ELECTRONIC CITY TRAFFIC BTP

2.5K posts

ELECTRONIC CITY TRAFFIC BTP banner
ELECTRONIC CITY TRAFFIC BTP

ELECTRONIC CITY TRAFFIC BTP

@ecitytrfps

Official twitter account of Electronic City Traffic Police Station (080-22943718). Dial Namma-112 in case of emergency. @blrcitytraffic

Bengaluru, India Katılım Ocak 2015
190 Takip Edilen3K Takipçiler
DGK
DGK@GK_DGK·
@ecitytrfps Why the EC flyover closed now? It’s raining, long weekend and you are closing the flyover. @blrcitytraffic
English
1
0
1
81
ELECTRONIC CITY TRAFFIC BTP
ಶಬ-ಏ-ಖಾದರ್ " ಪ್ರಯುಕ್ತ ಈ ದಿನ ರಾತ್ರಿ 10:00 ಗಂಟೆಯಿಂದ ಬೆಳಿಗ್ಗೆ 06:00 ಗಂಟೆಯ ತನಕ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಅನ್ನು ಮುಚ್ಚಲಾಗುವುದು. ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ.
ELECTRONIC CITY TRAFFIC BTP tweet media
ಕನ್ನಡ
27
11
77
17.7K
ELECTRONIC CITY TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ವೀಲಿಂಗ್ ಮೋಜು ಅಲ್ಲ, ಅಪಾಯ! ವೀಲಿಂಗ್ ಮಾಡಿದರೆ ಪ್ರಕರಣ ಖಚಿತ. ನಿಯಮ ಪಾಲಿಸಿ – ಸುರಕ್ಷಿತವಾಗಿ ಮನೆ ತಲುಪಿರಿ #saynotowheeling
DCP SOUTH TRAFFIC tweet media
ಕನ್ನಡ
2
20
14
1.1K
ELECTRONIC CITY TRAFFIC BTP
ELECTRONIC CITY TRAFFIC BTP@ecitytrfps·
ದಿ.13/03/2026 ರಿಂದ ದಿ.15/03/2026 ರ ತನಕ ಹುಸ್ಕೂರು ಶ್ರೀ ಮದ್ದೂರಮ್ಮ, ಜಾತ್ರಾ ಮಹೋತ್ಸವದ ಸಂಬಂಧ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಗಳಿದ್ದು, ಸಾರ್ವಜನಿಕರು, ವಾಹನ ಸವಾರರು ಈ ಕೆಳಕಂಡ ಬದಲಿ ಮಾರ್ಗದಲ್ಲಿ ಸಂಚಾರಿಸುವಂತೆ, ಸಾರ್ವಜನಿಕರ ಹಿತದೃಷ್ಠಿಯಿಂದ ಸಹಕರಿಸಲು ಕೋರಿದೆ.
ELECTRONIC CITY TRAFFIC BTP tweet mediaELECTRONIC CITY TRAFFIC BTP tweet mediaELECTRONIC CITY TRAFFIC BTP tweet media
ಕನ್ನಡ
1
3
2
905
ELECTRONIC CITY TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ನಿಮ್ಮ ಕುಟುಂಬ ನಿಮ್ಮನ್ನು ಕಾಯುತ್ತಿದೆ… ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿ ಮನೆ ತಲುಪಿರಿ.
DCP SOUTH TRAFFIC tweet media
ಕನ್ನಡ
4
14
12
523
saurabh kumar
saurabh kumar@saurabh101nh30·
Repeatedly reported to @ELCITA_IN and @ecitytrfps about 2 & 4 wheelers driving in the wrong direction. Today I almost met with an accident again. Why is there still no action? This negligence will lead to a serious accident soon. Immediate enforcement is needed. @blrcitytraffic
saurabh kumar tweet mediasaurabh kumar tweet mediasaurabh kumar tweet mediasaurabh kumar tweet media
English
3
2
3
802
ELECTRONIC CITY TRAFFIC BTP
ELECTRONIC CITY TRAFFIC BTP@ecitytrfps·
ಈ ದಿನ ಠಾಣಾ ಸರಹದ್ದಿನಲ್ಲಿ ನಮ್ಮ ಅಧಿಕಾರಿಗಳು ಸಾರ್ವಜನಿಕರಿಗೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು.
ELECTRONIC CITY TRAFFIC BTP tweet media
ಕನ್ನಡ
0
0
1
61
ELECTRONIC CITY TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
🚛 HGVs have massive blind spots — stay out of danger zones! 👀 If you can’t see the driver, the driver can’t see you. 🚴 Keep distance, stay visible, and ride safe. #RoadSafety #HGVBlindSpots #StayAware #SafeDriving
DCP SOUTH TRAFFIC tweet media
English
3
14
10
519
ELECTRONIC CITY TRAFFIC BTP
ELECTRONIC CITY TRAFFIC BTP@ecitytrfps·
ಈ ದಿನ ಠಾಣಾ ಸರಹದ್ದಿನಲ್ಲಿರುವ ಶಾಲಾ ವಾಹನಗಳ ಚಾಲಕರಿಗೆ ಕುಡಿದು ವಾಹನ ಚಾಲನೆ ಮಾಡದಂತೆ, ಸುರಕ್ಷಿತವಾಗಿ ವಾಹನ ಚಾಲನೆ ಮಾಡುವಂತೆ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆ ಮಾಡದಂತೆ ತಿಳುವಳಿಕೆ ನೀಡುತ್ತಿರುವುದು.
ELECTRONIC CITY TRAFFIC BTP tweet media
ಕನ್ನಡ
0
0
1
72
ELECTRONIC CITY TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
ಸಣ್ಣ ಜಾಗ್ರತೆ ದೊಡ್ಡ ಅಪಾಯ ತಪ್ಪಿಸುತ್ತದೆ. ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಿ. ಸೀಟ್ ಬೆಲ್ಟ್ ನಿಮ್ಮ ಸುರಕ್ಷೆಯ ಕವಚ. ಚಾಲನೆಗೆ ಮುನ್ನ ಸೀಟ್ ಬೆಲ್ಟ್ ಧರಿಸುವುದು ಮರೆಯಬೇಡಿ. 🛣️
DCP SOUTH TRAFFIC tweet media
ಕನ್ನಡ
2
19
9
1.1K
ELECTRONIC CITY TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
🚫 ಅವಕಾಶ ತೆಗೆದುಕೊಳ್ಳಬೇಡಿ! ಹೆಲ್ಮೆಟ್ ಧರಿಸದ ಒಂದು ಕ್ಷಣದ ನಿರ್ಲಕ್ಷ್ಯ, ಜೀವನಪೂರ್ತಿ ಪಶ್ಚಾತ್ತಾಪವಾಗಬಹುದು. 🪖 ಹೆಲ್ಮೆಟ್ ಧರಿಸಿ – ಸುರಕ್ಷತೆ ನಿಮ್ಮ ಕೈಯಲ್ಲಿದೆ.
DCP SOUTH TRAFFIC tweet media
ಕನ್ನಡ
1
11
10
939
ELECTRONIC CITY TRAFFIC BTP
ELECTRONIC CITY TRAFFIC BTP@ecitytrfps·
ಠಾಣಾ ಸರಹದ್ದಿನಲ್ಲಿರುವ ಗಾರ್ಮೆಂಟ್ಸ್ ಹಾಗೂ ಕಾರ್ಖಾನೆಗಳಿಗೆ ತೆರಳಿ ಅಲ್ಲಿನ ಕೆಲಸಗಾರರಿಗೆ ಎಲ್ಲೆಂದರಲ್ಲಿ ಅಡ್ಡ ದಿಡ್ಡಿಯಾಗಿ ರಸ್ತೆ ದಾಟದಂತೆ, ತಮ್ಮ ಸುರಕ್ಷತೆಗಾಗಿ, ಪಾದಚಾರಿ ಮಾರ್ಗ & ಸ್ಕೈವಾಕ್ ಬಳಸುವಂತೆ ಸಂಚಾರ ನಿಯಮಗಳ ಬಗ್ಗೆ ತಿಳುವಳಿಕೆ ನೀಡುತ್ತಿರುವುದು.
ELECTRONIC CITY TRAFFIC BTP tweet media
ಕನ್ನಡ
0
2
5
118
ELECTRONIC CITY TRAFFIC BTP
ELECTRONIC CITY TRAFFIC BTP@ecitytrfps·
ಠಾಣಾ ಸರಹದ್ದಿನಲ್ಲಿರುವ ಗಾರ್ಮೆಂಟ್ಸ್ ಹಾಗೂ ಕಾರ್ಖಾನೆಗಳಿಗೆ ತೆರಳಿ ಅಲ್ಲಿನ ಕೆಲಸಗಾರರಿಗೆ ಎಲ್ಲೆಂದರಲ್ಲಿ ಅಡ್ಡ ದಿಡ್ಡಿಯಾಗಿ ರಸ್ತೆ ದಾಟದಂತೆ, ತಮ್ಮ ಸುರಕ್ಷತೆಗಾಗಿ, ಪಾದಚಾರಿ ಮಾರ್ಗ & ಸ್ಕೈವಾಕ್ ಬಳಸುವಂತೆ ಸಂಚಾರ ನಿಯಮಗಳ ಬಗ್ಗೆ ತಿಳುವಳಿಕೆ ನೀಡುತ್ತಿರುವುದು.
ELECTRONIC CITY TRAFFIC BTP tweet media
ಕನ್ನಡ
0
3
3
564
ELECTRONIC CITY TRAFFIC BTP
ELECTRONIC CITY TRAFFIC BTP@ecitytrfps·
ಈ ದಿನ ಟ್ರಕ್, ಟ್ಯಾಂಕರ್ & ಅರ್ ಎಂ ಸಿ ಮಾಲೀಕರಿಗೆ ಹಾಗೂ ಚಾಲಕರಿಗೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಹಾಗೂ ಜಾಗ್ರತೆ ಯಿಂದ ವಾಹನ ಚಾಲನೆ ಮಾಡುವಂತೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುತ್ತಿರುವುದು.
ELECTRONIC CITY TRAFFIC BTP tweet media
ಕನ್ನಡ
1
4
4
554
ELECTRONIC CITY TRAFFIC BTP retweetledi
DCP SOUTH TRAFFIC
DCP SOUTH TRAFFIC@DCPSouthTrBCP·
🚫🍻 ಮದ್ಯಪಾನ ಮಾಡಿದರೆ ವಾಹನ ಚಾಲನೆ ಮಾಡಬೇಡಿ. 🚗 ಸ್ಟೀರಿಂಗ್ ಹಿಡಿಯುವ ಮೊದಲು ಯೋಚಿಸಿ 👨‍👩‍👧 ನಿಮ್ಮನ್ನು ಕಾಯುತ್ತಿರುವವರನ್ನು ನೆನಪಿಸಿಕೊಳ್ಳಿ. ⚖️ ಕಾನೂನು ಪಾಲಿಸಿ – ಜೀವ ಉಳಿಸಿಕೊಳ್ಳಿ Drink & Drive ಗೆ NO ಹೇಳಿ – ಸುರಕ್ಷಿತವಾಗಿ ಮನೆ ತಲುಪಿ. 🛣️
DCP SOUTH TRAFFIC tweet media
ಕನ್ನಡ
1
17
9
2K
saurabh kumar
saurabh kumar@saurabh101nh30·
Bike R15 (KA59L7468) was riding against the one-way in Electronic City. The riders were triple riding and not wearing helmets, posing a serious safety risk. Kindly request @ecitytrfps to take necessary action. Location: maps.app.goo.gl/cmnKHqCHRxiDEJ…
saurabh kumar tweet mediasaurabh kumar tweet media
English
2
0
1
61