Mrs DJ

19.3K posts

Mrs DJ banner
Mrs DJ

Mrs DJ

@jandev_ammu

Every relationship has some limits don't addict too much 🤗A special 11:11 🤗. 🚫DM Strictly Prohibited

ವಸುದೈವಕುಟುಂಬಕಂ Katılım Aralık 2020
20 Takip Edilen4.1K Takipçiler
Mrs DJ
Mrs DJ@jandev_ammu·
I'm bored,...
English
0
0
0
14
Mrs DJ
Mrs DJ@jandev_ammu·
#ನಮ್ಮ_ಮೈಸೂರು #ನಮ್ಮ_KRS #ನಮ್ಮ_ಕರ್ನಾಟಕ...
0
0
1
54
Mrs DJ
Mrs DJ@jandev_ammu·
Good morning....
English
0
0
0
28
Mrs DJ
Mrs DJ@jandev_ammu·
Naughty ನಾಟಿ mango 🥭
Mrs DJ tweet media
Latviešu
0
0
2
51
Mrs DJ
Mrs DJ@jandev_ammu·
ವಿ. ಎನ್ ಭಾವನೆಗಳ ಕೊಂದು ಬದುಕಿದವಳ ಕಣ್ಣಲ್ಲಿ, ಹೇಳಲಾಗದ ಸಾವಿರ ಕಥೆಗಳು ಎಲ್ಲರ ಮನಸನ್ನು ಗೆಲ್ಲಲು ಹೋಗಿ, ತನ್ನ ಮನಸನ್ನೇ ತಾನೆ ಒಡೆದುಕೊಂಡವಳು ರಾತ್ರಿ ಮೌನದಲ್ಲಿ ಅಳುವ ಕಣ್ಣೀರಿಗೆ ಹಗಲು ನಗುವಿನ ನಾಟಕವೇ ಉತ್ತರವಾಗಿತ್ತು ಯಾರಿಗೋ ಬೆಳಕಾದ ಅವಳು, ತನ್ನ ಬದುಕಿನಲ್ಲಿ ಕತ್ತಲನ್ನೇ ಹೊತ್ತಿದ್ದಳು...
Mrs DJ tweet media
ಕನ್ನಡ
0
0
4
117
Mrs DJ
Mrs DJ@jandev_ammu·
ಸಂಬಂಧ ಯಾವುದಾದರೇನು..? ನನ್ನದು ಅಂದುಕೊಂಡರೆ, ಜವಾಬ್ದಾರಿ ನನಗ್ಯಾಕೆ ಅಂದುಕೊಂಡರೆ, ಭಾರ ನನ್ನದಲ್ಲ ಅಂದುಕೊಂಡರೆ, ಕಣ್ಮರೆ ಅಷ್ಟೇ....
Mrs DJ tweet media
ಕನ್ನಡ
0
0
5
112
Mrs DJ
Mrs DJ@jandev_ammu·
4 ಗಂಟೆಗೆ ಹೇಳ್ಬೇಕಂತೆ...!! ಅಷ್ಟುಬೇಗ ಎದ್ದು ಭಜನೆ ಮಾಡಬೇಕಾ...?
ಕನ್ನಡ
0
0
0
53
Mrs DJ
Mrs DJ@jandev_ammu·
May flower as football 🤩🤩🤩
Mrs DJ tweet media
English
0
0
1
65
Mrs DJ
Mrs DJ@jandev_ammu·
ಬೆಲ್ಲಿ ಬೆಡಗಿ ಇನ್ ದಟ್ಟ ಕಾಡು...
ಕನ್ನಡ
0
0
1
82
Mrs DJ
Mrs DJ@jandev_ammu·
@sanatan_kannada ಅಯ್ಯಯ್ಯೋ ಕರ್ಮಕಾಂಡ
ಕನ್ನಡ
0
0
1
18
ಸನಾತನ (सनातन)
ಸನಾತನ (सनातन)@sanatan_kannada·
Idli, Dose & Gulab Jamun done. Now North Indians are experimenting on sugarcane juice too?😭😭 Please let us enjoy our own food & drinks in peace. 🙏
English
53
16
71
27K
Mrs DJ
Mrs DJ@jandev_ammu·
ವಿ.ಎನ್ ನೆಟ್ಟಗೆ ಇದ್ದವರನ್ನೆ ಬಡಿಯೋದು ಜಾಸ್ತಿ..!!!. ನಿಮ್ಮದೊಂದು ಲೈನ್ ಬಿಡಿ.
Mrs DJ tweet media
ಕನ್ನಡ
1
0
1
117
Mrs DJ
Mrs DJ@jandev_ammu·
ಈ ಅಲರ್ಟ್ ನಿಮ್ಮ ಬಂತಾ...?
Mrs DJ tweet media
ಕನ್ನಡ
0
0
1
76
Mrs DJ
Mrs DJ@jandev_ammu·
Uta aytha...?
Filipino
3
0
2
104
Mrs DJ
Mrs DJ@jandev_ammu·
ಇವತ್ತಿನ ಕದ್ಯಾಕ್ಕೆ...
Mrs DJ tweet media
ಕನ್ನಡ
0
0
3
102
Mrs DJ
Mrs DJ@jandev_ammu·
ವಿ.ಎನ್ ನೀನು ಬಂದ ಕ್ಷಣದಿಂದ ಮದರಂಗಿ ತುಂಬಿತು ನನ್ನ ಬಾಳಿಗೆ, ಬತ್ತಿದ ಮನದ ತೋಟದಲ್ಲಿ ಹೂಗಳು ಅರಳಿದವು ನಿನ್ನ ತುಂಟ ನಗುವಿಗೆ.
Mrs DJ tweet media
ಕನ್ನಡ
0
0
2
169
Mrs DJ
Mrs DJ@jandev_ammu·
ಒಂದೇ ಲುಕ್ಕಿಗೆ ಬಿದ್ದರೆ ಹೇಗೆ.? ಈಗಿನವರು ಪ್ರೀತಿಸುವುದು ಹುಡುಗಿ\ಹುಡುಗರನ್ನಲ್ಲ ಬದಲಾಗಿ ಅವಳ ಕೂದಲು ಬಣ್ಣ ಕಣ್ಣು ತುಟಿ ಇತ್ಯಾದಿಗಳನ್ನ ಇಂದು ಹುಡುಗರು ಹುಡುಗಿಯರನ್ನ ಹುಡುಕುತ್ತಿಲ್ಲ ತಮ್ಮ ಖಾಲಿತನವನ್ನ ಒಂಟಿತನದ ಭಾವನೆಯನ್ನ ತುಂಬುವ ವಸ್ತುವನ್ನ ಗರ್ಲ್ ಫ್ರೆಂಡ್ ಇರಬೇಕಿತ್ತು ಎನ್ನುವ ಕೊರತೆಯನ್ನ ಕನಸನ್ನ ನೀಗಿಸುವ ಮಾಯೆಯನ್ನ
Mrs DJ tweet media
ಕನ್ನಡ
0
0
2
82
Mrs DJ
Mrs DJ@jandev_ammu·
ದುಡಿಯೋದು ಯಾಕೆ,,, ಟ್ಯಾಕ್ಸ್ ಕಟ್ಟೋದು ಯಾಕೆ...!
ಕನ್ನಡ
0
0
2
141
Mrs DJ retweetledi
Avantika*⁠♡
Avantika*⁠♡@melody_avanti·
Don't trust anyone blindly...or you will regret it later🥀
English
49
39
139
15.2K