Deputy Commissioner Kolar

2.9K posts

Deputy Commissioner Kolar banner
Deputy Commissioner Kolar

Deputy Commissioner Kolar

@depcomkolar

Kolar Katılım Nisan 2020
5 Takip Edilen928 Takipçiler
Deputy Commissioner Kolar
Deputy Commissioner Kolar@depcomkolar·
ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜ್ ನಲ್ಲಿ ನಡೆಯುತ್ತಿರುವ ಜನಗಣತಿ - 2027 ರ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು.
Deputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet media
ಕನ್ನಡ
0
0
7
57
Deputy Commissioner Kolar
Deputy Commissioner Kolar@depcomkolar·
ಕೋಲಾರ ನಗರದಲ್ಲಿನ 2026 ರ ಎಸ್.‌ ಎಸ್.‌ ಎಲ್.‌ ಸಿ. ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು.
Deputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet media
ಕನ್ನಡ
0
0
3
71
Deputy Commissioner Kolar
Deputy Commissioner Kolar@depcomkolar·
ನಗರಸಭೆ ಅಧಿಕಾರಿಗಳೊಂದಿಗೆ ಸೈಕಲ್ ಮೂಲಕ ನಗರ ಪರ್ಯಟನೆ ಮಾಡಿ ಸ್ವಚ್ಛತೆ ಕುರಿತು ಪರಿಶೀಲಿಸಲಾಯಿತು.
Deputy Commissioner Kolar tweet mediaDeputy Commissioner Kolar tweet media
ಕನ್ನಡ
1
0
3
75
Deputy Commissioner Kolar
Deputy Commissioner Kolar@depcomkolar·
2026 ರ ದ್ವಿತೀಯ ಪಿಯುಸಿ ಪರೀಕ್ಷೆ-1 ರ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು.
Deputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet media
ಕನ್ನಡ
1
0
2
64
Deputy Commissioner Kolar
Deputy Commissioner Kolar@depcomkolar·
ಜಿಲ್ಲಾ ತೋಟಗಾರಿಕೆ ನರ್ಸರಿ ಯಲ್ಲಿ 2026- ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಾಯಿತು.
Deputy Commissioner Kolar tweet mediaDeputy Commissioner Kolar tweet media
ಕನ್ನಡ
0
0
4
119
Deputy Commissioner Kolar
Deputy Commissioner Kolar@depcomkolar·
ಟಿ. ಚನ್ನಯ್ಯ ರಂಗಮಂದಿರದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ರವರ ಜಯಂತಿ ಕಾರ್ಯಕ್ರಮ ನೆರವೇರಿಸಲಾಯಿತು.
Deputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet media
ಕನ್ನಡ
0
0
1
98
Deputy Commissioner Kolar
Deputy Commissioner Kolar@depcomkolar·
ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯದರ್ಶಿಗಳ ಉಪಸ್ಥಿತಿಯಲ್ಲಿ ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಯಿತು.
Deputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet media
ಕನ್ನಡ
0
0
1
88
Deputy Commissioner Kolar
Deputy Commissioner Kolar@depcomkolar·
ಭಾರತ ಸರ್ಕಾರದ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕರ ಕುಂದು ಕೊರತೆಗಳ ಇಲಾಖೆ ಆದೇಶದಂತೆ ದಿನಾಂಕ: 23/12/2025 ಮಂಗಳವಾರದಂದು ಮಧ್ಯಾಹ್ನ 3:30 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣ, ಕೋಲಾರ ಇಲ್ಲಿ “ಸುಶಾಸನ ಸಪ್ತಾಹ-ಪ್ರಶಾಸನ ಗ್ರಾಮಗಳ ಕಡೆಗೆ" (Sushasan Saptah – Prashasan Gaon Ki Ore ) ಎಂಬ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
Deputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet media
ಕನ್ನಡ
0
0
0
117
Deputy Commissioner Kolar
Deputy Commissioner Kolar@depcomkolar·
ಜಿಲ್ಲಾಡಳಿತ ಭವನ ಆವರಣದಲ್ಲಿ Mock Drill ಅಣಕು ಪ್ರದರ್ಶನ ನಡೆಸಲಾಯಿತು.
Deputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet media
ಕನ್ನಡ
0
0
2
119
Deputy Commissioner Kolar
Deputy Commissioner Kolar@depcomkolar·
ಕೋಲಾರ ಜಿಲ್ಲೆಯಲ್ಲಿನ ಕೆರೆಗಳ ಅಳತೆ ಹಾಗೂ ಸಂರಕ್ಷಣೆ ಮತ್ತು ಅಭಿವೃದ್ದಿ ಕುರಿತು ಸಂಬಂಧಿತ ಅಧಿಕಾರಿಗಳೊಂದಿಗೆ ಅಪೆಕ್ಸ್‌ ಸಮಿತಿ ಸಭೆ ನಡೆಸಲಾಯಿತು.
Deputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet media
ಕನ್ನಡ
0
1
4
117
Deputy Commissioner Kolar
Deputy Commissioner Kolar@depcomkolar·
ಕೋಲಾರ ನಗರದಲ್ಲಿನ ಟಿ.ಇ.ಟಿ. ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು
Deputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet media
ಕನ್ನಡ
0
1
3
154
Deputy Commissioner Kolar
Deputy Commissioner Kolar@depcomkolar·
ಬಂಗಾರಪೇಟೆ ತಾಲ್ಲೂಕು ಹುನ್ಕುಂದ ಗ್ರಾಮದ ವೀರಗಲ್ಲು ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು.
Deputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet media
ಕನ್ನಡ
0
2
10
643
Deputy Commissioner Kolar
Deputy Commissioner Kolar@depcomkolar·
ಮುಳಬಾಗಿಲು ತಾಲ್ಲೂಕು ತಾಯಲೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಸ್ವಚ್ಛತೆ, ಔಷಧಿಗಳ ಹಾಗೂ ವೈದ್ಯರ ಚಿಕಿತ್ಸಾ ಕ್ರಮಗಳ ಬಗ್ಗೆ ಪರಿಶೀಲಿಸಿ, ರೋಗಿಗಳ ಕುಂದುಕೊರತೆ ಬಗ್ಗೆ ವಿಚಾರಿಸಲಾಯಿತು.
Deputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet media
ಕನ್ನಡ
0
0
1
83
Deputy Commissioner Kolar
Deputy Commissioner Kolar@depcomkolar·
ಮುಳಬಾಗಿಲು ತಾಲ್ಲೂಕು ತಾಯಲೂರು ನಾಡಕಛೇರಿಗೆ ಭೇಟಿ ನೀಡಿ, ಸಿಬ್ಬಂದಿ ಕಾರ್ಯವೈಖರಿ , ಕಡತ / ಮನವಿಗಳ ವಿಲೇವಾರಿ ಕುರಿತು ಪರಿಶೀಲಿಸಲಾಯಿತು.
Deputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet media
ಕನ್ನಡ
0
0
3
74
Deputy Commissioner Kolar
Deputy Commissioner Kolar@depcomkolar·
ಶ್ರೀನಿವಾಸಪುರ ತಾಲ್ಲೂಕು ನಕ್ಕಲಗಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯಲ್ಲಿನ ಶಿಕ್ಷಕರ ಭೋದನೆ, ಸ್ವಚ್ಚತೆ ಕುರಿತು ಪರಿಶೀಲಿಸಿ, ವಿದ್ಯಾರ್ಥಿಗಳೊಂದಿಗೆ ಮಧ್ಯಾಹ್ನದ ಬಿಸಿ ಊಟ ಹಾಗೂ ಪಾಠ, ಕಲಿಕೆ , ವಿದ್ಯಾಭ್ಯಾಸ ಕುರಿತು ಚರ್ಚಿಸಲಾಯಿತು.
Deputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet media
ಕನ್ನಡ
0
0
3
76
Deputy Commissioner Kolar
Deputy Commissioner Kolar@depcomkolar·
ಶ್ರೀನಿವಾಸಪುರ ತಾಲ್ಲೂಕು ಗೌನಿಪಲ್ಲಿ ಹೋಬಳಿ ಬೈರಗಾನಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಸ್ವಚ್ಛತೆ, ಔಷಧಿಗಳ ಹಾಗೂ ವೈದ್ಯರ ಚಿಕಿತ್ಸಾ ಕ್ರಮಗಳ ಬಗ್ಗೆ ಪರಿಶೀಲಿಸಿ, ರೋಗಿಗಳ ಕುಂದುಕೊರತೆ ಬಗ್ಗೆ ವಿಚಾರಿಸಲಾಯಿತು.
Deputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet media
ಕನ್ನಡ
0
0
6
155
Deputy Commissioner Kolar
Deputy Commissioner Kolar@depcomkolar·
ಶ್ರೀನಿವಾಸಪುರ ತಾಲ್ಲೂಕು ಗೌನಿಪಲ್ಲಿ ನಾಡಕಛೇರಿಗೆ ಭೇಟಿ ನೀಡಿ, ಸಿಬ್ಬಂದಿ ಕಾರ್ಯವೈಖರಿ , ಕಡತ / ಮನವಿಗಳ ವಿಲೇವಾರಿ ಕುರಿತು ಪರಿಶೀಲಿಸಲಾಯಿತು.
Deputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet media
ಕನ್ನಡ
0
0
2
70
Deputy Commissioner Kolar
Deputy Commissioner Kolar@depcomkolar·
ಕೋಲಾರ ನಗರಸಭೆ ಕಛೇರಿಗೆ ಅನಿರೀಕ್ಷಿತ ಭೇಟಿ ನೀಡಿ ಸಿಬ್ಬಂದಿ ಕಾರ್ಯವೈಖರಿ ಹಾಗೂ ಕಡತಗಳ ವಿಲೇವಾರಿ ಕುರಿತು ಪರಿಶೀಲಿಸಲಾಯಿತು.
Deputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet media
ಕನ್ನಡ
1
0
1
65
Deputy Commissioner Kolar
Deputy Commissioner Kolar@depcomkolar·
ಸಂವಿಧಾನ ದಿನಾಚರಣೆ 2025 ರ ಪ್ರಯುಕ್ತ ನಗರದ ಬಂಗಾರಪೇಟೆ ವೃತ್ತದ ಡಾ: ಬಿ.ಆರ್. ಅಂಬೇಡ್ಕರ್‌ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜಾಥಾ ಚಾಲನೆ ನೀಡಲಾಯಿತು.
Deputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet media
ಕನ್ನಡ
1
1
4
202
Deputy Commissioner Kolar
Deputy Commissioner Kolar@depcomkolar·
ಕೋಲಾರ ಜಿಲ್ಲೆಯಲ್ಲಿ *ಧನ್ವಂತರಿ ವನ* ನೂತನ ಯೋಜನಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
Deputy Commissioner Kolar tweet mediaDeputy Commissioner Kolar tweet mediaDeputy Commissioner Kolar tweet media
ಕನ್ನಡ
0
0
4
137