ಪಡ್ಡೆಹುಲಿ

23.9K posts

ಪಡ್ಡೆಹುಲಿ banner
ಪಡ್ಡೆಹುಲಿ

ಪಡ್ಡೆಹುಲಿ

@paddehuli91

ದ್ರಾವಿಡ ಕನ್ನಡಿಗ, ದೇಶದ ಮೂಲನಿವಾಸಿ

Katılım Nisan 2021
491 Takip Edilen2K Takipçiler
ಪಡ್ಡೆಹುಲಿ
ಮತ್ತೆ ಅಂದೇಕೆ ಈ ದರಿದ್ರ ಬಿಜೆಪಿ ಅವರ ಆ ನಿರ್ಧಾರವನ್ನು ಒಪ್ಪದೇ ತಿ.. ಉರಿದುಕೊಂಡು ಟೀಕಿಸಿತ್ತು? ಅವರು ಅಂದು ದೇಶಕ್ಕಾಗಿ ಹೇಳಿದ್ರು, ಇಂದು ನೀವು ಅಂಬಾನಿ ಅದಾನಿಗಾಗಿ ಹೇಳ್ತಿದ್ದೀರಿ ಅಷ್ಟೇ.
R. Ashoka@RAshokaBJP

ಕಾಂಗ್ರೆಸ್ಸಿಗರ ಆರ್ಥಿಕ ಅಜ್ಞಾನ ಮತ್ತು ಅಂಧ ವಿರೋಧಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಇತಿಹಾಸದ ಅರಿವೂ ಇಲ್ಲದ, ಆರ್ಥಿಕ ನಿರ್ವಹಣೆಯ ಗಂಧ-ಗಾಳಿಯೂ ಗೊತ್ತಿಲ್ಲದ ಇಂದಿನ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಪ್ರತಿಯೊಂದು ನಡೆಯನ್ನೂ ವಿರೋಧಿಸುವುದೇ ಒಂದು ‘ನಿತ್ಯ ಕಾಯಕ’ವಾಗಿಬಿಟ್ಟಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಮೋದಿ ಅವರು ನೀಡುವ ದೂರದೃಷ್ಟಿಯ ಆರ್ಥಿಕ ಸಲಹೆಗಳನ್ನು ಲೇವಡಿ ಮಾಡುವ ಈ ಕಾಂಗ್ರೆಸ್ಸಿಗರು ಒಮ್ಮೆ ತಮ್ಮದೇ ಪಕ್ಷದ ಇತಿಹಾಸವನ್ನು ತಿರುವಿ ಹಾಕಲಿ. 1967 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಆರ್ಥಿಕ ಶಿಸ್ತಿಗಾಗಿ 'ಚಿನ್ನ ಕೊಳ್ಳಬೇಡಿ' ಎಂದು ಜನರಲ್ಲಿ ಮನವಿ ಮಾಡಿದ್ದರು. 2013 ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದಾಗ ಹಣಕಾಸು ಸಚಿವ ಪಿ. ಚಿದಂಬರಂ ಅವರು ಚಾಲ್ತಿ ಖಾತೆ ಕೊರತೆ (CAD) ಸರಿದೂಗಿಸಲು 'ಚಿನ್ನದ ಮೇಲಿನ ವ್ಯಾಮೋಹ ಬಿಡಿ' ಎಂದು ಪದೇ ಪದೇ ಗೋಗರೆದಿದ್ದರು. 'ದೊರೆ ಮಾಡಿದರೆ ದಂಡವಿಲ್ಲ' ಎಂಬಂತೆ, ಇಂದಿರಾ ಗಾಂಧಿ ಅಥವಾ ಸೋನಿಯಾ ಗಾಂಧಿ ಅವರ ಕಾಲದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರಗಳು ಕರೆ ನೀಡಿದರೆ ಅದು "ಆರ್ಥಿಕ ನೀತಿ". ಆದರೆ ರಾಷ್ಟ್ರದ ಹಿತದೃಷ್ಟಿಯಿಂದ ಮೋದಿ ಅವರು ಕರೆ ನೀಡಿದರೆ ಅದು ಇವರಿಗೆ ತಪ್ಪಾಗಿ ಕಾಣುತ್ತಿರುವುದು ಕಾಂಗ್ರೆಸ್ ನಾಯಕರ ಎಡಬಿಡಂಗಿತನಕ್ಕೆ ಹಿಡಿದ ಕನ್ನಡಿ. ಕೇವಲ ರಾಜಕೀಯ ಕಾರಣಕ್ಕಾಗಿ ದೇಶದ ಆರ್ಥಿಕತೆಯ ಬಗ್ಗೆ ಯಾವುದೇ ತರ್ಕವಿಲ್ಲದೆ ಮಾತನಾಡುವ ಕಾಂಗ್ರೆಸ್ ನಾಯಕರು ಮೊದಲು ಆರ್ಥಿಕತೆಯ ಮೂಲಪಾಠಗಳನ್ನು ಕಲಿಯಲಿ. ಮೋದಿಯವರನ್ನು ವಿರೋಧಿಸುವ ಭರದಲ್ಲಿ ದೇಶದ ಹಿತವನ್ನು ಬಲಿ ಕೊಡಬೇಡಿ.

ಕನ್ನಡ
0
2
9
62
ಪಡ್ಡೆಹುಲಿ
@PrathibhaR1212 ಈ ಉಂಗುರ ಕೊಳ್ಳೇಗಾಲದ ಜ್ಯೋತಿಷಿ ಕೊಟ್ಟಿದ್ದಾ? ಇಲ್ಲಾ ಕೇರಳ ಮಾಂತ್ರಿಕ ಕೊಟ್ಟಿದ್ದಾ?
ಕನ್ನಡ
1
0
0
99
ಪಡ್ಡೆಹುಲಿ
ಹೇಳೋದು ಆಚಾರ ತಿನ್ನೋದು ಬದನೆಕಾಯಿ ಅಂದಂಗಾಯಿತು. ಜನರಿಗೆ ಪೆಟ್ರೋಲ್ ಉಳಿಸಲು ಹೇಳಿ ತಾನು ರೋಡ್ ಶೋ ಮಾಡೋದು. ಜನರನ್ನು ಮಂಗ ಮಾಡುವ ನವರಂಗಿ ನಾಯಕ.
👑Che_ಕೃಷ್ಣ🇮🇳💛❤️@ChekrishnaCk

Modi is again saying "Work from home - Online Classes and all" What the hell is coming now? Did he FK up something Bad.

ಕನ್ನಡ
1
3
39
417
ಪಡ್ಡೆಹುಲಿ
ಭಾರತೀಯ ರಾಜಕೀಯವೆಂದರೆ ಎರಡು ವರ್ಗಗಳ ನಡುವಿನ ತಿಕ್ಕಾಟ. ಆಡಳಿತ ಪಕ್ಷ ಒಂದು ವರ್ಗದ ಪರ ಎಂಬಂತೆ ನಟಿಸಿದರೆ, ವಿರೋಧ ಪಕ್ಷ ಮತ್ತೊಂದು ವರ್ಗದ ಪರ ಎಂಬಂತೆ ನಟಿಸುತ್ತಾರೆ. ನಿಜವೇನೆಂದರೆ ಯಾರೇ ಅಧಿಕಾರಕ್ಕೆ ಬಂದರೂ ಶ್ರಮಿಕ ವರ್ಗ ಪರವಿದ್ದೇವೆಂದು ನಂಬಿಸಿ ಕಾರ್ಪೋರೇಟ್ ಶ್ರೀಮಂತರ ಪರ ಕೆಲಸ ಮಾಡುತ್ತಾರೆ.
ಕನ್ನಡ
0
1
13
155
ಪಡ್ಡೆಹುಲಿ retweetledi
🍉 | Prasad | ಪ್ರಸಾದ್ | ಘನ ನೀಲಿ 💙💙| 🍉✊🏽
ಯಡಿಯೂರಪ್ಪ, ಅವನ ಮಗ ವಿಜಯೇಂದ್ರ ಸೇರ್ಕೊಂಡು ಕರ್ನಾಟಕದ ಮರ್ಯಾದೆ ಕಳೆದರು. ಕಿಂಚಿತ್ತೂ ನಾಚಿಕೆ, ಮಾನ, ಮರ್ಯಾದೆ, ಸ್ವಾಭಿಮಾನವಿಲ್ಲ. ನಾಲಾಯಕ್ ಗಳು! ಲಿಂಗಾಯತರು ಹೇಗಾದರೂ ಇವರ ಮುಖ ನೋಡ್ಕೊಂಡು ಓಟ್ ಹಾಕ್ತಾರೋ, ಯಪ್ಪಾ! ನನ್ನಂತಹವನಿಗೆ ಮೈ ಉರೀತಿದೆ ಅವರು ನಡ್ಕೊಂಡಿದ್ದು, ನಡೆಸ್ಕೊಂಡಿದ್ದು ನೋಡಿ.
ಕನ್ನಡ
5
20
170
2.8K
ಪಡ್ಡೆಹುಲಿ retweetledi
ಸಾಹಿತ್ಯಪ್ರಿಯ
@PrathibhaR1212 ಪ್ರಜಾಕೀಯ ಎಂದು ಈಡೇರದ ಚಿಂತನೆ ಅದು ನಾಯಕನಿಲ್ಲದ ಪಕ್ಷ ~ ನಾವಿಕನಿಲ್ಲದ ದೋಣಿ ತತ್ವವೇ ಇಲ್ಲದ ರಾಜಕಾರಣ ಮತ್ತು ರಾಜಕಾರಣಿ ಖಾಲಿ ಚಿಂತನೆಗೇನು ನಿರ್ಮಲಕ್ಕ ಟ್ಯಾಕ್ಸ್ ಹಾಕ್ತವ್ರ ಇಲ್ವಲ್ಲ MGR,CHIRU,PSPK,VIJAY ಇವರ ವಿಚಾರ ಏನೇ ಇರಲಿ ಗ್ರೌಂಡ್ ವರ್ಕ್ ಇತ್ತು ಈಯಪ್ಪಂಗೆ ಗ್ರೌಂಡೇ ಇಲ್ಲ ಇನ್ನೂ ವರ್ಕ್ ಕನಸಿನ ಮಾತು
ಕನ್ನಡ
4
5
34
390
ಪಡ್ಡೆಹುಲಿ retweetledi
Muruli ®
Muruli ®@MuraliRamesh001·
IPL Final ಮ್ಯಾಚ್ ಶಿಫ್ಟ್ ಮಾಡಿದಹಾಗೆ ನಮ್ಮ ರಾಜ್ಯದಲ್ಲಿರುವ ಮಾರ್ವಾಡಿಗಳನ್ನು ಸಹ ಶಿಫ್ಟ್ ಮಾಡ್ರೋ ಗುಜರಾತಿಗಳ.
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |@ShyamSPrasad

One Nation, One Stadium ಬೆಂಗಳೂರಿಗೆ ಚೊಂಬು ಕೊಟ್ಟ ಮಾರವಾಡಿ ಜನತಾ ಪಕ್ಷ

ಕನ್ನಡ
0
5
35
385
ಪಡ್ಡೆಹುಲಿ
ಯಾವನ್ಲಾ ಅವ TVK ಅಂದ್ರೆ Trisha Vijay KeerthiSuresh ಅಂತಿರೋನು? ಮೂವರೂ ಒಂದೊಂದು ಪ್ರಮುಖ ಖಾತೆ ನಿರ್ವಹಣೆ ಮಾಡ್ಲಿ ಬಿಡ್ರಿ. ಒಬ್ಬರು ಮಹಿಳಾ ಮುಖ್ಯಮಂತ್ರಿ ಆಗ್ಲಿ.
ಕನ್ನಡ
0
0
5
189
ಪಡ್ಡೆಹುಲಿ
ಪಡ್ಡೆಹುಲಿ@paddehuli91·
@chandra88651 ಲೇ‌ ಗುಬಾಲ್ ಯಾವನ್ಲಾ ಚೇತನ್ ಹೇಳಿರೋದ್ ಸರಿ ಅಂದೋನು? ಅಂಬೇಡ್ಕರ್ ಒಬ್ಬರಿಂದಲೇ ಸಂವಿಧಾನ ಅನ್ನೋದ್ನ ಹೋಗಿ ಸಂವಿಧಾನ ಓದಿ ತಿಳ್ಕೋ. ನಿನ್ನಂತ ಅವಿವೇಕಿಗಳಿಗೆ ಅದು ಸಹಿಸಲು ಆಗುತ್ತಿಲ್ಲ, ಅದ್ಕೆ ಈ ರೀತಿ ವರಸೆ.
ಕನ್ನಡ
3
1
16
455
James The Trademark 🔥🔥l
James The Trademark 🔥🔥l@chandra88651·
ಇದೇ ತಿಕ್ಲು ನಟ ಚೇತನ್ ನಟಸಾರ್ವಭೌಮ ಡಾ||ರಾಜಕುಮಾರ್ ಸ್ಮಾರಕದ ಬಗ್ಗೇ ಮಾತಾಡಿದಾಗ ತೋರದೇ ಇರೋ ಈ ನಿನ್ನ ಗಂಡಸ್ತನ, ಈ ನಿನ್ನ ಪೌರುಷ.. ಅಂಬೇಡ್ಕರ್ ಮೇಲೆ ಯಾಕೋ ಈ ಸಾಫ್ಟ್ ಕಾರ್ನರ್.. ದಲಿತರೆಲ್ಲ ಬೆವರ್ಸಿ ಚೇತನ್ ಹೇಳಿಕೆ ಸರಿ ಅನ್ನೋದಾದ್ರೆ.. ನಾನು ಕೂಡ ನನ್ನ ಹೇಳಿಕೆಗೆ ಬದ್ಧ.. ಅಂಬೇಡ್ಕರ್ ಒಬ್ಬರಿಂದ ಸಂವಿಧಾನ ಅಲ್ಲ.. #ಸ್ಮಾರಕಸಮಾನತೆ
ಪಡ್ಡೆಹುಲಿ@paddehuli91

ಈ ತಿಕ್ಕಲು ಅಭಿಮಾನಿಗೆ ಏನ್ ಹೇಳೋದು ಗೊತ್ತಿಲ್ಲ? ಸಂವಿಧಾನ ರಚನಾ ಸಮಿತಿಯಲ್ಲಿ ಒಬ್ಬರು ಸತ್ತರು ಒಬ್ಬರು ವಿದೇಶಕ್ಕೆ ಹೋದರು ಮತ್ತೊಬ್ಬರು ಅನಾರೋಗ್ಯದ ಕಾರಣ ಹೇಳಿ ಸರಿಯಾಗಿ ಬರಲಿಲ್ಲ ಆದರೂ ಅಂಬೇಡ್ಕರ್ ಅವರು ಮುತುವರ್ಜಿ ವಹಿಸಿ ಸಂವಿಧಾನ ರಚಸಿದ್ದಾರೆ. ತಿಕ್ಲು ನಟ ಏನೋ ಹೇಳ್ದ ಅಂತ ಸಂವಿಧಾನ ಶಿಲ್ಪಿಗೆ ಅಗೌರವ ತೋರಿದ್ದೇ ಆದಲ್ಲಿ ರುಬ್ತೀವಿ.

ಕನ್ನಡ
9
12
88
4.8K
ಪಡ್ಡೆಹುಲಿ
ಪಡ್ಡೆಹುಲಿ@paddehuli91·
ಅವರಿಗೇನೋ ಜಲ್ ಮುರಿ ತಿನ್ಸಿದ್ರು ನಿಮಗೆ ಪಕ್ಷದ ಬೆನ್ ಮೂಳೆ ಮುರಿದು ಮೋದಿಗೆ ಬಿಸಾಕ್ತಾರೆ ಹುಷಾರ್
Nikhil Kumar@Nikhil_Kumar_k

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಈ ಗೆಲುವು ವಿಶ್ವನಾಯಕ ಶ್ರೀ @narendramodi ಅವರ ಅಪ್ರತಿಮ ನಾಯಕತ್ವ ಹಾಗೂ ಅವರ ಮೇಲಿರುವ ಜನರ ಅಚಲ ವಿಶ್ವಾಸಕ್ಕೆ ಸಾಕ್ಷಿ. ಅಸಾಧ್ಯವೆನಿಸಿದ್ದನ್ನು ಅತ್ಯಂತ ನಿಖರವಾಗಿ ಕಾರ್ಯರೂಪಕ್ಕೆ ತಂದ ಶ್ರೀ @AmitShah ಅವರ ಚುನಾವಣಾ ತಂತ್ರಗಾರಿಕೆ ಮೆಚ್ಚುವಂತಹದ್ದು. ಟಿಎಂಸಿಯ ರಕ್ತಸಿಕ್ತ ರಾಜಕಾರಣ ಮತ್ತು ದೌರ್ಜನ್ಯಗಳ ನಡುವೆಯೂ ಎದೆಯೊಡ್ಡಿ ಹೋರಾಡಿ ಕಮಲ ಅರಳಿಸಿದ ಬಿಜೆಪಿ ಕಾರ್ಯಕರ್ತರ ಶ್ರಮ ಅಪಾರ. ಈ ಗೆಲುವು ಪ್ರಜಾಪ್ರಭುತ್ವಕ್ಕಾಗಿ ಪ್ರಾಣತೆತ್ತ ಹುತಾತ್ಮ ಕಾರ್ಯಕರ್ತರಿಗೆ ಅರ್ಪಣೆ. ಟಿಎಂಸಿಯ ಹಿಂಸಾಚಾರ ಮತ್ತು ವೋಟ್ ಬ್ಯಾಂಕ್ ರಾಜಕೀಯಕ್ಕೆ ಬಂಗಾಳದ ಜನತೆ 'ಜಲ್ ಮುರಿ' ತಿನ್ನಿಸಿ ಶಾಶ್ವತವಾಗಿ ಮನೆಗೆ ಕಳುಹಿಸಿದ್ದಾರೆ!

ಕನ್ನಡ
0
0
9
94
ಪಡ್ಡೆಹುಲಿ
ಪಡ್ಡೆಹುಲಿ@paddehuli91·
ಲೇ ಅವಿವೇಕಿ, ಸಂವಿಧಾನ ರಚನಾ ಸಮಿತಿಯಲ್ಲಿ ಇದ್ದವರ ಹೇಳಿಕೆಗಳನ್ನು ಓದಿ ನಂತರ ಮಾತಾಡು. ನಿನ್ನಂತ ನಾಯಿಗೂ ವಾಕ್ ಸ್ವಾತಂತ್ರ್ಯ ಕೊಟ್ಟಿರೋದು ಅವರೇ.
ಕನ್ನಡ
1
6
20
468
ಪಡ್ಡೆಹುಲಿ
ಪಡ್ಡೆಹುಲಿ@paddehuli91·
ಈ ತಿಕ್ಕಲು ಅಭಿಮಾನಿಗೆ ಏನ್ ಹೇಳೋದು ಗೊತ್ತಿಲ್ಲ? ಸಂವಿಧಾನ ರಚನಾ ಸಮಿತಿಯಲ್ಲಿ ಒಬ್ಬರು ಸತ್ತರು ಒಬ್ಬರು ವಿದೇಶಕ್ಕೆ ಹೋದರು ಮತ್ತೊಬ್ಬರು ಅನಾರೋಗ್ಯದ ಕಾರಣ ಹೇಳಿ ಸರಿಯಾಗಿ ಬರಲಿಲ್ಲ ಆದರೂ ಅಂಬೇಡ್ಕರ್ ಅವರು ಮುತುವರ್ಜಿ ವಹಿಸಿ ಸಂವಿಧಾನ ರಚಸಿದ್ದಾರೆ. ತಿಕ್ಲು ನಟ ಏನೋ ಹೇಳ್ದ ಅಂತ ಸಂವಿಧಾನ ಶಿಲ್ಪಿಗೆ ಅಗೌರವ ತೋರಿದ್ದೇ ಆದಲ್ಲಿ ರುಬ್ತೀವಿ.
James The Trademark 🔥🔥l@chandra88651

ಸರ್, ನಾನು ಕೂಡ ಸೇಮ್ ಟು ಸೇಮ್ @ChetanAhimsa ಲಾಜಿಕ್ ನಲ್ಲೇ ಮಾತಾಡ್ತಿದ್ದೇನೆ. "ನನಗೂ ಅಂಬೇಡ್ಕರ್ ಅಂದ್ರೇ ಅಪಾರ ಗೌರವ ಇದೆ. ಆದ್ರೆ ಅಂಬೇಡ್ಕರ್ ಒಬ್ರಿಂದನೇ ಸಂವಿಧಾನ ರಚನೆಯಾಗಿಲ್ಲ ಅವರ ತರ 7 ಜನ ಕರಡು ಸಮಿತಿಯಲ್ಲಿದ್ದವರು ಚರ್ಚಿಸಿ ರಚಿಸಿದ್ದಾರೆ ಅಂಬೇಡ್ಕರ್ ಒಬ್ಬರಿಗೆ ಯಾಕೆ 107 ಎಕ್ರೆ ಸ್ಮಾರಕ? 7 ಜನಕ್ಕೂ ಕೂಡ ಪಾಲು ಇದೆ ತಾನೆ?"

ಕನ್ನಡ
4
9
39
7K