🎬 ನಮ್ಮ “ಕೊತ್ತಲವಾಡಿ” ಚಿತ್ರ — Chittara Star Awards 2026 🎉
ನಮ್ಮ ಕೊತ್ತಲವಾಡಿ ಚಿತ್ರವು Chittara Star Awards 2026ರಲ್ಲಿ ಒಟ್ಟು 6 ವಿಭಾಗಗಳಿಗೆ ನಾಮನಿರ್ದೇಶನಗೊಂಡಿರುವುದನ್ನು ಹೆಮ್ಮೆಯಿಂದ ತಿಳಿಸುತ್ತೇವೆ.
awards.chittaranews.com/vote.html
☝️ ಮೇಲಿರುವ link ಅನ್ನು ಕ್ಲಿಕ್ ಮಾಡಿ ವೋಟ್ ಮಾಡಿ ಹಾಗೂ ಎಲ್ಲರಿಗೂ ಶೇರ್ ಮಾಡಿ.
🎬 Our Movie “Kothalavadi” — Chittara Star Awards 2026 🎉
We are proud to announce that our film Kothalavadi has been nominated in 6 categories at the Chittara Star Awards 2026.
🔗 Source: Chittara Star Awards
share.google/M3XmVG9UBIpPma…
ನಡೆದಾಡುವ ದೈವ, ತ್ರಿವಿಧ ದಾಸೋಹದ ದೀಪ ✨
ಪದ್ಮಭೂಷಣ, ಕರ್ನಾಟಕ ರತ್ನ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮದಿನದ ಸ್ಮರಣೆಗೆ ನಮನಗಳು 🙏
#ShriShivakumaraswami#PAProductions