ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION

194 posts

ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION banner
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION

ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION

@kadugodips

Official twitter account of Kadugodi Police Station (080-22943471). Dial Namma-112 in case of emergency. @BlrCityPolice

kadugodi bengaloru Katılım Eylül 2014
38 Takip Edilen1.3K Takipçiler
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION
ಕಾಡುಗೋಡಿ ಪೊಲೀಸ್‌ ಠಾಣೆ ವತಿಯಿಂದ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆಯ ಅಂಗವಾಗಿ ದಿನಾಂಕ:13/03/2026 ರಂದು ಮಹಿಳೆಯರ ರಕ್ಷಣೆ ಕುರಿತು ಮತ್ತು ಮಹಿಳೆಯರಿಗೆ ಸಂಬಂದಿಸಿದ ಕಾನೂನುಗಳ ಬಗ್ಗೆ ಅರಿವು/ಜಾಗೃತಿ ಮೂಡಿಸಲಾಯಿತು...
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION tweet mediaಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION tweet mediaಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION tweet mediaಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION tweet media
ಕನ್ನಡ
0
3
3
214
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION
ದಿನಾಂಕ 28.02.2026 ರಂದು ವೈಟ್ಫೀಲ್ಡ್ ವಿಭಾಗದ ಕಾಡುಗೋಡಿ ಠಾಣೆಯ ಸಾದರಮಂಗಲ ಡಾ||ಬಿ,ಆರ್‌ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಜನ ಸಂಪರ್ಕ ಸಭೆಯನ್ನು ಹಮ್ಮಿಕೊಂಡು ಜನರ ಕುಂದು ಕೊರತೆಗಳನ್ನು ಪಡೆದಿರುತ್ತದೆ.
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION tweet mediaಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION tweet mediaಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION tweet mediaಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION tweet media
ಕನ್ನಡ
0
0
0
79
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweetledi
DCP Whitefield Bengaluru
DCP Whitefield Bengaluru@dcpwhitefield·
within the jurisdiction of Marathahalli Police Station under Whitefield Division, two accused persons who were attempting to illegally sell the prohibited narcotic substance ganja were arrested during a police operation. About 15 kg of banned ganja, valued at approximately ₹6,75,000/-, was successfully seized from their possession ವೈಟ್ಫೀಲ್ಡ್ ವಿಭಾಗದ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಕಾರ್ಯಾಚರಣೆ ಮೂಲಕ ಬಂಧಿಸಿ, ಅವರ ಬಳಿಯಿಂದ ಸುಮಾರು ₹6,75,000/- ಮೌಲ್ಯದ 15 ಕೆ.ಜಿ ನಿಷೇಧಿತ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. @BlrCityPolice @CPBlr
DCP Whitefield Bengaluru tweet media
English
2
17
21
2.2K
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweetledi
DCP Whitefield Bengaluru
DCP Whitefield Bengaluru@dcpwhitefield·
As per the orders of the Director General and Inspector General of Police, Karnataka State, the weekly regular parade was successfully conducted today in the Whitefield Division. During the parade, guidance was given on discipline, efficiency, health, and commitment to public service, and the attendance and readiness of officers and staff were reviewed. ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಆದೇಶದಂತೆ, ಇಂದು ವೈಟ್‌ಫೀಲ್ಡ್ ವಿಭಾಗದಲ್ಲಿ ವಾರದ ನಿಯಮಿತ ಕವಾಯತು ಯಶಸ್ವಿಯಾಗಿ ನಡೆಯಿತು. ಪರೇಡ್ ವೇಳೆ ಶಿಸ್ತು, ಕಾರ್ಯಕ್ಷಮತೆ, ಆರೋಗ್ಯ ಮತ್ತು ಸಾರ್ವಜನಿಕ ಸೇವೆಯ ಬದ್ಧತೆ ಕುರಿತು ಮಾರ್ಗದರ್ಶನ ನೀಡಲಾಗಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಹಾಜರಾತಿ ಮತ್ತು ಸಜ್ಜುಗೊಂಡ ಸ್ಥಿತಿಯನ್ನು ಪರಿಶೀಲಿಸಲಾಯಿತು. @BlrCityPolice @CPBlr
DCP Whitefield Bengaluru tweet mediaDCP Whitefield Bengaluru tweet mediaDCP Whitefield Bengaluru tweet mediaDCP Whitefield Bengaluru tweet media
English
2
7
19
1.3K
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
5.22 ಲಕ್ಷ ಅತಿ ತುರ್ತು ಸಂದರ್ಭದ ಕರೆಗಳಿಗೆ ಸ್ಪಂದಿಸಲಾಗಿದೆ. ಅಸಂಖ್ಯಾತ ಜೀವಗಳನ್ನು ರಕ್ಷಿಸಲಾಗಿದೆ. ನಮ್ಮ 112 ಬೆಂಗಳೂರಿನ 24×7 ಸುರಕ್ಷತಾ ಜಾಲವಾಗಿ ನಿಲ್ಲುತ್ತದೆ — ಶೀಘ್ರ ಸ್ಪಂದನೆ ಮತ್ತು ದೃಢವಾದ ಸಾರ್ವಜನಿಕ ರಕ್ಷಣೆಯ ಭರವಸೆಯನ್ನು ಒದಗಿಸುತ್ತದೆ. ನಂಬಿಕೆ ಇಟ್ಟುಕೊಂಡಿದ್ದಕ್ಕೆ ಧನ್ಯವಾದಗಳು. ಯಾವುದೇ ತುರ್ತು ಸಂದರ್ಭದಲ್ಲಿ 112ಗೆ ಕರೆ ಮಾಡಿ. Over 5.22 lakh emergencies answered. Countless lives protected. Namma 112 stands as Bengaluru’s 24×7 safety net, delivering faster response and stronger public protection. Thank you for trusting us. Dial 112 in any emergency. #Namma112 #BCPForYou #SafeBengaluru #CommunityPolicing @CPBlr @seemantsingh96 @DgpKarnataka @XpressBengaluru @balachauhan
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
3
40
33
1.7K
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಟೆಲಿ-ಮನಸ್ 14416 ಅನ್ನು 112 ತುರ್ತು ಸಹಾಯ ಸೇವೆಯೊಂದಿಗೆ ಸಂಯೋಜಿಸಿ ಉದ್ಘಾಟಿಸಿದ ಕ್ಷಣಗಳು ಇಲ್ಲಿವೆ. — ತುರ್ತು ಸ್ಪಂದಿಸುವ ಸೇವೆಗಳ ಮೂಲಕ ಮಾನಸಿಕ ಆರೋಗ್ಯ ಸೇವೆಯನ್ನು ಇನ್ನಷ್ಟು ಹತ್ತಿರ ತರುತ್ತಿದೆ. A glimpse of the launch of Tele-MANAS 14416 integrated with 112 Emergency Response —bringing mental health care closer through responsive emergency services. #TeleMANAS #14416 #Namma112 #MentalHealthSupport #EmergencyResponse @CPBlr @seemantsingh96 @DgpKarnataka @KarnatakaCops @TeleMANAS_Apex
3
23
25
2.5K
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweetledi
DCP Whitefield Bengaluru
DCP Whitefield Bengaluru@dcpwhitefield·
“Drug abuse is a serious threat to public health and social order. Citizens are advised to strictly refrain from drug use in any form, as it leads to addiction, crime, and irreversible harm, destroying health, families, and the nation’s future. To report drug-related activities, dial 112 immediately.” “ಮಾದಕ ವಸ್ತುಗಳ ದುರ್ಬಳಕೆ ಸಾರ್ವಜನಿಕ ಆರೋಗ್ಯ ಹಾಗೂ ಸಾಮಾಜಿಕ ಶಿಸ್ತುಗೆ ಗಂಭೀರ ಅಪಾಯವಾಗಿದೆ. ಯಾವುದೇ ರೂಪದಲ್ಲಿಯೂ ಮಾದಕ ವಸ್ತುಗಳ ಬಳಕೆಯಿಂದ ದೂರವಿರಲು ನಾಗರಿಕರಿಗೆ ಸಲಹೆ ನೀಡಲಾಗುತ್ತಿದೆ, ಏಕೆಂದರೆ ಇದು ವ್ಯಸನ, ಅಪರಾಧ ಹಾಗೂ ಅಪರಿಹಾರ್ಯ ಹಾನಿಗೆ ಕಾರಣವಾಗಿ ಆರೋಗ್ಯ, ಕುಟುಂಬಗಳು ಮತ್ತು ದೇಶದ ಭವಿಷ್ಯವನ್ನು ನಾಶಮಾಡುತ್ತದೆ. ಮಾದಕ ವಸ್ತುಗಳಿಗೆ ಸಂಬಂಧಿಸಿದ ಚಟುವಟಿಕೆಗಳ ಕುರಿತು ಮಾಹಿತಿ ನೀಡಲು ತಕ್ಷಣವೇ 112ಕ್ಕೆ ಕರೆಮಾಡಿ.” #DrugFreeSociety #SayNoToDrugs #DrugAbuseAwareness #PublicSafety #StayDrugFree @BlrCityPolice @CPBlr
DCP Whitefield Bengaluru tweet media
English
2
7
7
451
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweetledi
DCP Whitefield Bengaluru
DCP Whitefield Bengaluru@dcpwhitefield·
“Today, an official meeting was held with ACP, PI, and PSI rank officers of the Whitefield Division to discuss law and order and crime control, during which necessary instructions were issued to maintain public peace and safety.” “ಇಂದು ವೈಟ್ ಫೀಲ್ಡ್ ವಿಭಾಗದ ಎಸಿಪಿ, ಪಿಐ ಹಾಗೂ ಪಿಎಸ್ಐ ದರ್ಜೆಯ ಅಧಿಕಾರಿಗಳೊಂದಿಗೆ ಕಾನೂನು-ಸುವ್ಯವಸ್ಥೆ ಮತ್ತು ಅಪರಾಧ ನಿಯಂತ್ರಣ ಕುರಿತು ಅಧಿಕೃತ ಸಭೆ ನಡೆಸಿ, ಸಾರ್ವಜನಿಕ ಶಾಂತಿ ಹಾಗೂ ಸುರಕ್ಷತೆ ಕಾಪಾಡುವ ಕುರಿತು ಅಗತ್ಯ ಸೂಚನೆಗಳನ್ನು ನೀಡಲಾಯಿತು.” @BlrCityPolice @CPBlr
DCP Whitefield Bengaluru tweet media
English
4
9
16
2.2K
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweetledi
DCP Whitefield Bengaluru
DCP Whitefield Bengaluru@dcpwhitefield·
*STOP! Avoid Investment Scams 🚨* “High Returns” = High Risk • Don’t trust strangers promising quick profits • Verify companies through official sources • If cheated, call 1930 / 112 immediately BENGALURU CITY POLICE Your Safety -Our Responsibility *ನಿಲ್ಲಿಸಿ! ಹೂಡಿಕೆ ಮೋಸಗಳಿಂದ ದೂರವಿರಿ 🚨* “ಹೆಚ್ಚಿನ ಲಾಭ” = ಹೆಚ್ಚಿನ ಅಪಾಯ • ಅಪರಿಚಿತರ ಲಾಭದ ಆಮಿಷಕ್ಕೆ ಬಲಿಯಾಗಬೇಡಿ • ಕಂಪನಿಯ ವಿವರಗಳನ್ನು ಅಧಿಕೃತ ಮೂಲಗಳಿಂದ ಪರಿಶೀಲಿಸಿ • ಮೋಸವಾದರೆ ತಕ್ಷಣ 1930 / 112 ಗೆ ಕರೆ ಮಾಡಿ ಬೆಂಗಳೂರು ನಗರ ಪೊಲೀಸ್ ನಿಮ್ಮ ಸುರಕ್ಷತೆ – ನಮ್ಮ ಹೊಣೆಗಾರಿಕೆ @BlrCityPolice @CPBlr
DCP Whitefield Bengaluru tweet media
English
2
7
4
492
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweetledi
DCP Whitefield Bengaluru
DCP Whitefield Bengaluru@dcpwhitefield·
“Today, at Avalahalli Police Station under the Whitefield Division, a rowdy parade was successfully conducted against rowdy-sheeters within the station limits with the objective of maintaining public peace and law and order, and strict instructions were issued to refrain from involving in any anti-social activities in the future.” “ಇಂದು ವೈಟ್‌ಫೀಲ್ಡ್ ವಿಭಾಗದ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ, ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಠಾಣಾ ವ್ಯಾಪ್ತಿಯಲ್ಲಿರುವ ರೌಡಿಶೀಟರ್‌ಗಳ ವಿರುದ್ಧ ರೌಡಿ ಪರೇಡ್ ಅನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಕಠಿಣ ಸೂಚನೆಗಳನ್ನು ನೀಡಲಾಗಿದೆ.” #WhitefieldDivision #AvalahalliPolice #RowdyParade #LawAndOrder #PublicSafety #PeaceAndOrder #AntiSocialActivities @BlrCityPolice @CPBlr
DCP Whitefield Bengaluru tweet mediaDCP Whitefield Bengaluru tweet media
English
2
6
11
648
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweetledi
DCP Whitefield Bengaluru
DCP Whitefield Bengaluru@dcpwhitefield·
Today, the owners of jewellery shops falling under the jurisdiction of all police stations in the Whitefield Division were issued detailed instructions to further strengthen security measures, ensure that CCTV cameras are kept in proper working condition at all times, and immediately inform the nearest police station in case any suspicious activities are noticed, in the interest of maintaining public peace and law and order. ಇಂದು ವೈಟ್ ಫೀಲ್ಡ್ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಜ್ಯೂವೆಲ್ಲರಿಗಳ ಮಾಲೀಕರಿಗೆ, ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಭದ್ರತಾ ಕ್ರಮಗಳನ್ನು ಇನ್ನಷ್ಟು ಕಠಿಣಗೊಳಿಸುವುದು, ಸಿಸಿ ಟಿವಿ ಕ್ಯಾಮೆರಾಗಳನ್ನು ಸದಾ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿ ಇಡುವುದು ಹಾಗೂ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ವಿವರವಾದ ಸೂಚನೆಗಳನ್ನು ನೀಡಲಾಯಿತು. @BlrCityPolice @CPBlr
DCP Whitefield Bengaluru tweet mediaDCP Whitefield Bengaluru tweet mediaDCP Whitefield Bengaluru tweet mediaDCP Whitefield Bengaluru tweet media
English
1
8
13
857
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweetledi
DCP Whitefield Bengaluru
DCP Whitefield Bengaluru@dcpwhitefield·
“In connection with a theft case reported within the limits of K.R. Puram Police Station under the Whitefield Division, two accused have been arrested and 398 grams of gold jewellery worth approximately ₹60,00,000 has been recovered from them. Further investigation in this case has led to the detection of a total of 6 theft cases registered in various police stations across Bengaluru City.” ವೈಟ್ ಫೀಲ್ಡ್ ವಿಭಾಗದ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಸುಮಾರು ₹60,00,000 ಮೌಲ್ಯದ 398 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಪ್ರಕರಣದ ತನಿಖೆಯಿಂದ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 6 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. #WhitefieldDivision #KRPuramPolice #BengaluruCityPolice #TheftCase #GoldRecovery #CrimeDetection #PoliceAction #AccusedArrested #LawAndOrder #PublicSafety @BlrCityPolice @CPBlr
DCP Whitefield Bengaluru tweet media
English
2
6
11
797
SIFF - Save Indian Family Foundation
Urgent action needed: #StopMurderOfChild In Bengaluru, a woman is allegedly threatening to kill her 10 years old child and herself. Police and authorities are not taking action to save the child. Since last 6 years, the child is with his father. She got him kidnapped from father's house using a goon from Coimbatore. CCTV footage is there. Now, she has sent a voice message to the child's father threatening that she will kill the child and herself, if he goes to police. Bengaluru police is delaying in rescuing the traumatised child.
English
80
246
265
17.1K
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION retweetledi
DCP Whitefield Bengaluru
DCP Whitefield Bengaluru@dcpwhitefield·
🇮🇳 Republic Day Greetings 🇮🇳 Today, the 77th Republic Day was celebrated with utmost respect, discipline, and enthusiasm across all police stations under the jurisdiction of the Whitefield Division, with flag hoisting, the National Anthem, and patriotic fervour. On this occasion, police officers and staff participated enthusiastically and remembered the values of the Constitution. 🇮🇳 ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🇮🇳 ಇಂದು ವೈಟ್‌ಫೀಲ್ಡ್ ವಿಭಾಗದ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ 77ನೇ ಗಣರಾಜ್ಯೋತ್ಸವವನ್ನು ರಾಷ್ಟ್ರಧ್ವಜಾರೋಹಣ, ರಾಷ್ಟ್ರಗೀತೆ ಹಾಗೂ ದೇಶಭಕ್ತಿಯ ಭಾವನೆಗಳೊಂದಿಗೆ ಅತ್ಯಂತ ಗೌರವ, ಶಿಸ್ತು ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉತ್ಸಾಹದಿಂದ ಭಾಗವಹಿಸಿ, ಸಂವಿಧಾನದ ಮೌಲ್ಯಗಳನ್ನು ಸ್ಮರಿಸಿದರು. #RepublicDay #77thRepublicDay #RepublicDayCelebration #WhitefieldDivision #BengaluruCityPolice #KarnatakaPolice #PoliceForPeople #NationFirst #UnityInDiversity @BlrCityPolice @CPBlr
DCP Whitefield Bengaluru tweet mediaDCP Whitefield Bengaluru tweet mediaDCP Whitefield Bengaluru tweet media
English
3
5
10
651
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION
🇮🇳 ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🇮🇳 ಇಂದು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ರಾಷ್ಟ್ರಧ್ವಜಾರೋಹಣ, ರಾಷ್ಟ್ರಗೀತೆ ಹಾಗೂ ದೇಶಭಕ್ತಿಯ ಭಾವನೆಗಳೊಂದಿಗೆ ಅತ್ಯಂತ ಗೌರವ, ಶಿಸ್ತು ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಉತ್ಸಾಹದಿಂದ ಭಾಗವಹಿಸಿ, ಸಂವಿಧಾನದ ಮೌಲ್ಯಗಳನ್ನು ಸ್ಮರಿಸಿದರು
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION tweet mediaಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION tweet mediaಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION tweet mediaಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION tweet media
ಕನ್ನಡ
0
1
3
349
ಕಾಡುಗೋಡಿ ಪೊಲೀಸ್ ಠಾಣೆ KADUGODI POLICE STATION
ಬೆಂಗಳೂರು ನಗರ ಪೊಲೀಸರು Road Rage ಹಾಗೂ ಸಾರ್ವಜನಿಕ ಶಾಂತಿಗೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಯಾವುದೇ ಕೃತ್ಯಗಳನ್ನು ಕಟ್ಟುನಿಟ್ಟಾಗಿ ಸಹಿಸುವುದಿಲ್ಲ. ಹಿಂಸಾತ್ಮಕ ವರ್ತನೆ, ಆಯುಧ ಪ್ರದರ್ಶನ, ಬೆದರಿಕೆ, ಅಸಭ್ಯ ವರ್ತನೆ ನಡೆಸುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಹಾಗೂ ತ್ವರಿತ ಕ್ರಮ ಕೈಗೊಳ್ಳಲಾಗುವುದು.
ಕನ್ನಡ
0
0
1
167