M Krishnappa

2.6K posts

M Krishnappa banner
M Krishnappa

M Krishnappa

@mkrishnappa_MLA

MLA Vijayanagar | Ex-Housing Minister Government of Karnataka | Bengaluru | Congressman

ಕರ್ನಾಟಕ Katılım Mayıs 2020
56 Takip Edilen4K Takipçiler
Sabitlenmiş Tweet
M Krishnappa
M Krishnappa@mkrishnappa_MLA·
Visited the Warehouses which wre started for storage n distribution of ration kits to families In #Govindrajanagar & #Vijayanagar Constituency in the wake of lockdown due to corona.
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
English
11
18
95
0
M Krishnappa
M Krishnappa@mkrishnappa_MLA·
#ಹಂಪಿನಗರ ವಾರ್ಡ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಘಟಕದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
0
39
M Krishnappa
M Krishnappa@mkrishnappa_MLA·
ನನ್ನ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.
M Krishnappa tweet media
ಕನ್ನಡ
0
1
8
67
M Krishnappa
M Krishnappa@mkrishnappa_MLA·
ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಗದ್ದುಗೆ ಶ್ರೀ ಗುರು ಭೈರವೈಕ್ಯ ಮಂದಿರದ ಲೋಕಾರ್ಪಣೆ ಹಿನ್ನೆಲೆಯಲ್ಲಿ ಪೂಜ್ಯಶ್ರೀ‌ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದು, ಶ್ರೀ ಸೌಮ್ಯನಾಥಸ್ವಾಮಿಯವರೊಂದಿಗೆ ಕಾರ್ಯಕ್ರಮ ನಡೆಯುವ ಸ್ಥಳದ ಪರೀಶೀಲನೆ ನಡೆಸಿ ಮಾಹಿತಿ ಪಡೆಯಲಾಯಿತು. #balagangadaranathaswamiji
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
3
62
M Krishnappa
M Krishnappa@mkrishnappa_MLA·
ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಗದ್ದುಗೆ ಶ್ರೀ ಗುರು ಭೈರವೈಕ್ಯ ಮಂದಿರದ ಲೋಕಾರ್ಪಣೆ ಹಿನ್ನೆಲೆಯಲ್ಲಿ ಪೂಜ್ಯಶ್ರೀ‌ ಸೌಮ್ಯನಾಥ ಮಹಾಸ್ವಾಮೀಜಿಯವರೊಂದಿಗೆ ಕಾರ್ಯಕ್ರಮ ನಡೆಯುವ ಸ್ಥಳದ ಪರೀಶೀಲನೆ ನಡೆಸಿ ಮಾಹಿತಿ ಪಡೆಯಲಾಯಿತು. #balagangadaranathaswamiji
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
3
80
M Krishnappa
M Krishnappa@mkrishnappa_MLA·
ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ #ವಿಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಿದ ಅರವಂಟಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
2
61
M Krishnappa
M Krishnappa@mkrishnappa_MLA·
#ಹೊಸಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ ನವೀಕರಣಗೊಂಡ ಬುಲೇವಾರ್ಡ್ ಉದ್ಯಾನವನ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ನಾಗರೀಕರೊಡನೆ ಉದ್ಘಾಟಿಸಲಾಯಿತು.
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
2
85
M Krishnappa
M Krishnappa@mkrishnappa_MLA·
#ಅತ್ತಿಗುಪ್ಪೆ ವಾರ್ಡ್ ವ್ಯಾಪ್ತಿಯ ಚಂದ್ರಾಬಡಾವಣೆಯಲ್ಲಿ‌ ಸೈನಿಕರ ಪ್ರಾಣತ್ಯಾಗ ಹಾಗೂ ಸೇವೆಗಳ ಹಿನ್ನೆಲೆಯಲ್ಲಿ ಅಮರ ಜವಾನ್ ಉದ್ಯಾನವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
3
63
M Krishnappa
M Krishnappa@mkrishnappa_MLA·
#ಅತ್ತಿಗುಪ್ಪೆ ವಾರ್ಡ್ ವ್ಯಾಪ್ತಿಯ ಚಂದ್ರಾಬಡಾವಣೆಯಲ್ಲಿ‌ ವಿವಿಧ್ದೋದೇಶ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
2
47
M Krishnappa
M Krishnappa@mkrishnappa_MLA·
ಕೆ.ಪಿ.ಅಗ್ರಹಾರ ವಾರ್ಡ್ ವ್ಯಾಪ್ತಿಯಲ್ಲಿ ಆಯೋಜಿಸಿದ ಶ್ರೀರಾಮ ನವಮಿ ಹಬ್ಬದ ಸಂದರ್ಭದಲ್ಲಿ ಅರವಂಟಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
4
80
M Krishnappa
M Krishnappa@mkrishnappa_MLA·
#ದಾವಣಗೆರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಾಯಿತು.

81
M Krishnappa
M Krishnappa@mkrishnappa_MLA·
#ದಾವಣಗೆರೆ ಜಿಲ್ಲೆಯ ಉಪಚುನಾವಣೆಯಲ್ಲಿ ನಾಗನೂರು ಬಳಿ ಸಿಎಂ ಸಿದ್ದರಾಮಯ್ಯ ಮತ್ತು ವೀಕ್ಷಕರಾದ ಅಭಿಷೇಕ್ ದತ್ತ ಅವರ ಜೊತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಕೈಗೊಳ್ಳಲಾಯಿತು.
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
2
57
M Krishnappa
M Krishnappa@mkrishnappa_MLA·
#ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಶ್ರೀ ರಾಮಪ್ಪ ಅವರ ಗೃಹಕ್ಕೆ ಭೇಟಿ ನೀಡಿ, ಉಪಹಾರ ಸೇವಿಸಿ ಉಭಯ ಕುಶಲೋಪರಿ ವಿಚಾರಿಸಲಾಯಿತು.
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
1
43
M Krishnappa
M Krishnappa@mkrishnappa_MLA·
#ದಾವಣಗೆರೆ ಜಿಲ್ಲೆಯ ಉಪಚುನಾವಣೆಯ ಸಂದರ್ಭದಲ್ಲಿ ಪ್ರಸಿದ್ಧ ದುರ್ಗಾಂಭ ದೇವಿ ದೇವಾಲಯಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆಯಲಾಯಿತು.
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
3
50
M Krishnappa
M Krishnappa@mkrishnappa_MLA·
#ದಾವಣಗೆರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಾಯಿತು.
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
2
0
3
68
M Krishnappa
M Krishnappa@mkrishnappa_MLA·
#ದಾವಣಗೆರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡಿ, ವೀಕ್ಷಕರು ‌ಹಾಗೂ ಉಸ್ತುವಾರಿಗಳ ಸಭೆಯಲ್ಲಿ ಪಾಲ್ಗೊಂಡು ಸಮಾಲೋಚನೆ ನಡೆಸಲಾಯಿತು.
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
5
76
M Krishnappa
M Krishnappa@mkrishnappa_MLA·
#ಹಂಪಿನಗರ ವಾರ್ಡ್ ವ್ಯಾಪ್ತಿಯ ಚಂದ್ರಶೇಖರ ಆಜಾದ್ ಮೈದಾನದಲ್ಲಿ ಆಯೋಜಿಸಿದ ಡಾ|| ಪುನೀತ್ ರಾಜ್‍ಕುಮಾರ್ ಮೆಮೋರಿಯಲ್ ಕ್ರಿಕೆಟ್ ಕಪ್ ಪಂದ್ಯಾವಳಿಗಳಿಗೆ ಚಾಲನೆ ನೀಡಲಾಯಿತು.
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
4
36
M Krishnappa
M Krishnappa@mkrishnappa_MLA·
#ದಾವಣಗೆರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡಿ, ಶಾಸಕರು ಶ್ರೀ ಎಸ್ ಎಸ್ ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಲಾಯಿತು.
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
1
7
202
M Krishnappa
M Krishnappa@mkrishnappa_MLA·
#ಪಾದರಾಯನಪುರ ವ್ಯಾಪ್ತಿಯ ಶ್ರೀ ಸ್ವಯಂಭು ನಾಗರಾಜ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿ, ಆಶೀರ್ವಾದ ಪಡೆಯಲಾಯಿತು.
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
4
62
M Krishnappa
M Krishnappa@mkrishnappa_MLA·
ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ #ಹಂಪಿನಗರ ವಾರ್ಡ್ ವ್ಯಾಪ್ತಿಯಲ್ಲಿ ಆಯೋಜಿಸಿದ ಅರವಂಟಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
3
35
M Krishnappa
M Krishnappa@mkrishnappa_MLA·
ಶಾಸಕರ ಕಛೇರಿಯಲ್ಲಿ ಆರೋಗ್ಯ ಅಧಿಕಾರಗಳ ಸಭೆಯನ್ನು ಏರ್ಪಡಿಸಿ, ಅಗತ್ಯ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

71