
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 1095 ದಿನಗಳು ಪೂರೈಸುತ್ತಿರುವ ಈ ಸಾರ್ಥಕ ಸಂದರ್ಭದಲ್ಲಿ ಮೇ 19 ಅಂದರೆ ನಾಳೆ ನಮ್ಮ ಸರ್ಕಾರದ ಮೂರು ವರ್ಷಗಳ ಸಾಧನೆ - ಸೇವೆಯ ಸಮರ್ಪಣೆ ಕಾರ್ಯಕ್ರಮವನ್ನು ತುಮಕೂರಿನಲ್ಲಿ ಹಮ್ಮಿಕೊಂಡಿದ್ದೇವೆ.
ಈ ಬೃಹತ್ ಸಾಧನಾ ಸಮಾವೇಶದಲ್ಲಿ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಿದ್ದೇವೆ.
ನೀವೂ ಬನ್ನಿ, ಜನಪರ ಸರ್ಕಾರದ ಸಾಧನೆಯನ್ನು ಜೊತೆಯಾಗಿ ಸಂಭ್ರಮಿಸೋಣ.
- ಮುಖ್ಯಮಂತ್ರಿ @siddaramaiah
#3YearsOfNavaKarnataka

ಕನ್ನಡ









