Manoj Kumar G retweetledi
Manoj Kumar G
4K posts

Manoj Kumar G
@lyc_manoj
ನಾನೊಬ್ಬ ಹೆಮ್ಮೆಯ ಭಾರತೀಯ
Udupi, India Katılım Mart 2017
1.8K Takip Edilen271 Takipçiler
Manoj Kumar G retweetledi
Manoj Kumar G retweetledi

ಇದೇ ರಾಘವ್ ಚಡ್ಡಾ ಪ್ರಧಾನಿಗೆ ಕ್ಯಾಕರಿಸಿ ಉ*ದಾಗ , ಒರೆಸ್ಕೊಂಡು ನಿಂತಿದ್ರಲ್ಲಾ!! ಇವಾಗ ಕರ್ಕೊಂಡ್ ಹೋಗ್ತೀರಾ, ನಿಮಗೆ ಏನಾದ್ರೂ ಮಾನ ಮರ್ಯಾದೆ ಇದೆಯಾ: ಪಬ್ಲಿಕ್ ಟಿವಿ ರಂಗನಾಥ್..
#Tiskyaov
ಕನ್ನಡ
Manoj Kumar G retweetledi
Manoj Kumar G retweetledi

ಮೇಡಲ್ ತಗಳೋದು ಕರ್ನಾಟಕ. ಆದ್ರೆ "ಖೇಲೋ ಇಂಡಿಯಾ" ಅಂತ ಭಾರತ ಸರ್ಕಾರ ಕೊಡೋ ದುಡ್ಡು ಮಾತ್ರ ಕರ್ನಾಟಕಕ್ಕೆ 100 ಕೋಟಿ, ಗುಜರಾತ್ ಮತ್ತು ಉತ್ತರ ಪ್ರದೇಶಕ್ಕೆ 400 ಕೋಟಿಗೂ ಹೆಚ್ಚು.
ಪಕ್ಷಪಾತ ಅಲ್ಲಿಗೆ ನಿಲ್ಲೋಲ್ಲ. ಕ್ರಿಕೆಟ್‌ನ ಫೈನಲ್ಸ್, ದೊಡ್ಡ ಪಂದ್ಯಗಳು, ಎಲ್ಲವೂ ಅಹಮದಾಬಾದ್‌ಗೇ ಫಿಕ್ಸ್! ನಾಳೆ ಒಲಿಂಪಿಕ್ಸ್ ಭಾರತದಲ್ಲಿ ಆಯ್ತು ಅಂದ್ರೆ ಅದೂ ಗುಜರಾತಿನ ಅಹಮದಾಬಾದ್ ನಗರದಲ್ಲೇ.
ಇಷ್ಟು ಅನ್ಯಾಯ ನಡೆಯುತ್ತಿದ್ರೂ ಪಾರ್ಲಿಮೆಂಟ್ ನಲ್ಲಿ ಬಾಯಿ ಮುಚ್ಚಿಕೊಂಡು ಕುಳಿತಿರುವ ಕರ್ನಾಟಕದ ಎಂಪಿಗಳು ಕನ್ನಡಿಗರಿಗೆ ಮಾತ್ರ ಹಿಂದಿ ಮೆ ಬೊಗಳು ಅಂತಿದ್ದಾರೆ.
#ನಮ್ಮನಾಡು_ನಮ್ಮಆಳ್ವಿಕೆ

ಕನ್ನಡ
Manoj Kumar G retweetledi
Manoj Kumar G retweetledi
Manoj Kumar G retweetledi
Manoj Kumar G retweetledi
Manoj Kumar G retweetledi
Manoj Kumar G retweetledi

Finally a big win for Karnataka🫡🔥
The two-language policy should be implemented in all South Indian states.
#StopHindiImposition
English
Manoj Kumar G retweetledi
Manoj Kumar G retweetledi
Manoj Kumar G retweetledi
Manoj Kumar G retweetledi


ನಿಮ್ಮ ಎಲ್ಲರ ಬಾಳಲ್ಲಿ ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ಹೆಚ್ಚಾಗಿರಲಿ ಸುಖ, ಸಮೃದ್ಧಿ, ಶಾಂತಿ ಮತ್ತು ಸೌಹಾರ್ದತೆ ನಿಮ್ಮ ಜೀವನದಲ್ಲಿ ಹಾಲಿನಂತೆ ಉಕ್ಕಲಿ. ಟ್ವಿಟರ್ ನ ಎಲ್ಲ ಸ್ನೇಹಿತರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
🙏🙏🙏🙏
#Ugadhi2026⚡

ಕನ್ನಡ
Manoj Kumar G retweetledi
Manoj Kumar G retweetledi

Manoj Kumar G retweetledi

Until you learn to admit your mistake and say “I’m sorry,” you haven’t truly matured.
#KohiNoor

English
















