SP Chamarajanagar
6.8K posts

SP Chamarajanagar
@chnpolice
Official Twitter of Chamarajanagara District Police. ●ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ 112 ಸಂಖ್ಯೆಗೆ ಕರೆಮಾಡಿ. ●In Case of Emergency Dial-112 for Help.
Chamarajanagar Katılım Eylül 2016
113 Takip Edilen4.1K Takipçiler
SP Chamarajanagar retweetledi

ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲ್ ಫೋನ್ ನನ್ನು CEIR PORTAL ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಮರಳಿಸಲಾಯಿತು.
@Rangepol_SR @DgpKarnataka @KarnatakaCops

ಕನ್ನಡ

ಚಾಮರಾಜನಗರ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲ್ ಫೋನ್ ನನ್ನು CEIR PORTAL ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಮರಳಿಸಲಾಯಿತು.
@Rangepol_SR @DgpKarnataka @KarnatakaCops

ಕನ್ನಡ

ಇಂದು ಯಳಂದೂರು ಠಾಣಾ ವ್ಯಾಪ್ತಿಯಲ್ಲಿ ಅಕ್ಕ ಪಡೆ ತಂಡವು ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ, ಬಾಲ್ಯವಿವಾಹಕಾಯ್ದೆ, ಸೈಬರ್ ಅಪರಾಧಗಳ ಬಗ್ಗೆ ಕಾನೂನು ಅರಿವು ನೀಡಿ, ಮಹಿಳಾ ಸಹಾಯವಾಣಿ 181, ಮಕ್ಕಳ ಸಹಾಯವಾಣಿ 1098, ತುರ್ತು ಸಹಾಯವಾಣಿ 112 ಕುರಿತು ಅರಿವು ಮೂಡಿಸಿರುತ್ತಾರೆ.
@Rangepol_SR @DgpKarnataka @KarnatakaCops



ಕನ್ನಡ
SP Chamarajanagar retweetledi

ಇಂದು ಡಿ ಎ ಆರ್ ಕೇಂದ್ರಸ್ಥಾನ ಹಾಗೂ ವಸತಿಗೃಹಗಳ ಸಮುಚ್ಚಯದ ಹೊರ ಆವರಣದ ಕಡೆ ಭೇಟಿ ನೀಡಿ ಸ್ವಚ್ಛತಾ ನಿರ್ವಹಣೆಯ ಬಗ್ಗೆ ಪರಿಶೀಲನೆ ನಡೆಸಿ, ಪರಿಸರ ಸ್ವಚ್ಛತೆಯ ಸಮರ್ಪಕ ನಿರ್ವಹಣೆಯ ಸಂಬಂಧ ಸಲಹೆ ಸೂಚನೆಗಳನ್ನು ನೀಡಲಾಯಿತು.
@Rangepol_SR @DgpKarnataka @KarnatakaCops




ಕನ್ನಡ

ತಮಿಳುನಾಡು ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ದಿ:26-03-2026 ರಂದು ಕರ್ನಾಟಕ - ತಮಿಳುನಾಡು ಗಡಿಭಾಗದಲ್ಲಿರುವ ಅರ್ಧನಾರಿಪುರ, ನಾಲ್ ರೋಡ್ ಹಾಗೂ ಪುಣಜನೂರು ಚೆಕ್ ಪೋಸ್ಟ್ ಗಳಲ್ಲಿ ಅನುಮಾನಾಸ್ಪದ ವಾಹನ & ವ್ಯಕ್ತಿ ಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿರುತ್ತದೆ.
@Rangepol_SR @DgpKarnataka @KarnatakaCops




ಕನ್ನಡ

ಇಂದು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಕಾರಾಗೃಹದ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ನಂತರ "ಕಾರಾಗೃಹದಲ್ಲಿ ಭದ್ರತೆ ಮತ್ತು ಅಪರಾಧ ನಿಯಂತ್ರಣಕ್ಕಾಗಿ ಪುನರ್ ರಚಿಸಿರುವ ಸಮಿತಿ ಸಭೆ" ಯಲ್ಲಿ ಭಾಗವಹಿಸಲಾಯಿತು.
@Rangepol_SR @DgpKarnataka @KarnatakaCops


ಕನ್ನಡ

ಇಂದು ಚಾ. ನಗರ ಪಟ್ಟಣದಲ್ಲಿ ಡಾ. ಬಾಬು ಜಗಜೀವನ ರಾಮ್ ಸಂಘಟನೆಗಳ ಒಕ್ಕೂಟ ವತಿಯಿಂದ ವಿವಿಧ ಹಕ್ಕೋತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಹಾಜರಿದ್ದು ಬಂದೋಬಸ್ತ್ ಮೇಲುಸ್ತುವಾರಿ ಮಾಡಲಾಯಿತು.
@Rangepol_SR @DgpKarnataka @KarnatakaCops




ಕನ್ನಡ

ಇಂದು ಜಿಲ್ಲಾಧಿಕಾರಿ ರವರ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 'ಮಾನ್ಯುಯಲ್ ನೇಮಕಾತಿ ನಿಷೇದ ಹಾಗೂ ಪುನರ್ ವಸತಿ ಅಧಿನಿಯಮ 2013 ಕಾಯ್ದೆ ಸೆಕ್ಷನ್ 24' ಸಂಬಂಧ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆಯಲ್ಲಿ ಭಾಗವಹಿಸಲಾಯಿತು.
@Rangepol_SR @DgpKarnataka @KarnatakaCops



ಕನ್ನಡ

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ /ಪರಿಶಿಷ್ಟ ವರ್ಗದ ಜಿಲ್ಲಾ ಜಾಗೃತಿ & ಉಸ್ತುವಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲಾಯಿತು.
@Rangepol_SR @DgpKarnataka @KarnatakaCops




ಕನ್ನಡ

ಈ ದಿನ ದಿನಾಂಕ:26-03-2026 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಸಿದ 'ಜಿಲ್ಲಾ ಮಟ್ಟದ ಮಾದಕ ದ್ರವ್ಯ ಸಮಿತಿ ಸಭೆಯಲ್ಲಿ (NCORD) ಭಾಗವಹಿಸಲಾಯಿತು.
@Rangepol_SR @DgpKarnataka @KarnatakaCops




ಕನ್ನಡ
SP Chamarajanagar retweetledi
















