Hamsalekha

54 posts

Hamsalekha banner
Hamsalekha

Hamsalekha

@desihamsa

ನಾನೊಬ್ಬ ದನಿಪದದಾಸ. ಸಂಗೀತಗಾರ ಮತ್ತು ಲೇಖಕ.

Bengaluru, India Katılım Kasım 2015
0 Takip Edilen5K Takipçiler
Hamsalekha
Hamsalekha@desihamsa·
ಜೀವ ಭಾವ ಬಂಧ ದೊಡ್ಡದು ಅಂದ ದೊಡ್ಡ. ಹುಟ್ಟು ಹಬ್ಬದ ಶುಭಾಶಯಗಳು ಗೆಳೆಯ iydani
Hamsalekha tweet mediaHamsalekha tweet mediaHamsalekha tweet mediaHamsalekha tweet media
ಕನ್ನಡ
1
0
1
94
Hamsalekha
Hamsalekha@desihamsa·
ಸರ್ವರಿಗೂ ಕನ್ನಡ ರಾಜ್ಯೋತ್ಸವದ ನಿರ್ಣಯಗಳು ಕನ್ನಡವೇ ಕರ್ನಾಟಕದ ಗುರ್ತು ಎರಡು ನುಡಿ ಕಲಿಕೆಯೇ ಇಂದಿನ ತುರ್ತು ಶಿಕ್ಷಣದಲ್ಲಿ ರಾಜ್ಯ ಭಾಷೆಯೇ ಕಡ್ಡಾಯ - ಹಂಸಲೇಖ #karnataka #kannada #kannadarajyotsava #hamsalekha #ok #okfilm
Hamsalekha tweet media
ಕನ್ನಡ
0
0
9
134
Hamsalekha
Hamsalekha@desihamsa·
ಕನ್ನಡ ಕಲಾರಂಗದ ಪರಂಪರೆಯ ಕುಡಿ ಚಂದನವನದ ಅಭಿಜಾತ ನಟಿ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು Sruthi Krishnan
Hamsalekha tweet mediaHamsalekha tweet mediaHamsalekha tweet media
ಕನ್ನಡ
0
1
12
690
Hamsalekha
Hamsalekha@desihamsa·
ಪೂಜ್ಯ ಕನಡಿಗರೇ ಆತ್ಮವಿಶ್ವಾಸ ಮತ್ತು ಕಾಳಜಿಗಾಗಿ ನಾವು ಸದಾ ನೆನೆಯೋದು ನಮ್ಮ ಗುರುಗಳನ್ನೇ... Teachers are always Remembered for CONFIDENCE and CONCERN With Respect and gratitude, #OK Movie Team Wishes you HAPPY TEACHERS DAY #ok #okmovie #okfilm #kananda #hamsalekha #iydanientertainment
Hamsalekha tweet media
English
0
1
13
395
Hamsalekha
Hamsalekha@desihamsa·
ಪೂಜ್ಯ ಕನಡಿಗರೇ ಆತ್ಮವಿಶ್ವಾಸ ಮತ್ತು ಕಾಳಜಿಗಾಗಿ ನಾವು ಸದಾ ನೆನೆಯೋದು ನಮ್ಮ ಗುರುಗಳನ್ನೇ... Teachers are always Remembered for CONFIDENCE and CONCERN With Respect and gratitude, #OK Movie Team Wishes you HAPPY TEACHERS DAY #ok #okmovie #okfilm #kananda #hamsalekha #iydanientertainment
Hamsalekha tweet media
English
0
3
22
457
Hamsalekha
Hamsalekha@desihamsa·
ಓK ಚಿತ್ರದ ನಿರ್ಮಾಪಕರಿಗೆ ಚಿತ್ರದ ತಂಡದಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು Wish You a HAPPY BIRTHDAY SIR #OK #okfilm #ಓk #iydanientertainment
Hamsalekha tweet media
ಕನ್ನಡ
0
0
10
266
Hamsalekha
Hamsalekha@desihamsa·
MAHAVIR JAYANTI | IYDANI ENTERTAINMENT | HAMSALEKHA |
Indonesia
0
2
16
666
Hamsalekha
Hamsalekha@desihamsa·
We are thrilled to announce the winners of the I Sing Dwidani Contest, brought to you by Iydani Entertainment! After weeks of incredible performances, heartfelt talent, the moment has arrived to recognize the outstanding voices that captured our hearts. gqr.sh/zveC
English
0
1
3
541
Hamsalekha
Hamsalekha@desihamsa·
ಪೂಜ್ಯ ಕನ್ನಡಿಗರೆ. . . ಬೆಳದಿಂಗಳ ಬೆಸದ ಹುಣ್ಣಿಮೆ ಹಾಡು 200 ರ ಸಂಭ್ರಮದಲ್ಲಿ.... ಡಾ.ಹಂಸಲೇಖ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ದಿನಾಂಕ 16.11.2024ನೇ ಶನಿವಾರ ಸಂಜೆ 6.30ಕ್ಕೆ. ಸ್ಥಳ : ಕಾಡು ಮಲ್ಲೇಶ್ವರ ಬಯಲು ರಂಗಮAದಿರ ಮಲ್ಲೇಶ್ವರ
ಕನ್ನಡ
1
3
48
968
Hamsalekha
Hamsalekha@desihamsa·
I Sing ಏಕದನಿ contest Tracks ಕೆಳಗೆ ಕೊಟ್ಟಿರುವ link Download ಮಾಡಿ drive.google.com/drive/folders/… A B C ಈ ಮೂರು ಶೃತಿಯಲ್ಲಿ ಒಂದನ್ನ ಆಯ್ಕೆ ಮಾಡಿ ಹಾಡಿ. Track ನಮ್ದು Voice ನಿಮ್ದು ಹೆಚ್ಚಿನ ಮಾಹಿತಿಗಾಗಿ ವಾಟ್ಸ್ ಆ್ಯಪ್ ಮೂಲಕ ಸಂಪರ್ಕಿಸಿ: 7411544427 #karnataka #karnatakatourism #travelkarnataka #nammakarnataka
ಕನ್ನಡ
1
6
47
1.8K
Hamsalekha
Hamsalekha@desihamsa·
I Sing ಏಕದನಿ contest A B C ಈ ಮೂರು ಶೃತಿಯಲ್ಲಿ ಒಂದನ್ನ ಆಯ್ಕೆ ಮಾಡಿ ಹಾಡಿ. Track ನಮ್ದು Voice ನಿಮ್ದು ಹೆಚ್ಚಿನ ಮಾಹಿತಿಗಾಗಿ ವಾಟ್ಸ್ ಆ್ಯಪ್ ಮೂಲಕ ಸಂಪರ್ಕಿಸಿ: 7411544427 #karnataka #karnatakatourism #travelkarnataka #nammakarnataka #karnataka_ig #karnataka_focus #nammakarnatakamemes
ಕನ್ನಡ
0
7
63
2.8K