ಬಿಎಸ್ ಮಂಜಪ್ಪ | bsmanjappa

1.7K posts

ಬಿಎಸ್ ಮಂಜಪ್ಪ | bsmanjappa banner
ಬಿಎಸ್ ಮಂಜಪ್ಪ | bsmanjappa

ಬಿಎಸ್ ಮಂಜಪ್ಪ | bsmanjappa

@manjublgr

ಕನ್ನಡಿಗ. CENTRAL DRY ZONE, KARNATAKA, INDIA, NEITHER LEFT NOR RIGHT.

Karnataka, India Katılım Temmuz 2014
769 Takip Edilen211 Takipçiler
ಬಿಎಸ್ ಮಂಜಪ್ಪ | bsmanjappa
@rajcoolgem2007 @MallikarjunaNH ಮುಂಚೆ ರೇಶನ್ ಕಾರ್ಡಿಗೆ ಸೀಮೆಎಣ್ಣೆ ಕೊಡ್ತಾ ಇದ್ರು. ಅದೇ ತರ ರೇಶನ್ ಕಾರ್ಡಿಗೆ ಪೆಟ್ರೋಲ್ ಡೀಸೆಲ್ ಕೊಡೋ ಕಾಲ ಬಂದ್ರೂ ಬರಬಹುದು. ಮೋದಿ ಅಂದ್ರೆ ಸುಮ್ನೇನಾ ಮತ್ತೆ.
ಕನ್ನಡ
0
1
1
20
Rajendra Koushik A C
Rajendra Koushik A C@rajcoolgem2007·
@MallikarjunaNH ಇದಕ್ಕೇನಾದರೂ ಅರ್ಥ ಇದೀಯಾ !!! ನಾಳೆ ಈ ಕಾರು ಬಂದಿತ್ತು, ಬಂದಿರಲಿಲ್ಲ ಅಂತ ಹೆಂಗೆ ಗೊತ್ತಾಗುತ್ತೆ !!!
ಕನ್ನಡ
2
0
0
151
Mal-Lee
Mal-Lee@MallikarjunaNH·
I heard fuel stations have made fuel restrictions from today. One car can not fill fuel for more than Rs. 1,000. 🫡
English
10
4
80
6.9K
Harsh
Harsh@harsh8848·
Iss pyare bacche ke pyar aur compassion se meri ankho se 😢 aa gaye.
Harsh tweet media
हिन्दी
4
1
7
369
yasir
yasir@yasir6752·
Stalin this Stalin tht but fail to tell tht congress government in Karnataka is clocking 12% growth rate even with all guarantees and with less debt ratio we are clocking it under @siddaramaiah rule
yasir tweet media
English
16
242
950
23.8K
🚩Sri Sri Sri Srimad Jagatmindri MahaswamigaLu 🛕
ವಾಹ್… ಏನ್ comparison ಸಾರ್! ಈಗ ಅದನ್ನ ಸ್ವಲ್ಪ ಪೂರ್ಣ ಮಾಡೋಣ. 😌 1967ರಲ್ಲಿ ಇಂದಿರಾ ಗಾಂಧಿ “ಚಿನ್ನ ಖರೀದಿಸಬೇಡಿ” ಅಂದಾಗ; ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಕೇವಲ 20 ವರ್ಷ. 1965ರ ಯುದ್ಧದ ನಂತರದ ಹಿನ್ನಡೆ, ಭಾರೀ ಬರ, ಖಾಲಿ ಫಾರೆಕ್ಸ್ ರಿಸರ್ವ್… ದೇಶದ basic institutionsನ್ನೇ ಹೊಸದಾಗಿ ಕಟ್ಟುತ್ತಿದ್ದ ಕಾಲ. ಆದ್ರೆ 2026ರಲ್ಲಿ ಮೋದಿ “ಚಿನ್ನ ಖರೀದಿಸಬೇಡಿ” ಅಂದಾಗ; 79 ವರ್ಷದ ದೇಶ. ಜಗತ್ತಿನ 5ನೇ ದೊಡ್ಡ ಆರ್ಥಿಕತೆ. ₹600+ ಲಕ್ಷ ಕೋಟಿ GDP. 12 ವರ್ಷಗಳಿಂದ full majority, full power, full resources ಇರುವ ಸರ್ಕಾರ. ಹಾಗಾದ್ರೆ ನಿಮ್ಮ comparison ಪ್ರಕಾರ ಏನು ಅರ್ಥ ಆಯ್ತು ಗೊತ್ತಾ? 😌 ಒಂದು ಹೊಸದಾಗಿ ಹುಟ್ಟಿದ, ಯುದ್ಧ-ಬರದಿಂದ ಬಳಲುತ್ತಿದ್ದ ದೇಶ ಇದ್ದ ಪರಿಸ್ಥಿತಿಗೆ… “ವಿಶ್ವಗುರು” ಭಾರತವನ್ನೇ ಮತ್ತೆ ತಂದು ನಿಲ್ಲಿಸಲಾಗಿದೆ ಅಂತ. 🫡 ಅದೇನೋ ಮೋದಿ ಅವರನ್ನು defend ಮಾಡೋಕೆ ಹೋಗಿ, BJP IT Cellನೇ roast ಮಾಡಿಕೊಂಡಂತಾಗಿದೆ. Historic self-goal ಸಾರ್. 🤡
ಕನ್ನಡ
24
30
116
4K
ಬಿಎಸ್ ಮಂಜಪ್ಪ | bsmanjappa retweetledi
mohak chandra
mohak chandra@MohakChandra·
yamfly
mohak chandra tweet media
Indonesia
0
1
2
11
ಬಿಎಸ್ ಮಂಜಪ್ಪ | bsmanjappa
@ChekrishnaCk ಸಾರ್, ಕರ್ನಾಟಕದ ಚಾರ್ಮಿಂಗ್ ಫೇಸ್ ಅಂತ ಮೇಕಪ್ ಮಾಡ್ಕೊಂಡು, ಸಿಎಂ ಕ್ಯಾಂಡಿಡೇಟ್ ಆಗೋಕೆ ಓಡಾಡ್ತಾ ಇದಾರೆ.
ಕನ್ನಡ
0
0
1
467
👑Che_ಕೃಷ್ಣ🇮🇳💛❤️
ಮೊದ್ಲು ಇವನನ್ನು ರಾಜಕೀಯದಿಂದ ನಿವೃತ್ತಿ ಮಾಡಿಸಿ. ಸರಿಯಾಗಿ ಬೈಯ್ಯುವ ಹಾಗೆ ಕೂಡ ಇಲ್ಲ. ಥೂ.
ಕನ್ನಡ
69
87
529
23.9K
ಬಿಎಸ್ ಮಂಜಪ್ಪ | bsmanjappa retweetledi
Dhananjaya
Dhananjaya@Dhananjayaka·
ಯಾವ ಪದವಿಗಳು ಪದಕಗಳು ಬೇಕಿಲ್ಲ ನೀನು ಬೇಕು ಅಮ್ಮ ❤️ #MothePromise
ಕನ್ನಡ
10
112
1.2K
20.4K
ಬಿಎಸ್ ಮಂಜಪ್ಪ | bsmanjappa
@jagatmindri ನಾನೂ ಆ ವಿಡಿಯೋ ನೋಡಿದೆ, ಒಂದು ಸಲ ಹೌದು ಸರಿ ಅನ್ನಿಸ್ತು. ಆದರೆ ಮನುಷ್ಯ ಮನುಷ್ಯನನ್ನೇ ತಿರಸ್ಕರಿಸುವ ಅಮಾನವೀಯ ಅವಮಾನದ ಕ್ರೌರ್ಯವನ್ನು ಸಮರ್ಥಿಸುವುದಕ್ಕಿಂತ ದೇವರನ್ನೇ ತಿರಸ್ಕರಿಸುವುದು ಸರಿಯಾದೀತು ಎನಿಸಿತು.
ಕನ್ನಡ
0
0
8
204
🚩Sri Sri Sri Srimad Jagatmindri MahaswamigaLu 🛕
ಒಂದು ವಿಡಿಯೋ ಹೀಗೆ ನಮ್ಮ ಫೀಡ್ ಅಲ್ಲಿ ಬಂತು. ಅಲ್ಲಿ ಓರ್ವ ಧರ್ಮಗುರುಗಳು "ಮಡಿ" ಬಗ್ಗೆ ವಿವರಣೆ ಕೊಡ್ತಾ ಇದ್ರು. ವಿಶೇಷ ಅನ್ನಿಸ್ತು. ಅವರು ಹೇಳಿದ್ದು ಆಲೋಚನೆ, ನೋಟ ಮತ್ತು ಸ್ಪರ್ಶ ನಮ್ಮ ಮನಸ್ಸಿನಲ್ಲಿ ಬೇರೆ ಬೇರೆ ಪ್ರಭಾವ ಬೀರುತ್ತದೆ. ಉದಾಹರೆಣೆಗೆ ನಿಮಗಿಷ್ಟವಾದದ್ದನ್ನು ನೀವು ಕಲ್ಪನೆ ಮಾಡಿಕೊಂಡಾಗ ನಿಮಗೆ ಏನು ಅನ್ನಿಸುತ್ತದೋ ಅದಕ್ಕಿಂತ ಆನಂದ ಅದನ್ನು ನೋಡಿದಾಗ ಆಗುತ್ತದೆ. ಸ್ಪರ್ಶಿಸಿದಾಗ ಇನ್ನೂ ಜಾಸ್ತಿ. ಒಬ್ಬ ತಾಯಿ ತನ್ನ ಮಗುವನ್ನು ನೋಡುವುದಕ್ಕಿಂತ ಮುಟ್ಟುವುದರಲ್ಲಿ ಹೆಚ್ಚು ಇಷ್ಟ ಪಡುತ್ತಾಳೆ. ಇದರ ವ್ಯತಿರಿಕ್ತ ಪರಿಣಾಮ ಕೆಟ್ಟದರಲ್ಲಿ ಆಗುತ್ತದೆ. ಹಾಗಾಗಿ ಸ್ಪರ್ಶ ಕೆಲವು ಕಡೆ ಸಲ್ಲ. ಭಗವಂತನ ನಾಮ ಸ್ಮರಣೆಯಲ್ಲಿರುವಾಗ, ಭಗವಂತನ ಸೇವೆಯಲ್ಲಿರುವಾಗ ಬೇರ್ಯಾವ ಕಾಮನೆಗಳು ಸಕ್ರಿಯ ಆಗಬಾರದು, ಬರಬಾರದು ಎಂದು ಸ್ಪರ್ಶವನ್ನು ತ್ಯಜಿಸುವುದು. ಇದು ಮಡಿಯ ತಾತ್ಪರ್ಯ. ಈ ವಿವರಣೆ ಚೆನ್ನಾಗಿದೆ ಆದ್ರೆ ಇಲ್ಲೊಂದು ಸಮಸ್ಯೆ ಇದೆ. ಯಾಕಂದ್ರೆ ಈ ಸಮರ್ಥನೆಯನ್ನೇ ಇಸ್ಲಾಮ್ ಪಂಡಿತರು ಕೊಡುತ್ತಾರೆ ಬುರ್ಖಾ ವಿಚಾರದಲ್ಲಿ. ಅವರು ಇನ್ನು ಒಂದು ಹೆಜ್ಜೆ ಮುಂದೆ ಅಂದ್ರೆ ನೋಟದಲ್ಲೇ ನಿಲ್ಲುತ್ತಾರೆ. ನೋಟದಿಂದಲೇ ಕಾಮನೆಗಳು ಹುಟ್ಟುತ್ತವೆ ಹಾಗಾಗಿ ಅದನ್ನೇ ತಡೆ ಹಿಡಿಯುವುದು. ಕಲ್ಪನೆ ನಮ್ಮ ಹಿಡಿತದಲ್ಲಿ ಇಲ್ಲ. ಮುಂದಿನ ಹಂತ ನೋಟ ಮತ್ತು ಸ್ಪರ್ಷ ಇವುಗಳಲ್ಲಿ ಎರಡನೆಯ ನೋಟವೆನ್ನೆ ಹಿಡಿತದಲ್ಲಿ ಇಡೋಣ. ಹೆಣ್ಣಿನ ಅಂದ ಕಂಡರೆ ತಾನೇ ಸ್ಪರ್ಶಿಸುವ ಆಲೋಚನೆ? ಅದಕ್ಕೆ ಆಕೆಗೆ ಮುಸುಕು ಹಾಕೋಣ. ಹೀಗೆ ಧರ್ಮಗಳು ತಮ್ಮ ಸಿದ್ಧಾಂತಗಳನ್ನು ತಮ್ಮ ನಿಲುವುಗಳನ್ನು ಸಮರ್ಥಿಸುತ್ತವೆ. ನೀವು ಯಾವ ಧರ್ಮಕ್ಕೆ ಸೇರಿದ್ದೀರೋ ಆ ಧರ್ಮದ ವ್ಯಾಖ್ಯಾನ ನಿಮಗೆ ಸರಿ ಅನ್ನಿಸುತ್ತೆ. ನಮ್ಮ ಪ್ರಕಾರ ಎರಡೂ ಇವತ್ತಿನ ಕಾಲಘಟ್ಟದಲ್ಲಿ ಅಪ್ರಸ್ತುತ. ನಾವಿಲ್ಲಿ ಯಾವುದೇ ಧರ್ಮದ ಟೀಕೆ ಮಾಡುತ್ತಾ ಇಲ್ಲ, ಯಾವುದೇ ಸಂಪ್ರದಾಯಗಳನ್ನು ಟೀಕಿಸುತ್ತಾ ಇಲ್ಲ. ನಮ್ಮದು ಈಗಿನ ಕಾಲಘಟ್ಟದಲ್ಲಿ ಏನು ಪ್ರಸ್ತುತ ಎನ್ನುವ ಚಿಂತನೆ ಅಷ್ಟೇ. ನಿಮ್ಮ ಅಭಿಪ್ರಾಯಗಳಿಗೆ ನೀವು ಸ್ವತಂತ್ರರು. ನೀವು ಮಡಿ ಆದ್ರೂ ಆಚರಣೆ ಮಾಡಿ ಬುರ್ಖಾ ಆದ್ರೂ ಹಾಕಿ ನಿಮಗೆ ಬಿಟ್ಟದ್ದು.
ಕನ್ನಡ
5
0
41
1.6K
Kiran Aradhya
Kiran Aradhya@KiranAradhyaadv·
A Congress spokesperson claims that "no" funds from Hindu temples are being diverted for other religious purposes. However, a screenshot 👇 from the HRCE website clearly shows otherwise. The Muzrai department can redirect temple funds to Christian and Muslim causes. Congress simply cannot survive a single day without lying 😡
Kiran Aradhya tweet media
kashyap Nandan@kashyapnandan_

A “Godi Media” anchor tried to spread fake news against our government, but I exposed their agenda with facts. Muzrai temples use their own funds strictly for temple development—not for anything else.

English
5
313
467
8K
ಬಿಎಸ್ ಮಂಜಪ್ಪ | bsmanjappa
@Ramanand06X To do ease of doing business, so many laws are decriminalized, authorities are toothless, even nobody knows his name to complain, he can challenge the case. Finally penalty will be few bucks. Previously it was a criminal offence.
English
0
0
0
18
Ramanand
Ramanand@Ramanand06X·
"Train number 12510, from Guwahati to Bengaluru… just another journey, until one small incident caught everyone’s attention," "In the sleeper coach, a vendor was moving from seat to seat, selling fruit cakes as if everything was normal," "A passenger picked up a packet, checked the MRP — ₹40 — and was about to pay," "But the vendor stopped him and said, ‘It will be ₹50, sir,’" "The passenger paused and calmly asked, ‘The MRP is ₹40… why ₹50?’" "The vendor replied without hesitation, ‘Sir, I delivered it to your seat, there’s a ₹10 service charge,’" "And that’s where things got interesting," "The passenger responded firmly, ‘I’ll only pay ₹40… and I need a bill,’" "The vendor changed his tone, sounding a bit emotional, ‘Sir, we have families to feed… we have to charge a little extra,’" "But the passenger didn’t budge, ‘You’re already paid for this job… this extra charge is illegal. If needed, I’ll file a complaint with IRCTC,’" "The vendor just smiled and said, ‘Tell whoever you want… we always charge ₹50,’" "The rest of the coach stayed silent, but everyone was listening," "No one spoke up… maybe because this has now become ‘normal,’" "But the real question is — has MRP become just a number printed on the packet?" "This isn’t about ₹10… it’s about accountability in the system," "If this continues, overcharging in the name of ‘service’ will become routine," "It’s time for strict action… otherwise even those who raise their voice will eventually fall silent,"
Ramanand tweet mediaRamanand tweet media
English
512
751
4.1K
872.3K
ಬಿಎಸ್ ಮಂಜಪ್ಪ | bsmanjappa
@kashyapnandan_ ಡಿಲಿಮಿಟೇಶನ್ನು, ಸಿಲಿಂಡರ್ ರೇಟ್ ಜಾಸ್ತಿ ಆಗಿರೋ ಕರಾಳ ವಿಷಯ ಬಿಟ್ಟು ಎರಡು ವರ್ಷದ ಹಳೇ ಸುಳ್ಳು ಸುದ್ದಿ ಬಗ್ಗೆ ಡಿಬೇಟ್ ಮಾಡೋದು, ನ್ಯೂಸ್ ನೋಡದೇ ಇರೋ ನಮಗೆಲ್ಲ ತೋರಿಸೋದು. ಏನ್ರೀ ಕರ್ಮ ಇದು.
ಕನ್ನಡ
0
0
0
9
ಬಿಎಸ್ ಮಂಜಪ್ಪ | bsmanjappa
@kashyapnandan_ ದೇವಸ್ಥಾನದ ಹುಂಡಿ ಹಣವನ್ನು ಎಲ್ಲ ಧರ್ಮಕ್ಕೂ ಹಂಚುತ್ತಾರೆ ಅಂತ ಟೀವಿಯಮ್ಮನಿಗೆ ವಾಟ್ಸಪ್ಪಿನಲ್ಲಿ ಕಳಿಸಿದವರು ಯಾರು ಅಂತ ಸ್ವಲ್ಪ ತಿಳ್ಕಬೇಕಿತ್ತು ಸಾರ್!
ಕನ್ನಡ
3
0
7
333
kashyap Nandan
kashyap Nandan@kashyapnandan_·
A “Godi Media” anchor tried to spread fake news against our government, but I exposed their agenda with facts. Muzrai temples use their own funds strictly for temple development—not for anything else.
English
27
43
175
14.9K
shettyyy👽
shettyyy👽@tusharrshettyyy·
@manjublgr @kashyapnandan_ ಇಂಗ್ಲಿಷ್ ಓದಕ್ಕೆ ಬಂದಿಲ್ಲ ಅಂದ್ರೆ ಗೂಗಲ್ ಟ್ರಾನ್ಸ್ಲಟೆ ಮಾಡ್ಕೋ
shettyyy👽 tweet media
ಕನ್ನಡ
2
0
1
29
ಬಿಎಸ್ ಮಂಜಪ್ಪ | bsmanjappa retweetledi
SREEVATSA NADIG DM FSCAI FESC
SREEVATSA NADIG DM FSCAI FESC@nadig_cardio·
When we do lipid profile test ppl often get confused on so many variable and numbers What are the 5 most important things that matter? (Most often focus on LDL. But real ♥️ risk is more nuanced.) Here are 5 lipid values that actually matter: 1. LDL 👉 The classic “bad cholesterol” • Drives plaque formation • Lower is better 🎯 Target: <100 mg/dL (<70 or 50 if high risk) Consider statin if ->180 - diabetics - ASCVD / prevent risk intermediate or high risk - any vascular event 2. Triglycerides (TG) 👉 Marker of excess calories & metabolic dysfunction , pre diabetic insulin resistant state • Linked to diabetes, fatty liver, insulin resistance 🎯 Target: <150 mg/dL 3. HDL (High-Density Lipoprotein) 👉 The “good cholesterol” • Helps clear cholesterol from arteries Target: >40 (men) / >50 (women) 4. ApoB (Apolipoprotein B) 👉 The number of atherogenic particles • Each LDL particle = 1 ApoB • Better predictor than LDL alone 🎯 Target: <80 mg/dL 5. Lp(a) – Lipoprotein(a) 👉 The genetic risk factor • Not influenced much by lifestyle • Makes plaques more dangerous 🎯 Target: <50 mg/dL Why this matters: • Many patients have “normal LDL” but high ApoB or Lp(a) • Indians are at higher risk at younger ages • Cholesterol is silent—damage builds for years Take-home message: ✔ Don’t just chase LDL ✔ Look at particle burden (ApoB) ✔ Check genetic risk (Lp(a)) at least once ✔ Treat early, prevent events (Watch this video in Kannada) #PreventiveCardiology #HeartHealth
SREEVATSA NADIG DM FSCAI FESC tweet media
English
2
7
41
2.5K
Saurabh
Saurabh@sauravyadav1133·
राम माधव सोच रहे होंगे जैसे गोदी मीडिया के एंकर इंटरव्यू लेते हैं वैसे होगा लेकिन ये तो लेने के देने पड़ गए…
हिन्दी
129
2.3K
6.5K
127.4K
ಬಿಎಸ್ ಮಂಜಪ್ಪ | bsmanjappa
@abhispake ನಮಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರೋದೇ ಇಲ್ಲ ಅನ್ನೋ ತರ ಆಕ್ಟಿಂಗ್ ಮಾಡೋದನ್ನು ದಯಮಾಡಿ ಎಲ್ರೂ ಕಲತ್ಕೋಬೇಕು. ಅಷ್ಟೇ!
ಕನ್ನಡ
0
0
7
307