niranjani gangadhar

35 posts

niranjani gangadhar

niranjani gangadhar

@niranjanig87484

Katılım Aralık 2025
3 Takip Edilen6 Takipçiler
niranjani gangadhar
niranjani gangadhar@niranjanig87484·
⚠️ ದೇವಸ್ಥಾನದ ಭೂಮಿ ಕೇವಲ ಆಸ್ತಿ ಅಲ್ಲ, ಅದು ನಮ್ಮ ಧರ್ಮದ ಆಧಾರ. 🛕 ದೇವಾಲಯಗಳ ಭೂಮಿಯನ್ನು ಉಳಿಸೋಣ. #Bill_Against_Temple_Land
niranjani gangadhar tweet media
ಕನ್ನಡ
0
6
7
16
niranjani gangadhar
niranjani gangadhar@niranjanig87484·
🌸 ಉಂಗುರ ಧರಿಸುವುದರ ಮಹತ್ವ !🌸 ಉಂಗುರವು ಸೌಂದರ್ಯವನ್ನು ಹೆಚ್ಚಿಸುವ ಆಭರಣವಾಗಿಲ್ಲ, ಉಂಗುರವನ್ನು ಧರಿಸುವುದರ ಹಿಂದೆ ರಕ್ಷಣೆಯ ಉದ್ದೇಶವೂ ಇದೆ. ಬಲಗೈ ಕರ್ತವ್ಯ ಸ್ವರೂಪ ಶಿವನ ಮತ್ತು ಎಡಗೈ ಶಕ್ತಿರೂಪೀ ಪ್ರಕೃತಿಯದಾಗಿದೆ. ಪುರುಷರು ಬಲಗೈ ಸ್ತ್ರಿಯರು ಎಡಗೈಯಲ್ಲಿ ಉಂಗುರ ಧರಿಸುತ್ತಾರೆ. ವಿವರವಾಗಿ ಓದಿರಿ👇 sanatan.org/kannada/16832.…
niranjani gangadhar tweet media
ಕನ್ನಡ
0
2
2
5
niranjani gangadhar
niranjani gangadhar@niranjanig87484·
At a time when the world faces the threat of war, the protective shield of Shri Rajamatangi Devi is essential for safeguarding Bharat. During the era of Shriram, Her grace is essential for the establishment of Ram Rajya. "Yagya for National Security" #RajMatangi_MahaYagya
niranjani gangadhar tweet media
English
0
5
5
9
niranjani gangadhar
niranjani gangadhar@niranjanig87484·
🌼ಹುಟ್ಟುಹಬ್ಬವನ್ನು ಜನ್ಮತಿಥಿಗನುಸಾರ ಆಚರಣೆ ಮಾಡುವುದರ ಮಹತ್ವ ತಿಳಿದಿದೆಯಾ ? 🌼 ಯಾವ ತಿಥಿಯಂದು ನಾವು ಜನ್ಮಕ್ಕೆ ಬಂದಿರುತ್ತೇವೆಯೋ, ಆ ತಿಥಿಯ ಸ್ಪಂದನಗಳು ನಮ್ಮ ಸ್ಪಂದನಗಳಿಗೆ ಎಲ್ಲಕ್ಕಿಂತ ಹೆಚ್ಚು ಹೊಂದಾಣಿಕೆಯಾಗುತ್ತವೆ. ಆದುದರಿಂದ ನಮ್ಮ ಆಪ್ತೇಷ್ಟರು ಮತ್ತು ಹಿತಚಿಂತಕರು ನಮಗೆ ವಿವರವಾಗಿ ಓದಿರಿ👇 sanatan.org/kannada/339.ht…
niranjani gangadhar tweet media
ಕನ್ನಡ
0
4
4
15
niranjani gangadhar
niranjani gangadhar@niranjanig87484·
🌼 ಊಟ – ತಿಂಡಿಯ ಸಮಯ ಪಾಲಿಸಿ, ಆರೋಗ್ಯ ನಿಮ್ಮದಾಗಿಸಿ !🌼 ಊಟದ ಆದರ್ಶ ಸಮಯವೆಂದರೆ ಸೂರ್ಯೋದಯವಾದ ೩ ರಿಂದ ೩.೩೦ ಗಂಟೆಗಳ ಒಳಗೆ ಮತ್ತು ಸೂರ್ಯಾಸ್ತವಾಗುವ ಅರ್ಧ ಗಂಟೆ ಮುಂಚೆ; ಮೇಲೆ ನೀಡಿರುವ ಕಾರಣವೇ ಈ ಆದರ್ಶ ಸಮಯದ ಹಿಂದಿರುವ ತತ್ತ್ವ. ವಿವರವಾಗಿ ಓದಿರಿ : sanatan.org/kannada/91339.…
niranjani gangadhar tweet media
ಕನ್ನಡ
0
2
2
3
niranjani gangadhar
niranjani gangadhar@niranjanig87484·
🪷 ವಾಸ್ತು ಶುದ್ಧಿಯನ್ನು ಮಾಡುವಾಗ ಧೂಪವನ್ನು ಹೇಗೆ ತೋರಿಸಬೇಕು ?🪷 ದೇವರಪೂಜೆಯ ನಂತರ ಧೂಪ ತೋರಿಸುವುದರಿಂದ ದೇವರಪೂಜೆಯಿಂದ ಸಾತ್ತ್ವಿಕವಾದ ವಾತಾವರಣವು ಹೆಚ್ಚು ಸಮಯದವರೆಗೆ ಉಳಿಯುತ್ತದೆ. ಪ್ರತಿದಿನ ಧೂಪ ಉರಿಸುವುದರಿಂದ ವಾಸ್ತುವಿನಲ್ಲಿ ಸಾತ್ತ್ವಿಕತೆಯು ಉಳಿಯುತ್ತದೆ. ವಿವರವಾಗಿ ಓದಿರಿ👇 sanatan.org/kannada/230.ht…
niranjani gangadhar tweet media
ಕನ್ನಡ
0
3
3
9
niranjani gangadhar
niranjani gangadhar@niranjanig87484·
🌸 ರತ್ನ ಧಾರಣೆಯ ವಿಷಯದಲ್ಲಿ ಜ್ಯೋತಿಷ್ಯ ಶಾಸ್ತ್ರವು ಏನು ಹೇಳುತ್ತದೆ ?🌸 ವ್ಯಕ್ತಿಯ ಜನ್ಮಕುಂಡಲಿಯಲ್ಲಿ ಯಾವ ಗ್ರಹ ದುರ್ಬಲ ಅಥವಾ ದೂಷಿತವಾಗಿರುತ್ತಯೋ, ಆ ಗ್ರಹಕ್ಕೆ ಸಂಬಂಧಿಸಿದ ರತ್ನವನ್ನು ಧರಿಸಲಾಗುತ್ತದೆ ಅಥವಾ ಶರೀರದಲ್ಲಿ ಯಾವ ಊರ್ಜೆಯನ್ನು ಹೆಚ್ಚಿಸುವ ಆವಶ್ಯಕತೆಯಿದೆಯೋ, ಆ ಊರ್ಜೆಗೆ ಸಂಬಂಧಿಸಿದ ರತ್ನವನ್ನು ಧಾರಣೆ ಮಾಡುವುದು ಲಾಭ
niranjani gangadhar tweet media
ಕನ್ನಡ
0
3
3
8
niranjani gangadhar
niranjani gangadhar@niranjanig87484·
🌸 ದೈವೀ ಗುಣಗಳಿಂದ ಸಂಪನ್ನನಾಗಿರುವ ಮಹಾಬಲಿ ಹನುಮಾನ !🌸 ಅಶೋಕವನದಿಂದ ಹನುಮಂತನ್ನು ಬಂಧಿಸಿ ರಾವಣನ ಮುಂದೆ ನಿಲ್ಲಿಸಿ ನೀನು ಯಾರು ? ಎಂದು ರಾಕ್ಷಸರು ಹನುಮಂತನನ್ನು ಕೇಳಿದಾಗ ನಾನು ತ್ರಿಲೋಕಪತಿ ಪ್ರಭು ಶ್ರೀರಾಮಚಂದ್ರನ ದಾಸ ಮತ್ತು ಸೇವಕ ಹನುಮಂತನಾಗಿದ್ದೇನೆ ಎಂದು ಹೇಳಿದನು. ವಿವರವಾಗಿ ಓದಿರಿ👇 sanatan.org/kannada/2357.h…
niranjani gangadhar tweet media
ಕನ್ನಡ
0
2
3
7
niranjani gangadhar
niranjani gangadhar@niranjanig87484·
🌸 ಕಾಯಿಲೆ ಬರಬಾರದೆಂದು ಆಯುರ್ವೇದದಲ್ಲಿ ಹೇಳಲಾದ ಉಪಾಯಗಳು ಯಾವಮನಸ್ಸು ಮತ್ತು ಇಂದ್ರಿಯಗಳನ್ನು ಹತೋಟಿಯಲ್ಲಿಡುವುದು. ಕಾಮ, ಕ್ರೋಧ ಇತ್ಯಾದಿಗಳ ವೇಗವನ್ನು ನಿಯಂತ್ರಿಸುವುದು ಹಾಗೂ ಕೆಮ್ಮು, ಬಿಕ್ಕಳಿಕೆ, ಮಲ-ಮೂತ್ರ ಇತ್ಯಾದಿ ನೈಸರ್ಗಿಕ ವೇಗಗಳನ್ನು ತಡೆಯದಿರುವುದು. ವಿವರವಾಗಿ ಓದಿರಿ👇 sanatan.org/kannada/4894.h…
niranjani gangadhar tweet media
ಕನ್ನಡ
0
2
3
10
niranjani gangadhar
niranjani gangadhar@niranjanig87484·
Through various Dharma-awareness campaigns and lawful efforts for the protection of society, Sanatan Sanstha continues to work for Nation, Dharma and social righteousness under the guidance of H H Dr Jayant Athavale🚩🙏 #Gurudev_Janmotsav सच्चिदानंद परब्रह्म डॉ आठवले
niranjani gangadhar tweet media
English
0
6
6
18
niranjani gangadhar
niranjani gangadhar@niranjanig87484·
🗓️ ತಿಥಿ : ವೈಶಾಖ ಕೃಷ್ಣ 6 (8.5.2026) 🚩 ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರಕರರ ಜಯಂತಿ ನಿಮಿತ್ತ ವಿನಮ್ರ ನಮನಗಳು ! 🌐 Visit us : HinduJagruti.org/kannada
niranjani gangadhar tweet media
ಕನ್ನಡ
0
3
3
8
niranjani gangadhar
niranjani gangadhar@niranjanig87484·
🪷 ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನದ ಇತಿಹಾಸ !🪷 ದ್ವಾಪರ ಯುಗದ ಸಮಯವದು. ರ್ನಾಟಕ ಸಮುದ್ರ ತೀರದಲ್ಲಿರುವ ಕಾಡಿನೊಳಗೆ ನಾಗಚಲಂ ಎಂಬ ಒಂದು ಗುಡ್ಡದ ಸಮೀಪ ಗೌತಮ ಮಹರ್ಷಿಯ ಆಶ್ರಮವಿತ್ತು. ಅವರು ಯಾಗವನ್ನು ಮಾಡಿ ಲೋಕದಲ್ಲಿ ನ್ಯಾಯಧರ್ಮಗಳನ್ನು ನೆಲೆನಿಲ್ಲಿಸಿಕೊಂಡಿದ್ದರು. ವಿವರವಾಗಿ ಓದಿರಿ : sanatan.org/kannada/91435.…
niranjani gangadhar tweet media
ಕನ್ನಡ
0
4
5
13
niranjani gangadhar
niranjani gangadhar@niranjanig87484·
Respecting every community’s sentiments, swift action in one case should be matched in all others. Insults against Shri Ram and Mata Sita should also be addressed promptly. We urge consistent and unbiased enforcement of the law for all. #StopSelectiveAction_GoaPolice
niranjani gangadhar tweet media
English
0
0
0
8
niranjani gangadhar
niranjani gangadhar@niranjanig87484·
Respecting every community’s sentiments, swift action in one case should be matched in all others. Insults against Shri Ram and Mata Sita should also be addressed promptly. We urge consistent and unbiased enforcement of the law for all. #StopSelectiveAction_GoaPolice
niranjani gangadhar tweet media
English
0
0
0
4
niranjani gangadhar
niranjani gangadhar@niranjanig87484·
🌼 ಇತಿಹಾಸ ಪ್ರಸಿದ್ದ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬಗ್ಗೆ ನಿಮಗೆಷ್ಟು ಗೊತ್ತು ?🌼 ಉಡುಪಿ ಜಿಲ್ಲೆ ಬ್ರಹ್ಮಾವರದಿಂದ (ಬಾರಕೂರ-ಕೊಕ್ಕರ್ಣಿ-ಹೆಬ್ರಿ ಮಾರ್ಗ) ಪೂರ್ವಕ್ಕೆ ೧೩ ಕಿ.ಮೀ ದೂರದಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಪುಣ್ಯ ಕ್ಷೇತ್ರ ಮಂದಾರ್ತಿ ಇದೆ. ವಿವರವಾಗಿ ಓದಿರಿ👇 sanatan.org/kannada/90238.…
niranjani gangadhar tweet media
ಕನ್ನಡ
0
2
3
13
niranjani gangadhar
niranjani gangadhar@niranjanig87484·
🌸 ಶರೀರವನ್ನು ಆರೋಗ್ಯವಾಗಿಡಲು ಏನು ಮಾಡಬೇಕು ?🌸 ಯೋಗವು ಶರೀರ ಮತ್ತು ಮನಸ್ಸನ್ನು ಸಮತೋಲನಗೊಳಿಸುವ ಮಾಧ್ಯಮವಾಗಿದ್ದು ಜಾಗತಿಕ ಸದ್ಭಾವನೆಯನ್ನು ನಿರ್ಮಾಣ ಮಾಡುವ ಉಪಕ್ರಮವಾಗಿದೆ. ಜಗತ್ತನ್ನು ಒತ್ತಡ ಮತ್ತು ವ್ಯಾಧಿಗಳಿಂದ ಮುಕ್ತಗೊಳಿಸಸುವುದು ಈ ಯೋಗದಿನದ ಮುಖ್ಯ ಉದ್ದೇಶವಾಗಿದೆ. ವಿವರವಾಗಿ ಓದಿರಿ👇 sanatan.org/kannada/95040.…
niranjani gangadhar tweet media
ಕನ್ನಡ
0
3
3
8
niranjani gangadhar
niranjani gangadhar@niranjanig87484·
🌸 ಕಾಯಿಲೆ ಬರಬಾರದೆಂದು ಆಯುರ್ವೇದದಲ್ಲಿ ಹೇಳಲಾದ ಉಪಾಯಗಳು ಯಾವವು ?🌸 ಪ್ರಜ್ಞಾಪರಾಧವಾಗಲು ಬಿಡದಿರುವುದು (ಹೊಟ್ಟೆ ತುಂಬಿರುವಾಗಲೂ ಅತಿಯಾಗಿ ಸೇವಿಸುವುದು). ಮನಸ್ಸು ಮತ್ತು ಇಂದ್ರಿಯಗಳನ್ನು ಹತೋಟಿಯಲ್ಲಿಡುವುದು. ಕಾಮ, ಕ್ರೋಧ ಇತ್ಯಾದಿಗಳ ವೇಗವನ್ನು ನಿಯಂತ್ರಿಸುವುದು. ವಿವರವಾಗಿ ಓದಿರಿ👇 sanatan.org/kannada/4894.h…
niranjani gangadhar tweet media
ಕನ್ನಡ
0
6
6
12
niranjani gangadhar
niranjani gangadhar@niranjanig87484·
🌼 ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಮಾಡಬೇಕಾದ ಪ್ರಾರ್ಥನೆ🌼 ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣ ವಲ್ಲಭೆ |ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ | ಅನ್ನಪೂರ್ಣಾ ಮಾತೆಯನ್ನು ಸಂಬೋಧಿಸಿ, ಅನ್ನವನ್ನು ಅವಳು ದಯಪಾಲಿಸಿದ ಭಿಕ್ಷೆಯೆಂದು ಸ್ವೀಕರಿಸಲಾಗುತ್ತದೆ. ವಿವರವಾಗಿ ಓದಿರಿ👇 sanatan.org/kannada/1542.h…
niranjani gangadhar tweet media
ಕನ್ನಡ
0
5
5
12
niranjani gangadhar
niranjani gangadhar@niranjanig87484·
🌸 ಜ್ಯೋತಿರ್ಮಯ ರೂಪದ ಕಾಶಿಯ ಶ್ರೀ ಬ್ರಹ್ಮಚಾರಿಣಿ ದೇವಿಯ ಮಹತ್ವ !🌸 ಕಾಶಿಯಲ್ಲಿನ ದುರ್ಗಾಘಾಟದಲ್ಲಿ ಶ್ರೀ ಬ್ರಹ್ಮಚಾರಿಣಿ ದೇವಿಯ ದೇವಸ್ಥಾನವಿದೆ. ಶ್ರೀ ಬ್ರಹ್ಮಚಾರಿಣಿ ದೇವಿಯ ರೂಪವು ಜ್ಯೋತಿರ್ಮಯ ಮತ್ತು ಭವ್ಯವಾಗಿದೆ. ದೇವಿಯ ಒಂದು ಕೈಯಲ್ಲಿ ಜಪಮಾಲೆ ಇನ್ನೊಂದು ಕೈಯಲ್ಲಿ ಕಮಂಡಲ ಇದೆ. ವಿವರವಾಗಿ ಓದಿರಿ👇 sanatan.org/kannada/90295.…
niranjani gangadhar tweet media
ಕನ್ನಡ
0
5
5
12