Pravasi Prapancha ಪ್ರವಾಸಿ ಪ್ರಪಂಚ

1.6K posts

Pravasi Prapancha ಪ್ರವಾಸಿ ಪ್ರಪಂಚ banner
Pravasi Prapancha ಪ್ರವಾಸಿ ಪ್ರಪಂಚ

Pravasi Prapancha ಪ್ರವಾಸಿ ಪ್ರಪಂಚ

@p_prapancha_

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group.

Karnataka Katılım Haziran 2025
213 Takip Edilen70 Takipçiler
Pravasi Prapancha ಪ್ರವಾಸಿ ಪ್ರಪಂಚ
ಬರ್ತ್‌ಡೇ, ಪ್ರಿ-ವೆಡ್ಡಿಂಗ್ ಶೂಟ್‌ಗೆ ಇನ್ಮುಂದೆ ಬಾಡಿಗೆಗೆ ಸಿಗುತ್ತೆ ಡಬಲ್‌ ಡೆಕ್ಕರ್‌ ಅಂಬಾರಿ ಕೆಎಸ್‌ಟಿಡಿಸಿಯಿಂದ ವಿನೂತನ ಪ್ರಯೋಗ ಅಂಬಾರಿ ಏರಿ.. ಸೆಲೆಬ್ರೇಷನ್‌ ಭರ್ಜರಿ.. #pravasiprapancha #Vishwavani #kstdc #ambaribus ಇ - ಪೇಪರ್ ಲಿಂಕ್ : epaper.pravasiprapancha.com
Pravasi Prapancha ಪ್ರವಾಸಿ ಪ್ರಪಂಚ tweet media
ಕನ್ನಡ
0
0
0
14
Pravasi Prapancha ಪ್ರವಾಸಿ ಪ್ರಪಂಚ
ಕರ್ನಾಟಕದ ಹೆಮ್ಮೆಯ ಏಕೈಕ ಪ್ರವಾಸಿ ಪತ್ರಿಕೆ ʻಪ್ರವಾಸಿ ಪ್ರಪಂಚʼವನ್ನು ಓದುತ್ತಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್... #pravasiprapancha #vishwavani ಪ್ರವಾಸಿ ಪ್ರಪಂಚ ಪತ್ರಿಕೆ ಈಗ ಇ - ಪೇಪರ್ ನಲ್ಲೂ ಲಭ್ಯವಿದೆ ಇ - ಪೇಪರ್ ಲಿಂಕ್ : epaper.pravasiprapancha.com
Pravasi Prapancha ಪ್ರವಾಸಿ ಪ್ರಪಂಚ tweet media
ಕನ್ನಡ
0
0
0
9
Pravasi Prapancha ಪ್ರವಾಸಿ ಪ್ರಪಂಚ
ಪ್ರವಾಸಿ ಪ್ರಪಂಚದ 61ನೆಯ ಸಂಚಿಕೆಯಲ್ಲಿ ಬನಶಂಕರಿಯ ಐಕಾನಿಕ್‌ ಜಾಗಕ್ಕೆ ದಶಮಾನೋತ್ಸವ..ಹೆಸರಿಗೆ ತಕ್ಕಂತೆ ತಾಜಾ ತಿಂಡಿ ತಾಣದ ವಿಶೇಷ... #pravasiprapancha #Vishwavani #edition61 ವಾರದ ಓದಿಗೆ ಪ್ರವಾಸಿ ಪ್ರಪಂಚ ಪತ್ರಿಕೆ ಇ - ಪೇಪರ್ ಲಿಂಕ್ : epaper.pravasiprapancha.com
Pravasi Prapancha ಪ್ರವಾಸಿ ಪ್ರಪಂಚ tweet media
ಕನ್ನಡ
0
0
0
14
Pravasi Prapancha ಪ್ರವಾಸಿ ಪ್ರಪಂಚ
ಹೆಸರಿಗೆ ತಕ್ಕಂತೆ ʼತಾಜಾʼ ತಿಂಡಿ ತಾಣ ಬನಶಂಕರಿ ಐಕಾನಿಕ್‌ ಜಾಗಕ್ಕೆ ದಶಮಾನೋತ್ಸವ ಈ ವಾರದ ಪ್ರವಾಸಿ ಪ್ರಪಂಚದಲ್ಲಿ.. #pravasiprapancha #Vishwavani #travelmagazines #travelguide #foodtourism ಪ್ರವಾಸಿ ಪ್ರಪಂಚ ವೆಬ್ ಲಿಂಕ್ : pravasiprapancha.com ಇ - ಪೇಪರ್ : epaper.pravasiprapancha.com
Pravasi Prapancha ಪ್ರವಾಸಿ ಪ್ರಪಂಚ tweet media
ಕನ್ನಡ
0
0
0
18
Pravasi Prapancha ಪ್ರವಾಸಿ ಪ್ರಪಂಚ
ಎಲ್ಲೇ ಹೋದರೂ ಪಕ್ಕಾ ಲೋಕಲ್‌ ಆಗಿ ಫುಡ್‌ ಟೇಸ್ಟ್‌ ಮಾಡಬೇಕಾ? ಹೆಸರೇ ತಿಳಿಯದ ಆಹಾರಗಳ ರುಚಿ ಸವಿಯಬೇಕಾ ? ವೆರೈಟಿ ತಿಂಡಿ ತಿನಿಸುಗಳ ಪರಿಚಯ ನಿಮಗಾಗಿ.. ಪ್ರವಾಸಿ ಪ್ರಪಂಚದಲ್ಲಿದೆ ಇಂಟರೆಸ್ಟಿಂಗ್‌ ಮಾಹಿತಿಗಳು.. ತಿಳಿದು ತಿನ್ನೋಣ #pravasiprapancha #Vishwavani #indiantourism #foodtourism
Pravasi Prapancha ಪ್ರವಾಸಿ ಪ್ರಪಂಚ tweet media
ಕನ್ನಡ
0
0
0
9
Pravasi Prapancha ಪ್ರವಾಸಿ ಪ್ರಪಂಚ
ಗ್ಯಾಜೆಟ್ಸ್‌ ಇಲ್ಲದ ಪ್ರವಾಸವನ್ನು ಎಂದಾದರೂ ಯೋಚಿಸಿದ್ದೀರಾ? ಟ್ರಾವೆಲ್‌ ಫ್ರೆಂಡ್ಲೀ ಮಸ್ಟ್‌ ಆ್ಯಂಡ್ ಬೆಸ್ಟ್‌ ಗ್ಯಾಜೆಟ್‌ಗಳ ಮಾಹಿತಿ ರೇಟಿಂಗ್‌ ಬಗ್ಗೆ ಕಂಪ್ಲೀಟ್‌ ಡಿಟೇಲ್ಸ್‌ .. ಪ್ರವಾಸಿ ಪ್ರಪಂಚದ ಎಡಿಟರ್ಸ್‌ pickನಲ್ಲಿ.. ಗ್ಯಾಜೆಟ್‌ ಲೋಕ.. #pravasiprapancha #Vishwavani #indiantourism #tourisme #TravelGadgets
Pravasi Prapancha ಪ್ರವಾಸಿ ಪ್ರಪಂಚ tweet media
ಕನ್ನಡ
0
0
0
10
Pravasi Prapancha ಪ್ರವಾಸಿ ಪ್ರಪಂಚ
ದೇಶದಲ್ಲಿ ಪರಿಚಿತವಲ್ಲದ ತಾಣಗಳನ್ನು ನಿಮ್ಮ ಮುಂದಿಡುವ ಪ್ರಯತ್ನ.. ಕುಳಿತಲ್ಲಿಂದಲೇ ದೇಶ ಸುತ್ತಿ ಬನ್ನಿ... ದೇಶಕಾಲ.. ಪ್ರತಿ ವಾರದ ಪ್ರವಾಸಿ ಪ್ರಪಂಚದಲ್ಲಿ.. #pravasiprapancha #Vishwavani #indiantourism #tourism ಪ್ರವಾಸಿ ಪ್ರಪಂಚ ವೆಬ್ ಲಿಂಕ್ : pravasiprapancha.com ಇ - ಪೇಪರ್ : epaper.pravasiprapancha.com
Pravasi Prapancha ಪ್ರವಾಸಿ ಪ್ರಪಂಚ tweet media
ಕನ್ನಡ
0
0
0
13
Pravasi Prapancha ಪ್ರವಾಸಿ ಪ್ರಪಂಚ
ವಾರಾಂತ್ಯಕ್ಕೆ ಸೂಕ್ತವಾದ ವಾಸ್ತವ್ಯ ತಾಣ ರೆಸಾರ್ಟ್ಸ್‌- ಹೋಮ್‌ ಸ್ಟೇಗಳ ಪರಿಚಯ ರೆಸಾರ್ಟ್‌ ರಿವ್ಯೂ .. ನಿಮ್ಮ ನೆಚ್ಚಿನ ಪ್ರವಾಸಿ ಪ್ರಪಂಚದ ʻಆತಿಥ್ಯ ವಿಹಾರʼ ಪುಟದಲ್ಲಿ ಮಾತ್ರ #pravasiprapancha #Vishwavani #homestay #resorts ಪ್ರವಾಸಿ ಪ್ರಪಂಚ ವೆಬ್ ಲಿಂಕ್ : pravasiprapancha.com
Pravasi Prapancha ಪ್ರವಾಸಿ ಪ್ರಪಂಚ tweet media
ಕನ್ನಡ
0
0
0
25
Pravasi Prapancha ಪ್ರವಾಸಿ ಪ್ರಪಂಚ
ಟೀ ಶರ್ಟ್‌ ಮೇಲೆ ತರ್ಲೆ ಕೋಟ್ಸ್ ಬರೆಸೋದು ಈಗಂತೂ ಹೊಸ ಟ್ರೆಂಡ್‌ ಅದ್ರಲ್ಲೂ ಕಸ್ಟಮೈಸ್ಡ್‌ ‌ಟ್ರಾವೆಲ್ ಕೋಟ್ಸ್‌ಗಾಗಿ ಹುಡುಕಾಡ್ತಿದ್ದೀರಾ? ಪ್ರವಾಸಿ ಪ್ರಪಂಚದಲ್ಲಿದೆ ಅಂಗೀರಸ ಯಾತ್ರಾ #pravasiprapancha #Vishwavani #travelquotes #travel ಪ್ರವಾಸಿ ಪ್ರಪಂಚ ವೆಬ್ ಲಿಂಕ್ : pravasiprapancha.com
Pravasi Prapancha ಪ್ರವಾಸಿ ಪ್ರಪಂಚ tweet media
ಕನ್ನಡ
0
0
0
12
Pravasi Prapancha ಪ್ರವಾಸಿ ಪ್ರಪಂಚ
ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ದೇವಾಲಯಗಳ ಬಗ್ಗೆ ನಿಮಗೆ ಗೊತ್ತಾ? ಕರ್ನಾಟಕವಷ್ಟೇ ಅಲ್ಲದೆ ದೇಶ ವಿದೇಶಗಳ ಹೆಸರಾಂತ ಧಾರ್ಮಿಕ ತಾಣಗಳ ಮಾಹಿತಿ.. #pravasiprapancha #Vishwavani #temple #TempleTourism #SpiritualTourism ಪ್ರವಾಸಿ ಪ್ರಪಂಚ ವೆಬ್ ಲಿಂಕ್ : pravasiprapancha.com
Pravasi Prapancha ಪ್ರವಾಸಿ ಪ್ರಪಂಚ tweet media
ಕನ್ನಡ
0
0
0
17