡ್ ಹಮ್ಮಿಕೊಂಡಿದ್ದು, ಸದರಿ ಆಸಾಮಿಗಳ ಗುಣನಡತೆ ಮತ್ತು ಪ್ರಕರಣಗಳಲ್ಲಿ ಭಾಗಿ ಆಗದಂತೆ ಸೂಕ್ತ ಎಚ್ಚರಿಕೆ ನೀಡಲಾಯಿತು. #Attibele #Anekal #MOB #police
Attibele Police Station tweet media
ಕನ್ನಡ
0
1
3
175
Attibele Police Station
Attibele Police Station@AttibelePS·
ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಸಂದ್ರ ಗ್ರಾಮದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ಬ್ಯಾಂಕ್ 12 ನಿರ್ದೇಶಕರ ಚುನಾವಣೆ ಅಂಗವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಯಿತು. #Attibele #Anekal #election #mayasandra #police
Attibele Police Station tweet mediaAttibele Police Station tweet mediaAttibele Police Station tweet media
ಕನ್ನಡ
0
2
4
280
Attibele Police Station
Attibele Police Station@AttibelePS·
ಈ ದಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಸಂದ್ರ ಗ್ರಾಮದಲ್ಲಿ ಮುಂಬರುವ ಮಾಯಸಂದ್ರ ಕರಗ ಉತ್ಸವ ಮತ್ತು ಜಾತ್ರಾ ಮಹೋತ್ಸವದ ವಿಶೇಷವಾಗಿ ಗ್ರಾಮದಲ್ಲಿನ ಸಮುದಾಯ ಭವನದಲ್ಲಿ ಶಾಂತಿ ಸಭೆ ನಡೆಸಲಾಯಿತು, ಸಭೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಮುಖಂಡರು ಗ್ರಾಮಸ್ಥರು ಹಾಜರಿದ್ದರು. #Attibele #Anekal #mayasandra #shantisabhe #karaga
Attibele Police Station tweet mediaAttibele Police Station tweet mediaAttibele Police Station tweet media
ಕನ್ನಡ
0
1
1
160