CEO ZP BIDAR

783 posts

CEO ZP BIDAR banner
CEO ZP BIDAR

CEO ZP BIDAR

@ceozpbidar

Official Page Of Zilla Panchayat Bidar - Government Of Karnataka All The Department, Schemes & Initiatives Updates Under ( RDPR ).

Katılım Aralık 2023
35 Takip Edilen275 Takipçiler
CEO ZP BIDAR
CEO ZP BIDAR@ceozpbidar·
ದಿನಾಂಕ - 02.04.2026 ರಂದು ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮಕ್ಕೆ ಭೇಟಿ ನೀಡಿ, ರಸ್ತೆ ಮೇಲೆ ಅನಧಿಕೃತವಾಗಿ ಹಾಕಿರುವ ಅಂಗಡಿಗಳು ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡಿಪಡಿಸುತ್ತಿರುವ ಆಟೋ ನಿಲ್ದಾಣಗಳನ್ನು ವೀಕ್ಷಿಸಿ ಪರಿಶೀಲನೆ ಮಾಡಲಾಯಿತು.@eshwar_khandre @SagarKhandre12
CEO ZP BIDAR tweet mediaCEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
0
0
19
CEO ZP BIDAR
CEO ZP BIDAR@ceozpbidar·
ದಿ- 31.3.26 ರಂದು ಜಿಪಂ ಕಚೇರಿ ಸಭಾಂಗಣದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ, ಮಾನ್ಯ ಮುಖ್ಯ ಮಂತ್ರಿಗಳು ಬೀದರಗೆ ಆಗಮಿಸುತ್ತಿರುವ ಹಿನ್ನಲೆಯ ಪೂರ್ವ ತಯಾರಿ ಮತ್ತು ಕೆಕೆಆರ್ ಡಿಬಿ ಅನುದಾನ ಬಳಕೆ, ಕುಡಿಯುವ ನೀರಿನ ಸಮಸ್ಯೆ & ಎಲ್ಲಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಾಯಿತು. @eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
2
55
CEO ZP BIDAR
CEO ZP BIDAR@ceozpbidar·
ದಿನಾಂಕ - 24.03.2026 ರಂದು ಬೀದರ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರೊಂದಿಗೆ ಜಿಲ್ಲೆಯ 5 ಗ್ಯಾರಂಟಿ ಯೋಜನೆಯ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆ ಕೈಗೊಳ್ಳಲಾಯಿತು.@eshwar_khandre @SagarKhandre12
CEO ZP BIDAR tweet media
ಕನ್ನಡ
0
0
2
39
CEO ZP BIDAR
CEO ZP BIDAR@ceozpbidar·
ದಿನಾಂಕ - 24.03.2026 ರಂದು ಬೀದರ ನಗರದ ಮಾಸ್ಟಿಫ್ ಸೆಲೆಕ್ಟ್ ಹೋಟೆಲ್ ನಲ್ಲಿ, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಹಮ್ಮಿಕೊಂಡ , ಕೃಷಿ ಹಾಗೂ ಸಂಬಂಧಿತ ಕ್ಷೇತ್ರಗಳಿಗಾಗಿ ಎನ್ ಪಿ ಎಸ್ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. @eshwar_khandre @SagarKhandre12
CEO ZP BIDAR tweet media
ಕನ್ನಡ
0
0
0
33
CEO ZP BIDAR
CEO ZP BIDAR@ceozpbidar·
ದಿನಾಂಕ - 18.03.2026 ರಂದು ಬೀದರ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, KSWAN ವಿಡಿಯೋ ಸಂವಾದದ ಮೂಲಕ ಎಲ್ಲಾ ತಾಲೂಕಿನ EO, AD, PDO, TC, TMIS, TA, AA ರವರಿಗೆ ನರೇಗಾ ಯೋಜನೆ ಪ್ರಗತಿ ಪರಿಶೀಲನಾ ಸಭೆ ಕೈಗೊಳ್ಳಲಾಯಿತು.@SagarKhandre12 @eshwar_khandre @PriyankKharge
CEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
1
2
1
121
CEO ZP BIDAR
CEO ZP BIDAR@ceozpbidar·
ದಿನಾಂಕ - 18.03.2026 ರಂದು ಜಿಲ್ಲಾ ಪಂಚಾಯತ ಬೀದರ ಕಚೇರಿಯ ನರೇಗಾ, ಎಸ್ ಬಿ ಎಂ, ಯೋಜನೆ ಶಾಖೆ, ಎನ್ ಆರ್ ಎಲ್ ಎಂ, ದಾಖಲೆ ಮತ್ತು ವಸತಿ ಹಾಗೂ ಆಡಳಿತ ಶಾಖೆಗಳಿಗೆ ಭೇಟಿ ನೀಡಿ, ಕಚೇರಿಯ ದೈನಂದಿನ ಕೆಲಸ ಮತ್ತು ಕಚೇರಿ ಶಾಖೆಗಳ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ಮಾಡಲಾಯಿತು.@SagarKhandre12 @eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
0
57
CEO ZP BIDAR
CEO ZP BIDAR@ceozpbidar·
ದಿನಾಂಕ - 18.03.2026 ರಂದು ಬೀದರ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ ಆಯೋಜಿಸಿರುವ ವೆಬ್ ಕಾಸ್ಟಿಂಗ್ ಮೂಲಕ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಸೂಕ್ಷ್ಮ ಪರೀಕ್ಷಾ ಕೇಂದ್ರದ ಕೊಟ್ಟಡಿಗಳ ವೀಕ್ಷಣೆ ಹಾಗೂ ಪರಿಶೀಲನೆ ಮಾಡಲಾಯಿತು. @SagarKhandre12 @eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
1
44
CEO ZP BIDAR
CEO ZP BIDAR@ceozpbidar·
ದಿನಾಂಕ - 14.03.2026 ರಂದು ಬೀದರ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸುವ ತುರ್ತು ಸಭೆಯಲ್ಲಿ ಭಾಗವಹಿಸಲಾಯಿತು. @SagarKhandre12 @eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
1
46
CEO ZP BIDAR
CEO ZP BIDAR@ceozpbidar·
ದಿನಾಂಕ - 12.03.2026 ರಂದು ಬೀದರ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, Understand Work's, Zero Expenditure Works, Partial Expenditure Works ಕುರಿತು ಪ್ರಗತಿ ಪರಿಶೀಲನಾ ಸಭೆ ಕೈಗೊಳ್ಳಲಾಯಿತು.@eshwar_khandre @SagarKhandre12
CEO ZP BIDAR tweet media
0
1
1
76
CEO ZP BIDAR
CEO ZP BIDAR@ceozpbidar·
ದಿನಾಂಕ - 08.03.2026 ರಂದು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೀದರ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾದ 2025–26ನೇ ಸಾಲಿನ ಬೀದರ ಜಿಲ್ಲಾ ಮಟ್ಟದ ಮಹಿಳಾ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು. @SagarKhandre12 @eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
0
1
57
CEO ZP BIDAR
CEO ZP BIDAR@ceozpbidar·
ದಿ - 08.03.2026 ರಂದು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೀದರ ರಂಗಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾದ ಬೀದರ ಜಿಲ್ಲಾ ಮಟ್ಟದ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.@eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
0
1
65
CEO ZP BIDAR
CEO ZP BIDAR@ceozpbidar·
ದಿನಾಂಕ - 06.03.2026 ರಂದು ಬೀದರ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, ಮಾನ್ಯ ಸರ್ಕಾರದ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಜರುಗಿದ, ಮನರೇಗಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ವಿಡಿಯೋ ಸಂವಾದದಲ್ಲಿ ಭಾಗವಹಿಸಲಾಯಿತು.@eshwar_khandre @PriyankKharge
CEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
0
1
47
CEO ZP BIDAR
CEO ZP BIDAR@ceozpbidar·
ದಿನಾಂಕ - 06.03.2026 ರಂದು ಬೀದರ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, ಲೀಡ್ ಬ್ಯಾಂಕ್ ಆಫೀಸ್ ಬೀದರ ಸಹಯೋಗದಲ್ಲಿ ಹಮ್ಮಿಕೊಂಡ, ಮಾನ್ಯ ಸಂಸದರ ಅಧ್ಯಕ್ಷತೆಯಲ್ಲಿ ಜರುಗಿದ, ಜಿಲ್ಲಾ ಮಟ್ಟದ ಸಲಹಾ ಸಮಿತಿ / ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಾಯಿತು.@SagarKhandre12 @eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
0
2
49
CEO ZP BIDAR
CEO ZP BIDAR@ceozpbidar·
ದಿನಾಂಕ - 27.02.2026 ರಂದು ಜಿಲ್ಲಾ ಪಂಚಾಯತ್ ಕಛೇರಿ ಸಭಾಂಗಣದಲ್ಲಿ, ಕೆ ಕೆ ಆರ್ ಡಿ ಬಿ ( KKRDB ) ಮಂಡಳಿಯ ಯೋಜನೆಯ ಕುರಿತು ವಿವಿಧ ಅನುಷ್ಠಾನ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆ ಕೈಗೊಳ್ಳಲಾಯಿತು.@SagarKhandre12 @eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
2
1
105
CEO ZP BIDAR
CEO ZP BIDAR@ceozpbidar·
ದಿನಾಂಕ - 26.02.2026 ರಂದು ದೆಹಲಿಯ ಗಣಿ ಸಚಿವಾಲಯದ ಜಂಟಿ ನಿರ್ದೇಶಕರೊಂದಿಗೆ ಬೀದರ ತಾಲೂಕಿನ ಯದಲಾಪುರ ಗ್ರಾಮದ ಪಿ ಎಂ ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಬೀದರ ನಗರದ ಕೇಂದ್ರೀಯ ವಿದ್ಯಾಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಮೂಲಭೂತ ಸೌಕರ್ಯಗಳ ಕುರಿತು ಚರ್ಚಿಸಲಾಯಿತು. @eshwar_khandre @SagarKhandre12
CEO ZP BIDAR tweet mediaCEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
2
78
CEO ZP BIDAR
CEO ZP BIDAR@ceozpbidar·
ದಿ- 25.02.2026 ರಂದು ದೆಹಲಿಯ ಗಣಿ ಸಚಿವಾಲಯದ ಜಂಟಿ ನಿರ್ದೇಶಕರೊಂದಿಗೆ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ವ್ಯಾಪ್ತಿಯ ನವೋದಯ ವಿದ್ಯಾಲಯ ಹಾಗೂ ಮುಡುಬಿ ಗ್ರಾಮದ ಪಿ ಎಂ ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಮಕ್ಕಳೊಂದಿಗೆ ವಿದ್ಯಾಭ್ಯಾಸದ ಕುರಿತು ಚರ್ಚಿಸಿ, ಮೂಲಭೂತ ಸೌಕರ್ಯಗಳ ಪರಿಶೀಲನೆ ಮಾಡಲಾಯಿತು. @eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
0
57
CEO ZP BIDAR
CEO ZP BIDAR@ceozpbidar·
ದಿ - 26.02.26 ರಂದು ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಾಜ ಕಲ್ಯಾಣ ಅಧಿಕಾರಿಗಳಿಗೆ, ಇಲಾಖೆ ಅನುದಾನ ಖರ್ಚು ವೆಚ್ಚ, ವಸತಿ ನಿಲಯಗಳ ಭದ್ರತೆ, ವಸತಿ ನಿಲಯಗಳಲ್ಲಿ ನೀಡುತ್ತಿರುವ ಆಹಾರ ಗುಣಮಟ್ಟ ಹಾಗೂ ಇತರೆ ವಿಷಯಗಳ ಕುರಿತು ಪ್ರಗತಿ ಪರಿಶೀಲನ ಸಭೆ ಕೈಗೊಳ್ಳಲಾಯಿತು. @SagarKhandre12 @eshwar_khandre
CEO ZP BIDAR tweet media
ಕನ್ನಡ
0
1
2
57
CEO ZP BIDAR
CEO ZP BIDAR@ceozpbidar·
ದಿನಾಂಕ - 22.02.2026 ರಂದು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ, ಬೀದರ ನಗರದ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ , 2026 ನೇ ಸಾಲಿನ ಬೀದರ್ ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳ, ಮತ್ಸ್ಯ ಮೇಳ, ಉದ್ಯೋಗ ಮೇಳ, ಪುಷ್ಪಮೇಳ ಮತ್ತು ತೋಟಗಾರಿಕೆ ಮೇಳಕ್ಕೆ ಚಾಲನೆ ನೀಡಲಾಯಿತು.@eshwar_khandre @SagarKhandre12
CEO ZP BIDAR tweet mediaCEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
2
60
CEO ZP BIDAR
CEO ZP BIDAR@ceozpbidar·
ದಿನಾಂಕ - 21.02.2026 ರಂದು ಬೀದರ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, CPO, CAO, DS, AS, EE, EO, AEE ಅವರಿಗೆ KKRDB ಸಮುದಾಯ ಭವನದ ಕ್ರಿಯಾ ಯೋಜನೆ, Untaid and link Documents Fund ಮತ್ತು ಎಲ್ಲಾ ಯೋಜನೆಯ ಆಡಿಟ್ ಕುರಿತು ಪ್ರಗತಿ ಪರಿಶೀಲನೆ ಸಭೆ ಕೈಗೊಳ್ಳಲಾಯಿತು.@SagarKhandre12 @eshwar_khandre
CEO ZP BIDAR tweet media
ಕನ್ನಡ
0
0
1
40
CEO ZP BIDAR
CEO ZP BIDAR@ceozpbidar·
ದಿನಾಂಕ - 21.02.2026 ರಂದು ಬೀದರ ತಾಲೂಕಿನ ಯದಲಾಪುರ ಗ್ರಾಮದ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಮಕ್ಕಳೊಂದಿಗೆ ಚರ್ಚಿಸಿ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ಮಾಡಲಾಯಿತು.@SagarKhandre12 @eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
1
38