Rajashekar Basavaraj Hitnal
521 posts

Rajashekar Basavaraj Hitnal
@koppalmpinc
Member of Parliament | ಕೊಪ್ಪಳದ ಬೆಳವಣಿಗೆಯ ಹಾದಿಯಲ್ಲಿ | Proponent for justice & dignity | ರಾಜಕೀಯ ಅಂದರೆ ಜನಸೇವೆ | Congressman | ಮಣ್ಣಿನ ಮಗ
Katılım Mayıs 2025
52 Takip Edilen77 Takipçiler

On the birth anniversary of Ramakrishna Paramahamsa, we honour a mystic whose teachings transcended ritual and affirmed the oneness of humanity. His life reminds us that spiritual wisdom is the foundation of peace, tolerance, and ethical living.
#RamakrishnaParamahamsa

English

#ಹಂಪಿ_ಉತ್ಸವ_2026 ಕಲೆ ಮತ್ತು ಸಂಸ್ಕೃತಿ ,ಆಧ್ಯಾತ್ಮಿಕ,ಸಂಗೀತ,ನೃತ್ಯೋತ್ಸವ ,ಸುಗ್ಗಿಯ ಉತ್ಸವ .
ಕರ್ನಾಟಕದ ರತ್ನ ಮತ್ತು ಭಾರತದ ಹೆಮ್ಮೆಯ ಹಂಪಿ ಭಾರತದ ಪರಂಪರೆಯ ಭವ್ಯತೆಗೆ ಶಾಶ್ವತವಾದ ಸಂಕೇತವಾಗಿದೆ.
@siddaramaiah @sstangadagi




ಕನ್ನಡ

MWarm birthday wishes to Shri K. C. Venugopal ji, General Secretary, AICC, and MP from Alappuzha. His quiet efficiency, political clarity, and unwavering commitment continue to strengthen the Congress as a democratic institution.@kcvenugopalmp
#HappyBirthdayKCVenugopal #AICC

English

“ಮೌನಕ್ಕಿಂತ ಪ್ರಶ್ನೆಯೇ ಕ್ರಾಂತಿ.”
ಕನ್ನಡ ದಲಿತ ಚಳವಳಿಗೆ ಬೌದ್ಧಿಕ ದಿಕ್ಕು ನೀಡಿದ ಮಹಾನ್ ಸಾಹಿತಿ ಸಿದ್ದಲಿಂಗಯ್ಯ ಅವರ ಜನ್ಮ ವಾರ್ಷಿಕೋತ್ಸವದಂದು ಅವರನ್ನು ಸ್ಮರಿಸುತ್ತೇವೆ.
ಅವರ ಚಿಂತನೆಗಳು ಸಮಾನತೆಯ ಭಾರತಕ್ಕೆ ಇಂದು ಸಹ ದಾರಿದೀಪ.
#Siddalingaiah #Jayanti #Equality #KannadaLiterature

ಕನ್ನಡ




































