chethan kumar

3.1K posts

chethan kumar banner
chethan kumar

chethan kumar

@chethan25kumar

Chief Sub Editor at Asianet https://t.co/YPsjA2howV. I am handling National news, Sports, Automobile and Tech News in Asianet Kannada.

Bengaluru, India Katılım Haziran 2014
905 Takip Edilen52 Takipçiler
chethan kumar retweetledi
BJP Karnataka
BJP Karnataka@BJP4Karnataka·
ನಾನಾಜಿ ದೇಶಮುಖ್ ಎಂದೇ ಖ್ಯಾತರಾದ ಚಂಡಿಕಾದಾಸ್ ಅಮೃತರಾವ್ ದೇಶಮುಖ್ ಅವರು ಗ್ರಾಮಗಳ ಮತ್ತು ರೈತರ ಕಲ್ಯಾಣಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನು ಸಮರ್ಪಣೆ ಮಾಡಿದ್ದರು. ತಮ್ಮ ಆಲೋಚನೆ, ಆದರ್ಶ, ಅಸಾಧಾರಣ ಸಂಘಟನಾ ಕೌಶಲ್ಯದಿಂದ ರಾಷ್ಟ್ರ ನಿರ್ಮಾಣದಲ್ಲಿ ಯೋಗದಾನ ನೀಡಿದ ಭಾರತ ರತ್ನ ನಾನಾಜಿ ದೇಶಮುಖ್ ಅವರ ಪುಣ್ಯತಿಥಿಯಂದು ಶತ ನಮನಗಳು. #NanajiDeshmukh
BJP Karnataka tweet media
ಕನ್ನಡ
2
10
70
1.1K
chethan kumar retweetledi
BJP Karnataka
BJP Karnataka@BJP4Karnataka·
ದೇಶದ ಸ್ವಾತಂತ್ರ್ಯವನ್ನು ಕಿತ್ತುಕೊಂಡ ವಿದೇಶಿಯರ ವಿರುದ್ಧ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದ ಕ್ರಾಂತಿವೀರ. ಬಾಲಕನಾಗಿದ್ದಾಗಲೇ ಅಸಾಧಾರಣ ಧೈರ್ಯವನ್ನು ತೋರಿಸಿದ ಪರಾಕ್ರಮಿ, 'ದುಷ್ಮನೋಂಕಿ ಗೋಲಿಯೋಂ ಕಾ ಹಮ್ ಸಾಮ್ನಾ ಕರೇಂಗೆ... ಆಜಾದ್ ಹೀ ರಹೇ ಹೆ ಹಮ್, ಆಜಾದ್ ಹೀ ರಹೇಂಗೆ' ಎಂದು ಪ್ರತಿಜ್ಞೆ ಮಾಡಿದ ಅಪ್ರತಿಮ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ಅವರ ಪುಣ್ಯತಿಥಿಯಂದು ಶತ ಶತ ನಮನಗಳು. #chandrashekarazad
BJP Karnataka tweet media
ಕನ್ನಡ
0
21
129
1.5K
chethan kumar retweetledi
BJP Karnataka
BJP Karnataka@BJP4Karnataka·
ವಿನಾಯಕ ದಾಮೋದರ್ ಸಾವರ್ಕರ್ ಅವರು ಕೇವಲ ವ್ಯಕ್ತಿಯಲ್ಲ, ಒಂದು ವಿಚಾರ. ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ಅರ್ಪಿಸುವ ವಿಚಾರ, ತಮ್ಮ ಶರೀರದ ಕಣ ಕಣ, ಜೀವನದ ಕ್ಷಣ ಕ್ಷಣವನ್ನೂ ಸಮರ್ಪಿಸುವ ವಿಚಾರ. ಭಾರತದ ಸ್ವಾತಂತ್ರ್ಯ ಪ್ರಾಪ್ತಿಯಲ್ಲಿ ಇವರ ಪಾತ್ರವನ್ನು ಎಂದಿಗೂ ಮರೆಯುವಂತಿಲ್ಲ. ಅಸ್ಪೃಶ್ಯತೆ ವಿರುದ್ಧ ಮತ್ತು ಸಾಮರಸ್ಯಕ್ಕಾಗಿ ಹೋರಾಡಿದ ಅಪ್ರತಿಮ ನಾಯಕ, ಮಹಾನ್ ಕ್ರಾಂತಿಕಾರಿ ದೇಶಭಕ್ತ ವಿನಾಯಕ ದಾಮೋದರ್ ಸಾವರ್ಕರ್ ಅವರ ಪುಣ್ಯತಿಥಿಯಂದು ಶತ ಶತ ನಮನಗಳು. #Savarkar #VeerSavarkar
BJP Karnataka tweet media
ಕನ್ನಡ
2
11
73
920
chethan kumar retweetledi
Sudarsan Pattnaik
Sudarsan Pattnaik@sudarsansand·
Jai Jagannath 🙏
हिन्दी
240
422
4.5K
17.7K
chethan kumar retweetledi
DK Shivakumar
DK Shivakumar@DKShivakumar·
ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಿಚ್ಚು ಹಚ್ಚಿ, ಅಪ್ರತಿಮ ಧೈರ್ಯ ಹಾಗೂ ಪರಾಕ್ರಮಗಳಿಂದ ಶತ್ರುಗಳ ನಿದ್ದೆಗೆಡಿಸಿದ್ದ ಕೆಚ್ಚೆದೆಯ ರಾಣಿ, ಕನ್ನಡದ ವೀರಮಹಿಳೆ ಕಿತ್ತೂರು ರಾಣಿ ಚೆನ್ನಮ್ಮನವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. ನಾರಿ ಶಕ್ತಿಯ ಪ್ರತೀಕವಾಗಿ, ತನ್ನ ದಿಟ್ಟ ನಿರ್ಧಾರ ಹಾಗೂ ತ್ಯಾಗದ ಮೂಲಕ ಇತಿಹಾಸ ಪುಟಗಳಲ್ಲಿ ಅಮರರಾಗಿರುವ ಅವರ ದೇಶಭಕ್ತಿ ನಮ್ಮೆಲ್ಲರಿಗೂ ಸದಾ ಪ್ರೇರಣೆ.
DK Shivakumar tweet media
ಕನ್ನಡ
7
48
371
6.6K
chethan kumar
chethan kumar@chethan25kumar·
I am failed & tired against the injustice done by Volkswagen to my Polo. Last year they quoted ₹75,000, but this time it's ₹1.47 lakh. I'm exhausted by the mistakes of the official Volkswagen dealers. With a heavy heart, I have to sell my Polo dint buy VW @volkswagenindia
English
0
0
0
27
chethan kumar
chethan kumar@chethan25kumar·
Fed-up with fedaral bank Fed bank for retired persons not others, imps will not work for emergency, but charges will apply all time..why should we use fed bank? Switany other not fed bank #federalbank @FederalBankLtd
English
2
0
0
89
chethan kumar
chethan kumar@chethan25kumar·
Either economy is dead or someone's brain dead, sure something is DEAD #IndianEconomy
English
0
0
0
22
chethan kumar
chethan kumar@chethan25kumar·
Ask them to book appointment, assured call back within half an hour days turns no call l, no appointment
Volkswagen India@volkswagenindia

@chethan25kumar Hi Chethan, we understand your concern and we urge you to visit the workshop at the earliest convenience so we can assist you further.

English
1
0
0
47