JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ

2.1K posts

JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ banner
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ

JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ

@Jbnagarps

Official twitter account of Jeevan Bhima Nagara Police Station (080-22942543). Dial Namma-112 in case of emergency. @BlrCityPolice

Bengaluru, India Katılım Kasım 2015
76 Takip Edilen707 Takipçiler
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ
ವಿಶೇಷ ನಾಕಾಬಂದಿ ಕಾರ್ಯಾಚರಣೆ ಠಾಣಾ ಸರಹದ್ದಿನಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಯಿತು. ಪ್ರಮುಖ ಸ್ಥಳಗಳಲ್ಲಿ ನಾಕಾಬಂದಿ ವ್ಯವಸ್ಥೆ ಮಾಡಿ ವಾಹನಗಳ ಸಮಗ್ರ ತಪಾಸಣೆ ನಡೆಸಲಾಯಿತು. ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳ ಪರಿಶೀಲಿಸಿ, ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಯಿತು
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ tweet media
ಕನ್ನಡ
0
1
0
33
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ
🚨 ಅನುಮಾನಾಸ್ಪದ ವಾಹನ ಪತ್ತೆ – ತಪಾಸಣೆ 🚨 ಇಂದು ಠಾಣಾ ಸರಹದ್ದಿನಲ್ಲಿ ಹಮ್ಮಿಕೊಂಡ ವಿಶೇಷ ನಾಕಾಬಂದಿ ಕಾರ್ಯಾಚರಣೆಯ ವೇಳೆ ಅನುಮಾನಾಸ್ಪದ ವಾಹನವನ್ನು ತಡೆದು ಸಮಗ್ರವಾಗಿ ತಪಾಸಣೆ ನಡೆಸಲಾಯಿತು. 👉 ಸಾರ್ವಜನಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ tweet media
ಕನ್ನಡ
0
1
2
50
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ
ಈ ದಿನ ರಾತ್ರಿ ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಪಡೆದುಕೊಂಡು ಠಾಣಾ ಸರಹದ್ದಿನಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಹಾಗೂ ಅನುಮಾನಾಸ್ಪದ ವ್ಯಕ್ತಿಗಳನ್ನು ಹಾಗೂ ಅನುಮಾನಾಸ್ಪದ ವಾಹನಗಳನ್ನು ಪರಿಶೀಲಿಸುವಂತೆ ಸೂಕ್ತ ತಿಳುವಳಿಕೆ ನೀಡಲಾಯಿತು. @AcpHalasuru @DcpEastBcp @CPBlr.
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ tweet media
ಕನ್ನಡ
0
1
1
60
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ retweetledi
DCP EAST
DCP EAST@DcpEastBcp·
@indiranagaraps ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಶೀಘ್ರವಾಗಿ ಭೇದಿಸಿ, ಪ್ರಕರಣದ ತನಿಖೆ ನಡೆಸಿದ ಇಂದಿರಾನಗರ ಪೊಲೀಸರು ಹೊರರಾಜ್ಯದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಳುವಾಗಿದ್ದ ಸುಮಾರು ₹11 ಲಕ್ಷ ಮೌಲ್ಯದ 45 ಗ್ರಾಂ ಚಿನ್ನ ಹಾಗೂ ವಜ್ರಾಭರಣಗಳು ಮತ್ತು ಒಂದು ಏರ್‌ಪಾಡ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.
DCP EAST tweet media
ಕನ್ನಡ
0
12
13
1.1K
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ retweetledi
DCP EAST
DCP EAST@DcpEastBcp·
⚠️ ನಕಲಿ ಲೋನ್ ಆ್ಯಪ್‌ಗಳಿಂದ ಎಚ್ಚರಿಕೆ! ಅಧಿಕ ಬಡ್ಡಿ ಇಲ್ಲದೆ ತಕ್ಷಣ ಸಾಲ ನೀಡುವುದಾಗಿ ಹೇಳುವ ನಕಲಿ ಲೋನ್ ಆ್ಯಪ್‌ಗಳಿಗೆ ಮೋಸ ಹೋಗಬೇಡಿ. ಅಪರಿಚಿತ ಲಿಂಕ್‌ಗಳ ಮೂಲಕ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವುದು ನಿಮ್ಮ ವೈಯಕ್ತಿಕ ಮಾಹಿತಿಗೆ ಅಪಾಯಕಾರಿಯಾಗಬಹುದು. ✅ Official App Store/Play Store ಮಾತ್ರ ಬಳಸಿ 📞 1930 #CyberSafety
DCP EAST tweet media
ಕನ್ನಡ
0
7
6
981
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ retweetledi
DCP EAST
DCP EAST@DcpEastBcp·
Conducted weekly crime review meeting and interacted with officers and staff regarding effective policing, crime prevention, and maintenance of law & order. Officers who recently joined the division were welcomed and briefed on responsibilities and field duties. @BlrCityPolice
DCP EAST tweet media
English
0
7
4
277
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ retweetledi
DCP EAST
DCP EAST@DcpEastBcp·
⚠️ ವೆಬ್‌ಸೈಟ್ ಡಿಫೇಸ್‌ಮೆಂಟ್ ವಂಚನೆಗಳಿಂದ ಎಚ್ಚರಿಕೆ ವೆಬ್‌ಸೈಟ್‌ಗಳ ಸುರಕ್ಷತೆಗಾಗಿ ಸಾಫ್ಟ್‌ವೇರ್, ಪ್ಲಗಿನ್ ಹಾಗೂ CMS ಅನ್ನು ನಿಯಮಿತವಾಗಿ ಅಪ್‌ಡೇಟ್ ಮಾಡಿರಿ. ಬಲವಾದ ಪಾಸ್‌ವರ್ಡ್ ಹಾಗೂ 2FA ಬಳಸಿರಿ. ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ವಹಿಸಿ. ಸೈಬರ್ ವಂಚನೆ ಸಂಬಂಧಿತ ದೂರುಗಳಿಗೆ 📞 1930 #CyberAwareness #CyberSafety
DCP EAST tweet media
ಕನ್ನಡ
0
7
8
1.5K
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ
ಕಳೆದು ಹೋದ ಫೋನ್ ಪತ್ತೆ… ಪೊಲೀಸ್ ಇಲಾಖೆಯ ಸೇವೆಗೆ ಮತ್ತೊಂದು ಸಾಕ್ಷಿ. ಜೀವನ್ ಭೀಮಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಮೊಬೈಲ್ ಫೋನ್ ಅನ್ನು ತ್ವರಿತ ಕ್ರಮಗಳ ಮೂಲಕ ಪತ್ತೆಹಚ್ಚಿ, ಅದರ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ. ಕಳೆದು ಹೋದ ವಸ್ತುಗಳನ್ನು ಪತ್ತೆಹಚ್ಚಿ ಜನರ ವಿಶ್ವಾಸ ಉಳಿಸುವುದು ನಮ್ಮ ಕರ್ತವ್ಯ.
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ tweet media
ಕನ್ನಡ
0
1
3
154

76
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ
ಠಾಣಾ ಸರಹದ್ದಿನಲ್ಲಿ ಹಮ್ಮಿಕೊಂಡ ವಿಶೇಷ ನಾಕಾಬಂದಿ ಕಾರ್ಯಾಚರಣೆಯಲ್ಲಿ ಅನುಮಾನಾಸ್ಪದ ವಾಹನಗಳನ್ನು ತಡೆದು ಸಮಗ್ರ ಪರಿಶೀಲನೆ ನಡೆಸಲಾಯಿತು. ವಾಹನಗಳ ಹಾಗೂ ಚಾಲಕರ ವಿವರಗಳನ್ನು ಪರಿಶೀಲಿಸಲಾಯಿತು. ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಾಚರಣೆಗಳು ಮುಂದುವರಿಯುತ್ತವೆ...
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ tweet media
ಕನ್ನಡ
0
1
1
92
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ
📱 ಕಳೆದುಹೋದ ಟ್ಯಾಬ್… ಮತ್ತೆ ಮಾಲೀಕರ ಕೈಯಲ್ಲಿ 😊 ನಮ್ಮ ಪೊಲೀಸ್ ತಂಡದ ತ್ವರಿತ ಕಾರ್ಯಾಚರಣೆ ಮತ್ತು ಪರಿಶ್ರಮದಿಂದ ಕಳೆದುಹೋಗಿದ್ದ, ಟ್ಯಾಬ್ ಅನ್ನು ಯಶಸ್ವಿಯಾಗಿ ಪತ್ತೆಹಚ್ಚಿ, ಅದರ ನಿಜವಾದ ಮಾಲೀಕರಿಗೆ ಸುರಕ್ಷಿತವಾಗಿ ಹಿಂತಿರುಗಿಸಲಾಯಿತು. ಜನರ ನಂಬಿಕೆ… ನಮ್ಮ ಸೇವೆಗೆ ಶಕ್ತಿ 🚨
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ tweet media
ಕನ್ನಡ
0
1
1
82
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
13
109
179
5.6K
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ
ಈ ದಿನ ರಾತ್ರಿ ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಪಡೆದುಕೊಂಡು ಠಾಣಾ ಸರಹದ್ದಿನಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಹಾಗೂ ಅನುಮಾನಾಸ್ಪದ ವ್ಯಕ್ತಿಗಳನ್ನು ಹಾಗೂ ಅನುಮಾನಾಸ್ಪದ ವಾಹನಗಳನ್ನು ಪರಿಶೀಲಿಸುವಂತೆ ಸೂಕ್ತ ತಿಳುವಳಿಕೆ ನೀಡಲಾಯಿತು. @AcpHalasuru @DcpEastBcp @CPBlr.
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ tweet media
ಕನ್ನಡ
0
0
1
26
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ
ಕಳೆದುಹೋದ ಮೊಬೈಲ್ ಫೋನ್… ಪತ್ತೆ ನಮ್ಮ ಪೊಲೀಸ್ ತಂಡದ ತ್ವರಿತ ಕಾರ್ಯದಿಂದ, ಕಳೆದು ಹೋದ ಫೋನ್ ಯಶಸ್ವಿಯಾಗಿ ಪತ್ತೆಹಚ್ಚಿ, ಅದರ ಮಾಲೀಕರಿಗೆ ಹಿಂತಿರುಗಿಸಲಾಗಿದೆ. ಇದು ಕೇವಲ ಒಂದು ಫೋನ್ ಪತ್ತೆ ಮಾತ್ರವಲ್ಲ, ಜನರ ವಿಶ್ವಾಸವನ್ನು ಕಾಪಾಡುವ ಮಹತ್ವದ ಸೇವೆಯಾಗಿದೆ.
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ tweet media
ಕನ್ನಡ
0
0
1
34
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ
🚨 ರಾತ್ರಿ ವಿಶೇಷ ವಾಹನ ತಪಾಸಣೆ ಕಾರ್ಯಾಚರಣೆ 🚨 ಈ ದಿನ ರಾತ್ರಿ ಕರ್ತವ್ಯದ ವೇಳೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಅನುಮಾನಾಸ್ಪದ ವಾಹನಗಳ ತಪಾಸಣೆ ಕಾರ್ಯಾಚರಣೆ ಕೈಗೊಳ್ಳಲಾಯಿತು. ಪ್ರಮುಖ ಸ್ಥಳಗಳಲ್ಲಿ ನಾಕಾಬಂದಿ ಏರ್ಪಡಿಸಿ, ಪ್ರತಿಯೊಂದು ಅನುಮಾನಾಸ್ಪದ ವಾಹನವನ್ನು ಪರಿಶೀಲಿಸಲಾಯಿತು.
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ tweet media
ಕನ್ನಡ
0
0
0
28
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ retweetledi
DCP EAST
DCP EAST@DcpEastBcp·
ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣವೊಂದರಲ್ಲಿ, ಸಂಬಂಧಿಕನಾಗಿ ವಿಶ್ವಾಸ ಗಳಿಸಿದ್ದ ವ್ಯಕ್ತಿಯಿಂದ 1.2 ಕೆಜಿ ಚಿನ್ನಾಭರಣ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಿ, 759 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನಾಭರಣಗಳ ಅಂದಾಜು ಮೌಲ್ಯ ₹1.13 ಕೋಟಿ. @BlrCityPolice @CPBlr
ಕನ್ನಡ
1
11
13
3.4K
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ
ಸಮಾಜದ ಅಭಿವೃದ್ಧಿಗೆ ತಮ್ಮ ಶ್ರಮ, ನಿಷ್ಠೆ ಮತ್ತು ತ್ಯಾಗದ ಮೂಲಕ ಅಮೂಲ್ಯ ಕೊಡುಗೆ ನೀಡುತ್ತಿರುವ ಎಲ್ಲಾ ಕಾರ್ಮಿಕ ಬಂಧುಗಳಿಗೆ ನಮ್ಮ ಪೊಲೀಸ್ ಇಲಾಖೆಯ ಗೌರವ ನಮನಗಳು. ಪೊಲೀಸ್ ಇಲಾಖೆ ಸದಾ ಕಾರ್ಮಿಕರ ಹಕ್ಕುಗಳು, ಸುರಕ್ಷತೆ ಹಾಗೂ ಗೌರವವನ್ನು ಕಾಪಾಡಲು ಬದ್ಧವಾಗಿದೆ.
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ tweet media
ಕನ್ನಡ
0
0
0
26
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ retweetledi
DCP EAST
DCP EAST@DcpEastBcp·
ಇಂದು ಮತ್ತೆ ಮಳೆ ಆಗುವ ಸಾಧ್ಯತೆ ಇದೆ 🌧️ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿ, ನಿಧಾನವಾಗಿ ಚಲಿಸಿ 🚗 ⚠️ ಮರಗಳು, ಶಿಥಿಲ ಕಟ್ಟಡಗಳು, ವಿದ್ಯುತ್ ಕಂಬಗಳ ಹತ್ತಿರ ನಿಲ್ಲಬೇಡಿ ಎಚ್ಚರಿಕೆಯಿಂದಿರಿ. ಸುರಕ್ಷಿತವಾಗಿ ಚಲಿಸಿ. 🚔 @BlrCityPolice @blrcitytraffic #stayalert #RainAlert #StaySafe
DCP EAST tweet media
ಕನ್ನಡ
1
12
12
1.8K
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಸಿಸಿಬಿ ಹಾಗೂ ನಗರದ ವಿವಿಧ ವಿಭಾಗಗಳ ಪೊಲೀಸರು ನಡೆಸಿದ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ₹36.67 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ದಾಳಿಯಲ್ಲಿ 9.064 ಕೆಜಿ ಎಂಡಿಎಂಎ, 5.195 ಕೆಜಿ ಹೈಡ್ರೋ ಗಾಂಜಾ, 19,755 ಎಲ್‌ಎಸ್‌ಡಿ ಸ್ಟ್ರಿಪ್ಸ್, 156 ಗ್ರಾಂ. ಹೆರಾಯಿನ್‌, 618 ಗ್ರಾಂ. ಚರಸ್‌, 332 ಗ್ರಾಂ. ಕೊಕೇನ್‌, 315 ಗ್ರಾಂ. ಡ್ರಗ್‌ ಮಿಶ್ರಿತ ಗಮ್ಮೀಸ್, 11.470 ಕೆಜಿ ಗಾಂಜಾವನ್ನು ಜಪ್ತಿ ಮಾಡಲಾಗಿದ್ದು, 4 ವಿದೇಶಿ ಪ್ರಜೆಗಳು, 4 ಮಂದಿ ಹೊರರಾಜ್ಯದವರು, 4 ಮಂದಿ ಸ್ಥಳೀಯರು ಸೇರಿ ಒಟ್ಟು 16 ಜನ ಆರೋಪಿಗಳನ್ನು ಬಂಧಿಸಲಾಗಿದೆ. In a coordinated anti-narcotics operation, the CCB and various city police divisions have seized drugs worth ₹36.67 crore. During the raid, officials confiscated 9.064 kg of MDMA, 5.195 kg of hydro ganja, 19,755 LSD strips, 156 grams of heroin, 618 grams of charas, 332 grams of cocaine, 315 grams of drug-laced gummies, and 11.470 kg of ganja. A total of 16 accused have been arrested, including 4 foreign nationals, 4 individuals from other states, and 4 local residents. #DrugFreeBengaluru #BengaluruCityPolice #AntiNarcotics @CPBlr @seemantsingh96 @DgpKarnataka @DrParameshwara
ಕನ್ನಡ
5
15
42
6.5K
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ retweetledi
Dr. G Parameshwara
Dr. G Parameshwara@DrParameshwara·
ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ 112 ಎಮೆರ್ಜೆನ್ಸಿ ರೆಸ್ಪಾನ್ಸ್ (ERSS) ಬಹುಭಾಷೆಗಳಲ್ಲಿ ಸ್ಪಂದಿಸುವ ತಂತ್ರಜ್ಞಾನವನ್ನು ಬೆಂಗಳೂರು ನಗರ‌ ಪೊಲೀಸರು ಅಳವಡಿಸಿಕೊಂಡಿದ್ದು, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಚಾಲನೆ ನೀಡಿದೆ. ಯಾರಾದರೂ 112 ಗೆ ಕರೆ ಮಾಡಿದಾಗ, ಭಾಷಾ ಸಮಸ್ಯೆ ಇದ್ದಲ್ಲಿ, ಕರೆ ಸ್ವಯಂಚಾಲಿತವಾಗಿ ಕರೆ ಮಾಡುವವರಿಗೆ ಅನುಕೂಲಕರವಾದ ಭಾಷೆಗೆ ಅನುವಾದಗೊಳ್ಳುತ್ತದೆ. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಹತ್ತು ಭಾಷೆಗಳನ್ನು ಸಕ್ರಿಯಗೊಳಿಸಲಾಗಿದೆ. 112 ಎಮೆರ್ಜೆನ್ಸಿ ರೆಸ್ಪಾನ್ಸ್‌ ಆಯಾ ರಾಜ್ಯಗಳ ಭಾಷೆಗಳಿಗೆ ಸೀಮಿತವಾಗಿ ಸೇವೆ ನೀಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಬೆಂಗಳೂರು ಪೊಲೀಸರು, ಕನ್ನಡ ಭಾಷೆ ಸೇರಿದಂತೆ ವಿವಿಧ ರಾಜ್ಯಗಳ 7 ಭಾಷೆಗಳಿಗೆ ಮತ್ತು ಹೊರದೇಶಗಳ 3 ಭಾಷೆಗಳಿಗೆ ಸ್ಪಂದಿಸಲಿದೆ. 112ಗೆ ಕರೆ ಮಾಡುವ ನಾಗರಿಕರು, ಅವರು ಮಾತನಾಡುವ ಅನುಕೂಲಕರ ಭಾಷೆಯಲ್ಲಿ ಅರ್ಥವಾಗುವ ರೀತಿಯಲ್ಲಿ ಯಾವುದೇ ರೀತಿಯ ತುರ್ತು ಕರೆಗಳಿಗೆ ತರ್ಜುಮೆ ಮಾಡಿ ನೆರವು ನೀಡಲಾಗುತ್ತದೆ. ದೇಶದ ಯಾವುದೇ ಮಹಾನಗರಗಳಲ್ಲಿಯೂ 112 ಎಮರ್ಜೆನ್ಸಿ ರೆಸ್ಪಾನ್ಸ್‌ಗೆ ಈ ರೀತಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡಿಲ್ಲ. ಪ್ರಥಮ ಬಾರಿಗೆ ಬೆಂಗಳೂರು ನಗರ ಪೊಲೀಸರು ಬಹುಭಾಷೆಗಳಲ್ಲಿ ನೆರವು ನೀಡುವ ವ್ಯವಸ್ಥೆ ಮಾಡಿದ್ದಾರೆ. ಬೆಂಗಾಲಿ, ಗುಜುರಾತಿ, ಓಡಿಯಾ, ಮಣಿಪುರಿ, ಕಾಶ್ಮೀರಿ, ನೇಪಾಳಿ ಮತ್ತು ಅಸ್ಸಾಮಿ ಭಾಷೆಗಳಿಗೆ ಸ್ಪಂದಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಪಂಚದ ಎಲ್ಲ ಕಡೆಯ ಜನರು ಬೆಂಗಳೂರಿಗೆ ಬರುತ್ತಿದ್ದಾರೆ. ಸಾಮಾನ್ಯವಾಗಿ ಹೊರದೇಶದಿಂದ ಬರುವವರು ಇಂಗ್ಲೀಷ್ ಭಾಷೆ ಹೊರತಾಗಿ ಬೇರೆ ಭಾಷೆಗಳಲ್ಲಿ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿದೇಶದಿಂದ, ಯಾವ ಭಾಷೆ ಹೆಚ್ಚು ಮಾತಾಡುವ ಜನರು ಬರುತ್ತಾರೆ ಎಂಬ ಬಗ್ಗೆ ಡೇಟಾ ಸಂಗ್ರಹಿಸಲಾಗಿದೆ. ಇದರ ಆಧಾರದ ಮೇಲೆ ಸ್ಪ್ಯಾನೀಶ್, ಫ್ರೆಂಚ್, ಅರೇಬಿಕ್ ಭಾಷೆ ಮಾತಾಡುವ ವಿದೇಶಿಗರು ಹೆಚ್ಚಾಗಿ ಬೆಂಗಳೂರಿಗೆ ಬರುತ್ತಾರೆ ಎಂಬುದು ಕಂಡು ಬಂದಿದೆ. ವಿದೇಶಿಗರಿಗೂ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಬಹುಭಾಷೆಗಳಿಗೆ ಸ್ಪಂದಿಸುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. 112 ERSS ಬಹುಭಾಷೆಗಳಲ್ಲಿ ಸ್ಪಂದಿಸುವ ವ್ಯವಸ್ಥೆ ಬಹಳ ಉಪಯುಕ್ತವಾಗಲಿದೆ.‌ ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋಥ್, ವಂಶಿಕೃಷ್ಣ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾದ ಅಜಯ್ ಹಿಲೋರಿ ಹಾಗೂ ಎಲ್ಲ ವಿಭಾಗದ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು‌. #karnataka #police #112ERSS @KarnatakaCops @DgpKarnataka @masaleemips @BlrCityPolice @CPBlr @112Karnataka @KarnatakaVarthe
Dr. G Parameshwara tweet mediaDr. G Parameshwara tweet mediaDr. G Parameshwara tweet mediaDr. G Parameshwara tweet media
ಕನ್ನಡ
4
22
73
8.1K