Indiranagar PS, ಇಂದಿರಾನಗರ ಪೊಲೀಸ್ ಠಾಣೆ

1.6K posts

Indiranagar PS, ಇಂದಿರಾನಗರ ಪೊಲೀಸ್ ಠಾಣೆ banner
Indiranagar PS, ಇಂದಿರಾನಗರ ಪೊಲೀಸ್ ಠಾಣೆ

Indiranagar PS, ಇಂದಿರಾನಗರ ಪೊಲೀಸ್ ಠಾಣೆ

@indiranagaraps

Official twitter account of Indiranagara Police Station (080-22942541). Dial Namma-112 in case of emergency. @BlrCityPolice

Bengaluru, India Katılım Kasım 2015
15 Takip Edilen1.2K Takipçiler
Tiger
Tiger@syedirfanriyaz·
Near ESI Hospital, Indiranagar tonight, a group of around 4men, appearing intoxicated, stopped near my car, touched/damaged the vehicle, behaved aggressively, spoke nonsense and ran away in this auto(KA03A P2933). Requesting strict @BlrCityPolice @blrcitytraffic @indiranagaraps
Tiger tweet mediaTiger tweet media
English
2
0
4
1K
Indiranagar PS, ಇಂದಿರಾನಗರ ಪೊಲೀಸ್ ಠಾಣೆ
ಈ ದಿನ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಮುಂಬರುವ ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸುವ ನಿಟ್ಟಿನಲ್ಲಿ, ಮುಸ್ಲಿಂ ಸಮುದಾಯದ ಮುಖಂಡರ ಸಭೆಯನ್ನು ಆಯೋಜಿಸಿ, ಹಬ್ಬದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳು, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಸಹಕಾರ ಕುರಿತು ವಿಚಾರ ವಿನಿಮಯ ನಡೆಸಲಾಯಿತು.@DcpEastBcp
Indiranagar PS, ಇಂದಿರಾನಗರ ಪೊಲೀಸ್ ಠಾಣೆ tweet mediaIndiranagar PS, ಇಂದಿರಾನಗರ ಪೊಲೀಸ್ ಠಾಣೆ tweet mediaIndiranagar PS, ಇಂದಿರಾನಗರ ಪೊಲೀಸ್ ಠಾಣೆ tweet mediaIndiranagar PS, ಇಂದಿರಾನಗರ ಪೊಲೀಸ್ ಠಾಣೆ tweet media
ಕನ್ನಡ
0
1
0
131
Indiranagar PS, ಇಂದಿರಾನಗರ ಪೊಲೀಸ್ ಠಾಣೆ
ಈ ದಿನ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ನಿಯಂತ್ರಣ, ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪುಟ್ ಪೆಟ್ರೋಲಿಂಗ್ ಮತ್ತು ಏರಿಯಾ ಡಾಮಿನೇಷನ್‌ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. 👉ಸಾರ್ವಜನಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.
Indiranagar PS, ಇಂದಿರಾನಗರ ಪೊಲೀಸ್ ಠಾಣೆ tweet mediaIndiranagar PS, ಇಂದಿರಾನಗರ ಪೊಲೀಸ್ ಠಾಣೆ tweet media
ಕನ್ನಡ
0
1
0
170
Indiranagar PS, ಇಂದಿರಾನಗರ ಪೊಲೀಸ್ ಠಾಣೆ
ಈ ದಿನ ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕೈರಳೀ ನಿಕೇತನ ಕಾಲೇಜ್ ನಲ್ಲಿ ಡ್ರಗ್ಸ್ ಮತ್ತು ಆನ್ಲೈನ್ ವಂಚನೆ ಬಗ್ಗೆ ಸ್ಪರ್ಧೆಯನ್ನು ಏರ್ಪಡಿಸಿ, ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು ಮತ್ತು ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ಯಾವ ರೀತಿ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ಸೂಕ್ತ ತಿಳುವಳಿಕೆ ನೀಡಲಾಯಿತು.
Indiranagar PS, ಇಂದಿರಾನಗರ ಪೊಲೀಸ್ ಠಾಣೆ tweet mediaIndiranagar PS, ಇಂದಿರಾನಗರ ಪೊಲೀಸ್ ಠಾಣೆ tweet mediaIndiranagar PS, ಇಂದಿರಾನಗರ ಪೊಲೀಸ್ ಠಾಣೆ tweet mediaIndiranagar PS, ಇಂದಿರಾನಗರ ಪೊಲೀಸ್ ಠಾಣೆ tweet media
ಕನ್ನಡ
0
1
1
128
Indiranagar PS, ಇಂದಿರಾನಗರ ಪೊಲೀಸ್ ಠಾಣೆ
ಇಂದಿರಾನಗರ ಪೊಲೀಸ್ ಠಾಣೆಯ ವತಿಯಿಂದ #CEIR ಪೋರ್ಟಲ್ ಮೂಲಕ ಕಳೆದುಹೋಗಿದ ಮೊಬೈಲ್‌ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಿಂತಿರುಗಿಸಲಾಗುತ್ತಿದೆ. ಮೊಬೈಲ್ ಕಳೆದುಹೋದ ಸಂದರ್ಭದಲ್ಲಿ ತಕ್ಷಣ CEIR ಪೋರ್ಟಲ್‌ನಲ್ಲಿ ದೂರು ದಾಖಲಿಸಿ ಮತ್ತು ಸಮೀಪದ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿ. ನಿಮ್ಮ ಮೊಬೈಲ್ ಮರಳಿ ಪಡೆಯುವ ಅವಕಾಶವನ್ನು ಹೆಚ್ಚಿಸಿಕೊಳ್ಳಿ.
Indiranagar PS, ಇಂದಿರಾನಗರ ಪೊಲೀಸ್ ಠಾಣೆ tweet media
ಕನ್ನಡ
0
0
1
38
Indiranagar PS, ಇಂದಿರಾನಗರ ಪೊಲೀಸ್ ಠಾಣೆ retweetledi
DCP EAST
DCP EAST@DcpEastBcp·
ಮುಂಬರುವ ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ಪರಸ್ಪರ ಸಹಕಾರದಿಂದ ಆಚರಿಸುವ ನಿಟ್ಟಿನಲ್ಲಿ,@commercialstps ಹಾಗೂ @ShivajinagarBCP ಠಾಣೆಗಳಲ್ಲಿ ಸಮುದಾಯದ ಮುಖಂಡರ ಸಭೆ ನಡೆಸಿ, ಹಬ್ಬದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳು, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಸಹಕಾರ ಕುರಿತು ವಿಚಾರ ವಿನಿಮಯ ನಡೆಸಲಾಯಿತು.
DCP EAST tweet mediaDCP EAST tweet media
ಕನ್ನಡ
0
9
6
287
Indiranagar PS, ಇಂದಿರಾನಗರ ಪೊಲೀಸ್ ಠಾಣೆ
ಈ ದಿನ ಠಾಣೆಯಲ್ಲಿ ಭಯೋತ್ಪಾದನಾ ವಿರೋಧಿ ದಿನಾಚರಣೆ ಅಂಗವಾಗಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿ ಬೋಧನೆ ಮಾಡಿಸಿ, ಭಯೋತ್ಪಾದನೆ ವಿರುದ್ಧ ಜಾಗೃತಿ ಮೂಡಿಸಿ ರಾಷ್ಟ್ರದ ಏಕತೆ ಮತ್ತು ಭದ್ರತೆಯನ್ನು ಕಾಪಾಡುವ ಕುರಿತು ತಿಳುವಳಿಕೆ ನೀಡಲಾಯಿತು. @AcpHalasuru @CPBlr @BlrCityPolice @DcpEastBcp
Indiranagar PS, ಇಂದಿರಾನಗರ ಪೊಲೀಸ್ ಠಾಣೆ tweet media
ಕನ್ನಡ
0
0
1
40
Indiranagar PS, ಇಂದಿರಾನಗರ ಪೊಲೀಸ್ ಠಾಣೆ
ಈ ದಿನ ಹಗಲು ಕರ್ತವ್ಯದ ಸಿಬ್ಬಂದಿಗಳಿಗೆ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಯಿತು.
Indiranagar PS, ಇಂದಿರಾನಗರ ಪೊಲೀಸ್ ಠಾಣೆ tweet media
ಕನ್ನಡ
0
0
0
29
Indiranagar PS, ಇಂದಿರಾನಗರ ಪೊಲೀಸ್ ಠಾಣೆ
ದಿನಾಂಕ: 20.05.2026 ರಂದು ಹಲಸೂರು ಉಪ-ವಿಭಾಗದಲ್ಲಿ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ, ರಾತ್ರಿ ಕರ್ತವ್ಯದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಠಾಣಾ ಸರಹದ್ದಿನಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ನಿಗಾವಹಿಸಲು ಮತ್ತು ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳನ್ನು ಪರಿಶೀಲಿಸಲು ಸೂಚಿಸಲಾಯಿತು.
Indiranagar PS, ಇಂದಿರಾನಗರ ಪೊಲೀಸ್ ಠಾಣೆ tweet mediaIndiranagar PS, ಇಂದಿರಾನಗರ ಪೊಲೀಸ್ ಠಾಣೆ tweet mediaIndiranagar PS, ಇಂದಿರಾನಗರ ಪೊಲೀಸ್ ಠಾಣೆ tweet media
ಕನ್ನಡ
0
0
0
29
Indiranagar PS, ಇಂದಿರಾನಗರ ಪೊಲೀಸ್ ಠಾಣೆ
ದಿನಾಂಕ: 20.05.2026 ರಂದು ರಾತ್ರಿ ಗಸ್ತು ಕರ್ತವ್ಯದ ಅಧಿಕಾರಿ ಹಾಗೂ ಸಿಬ್ಬಂದಿಗಳ ಹಾಜರಾತಿ ಪಡೆದು, ಠಾಣಾ ಸರಹದ್ದಿನಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ನಿಗಾ ವಹಿಸಲು ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ವಾಹನಗಳನ್ನು ಪರಿಶೀಲಿಸಲು ಸೂಚಿಸಲಾಯಿತು.
Indiranagar PS, ಇಂದಿರಾನಗರ ಪೊಲೀಸ್ ಠಾಣೆ tweet media
ಕನ್ನಡ
0
0
0
18
Indiranagar PS, ಇಂದಿರಾನಗರ ಪೊಲೀಸ್ ಠಾಣೆ
ಇಂದು ಇಂದಿರಾನಗರ ಪೋಲಿಸ್ ಠಾಣೆ ವ್ಯಾಪ್ತಿ ಯಲ್ಲಿ ಮ್ಯಾನ್ ಸಹಾಯಕ ಪೋಲೀಸ್ ಆಯುಕ್ತರು ಹಾಗೂ ಇಂದಿರಾನಗರ ಪೊಲೀಸ್ ಇನ್ಸಪೆಕ್ಟರ್ ಸರ್ ನೇತೃತ್ವದಲ್ಲಿ ಬಸ್ ಡಿಪೋ ಸಿಬ್ಬಂದಿಗಳ ಜೊತೆ ಸಮನ್ವಯ ಸಭೆ ನಡೆಸಲಾಯಿತು.
Indiranagar PS, ಇಂದಿರಾನಗರ ಪೊಲೀಸ್ ಠಾಣೆ tweet mediaIndiranagar PS, ಇಂದಿರಾನಗರ ಪೊಲೀಸ್ ಠಾಣೆ tweet mediaIndiranagar PS, ಇಂದಿರಾನಗರ ಪೊಲೀಸ್ ಠಾಣೆ tweet mediaIndiranagar PS, ಇಂದಿರಾನಗರ ಪೊಲೀಸ್ ಠಾಣೆ tweet media
ಕನ್ನಡ
0
0
0
53
Indiranagar PS, ಇಂದಿರಾನಗರ ಪೊಲೀಸ್ ಠಾಣೆ
Indiranagara-ps ಠಾಣಾ ವ್ಯಾಪ್ತಿಯಲ್ಲಿ ಅಪರಾಧ ನಿಯಂತ್ರಣ, ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಏರಿಯಾ ಡಾಮಿನೇಷನ್‌ ವಿಶೇಷ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಲಾಯಿತು. ಮತ್ತು ಈ ಕಾರ್ಯಾಚರಣೆಯಲ್ಲಿ ವಿವಿಧ ಪ್ರದೇಶಗಳಲ್ಲಿ ಗಸ್ತು ಮಾಡಲಾಯಿತು.
Indiranagar PS, ಇಂದಿರಾನಗರ ಪೊಲೀಸ್ ಠಾಣೆ tweet mediaIndiranagar PS, ಇಂದಿರಾನಗರ ಪೊಲೀಸ್ ಠಾಣೆ tweet media
ಕನ್ನಡ
0
0
0
41
Indiranagar PS, ಇಂದಿರಾನಗರ ಪೊಲೀಸ್ ಠಾಣೆ
ನೀವು ಊರಿಗೆ ಹೊರಟಿದ್ದೀರಾ? ನಿಮ್ಮ ಮನೆಯ ಸುರಕ್ಷತೆ ಬಗ್ಗೆ ಜಾಗರೂಕರಾಗಿರಿ! ✅ ಮನೆಯಲ್ಲಿ ಇರುವ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಿ ✅ CCTV ಮತ್ತು ಅಲಾರಂ ವ್ಯವಸ್ಥೆ ಅಳವಡಿಸಿ ✅ ಮನೆ ಬಾಗಿಲು ಮತ್ತು ಕಿಟಕಿಗಳನ್ನು ಸರಿಯಾಗಿ ಲಾಕ್ ಮಾಡಿ ✅ಸಾಮಾಜಿಕ ಜಾಲತಾಣಗಳಲ್ಲಿಪ್ರಯಾಣದ ಮಾಹಿತಿಹಂಚಿಕೊಳ್ಳಬೇಡಿ.#StaySafeNigeria
Indiranagar PS, ಇಂದಿರಾನಗರ ಪೊಲೀಸ್ ಠಾಣೆ tweet media
ಕನ್ನಡ
0
0
0
28
Indiranagar PS, ಇಂದಿರಾನಗರ ಪೊಲೀಸ್ ಠಾಣೆ
⚠️ ವೆಬ್‌ಸೈಟ್ ಡಿಫೇಸ್‌ಮೆಂಟ್ ವಂಚನೆಗಳಿಂದ ಎಚ್ಚರಿಕೆ.. ವೆಬ್‌ಸೈಟ್‌ಗಳ ಸುರಕ್ಷತೆಗಾಗಿ ಸಾಫ್ಟ್‌ವೇರ್, ಪ್ಲಗಿನ್ ಹಾಗೂ CMS ಅನ್ನು ನಿಯಮಿತವಾಗಿ ಅಪ್‌ಡೇಟ್ ಮಾಡಿರಿ. ಬಲವಾದ ಪಾಸ್‌ವರ್ಡ್ ಹಾಗೂ 2FA ಬಳಸಿರಿ. ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ವಹಿಸಿ. ಸೈಬರ್ ವಂಚನೆ ಸಂಬಂಧಿತ ದೂರುಗಳಿಗೆ 📞 1930 #CyberAwareness #CyberSafety
Indiranagar PS, ಇಂದಿರಾನಗರ ಪೊಲೀಸ್ ಠಾಣೆ tweet media
ಕನ್ನಡ
0
1
1
31
Indiranagar PS, ಇಂದಿರಾನಗರ ಪೊಲೀಸ್ ಠಾಣೆ
ಈ ದಿನ ರಾತ್ರಿ ಗಸ್ತು ಕರ್ತವ್ಯದ ಸಿಬ್ಬಂದಿಗಳ ಹಾಜರಾತಿ ಪಡೆದು ಠಾಣಾ ಸರಹದ್ದಿನಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಹಾಗೂ ಅನುಮಾನಾಸ್ಪದ ವ್ಯಕ್ತಿಗಳನ್ನು ಹಾಗೂ ಅನುಮಾನಾಸ್ಪದ ವಾಹನಗಳನ್ನು ಪರಿಶೀಲಿಸುವಂತೆ ಸೂಚಿಸಲಾಯಿತು.@DcpEastBcp @AcpHalasuru
Indiranagar PS, ಇಂದಿರಾನಗರ ಪೊಲೀಸ್ ಠಾಣೆ tweet media
ಕನ್ನಡ
0
0
0
25
Indiranagar PS, ಇಂದಿರಾನಗರ ಪೊಲೀಸ್ ಠಾಣೆ
ಇಂದಿನ ರೋಲ್ ಕಾಲ್ ಮೂಲಕ ಸಿಬ್ಬಂದಿಗಳಲ್ಲಿ ಹೊಸ ಉತ್ಸಾಹ ತುಂಬಲಾಯಿತು." ಒಳ್ಳೆಯ ತಂಡ, ಉತ್ತಮ ಗುರಿ. ಎಲ್ಲರೂ ಒಗ್ಗಟ್ಟಾಗಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಇಂದು ಮಾರ್ಗದರ್ಶನ ನೀಡಲಾಯಿತು."
Indiranagar PS, ಇಂದಿರಾನಗರ ಪೊಲೀಸ್ ಠಾಣೆ tweet media
ಕನ್ನಡ
0
0
0
41
Indiranagar PS, ಇಂದಿರಾನಗರ ಪೊಲೀಸ್ ಠಾಣೆ
ದಿ:17.05.2026ರಂದು ಮಾನ್ಯ ಪೊಲೀಸ್ ಆಯುಕ್ತರು,ಠಾಣೆಗೆ ಭೇಟಿನೀಡಿ ನಂತರ ಠಾಣಾ ಸರಹದ್ದಿನಲ್ಲಿ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಲುಮತ್ತು ಸಮಾಜವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕುವ ಉದ್ದೇಶದಿಂದ ವಿಶೇಷರಾತ್ರಿಗಸ್ತು ಕಾರ್ಯಾಚರಣೆ ಕೈಗೊಂಡರು. ನಿರಂತರ ಕಣ್ಣಾವಲು ಮೂಲಕ ನಗರವನ್ನು ಸುರಕ್ಷಿತವಾಗಿಡುವುದು ಪೊಲೀಸ್‌ ಇಲಾಖೆಯ ಕರ್ತವ್ಯವಾಗಿದೆ
Indiranagar PS, ಇಂದಿರಾನಗರ ಪೊಲೀಸ್ ಠಾಣೆ tweet mediaIndiranagar PS, ಇಂದಿರಾನಗರ ಪೊಲೀಸ್ ಠಾಣೆ tweet media
ಕನ್ನಡ
0
0
1
62
Indiranagar PS, ಇಂದಿರಾನಗರ ಪೊಲೀಸ್ ಠಾಣೆ
ಈ ದಿನ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜನರಲ್ ರೋಲ್ ಕಾಲ್ ತೆಗೆದುಕೊಂಡು ಹಿರಿಯ ಅಧಿಕಾರಿಗಳ ಸಲಹೆ ಸೂಚನೆಗಳನ್ನು ಹಾಗೂ ಕೇಸ್ ತನಿಖೆಯ ಬಗ್ಗೆ, ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಬಗ್ಗೆ, SOP ಗಳ ಬಗ್ಗೆ ಸೂಕ್ತ ತಿಳುವಳಿಕೆ ನೀಡಲಾಯಿತು.@DcpEastBcp
Indiranagar PS, ಇಂದಿರಾನಗರ ಪೊಲೀಸ್ ಠಾಣೆ tweet mediaIndiranagar PS, ಇಂದಿರಾನಗರ ಪೊಲೀಸ್ ಠಾಣೆ tweet mediaIndiranagar PS, ಇಂದಿರಾನಗರ ಪೊಲೀಸ್ ಠಾಣೆ tweet mediaIndiranagar PS, ಇಂದಿರಾನಗರ ಪೊಲೀಸ್ ಠಾಣೆ tweet media
ಕನ್ನಡ
0
0
2
55
Indiranagar PS, ಇಂದಿರಾನಗರ ಪೊಲೀಸ್ ಠಾಣೆ retweetledi
DCP EAST
DCP EAST@DcpEastBcp·
Late night mobile snatching case detected successfully.3 accused involved in robbing a delivery person were traced and apprehended, including one juvenile conflict with law & bike used in the crime was seized.Based on the complaint,a case was registered at @indiranagaraps
English
6
20
74
7.2K