




Vipul MK
5.9K posts

@mkvipul
Nationalist, Lawyer. #TuluTo8thSchedule






Tweet from 2013

ಇತ್ತೀಚೆಗೆ ನಮ್ಮನ್ನು ಅಗಲಿದ ಪಕ್ಷದ ಹಿರಿಯ ನಾಯಕರು, ಖ್ಯಾತ ನ್ಯಾಯವಾದಿಗಳು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ವಿಜಯ್ ಕುಮಾರ್ ಅವರ ಮನೆಗೆ ತೆರಳಿ, ಅಗಲಿದ ಹಿರಿಯರಿಗೆ ಗೌರವ ಸಲ್ಲಿಸಿ, ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಂತಾಪ ಸಲ್ಲಿಸಲಾಯಿತು. ಕಾರ್ಕಳದಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸುವ ಜೊತೆಗೆ ಪಕ್ಷದ ಸಿದ್ದಾಂತಗಳಿಗೆ ನಿಷ್ಠರಾಗಿದ್ದು, ಸಾರ್ವಜನಿಕ ಜೇವನದಲ್ಲಿ ಮೌಲ್ಯಗಳನ್ನು ಪ್ರತಿಪಾದಿಸಿಕೊಂಡು ಬಂದಿದ್ದರು. ಪ್ರಚಾರದಿಂದ ದೂರ ಉಳಿದು, ಸಂಘಟನೆಯಲ್ಲಿ ಸದಾ ಸಕ್ರಿಯರಾಗಿದ್ದ ಅವರು ಜೈನಧರ್ಮ ಜೀರ್ಣೋದ್ಧಾರಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಕಳದಲ್ಲಿ ಮೂರು ಬಾರಿ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ಆಯೋಜಿಸಿದ್ದರು. ವೃತ್ತಿ ಬದುಕಿನಲ್ಲಿ ಅವರು ಅನೇಕ ರಾಷ್ಟ್ರಮಟ್ಟದ ವಕೀಲರು ಮತ್ತು ನ್ಯಾಯಾಧೀಶರಿಗೆ ಗುರುಗಳಾಗಿದ್ದರು. ಅಂತಹ ಹಿರಿಯ ನಾಯಕರನ್ನು ನಾವು ಕಳೆದುಕೊಂಡಿದ್ದೇವೆ. ದೇವರು ಆ ದಿವ್ಯಚೇತನಕ್ಕೆ ಸದ್ಗತಿಯನ್ನು ನೀಡಲಿ ಎಂದು ಪ್ರಾರ್ಥಿಸಿ, ಅವರ ಕುಟುಂಬದ ದುಃಖದಲ್ಲಿ ಇಡೀ ಪಕ್ಷ ಭಾಗಿಯಾಗಿದೆ ಎಂದು ಸಾಂತ್ವನ ವ್ಯಕ್ತಪಡಿಸಲಾಯಿತು. ಈ ಸಂದರ್ಭದಲ್ಲಿ, ಶಾಸಕರುಗಳಾದ ಶ್ರೀ ಸುನೀಲ್ ಕುಮಾರ್, ಶ್ರೀ @HarishPoonja, ಸಂಸದರಾದ ಶ್ರೀ @CaptBrijesh, ಹಿರಿಯ ಮುಖಂಡರಾದ ಶ್ರೀ ಬೋಳಾ ಪ್ರಭಾಕರ ಕಾಮತ್, ಮಂಡಲ ಅಧ್ಯಕ್ಷರಾದ ಶ್ರೀ ನವೀನ್ ನಾಯಕ್ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.



#WATCH | Karur, Tamil Nadu | On the Karuru stampede, BJP leader K Annamalai says, "It is not Vijay's fault. It is for the state police and intelligence to anticipate the crowd and deploy the police force adequately... Why did the police give them permission for 7 hours? Give it for 2 hours... As the Tamil Nadu BJP, we are demanding a CBI inquiry... The state CM wants a one-man former judge inquiry commission, and he also handpicked the judge. How can it be a fair inquiry?..."


4500 Years Old Drainage System In Indus Valley Site of Lothal , Gujarat

Saturday, the 👸 Queen p̶l̶a̶y̶s̶ Slays. 👍



Take time out today (especially today) to cheer this victory! It’s a historic triumph since India has beaten a European team, in Europe, for the first time since 1993 India 3 - 1 Switzerland 👏🏽👏🏽👏🏽💪🏽🇮🇳 (Video courtesy @ddsportschannel )

American Deep state tries hard but is never able to orchestrate a regime change here. Why? Give your reasons :)

When Meghalaya voices carried the melody of Tulunad ❤️ #Tulu #Tulunad

5 years in jail without trial, leave alone a finding of guilt? I may not like them but this is a travesty.

When Meghalaya voices carried the melody of Tulunad ❤️ #Tulu #Tulunad

Yesterday, 16th Aug, 2025 (Saturday), was celebrated as Bhagwan Sri Krishna #Janmashthami across India — except in the state of Kerala! The Malayalam calendar shows this year’s Janmashthami date as 14th Sept, 2025(Sunday), NOT yesterday. Can anybody enlighten me as to why this is so? Surely even a Bhagwan can’t be born on two different days six weeks apart! Is there a case for rationalising the dates of religious holidays so that all adherents of a faith can celebrate with their fellow believers at the same time? After all, Keralites don’t observe a different Christmas!