Mysore forest division
133 posts

Mysore forest division
@kfdmysorediv
ಅರಣ್ಯ ಸಹಾಯವಾಣಿ 1926
Mysore, India Katılım Ağustos 2020
96 Takip Edilen922 Takipçiler

ಅಂತರರಾಷ್ಟ್ರೀಯ ಹುಲಿ ದಿನ
ಹುಲಿಯ ಬಗ್ಗೆ ಒಂದಷ್ಟು ತಿಳಿಯೋಣ ಬನ್ನಿ.
@aranya_kfd
#tigerday
Mysore, India 🇮🇳 ಕನ್ನಡ

ಆಹಾರ ಪಿರಮಿಡ್ಡಿನ ಅಗ್ರಸಾಲಿನಲ್ಲಿರುವ ಹುಲಿ Apex predator. ಹುಲಿ ಕಾಡಿನಲ್ಲಿ ದೊಡ್ಡ ಕಾಡೆಮ್ಮೆ, ಕಡವೆಗಳನ್ನು ಬೇಟೆಯಾಡಿ ತಿನ್ನುತ್ತದೆ. ಈ ಸಾಮರ್ಥ್ಯ ಕಾಡಿನ ಇತರ ಪ್ರಾಣಿಗಳಿಗಿಲ್ಲ. ಹಾಗಾಗಿ ಜೀವವೈವಿಧ್ಯತೆಯ ರಕ್ಷಣೆಯಲ್ಲಿ ಹುಲಿಯ ರಕ್ಷಣೆ ಅತ್ಯಂತ ಮಹತ್ವದ್ದು.
#InternationalTigerDay
#tigerday #Tiger

Mysore, India 🇮🇳 ಕನ್ನಡ
Mysore forest division retweetledi

#ಹುತ್ತಗಳು ಭೂಮಿ ಮೇಲಿನ ಅತ್ಯಂತ ವಿಶಿಷ್ಟ ಹಾಗೂ ಅದ್ಬುತ ರಚನೆಗಳು. ಹುತ್ತ ಎಂದರೆ ಎಲ್ಲರ ಮನದಲ್ಲಿ ಬರುವುದು ಇವು ಹಾವುಗಳ ಮನೆಯೆಂದು. ಆದರೆ ಹುತ್ತಗಳು ನಿರ್ಮಾಣವಾಗುವುದು ಗೆದ್ದಲು ಹುಳಗಳಿಂದ. ಗೆದ್ದಲು ಹುಳುಗಳ ಲಾವಾರಸ (Saliva), ಹಿಕ್ಕೆ ಹಾಗೂ ಮಣ್ಣಿನ ಮಿಶ್ರಣದಿಂದ ಇವುಗಳು ನಿರ್ಮಾಣವಾಗುತ್ತವೆ.
@aranya_kfd

ಕನ್ನಡ
















