Umashree

353 posts

Umashree

Umashree

@iumashree

Katılım Temmuz 2014
171 Takip Edilen3.2K Takipçiler
Umashree
Umashree@iumashree·
@KaramudiMuttu ಇದೊಂದು ನಾಟಕದ ದೃಶ್ಯ
ಕನ್ನಡ
0
0
3
78
Muttu Karamudi
Muttu Karamudi@KaramudiMuttu·
ಸಂಘದ ಶಿಕ್ಷಾವರ್ಗದಲ್ಲಿ ಕೊನೆಯ ಬಾರಿಗೆ ಭಾಗವಹಿಸಿ ಶಿಬಿರಾರ್ಥಿಗಳನ್ನ ಉದ್ದೇಶಿಸಿ ಡಾ:ಹೆಡಗೇವಾರ್ ಅವರು ಮಾತನಾಡಿದ್ದರು. ( ಜೂನ್ 9 1940 ) ✍️🚩
ಕನ್ನಡ
8
73
561
14.3K
Umashree retweetledi
Dhananjaya
Dhananjaya@Dhananjayaka·
“ಟಗರುಪಲ್ಯ” ಚಿತ್ರೀಕರಣ ಮುಕ್ತಾಯ. ನಮ್ಮ ಮಣ್ಣಿನ ಕಥೆಯೊಂದನ್ನು ನಿರ್ಮಿಸಿದ ಹೆಮ್ಮೆ. ಕನ್ನಡಕ್ಕೊಬ್ಬ ಹೊಸ ಪ್ರತಿಭಾನ್ವಿತ ನಿರ್ದೇಶಕ, ನಾಯಕನಾಗಿ ನಾಗಭೂಷಣ, ನಾಯಕಿಯಾಗಿ ಅಮೃತಾ ಪ್ರೇಮ್ ಮತ್ತು ಹೊಸ ಪ್ರತಿಭಾನ್ವಿತರ ದಂಡು, ಜೊತೆಗೆ ರಂಗಾಯಣ ರಘು ಸರ್ , ತಾರಮ್ಮ, ಬಿರಾದರ್ ಅವರಂತಹ ಮೇರು ಕಲಾವಿದರ ಹೆಗಲು. ಸದ್ಯದಲ್ಲೆ ನಿಮ್ಮ ಮುಂದೆ❤️
ಕನ್ನಡ
17
108
1.7K
111.8K
Nalinkumar Kateel
Nalinkumar Kateel@nalinkateel·
ತಮ್ಮ ಗ್ಯಾರಂಟಿಗಳ ಅನುಷ್ಠಾನಕ್ಕೆ ತಲೆದೋರಿರುವ ಹಣಕಾಸಿನ ಸಮಸ್ಯೆ ಸರಿದೂಗಿಸಲು @INCKarnataka ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳಕ್ಕೆ ಮುಂದಾಗಲಿದೆಯೆಂದು ಕೇಳಿಬಂದಿದೆ. ಇದೇನಾದರೂ ಜಾರಿಯಾದ್ದೆ ಆದಲ್ಲಿ ರಾಜ್ಯಾದ್ಯಂತ ನಮ್ಮ @BJP4Karnataka ಕಾರ್ಯಕರ್ತರೊಂದಿಗೆ ಬೀದಿಗಿಳಿದು ಪ್ರತಿಭಟಿಸಲಿದ್ದೇವೆ.
ಕನ್ನಡ
333
60
644
63K
Umashree
Umashree@iumashree·
@SimpleSuni ವಾಸ್ತವತೆ ಹಾಗು ಕಾಲ್ಪನಿತೆ ಗಳ ಆಧಾರದ ಈ ಎರಡೂ ಚಿತ್ರ ಗಳಲ್ಲಿ ನಾ ಕಂಡ ಒಟ್ಟು ಹೂರಣ ಅರಿವು ಮತ್ತು ಜಾಗೃತಿ , ಮನುಷ್ಯತೆ ಯ ಅಗತ್ಯ ತೆ
ಕನ್ನಡ
1
0
32
1.5K
ಸುನಿ/SuNi
ಸುನಿ/SuNi@SimpleSuni·
ಕೊನೆಯ ಬಾಲ್ ನಲ್ಲಿ ಒಂದು ರನ್ ಗೆ ಮುಸ್ತಫಾ & ರಾಮನುಜo ಇಬ್ಬರು ಬ್ಯಾಟ್ಸಮನ್ ಒಂದೇ ವಿಕೆಟ್ ನತ್ತ ಓಡುತ್ತಾರೆ... ಆಗ ಇಡೀ ಚಿತ್ರಮಂದಿರ ತುಂಬಾ ...ಶಿಳ್ಳೆ ಚಪ್ಪಾಳೆ ಕೇಳಿಸುತ್ತದೆ... ನಮ್ಮ ಮೈ ಜುಮ್ ಎನ್ನುತ್ತದೆ... #ಡೇರ್ ಡೆವಿಲ್ ಮುಸ್ತಫಾ #DaredevilMusthafa ಕೇರಳ story.. ಕಾಶ್ಮೀರಿ files ಚಿತ್ರಗಳನ್ನು ನೋಡಿದಾಗ ರಕ್ತ ಕುದಿಯುತ್ತದೆ.. ಹಾಗೂ ಬಾವುಕಾರಾಗುತ್ತೇವೆ... ನೊಂದವರಿಗೆ ನ್ಯಾಯ ಸಿಗಬೇಕಿತ್ತು.. ಮುಂದೆ ಹೀಗಾಗಬಾರದು ಎನಿಸುತ್ತದೆ... ಆದರೆ ಆ ಚಿತ್ರಗಳನ್ನು ಗೆಲ್ಲಿಸುವ ಪ್ರೇಕ್ಷಕರು ಈ ಚಿತ್ರವನ್ನು ಗೆಲ್ಲಿಸಬೇಕು.. "ಸರ್ವ ಜನಾಂಗಿಯ ಶಾಂತಿಯ ತೋಟ" #ವಿವಿಧತೆಯಲ್ಲಿಏಕತೆ ಭಾರತದ ಸೊಬಗು.. ಈ ರೀತಿ ಕಥೆ ಕೊಟ್ಟ ಪೂರ್ಣ ಚಂದ್ರ ತೇಜಸ್ವಿ ಯವರ ನೆನೆಯುತ್ತಾ.... ಆ ಸರಳ ಕಥೆಗೆ ಅತ್ತ್ಯುತ್ತಮ ನಿರೂಪಣೆ..ನಿರ್ದೇಶನ ಮಾಡಿ ಮನಸೊರೆ ಮಾಡಿದ್ದಾರೆ @ShashankSoghal #ಮುಸ್ತಫಾ.. #ರಾಮಾನುಜಾಮ್..Pt ಮಾಸ್ಟರ್.. ಇಂಗ್ಲಿಷ್ ಟೀಚರ್.. #ಮಂಡ್ಯರಮೇಶ್ #ಪೂರ್ಣ #ಸ್ನೇಹಿತರು #ರಮಣಿ ಎಲ್ಲಾ ಪಾತ್ರಗಳು ಅಭಿನಯ ಅನ್ನುವುದಕ್ಕಿನ್ನ ಪರಕಾಯ ಮಾಡಿದ್ದಾರೆ.. ಈ ರೀತಿಯ ಚಿತ್ರಕ್ಕೆ ಬೆಂಗಾವಾಲಾದ @Dhananjayaka ಹಾಗೂ ಇಡೀ ಚಿತ್ರತಂಡಕ್ಕೆ ನನ್ನ ವಂದನೆಗಳು.. ಮುಂಬೈ ಗೆ ಹೋದಾಗಲೆಲ್ಲಾ ಕಸಬ್ ಅನ್ನು ಶಪಿಸುತ್ತೇನೆ.. ಅಬ್ದುಲ್ ಕಲಾಂ ಫೋಟೋ ಎಲ್ಲೇ ಕಂಡರೂ ನಮಿಸುತ್ತೇನೆ.. ಕೆಟ್ಟದ್ದು ಒಳ್ಳೇದು ಎಲ್ಲಾ ಕಡೆ ಇದೆ ಕೆಟ್ಟದ್ದನ್ನು ಸುಡಬೇಕು.. ಒಳ್ಳೆಯದನ್ನು ಗೆಲ್ಲಿಸಬೇಕು.. ಬನ್ನಿ ಈ ಚಿತ್ರವನ್ನು ಗೆಲ್ಲಿಸೋಣ.. ನೀವು ನೋಡಿ.. ನಿಮ್ಮವರಿಗೂ ನೋಡಲು ಹೇಳಿ..
ಕನ್ನಡ
92
289
3.2K
181.6K
Umashree retweetledi
Darshan Thoogudeepa
Darshan Thoogudeepa@dasadarshan·
ನಿಮ್ಮ ಕ್ರಾಂತಿ ಚಿತ್ರದ 'ಧರಣಿ' ಹಾಡಿಗೆ ನೀವು ನೀಡುತ್ತಿರುವ ಪ್ರೀತಿ ಪ್ರೋತ್ಸಾಹಕ್ಕೆ ನಮ್ಮ ತಂಡ ಆಭಾರಿಯಾಗಿದ್ದೇವೆ. Thanks for all the love and support 🙏 youtu.be/Sw6KtthhgZM #KrantiFirstSong #KrantiRevolutionFromJan26
YouTube video
YouTube
Darshan Thoogudeepa tweet media
ಕನ್ನಡ
132
1.6K
7.8K
0
Umashree
Umashree@iumashree·
ನಾನು ನಟಿಸಿರುವ @NimmaShivanna ಅವರ 125ನೇ ಸಿನಿಮಾ #Vedha ಚಿತ್ರದ #PushpaPushpa ಹಾಡು ನಿಮಗಾಗಿ. youtu.be/zt6GlLYKPw8 bit.ly/Pushpa_Pushpa @zeemusicsouth @geethapictures @NimmaAHarsha @ZeeStudios_ @zeestudiossouth @ArjunJanyaMusic #VedhaOnDec23
YouTube video
YouTube
DrShivaRajkumar@NimmaShivanna

#PushpaPushpa song is out now!!! Click the link for song!!! bit.ly/Pushpa_Pushpa @zeemusicsouth #ವೇದ #Vedha #VedhaOnDec23 @geethapictures @NimmaAHarsha @ZeeStudios_ @GeethaPictures @zeestudiossouth @ArjunJanyaMusic @iammangli @VedhaMovie @SagarAdithi

ಕನ್ನಡ
4
26
242
0
Umashree
Umashree@iumashree·
ನಾಡಿನ ಸಮಸ್ತ ಜನತೆಗೆ ದಾಸ ಶ್ರೇಷ್ಠ ಸಂತ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು.
Umashree tweet media
ಕನ್ನಡ
5
9
288
0
Umashree
Umashree@iumashree·
ವೇದಾ ಸಿನಿಮಾ ಟೀಸರ್ ನವೆಂಬರ್ 11 ರಂದು ಸಂಜೆ 7 ಗಂಟೆಗೆ ಬಿಡುಗಡೆಯಾಗಲಿದೆ. ಡಿಸೆಂಬರ್ 23ಕ್ಕೆ ಚಿತ್ರ ಬಿಡುಗಡೆ. #ವೇದ #Vedha #VedhaonDec23 @NimmaShivanna @NimmaAHarsha @ZeeStudios_ @ArjunJanyaMusic @SagarAdithi @dskcuts @kiranksca @lakki_gopal
DrShivaRajkumar@NimmaShivanna

Every weapon will narrate a story of blood and brutality. WEAPONS OF VEDHA TEASER releasing on 11th Nov 7PM 🔥 #ವೇದ #Vedha #VedhaonDec23 @NimmaShivanna @NimmaAHarsha @ZeeStudios_ @ArjunJanyaMusic @SagarAdithi @dskcuts @kiranksca @lakki_gopal #ganavilaxman

ಕನ್ನಡ
1
16
126
0