KSTDC

4.2K posts

KSTDC banner
KSTDC

KSTDC

@kstdc

Official page of Karnataka State Tourism Development Explore the magic of Karnataka with us! From royal palaces to serene beaches every journey tells a story.

Indhana Bhavan, Bangalore Katılım Eylül 2014
40 Takip Edilen37K Takipçiler
KSTDC
KSTDC@kstdc·
Bengaluru from a new view Hop on the Ambaari Double-Decker Bus and explore iconic landmarks at your own pace from Ravindra Kala Kshetra to Vidhan Soudha, UB City, High Court & more. +91 80 4334 4334 Tickets: Ravindra Kala Kshetra #AmbaariBus #NammaBengaluru #KSTDC #CityTour
KSTDC tweet media
English
1
1
2
60
KSTDC
KSTDC@kstdc·
ಕಲ್ಲಿನಲ್ಲಿ ಕೆತ್ತಿದ ಇತಿಹಾಸ.. ಹಂಪಿಯ ಅದ್ಭುತ ಮಾಯೂರ ಭುವನೇಶ್ವರಿ ಹಂಪಿಯಲ್ಲಿ ವಾಸಿಸಿ ಹೆರಿಟೇಜ್ ಮತ್ತು ಆರಾಮದ ಸುಂದರ ಸಂಯೋಜನೆ. ಪ್ರಮುಖ ಸ್ಮಾರಕಗಳ ಸಮೀಪ, ರುಚಿಕರ ಆಹಾರ, ಆರಾಮದಾಯಕ ವಾಸ್ತವ್ಯ ಮತ್ತು ಅದ್ಭುತ ಸೂರ್ಯೋದಯ. kstdc.co/hotels/hotel-m… 📞 +91 80 4334 4334 #KSTDC #Hampi #MayuraHotels #TravelKarnataka
KSTDC tweet mediaKSTDC tweet media
ಕನ್ನಡ
0
0
0
106
KSTDC
KSTDC@kstdc·
ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯ ತಂಗುದಾಣ Mayura Talakavery ನಲ್ಲಿ ಕಾವೇರಿಯ ಪವಿತ್ರ ನೆಲೆ ಹಾಗೂ ಕೂರ್ಗಿನ ಸೊಬಗನ್ನು ಅನುಭವಿಸಿ. ಕುಟುಂಬ/ಸ್ನೇಹಿತರೊಂದಿಗೆ ವಿಶ್ರಾಂತಿ. ಈಗಲೇ ಬುಕ್ ಮಾಡಿ: kstdc.co/hotels/hotel-m… #KSTDC #KarnatakaTourism #MayuraHotels #Talakavery #Hotels
KSTDC tweet media
ಕನ್ನಡ
0
2
8
2.4K
KSTDC
KSTDC@kstdc·
ಭಕ್ತಿಯ ಪಯಣಕ್ಕೆ ಆರಾಮದಾಯಕ ಸಂಗಾತಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಹಾಗೂ ಪಂಚಮುಖಿ ಆಂಜನೇಯ ದೇವಾಲಯದ ಪವಿತ್ರ ಅನುಭವದೊಂದಿಗೆ Mantralaya Tour Package. ಆರಾಮದಾಯಕ ಪ್ರಯಾಣ, ಸುಸೂತ್ರ ವ್ಯವಸ್ಥೆ. ಈಗಲೇ ಬುಕ್ ಮಾಡಿ: kstdc.co/tour_packages/… #KSTDC #MantralayaTour
KSTDC tweet media
ಕನ್ನಡ
0
0
2
87
KSTDC
KSTDC@kstdc·
Travel your way with customizable tour packages from KSTDC. Choose destinations, plan itinerary & enjoy flexible travel with comfortable stays & guided experiences for a smooth, memorable journey across Karnataka. +91 80 4334 4334 #CustomisedTours #GroupTravel #KSTDC #guidedtour
KSTDC tweet media
English
0
1
0
61
KSTDC
KSTDC@kstdc·
ಪ್ರಯಾಣದ ನಡುವೆ ಸ್ವಲ್ಪ ವಿರಾಮ. ನೆಮ್ಮದಿಯ ಜೊತೆ ಹೊಸ ಉತ್ಸಾಹ.​ ಆರಾಮದಾಯಕ ಕೊಠಡಿಗಳು, ಆತ್ಮೀಯ ಆತಿಥ್ಯ ಮತ್ತು ಸುಂದರ ವಾತಾವರಣದೊಂದಿಗೆ​ Mayura Pavithra Yediyur ನಿಮ್ಮನ್ನು ಸ್ವಾಗತಿಸುತ್ತದೆ.​ ​ +91 80-4334 4334 kstdc.co/hotels/mayura-… #KSTDC #MayuraPavithraYediyur #TravelIndia #StayExperience #KSTDC
KSTDC tweet media
ಕನ್ನಡ
0
3
5
180
KSTDC
KSTDC@kstdc·
New hilltop dining experience coming soon at Sunrise Restaurant, in Nandi Hills After your sunrise drive or peaceful walk, stop by for warm meals and scenic hill views. Relax, unwind, and make your visit even more memorable. +91 80 4334 4334 #NandiHills #HilltopDining #KSTDC
KSTDC tweet mediaKSTDC tweet media
English
0
1
7
363
KSTDC
KSTDC@kstdc·
ವಿಜಯಪುರದ ಐತಿಹಾಸಿಕ ಸೌಂದರ್ಯವನ್ನು ಇನ್ನಷ್ಟು ವಿಶೇಷವಾಗಿಸಿ! Mayura Adil Shahi Vijaypura ನಲ್ಲಿ ಆರಾಮದಾಯಕ ವಾಸ್ತವ್ಯ, ಆತ್ಮೀಯ ಆತಿಥ್ಯ ಮತ್ತು ಗೋಲ್ ಗುಂಬಜ್ ಸೇರಿ ಪ್ರಮುಖ ಸ್ಥಳಗಳಿಗೆ ಸುಲಭ ಪ್ರವೇಶ. ಇಂದೇ ಬುಕ್ ಮಾಡಿ! kstdc.co/hotels/hotel-m… #KSTDC #Vijayapura #MayuraHotels
KSTDC tweet mediaKSTDC tweet media
ಕನ್ನಡ
0
2
6
269
KSTDC
KSTDC@kstdc·
Add a little thrill to your stay at BR Hills. Here’s an exciting jeep safari experience at Hotel Mayura Biligiri, where every ride brings fresh sights and the chance to see wildlife in their natural surroundings. +91 89 7065 0068​ ​ #mayurabiligiri #wildlifesafari #brhills #kstdc
KSTDC tweet media
English
0
1
3
130
KSTDC
KSTDC@kstdc·
She never asked for a break… maybe it’s time she gets one. This Mother’s Day, gift her memories, laughter, and a beautiful getaway with KSTDC #HappyMothersDay #KSTDC #KarnatakaTourism
KSTDC tweet media
English
0
0
1
69
KSTDC
KSTDC@kstdc·
ದೇವಾಲಯಗಳ ದೈವಿಕತೆ ಸಮುದ್ರ ತೀರದ ಮನಮೋಹಕ ದೃಶ್ಯಗಳು ಸೂರ್ಯೋದಯ–ಸೂರ್ಯಾಸ್ತದ ಅದ್ಭುತ ಕ್ಷಣಗಳು ಮಧುರೈ, ರಾಮೇಶ್ವರಂ, ಕನ್ಯಾಕುಮಾರಿ ಸೇರಿದಂತೆ ದಕ್ಷಿಣ ಭಾರತದ ವೈಭವವನ್ನು ಅನುಭವಿಸಿ! kstdc.co/tour_packages/… #MiniSouthIndia #KSTDC #SouthIndiaTour #TravelKarnataka
KSTDC tweet mediaKSTDC tweet media
ಕನ್ನಡ
0
2
7
288