
ಮಲ್ಲೇಶ್ವರದ ಮಡಿಲಲ್ಲಿ ಒಂದು ಪುಟ್ಟ ಪಯಣ... 💌
ಇಲ್ಲಿನ ಪ್ರತಿ ಓಣಿಗೂ ಒಂದು ಕಥೆ ಇದೆ, ಪ್ರತಿ ಬೀದಿಗೂ ಒಂದು ನೆನಪಿದೆ. ಮರಗಳ ನೆರಳಿನ ನಡುವೆ ಇಣುಕುವ ಬಿಸಿಲು, ಇತಿಹಾಸ ಸಾರುವ ಸುಂದರ ಮನೆಗಳು ಹಾಗೂ ಗಲ್ಲಿ ಗಲ್ಲಿಯಲ್ಲೂ ಇಂದಿಗೂ ಜೀವಂತವಾಗಿರುವ ಸಾಂಸ್ಕೃತಿಕ ಪರಂಪರೆ.
#centraltiffinroom #malleshwaram #explore #oldbengaluru
ಕನ್ನಡ













