Basavaraju V Shivaganga

43 posts

Basavaraju V Shivaganga

Basavaraju V Shivaganga

@basavaraju_vs

This is the official account of Basavaraj V. Shivaganga, President @ Davanagere District Kisaan Congress

Davanagere Katılım Temmuz 2020
10 Takip Edilen118 Takipçiler
Basavaraju V Shivaganga
Basavaraju V Shivaganga@basavaraju_vs·
ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್‌ರವರಿಗೆ ಕೊರೊನಾ ದೃಢವಾಗಿರುವುದು ಮನಸ್ಸಿಗೆ ಅಘಾತ ತಂದಿದೆ, ಕೊರೊನಾದಿಂದ ಶೀಘ್ರ ಗುಣಮುಖರಾಗಿ ಆರೋಗ್ಯದಿಂದ ಹಿಂತಿರುಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ. #DKShivakumar #BasavarajuShivaganga #ShivagangaGroups #BCL #bcl_ads
Basavaraju V Shivaganga tweet media
ಕನ್ನಡ
2
3
8
0
Basavaraju V Shivaganga
Basavaraju V Shivaganga@basavaraju_vs·
ಕಲ್ಯಾಣ ನಾಡಿನ ಶ್ರೇಷ್ಠ ಶ್ರೀಗಳು, ಬಡವರ ಬಂಧು, ಅನಾಥ ಮಕ್ಕಳಿಗೆ ಆಶ್ರಯದಾತರಾದ ಪರಮಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರವರಿಗೆ ಹುಟ್ಟುಹಬ್ಬದ ಶುಭಾಶಯಗಳು. #BasavalingaPattadevaru #BasavalingaSwami #SwamijiBirthday #BasavarajuShivaganga #ShivagangaGroups #BCL
Basavaraju V Shivaganga tweet media
ಕನ್ನಡ
0
1
7
0
Basavaraju V Shivaganga
Basavaraju V Shivaganga@basavaraju_vs·
ನಾಡಿನ ಸಮಸ್ತ ಜನತೆಗೆ ಶ್ರೀ ಶ್ರೀ ಶ್ರೀ ವೀರಭದ್ರೇಶ್ವರ ಜಯಂತೋತ್ಸವದ ಶುಭಾಶಯಗಳು. ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ನೀಡಲೆಂದು ವೀರಭದ್ರೇಶ್ವರನಲ್ಲಿ ಪ್ರಾರ್ಥಿಸುತ್ತೇನೆ. #VeerabhadraJayanthi #IndianFestival #ShivagangaBasavaraju #BasavarajuShivaganga #ShivagangaGroups #BCL
Basavaraju V Shivaganga tweet media
ಕನ್ನಡ
0
2
4
0
Basavaraju V Shivaganga
Basavaraju V Shivaganga@basavaraju_vs·
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಶಿವರಾಮ್ ಹರಿ ರಾಜ್‌ಗುರುರವರ ಜನ್ಮ ದಿನದಂದು ಅವರನ್ನು ನೆನೆದು ಸ್ಮರಿಸೋಣ.
Basavaraju V Shivaganga tweet media
ಕನ್ನಡ
0
1
3
0
Basavaraju V Shivaganga
Basavaraju V Shivaganga@basavaraju_vs·
ದಾವಣಗೆರೆ ಜಿಲ್ಲಾಧಿಕಾರಿಗಳಾಗಿ ಕಳೆದ ಒಂದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಹಾಂತೇಶ್ ಬೀಳಗಿರವರಿಗೆ ಹೃತ್ಪೂರ್ವಕ ಅಭಿನಂದನೆಗಳು. #MahanteshBilagi #ShivagangaBasavaraju #ShivagangaGroups #BCL #bcl_ads
Basavaraju V Shivaganga tweet media
ಕನ್ನಡ
0
0
3
0
Basavaraju V Shivaganga
Basavaraju V Shivaganga@basavaraju_vs·
ಚನ್ನಗಿರಿ ಶ್ರೀ ಹಾಲಸ್ವಾಮಿ ವಿರಕ್ತ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರ‍ೀ ಜಯದೇವ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ... ಓಂ ಶಾಂತಿ...
Basavaraju V Shivaganga tweet media
ಕನ್ನಡ
0
0
3
0
Basavaraju V Shivaganga
Basavaraju V Shivaganga@basavaraju_vs·
ಕರ್ನಾಟಕದ ಹೆಮ್ಮೆಯ ಮಗಳು, ಕಷ್ಟಕ್ಕೆ ಸ್ಪಂದಿಸುವ ಕರುನಾಡಿನ ಕರುಣಾಮಯಿ, ಇನ್ಫೋಸಿಸ್ ಸಂಸ್ಥಾಪಕರಾದ ಪದ್ಮಶ್ರೀ ಶ್ರೀಮತಿ ಸುಧಾಮೂರ್ತಿರವರಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು. #SudhamurthyBithday #Karnataka #BasavarjShivaganga #bcl_ads
Basavaraju V Shivaganga tweet media
ಕನ್ನಡ
0
1
2
0
Basavaraju V Shivaganga
Basavaraju V Shivaganga@basavaraju_vs·
"ಸ್ವಾತಂತ್ರ್ಯ ಎಂಬುದು ಯಾರೋ ಕೊಡುವುದಲ್ಲ, ನಾವೇ ಪಡೆಯುವುದು" ಎಂದು ಲಕ್ಷಾಂತರ ದೇಶ ಭಕ್ತರಿಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ವೀರ ಯೋಧ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕರು ಹಾಗೂ ಅಪ್ರತಿಮ ಹೋರಾಟಗಾರರಾದ ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ ಪುಣ್ಯಸ್ಮರಣೆ ದಿನದಂದು ಅವರನ್ನು ನೆನೆದು ಸ್ಮರಿಸೋಣ.
Basavaraju V Shivaganga tweet media
ಕನ್ನಡ
0
0
1
0
Basavaraju V Shivaganga
Basavaraju V Shivaganga@basavaraju_vs·
ಜನಪ್ರಿಯ ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಅಭಿವೃದ್ಧಿ ಹರಿಕಾರರಾದ ಮಾನ್ಯ ಶ್ರೀ ಸಿದ್ದರಾಮಯ್ಯರವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. #Siddaramaiah #BasavarajuShivaganga #Congress #BCL
Basavaraju V Shivaganga tweet media
ಕನ್ನಡ
0
0
5
0
Basavaraju V Shivaganga
Basavaraju V Shivaganga@basavaraju_vs·
ಭಾರತದ 4ನೇ ರಾಷ್ಟ್ರಪತಿಗಳಾಗಿದ್ದ ಭಾರತ ರತ್ನ ಶ್ರೀ ವಿ. ವಿ. ಗಿರಿರವರ ಜನ್ಮದಿನದಂದು ಅವರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು.
Basavaraju V Shivaganga tweet media
ಕನ್ನಡ
0
0
2
0
Basavaraju V Shivaganga
Basavaraju V Shivaganga@basavaraju_vs·
Contributors, elders of our society, our guide Veerashaiva Mahasabha National President, former minister, present MLA, senior leader of Congress party Dr. Shamanur Shivashankarappaji has been strong in the corona has brought a shock to the heart. I pray to God for speedy recovery
Basavaraju V Shivaganga tweet media
English
0
0
0
0
Basavaraju V Shivaganga
Basavaraju V Shivaganga@basavaraju_vs·
Corona has brought a shock to the youth, our guide and well-wisher former minister S. S. Mallanna. I pray to God for a speedy recovery
Basavaraju V Shivaganga tweet media
English
0
0
1
0
Basavaraju V Shivaganga
Basavaraju V Shivaganga@basavaraju_vs·
ಸ್ವಾತಂತ್ರ್ಯ ಹೋರಾಟಗಾರರು, ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕರ್ನಾಟಕ ರತ್ನ ಶ್ರೀ ಎಸ್. ನಿಜಲಿಂಗಪ್ಪರವರ ಪುಣ್ಯಸ್ಮರಣೆಯಂದು ಅವರಿಗೆ ಕೋಟಿ ಕೋಟಿ ನಮನಗಳು.
Basavaraju V Shivaganga tweet media
ಕನ್ನಡ
0
4
6
0
Basavaraju V Shivaganga
Basavaraju V Shivaganga@basavaraju_vs·
ನೊಬೆಲ್ ಪ್ರಶಸ್ತಿ ಪುರಸ್ಕೃತರು, ಸಂಗೀತಗಾರರು ಹಾಗು ರಾಷ್ಟ್ರಗೀತೆ ರಚಿಸಿದ ವಿಶ್ವವಿಖ್ಯಾತ ಕವಿಗಳಾದ ರವೀಂದ್ರನಾಥ ಠಾಗೋರ್‌ರವರ ಪುಣ್ಯತಿಥಿಯಂದು ಅವರಿಗೆ ಕೋಟಿ ಕೋಟಿ ನಮನಗಳು. #RabindranathTagore #BasavarajuShivaganga #bcl_ads
Basavaraju V Shivaganga tweet media
ಕನ್ನಡ
0
0
3
0
Basavaraju V Shivaganga
Basavaraju V Shivaganga@basavaraju_vs·
ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ರವರು ಕೊರೊನಾದಿಂದ ಶೀಘ್ರ ಗುಣಮುಖರಾಗಿ ಆರೋಗ್ಯದಿಂದ ಚೇತರಿಸಿಕೊಳ್ಳಲಿ ಎಂದು ಭಗವಂತ ನಲ್ಲಿ ಪ್ರಾರ್ಥಿಸುವೆ... #BasavarajuVShivaganga #Recover #Yediyurappa #bcl_ads
Basavaraju V Shivaganga tweet media
ಕನ್ನಡ
0
1
2
0