Pavankumar.v

2.6K posts

Pavankumar.v banner
Pavankumar.v

Pavankumar.v

@pavankumar04

Director KSBDB {Government Of Karnataka} Secretary BJP YuvaMorcha Bangalore Ex-President BJPYM YNK Constituency Advocate,Contractor,Realtor

Katılım Kasım 2009
1.1K Takip Edilen981 Takipçiler
Pavankumar.v retweetledi
BJP Karnataka
BJP Karnataka@BJP4Karnataka·
ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ ಮತ್ತು ಇಂಡಿ ಲಿಂಬೆ ಈಗ ಮಾಲ್ಡೀವ್ಸ್‌ಗೆ ರಫ್ತಾಗುವ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ! ಪರಂಪರೆ ಮತ್ತು ತಂತ್ರಜ್ಞಾನವನ್ನು ಬೆಸೆಯುತ್ತಿರುವ ನಮ್ಮ ರೈತರು, ಜಿ.ಐ ಟ್ಯಾಗ್ (GI Tag) ಹೊಂದಿರುವ ಈ ವಿಶಿಷ್ಟ ಉತ್ಪನ್ನಗಳನ್ನ ರಫ್ತು ಮಾಡುವ ಮೂಲಕ ವಿಶ್ವದ ಗಮನ ಸೆಳೆಯುತ್ತಿರುವುದು ಹೆಮ್ಮೆಯ ಸಂಗತಿ. #MannKiBaat #FarmersFirst #VocalForLocal #KarnatakaPride #Agriculture #GITag
ಕನ್ನಡ
0
5
15
594
Pavankumar.v retweetledi
S R Vishwanath
S R Vishwanath@SRVishwanathBJP·
S R Vishwanath tweet mediaS R Vishwanath tweet mediaS R Vishwanath tweet mediaS R Vishwanath tweet media
ZXX
0
1
2
51
Pavankumar.v retweetledi
S R Vishwanath
S R Vishwanath@SRVishwanathBJP·
ಇಂದು ನಮ್ಮ ಯಲಹಂಕದ ಅಟ್ಟೂರಿನಲ್ಲಿನ ಕ್ಲಾರಿಯಾನ್ ಹೋಟೆಲ್ ನಲ್ಲಿ ಭಾರತೀಯ ಜನತಾ ಪಾರ್ಟಿ ಯಲಹಂಕ ನಗರ ಮಂಡಲದ ಬಿ.ಎಲ್.ಎ 02 ಕಾರ್ಯಗಾರವನ್ನು ನಡೆಸಲಾಯಿತು... #SRVishwanath #Yelahanka
S R Vishwanath tweet mediaS R Vishwanath tweet mediaS R Vishwanath tweet mediaS R Vishwanath tweet media
ಕನ್ನಡ
1
1
5
85
Pavankumar.v retweetledi
S R Vishwanath
S R Vishwanath@SRVishwanathBJP·
ತ್ರಿಪದಿಗಳ ಬ್ರಹ್ಮ, ಮಹಾನ್ ತತ್ವಜ್ಞಾನಿ, ದಾರ್ಶನಿಕ ಶ್ರೀ ಸರ್ವಜ್ಞ ಅವರ ಜಯಂತಿಯಂದು ಗೌರವ ಪೂರ್ವಕ ನಮನಗಳು. #ಸರ್ವಜ್ಞಜಯಂತಿ
S R Vishwanath tweet media
ಕನ್ನಡ
0
1
4
81
Pavankumar.v retweetledi
Narendra Modi
Narendra Modi@narendramodi·
The Budget Session of Parliament commenced today with Rashtrapati Ji’s inspiring address to both Houses. In our parliamentary traditions, this address has a special importance, as it spells out the policy direction and collective resolve that will guide our nation’s developmental journey in the coming months. Today’s address was comprehensive and insightful. It reflected India’s remarkable development journey in recent times while showing a clear direction for the future. The emphasis on building a Viksit Bharat was perfectly captured, reflecting our shared aspiration of building a strong and self-reliant nation. The address also covered a wide range of themes, highlighting sustained efforts for farmers, youth, the poor and the downtrodden. It reaffirmed our collective commitment to further speed up the Reform Express and the emphasis on innovation and good governance.
President of India@rashtrapatibhvn

LIVE: President Droupadi Murmu addresses the Parliament twitter.com/i/broadcasts/1…

English
1.2K
4.2K
26.8K
1.7M
Pavankumar.v retweetledi
S R Vishwanath
S R Vishwanath@SRVishwanathBJP·
S R Vishwanath tweet mediaS R Vishwanath tweet mediaS R Vishwanath tweet mediaS R Vishwanath tweet media
ZXX
1
1
2
65
Pavankumar.v retweetledi
S R Vishwanath
S R Vishwanath@SRVishwanathBJP·
ಭಾರತೀಯ ಸಂವಿಧಾನ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಲು ನಾವೆಲ್ಲರೂ ಶ್ರಮಿಸೋಣ. ನಮ್ಮ ಯಲಹಂಕದ ಸಿಂಗನಾಯಕನಹಳ್ಳಿ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ದಿನಾಚರಣೆ ಆಚರಿಸಿ ಪುಷ್ಮ ನಮನ ಸಲ್ಲಿಸಲಾಯಿತು... #ConstitutionofIndia #SamvidhanDiwas #drbrambedkar #SamvidhanDiwas #SRVishwanath
S R Vishwanath tweet mediaS R Vishwanath tweet mediaS R Vishwanath tweet mediaS R Vishwanath tweet media
ಕನ್ನಡ
0
2
3
81
Pavankumar.v retweetledi
S R Vishwanath
S R Vishwanath@SRVishwanathBJP·
ಕರ್ನಾಟಕದಲ್ಲಿ " ಮನ್ ಕಿ ಬಾತ್ " ಪಾಲ್ಗೊಳ್ಳುವಿಕೆಯಲ್ಲಿ ಯಲಹಂಕ ಮೊದಲ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಇಂದು ವೆಬ್ ಎಕ್ಸ್ ( ವರ್ಚುವಲ್ ಮೀಟ್ ) ಮೂಲಕ ಸಭೆ ನಡೆಸಿ ಈ ಯಶಸ್ಸಿಗೆ ಕಾರಣರಾದ ಕ್ಷೇತ್ರದ ಎಲ್ಲಾ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಭಿನಂದಿಸಲಾಯಿತು.. #Yelahanka #SRVishwanath
S R Vishwanath tweet mediaS R Vishwanath tweet mediaS R Vishwanath tweet mediaS R Vishwanath tweet media
ಕನ್ನಡ
0
1
2
72
Pavankumar.v retweetledi
S R Vishwanath
S R Vishwanath@SRVishwanathBJP·
ಇಂದು ಬೆಳಿಗ್ಗೆ ನಮ್ಮ ಯಲಹಂಕ ಉಪನಗರದಲ್ಲಿ ಬಿ.ಬಿ.ಎಂ.ಪಿ ವತಿಯಿಂದ ಮತ್ತು ಅಗ್ಲಿ ಇಂಡಿಯನ್ಸ್ ಎನ್.ಜಿ.ಒ ಸಹಯೋಗದಲ್ಲಿ ಆಯೋಜಿಸಿದ್ದ 10 ಕಿಲೋಮೀಟರ್ ವಾಕಾಥಾನ್ ( ಯಲಹಂಕ ಪಾದಚಾರಿ ನಡಿಗೆ ) ಯಲ್ಲಿ ಬಿ.ಬಿ.ಎಂ.ಪಿ ಅಧಿಕಾರಿಗಳು , ಸಿಬ್ಬಂದಿ ವರ್ಗ , ಬಿ.ಜೆ.ಪಿ ಮುಖಂಡರು ಹಾಗೂ ಯಲಹಂಕ ನಾಗರಿಕರೊಂದಿಗೆ ಪಾಲ್ಗೊಳ್ಳಲಾಯಿತು... #Yelahanka
S R Vishwanath tweet mediaS R Vishwanath tweet mediaS R Vishwanath tweet mediaS R Vishwanath tweet media
ಕನ್ನಡ
1
1
1
82
Pavankumar.v retweetledi
S R Vishwanath
S R Vishwanath@SRVishwanathBJP·
ಭಾರತ ರತ್ನ, ಅಜಾತಶತ್ರು ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಅವರ 101 ನೇ ಜನ್ಮದಿನದ ಅಂಗವಾಗಿ ಬಿ.ಜೆ.ಪಿ ಯಲಹಂಕ ನಗರ ಮಂಡಲ ಯುವ ಮೋರ್ಚಾ ವತಿಯಿಂದ ಸಸಿಗಳನ್ನು ನೆಡಲಾಯಿತು... #AtalSmritiVarsh #AtalBihariVajpayee #Yelahanka #SRVishwanath
S R Vishwanath tweet mediaS R Vishwanath tweet mediaS R Vishwanath tweet mediaS R Vishwanath tweet media
ಕನ್ನಡ
0
1
1
94
Pavankumar.v retweetledi
S R Vishwanath
S R Vishwanath@SRVishwanathBJP·
ಇಂದು ನಮ್ಮ ಯಲಹಂಕದ ಉಪನಗರದ ಬಿ.ಜೆ.ಪಿ ಕಚೇರಿಯಲ್ಲಿ ನೂತನ ಸಾಮಾಜಿಕ ಜಾಲತಾಣದ " ವಾರ್ ರೂಮ್ " ಉದ್ಘಾಟನೆ ಮತ್ತು bjpyelahanka.com ನೂತನ ವೆಬ್ಸೈಟ್ ಬಿಡುಗಡೆ ಮಾಡಲಾಯಿತು... #SRVishwanath #Yelahanka
S R Vishwanath tweet mediaS R Vishwanath tweet mediaS R Vishwanath tweet mediaS R Vishwanath tweet media
ಕನ್ನಡ
1
3
4
265
Pavankumar.v retweetledi
S R Vishwanath
S R Vishwanath@SRVishwanathBJP·
ಕೋಟ್ಯಾಂತರ ಕಾರ್ಯಕರ್ತರ ಮಾರ್ಗದರ್ಶಕರು, ಅಜಾತ ಶತ್ರು, ಭಾರತ ರತ್ನ ಶ್ರದ್ಧೇಯ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ನಮ್ಮ ಯಲಹಂಕದ ಬಿ.ಜೆ.ಪಿ ಕಚೇರಿಯಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು ಹಾಗೂ ಪ್ರಜಾ ವಾಣಿ ದಿನಪತ್ರಿಕೆಯ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.... #GoodGovernanceDay #AtalBihariVajpayee
S R Vishwanath tweet mediaS R Vishwanath tweet mediaS R Vishwanath tweet mediaS R Vishwanath tweet media
ಕನ್ನಡ
0
2
5
169
Pavankumar.v retweetledi
S R Vishwanath
S R Vishwanath@SRVishwanathBJP·
ಒಂದು ದೇಶವನ್ನು ಹಾಳು ಮಾಡಲು ಬೇಕಾದ ಎಲ್ಲಾ ಪ್ರಯತ್ನವನ್ನು ಪಾಕ್ ಭಾರತದ ಮೇಲೆ ನಿರಂತರವಾಗಿ ಮಾಡುತ್ತಲೆ ಇದೆ, ಅಲ್ಲಿಯೇ ನುಗ್ಗಿ ಹೊಡೆಯುವ ಸಾಹಸ ಮನೋಭಾವದ ವೀರರು ನಮ್ಮಲ್ಲಿ ಇದ್ದಾರೆ. ವಿಮಾನ ಅಪಹರಣ, ಮುಂಬೈ ದಾಳಿ, ಸಂಸತ್ ಭವನದ ಮೇಲಿನ ದಾಳಿಗಳನ್ನ, ಪಾಕ್ ಹೇಗೆ ನೋಡುತಿತ್ತು, ಅನ್ನುವುದನ್ನ ಈ ಸಿನಿಮಾದಲ್ಲಿ ನೋಡಬಹುದು,
S R Vishwanath tweet mediaS R Vishwanath tweet mediaS R Vishwanath tweet mediaS R Vishwanath tweet media
ಕನ್ನಡ
0
2
4
98
Pavankumar.v retweetledi
Bhaskar Rao
Bhaskar Rao@Nimmabhaskar22·
#Dharmasthala , Finally the mask man has been unmasked. I have been telling from the beginning that his actions were never investigated from the time he landed at the police station with a skull and a bone. No police procedures were set into motion. He took the State for a ride making a mockery of investigation and CrPC aka BNSS. The big question is who is his “Handler”
Bhaskar Rao tweet media
English
60
291
1.2K
32.2K
Pavankumar.v retweetledi
S R Vishwanath
S R Vishwanath@SRVishwanathBJP·
ನನ್ನ ಜನ್ಮದಿನದಂದು ನಮ್ಮ ಮುಖಂಡರು ಮತ್ತು ಕಾರ್ಯಕರ್ತರು ಆಚರಿಸಿದ ಸಂಭ್ರಮಾಚರಣೆಯ ಒಂದು ಪಕ್ಷಿ ನೋಟ. #SRVishwanath #Yelahanka
ಕನ್ನಡ
1
3
12
208
Pavankumar.v retweetledi
S R Vishwanath
S R Vishwanath@SRVishwanathBJP·
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಐ.ಪಿ.ಎಲ್ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡವರಲ್ಲಿ ನಮ್ಮ ಯಲಹಂಕದ ನಿವಾಸಿ ಹಾಗೂ ನಮ್ಮ ಬಿ.ಜೆ.ಪಿ ಕಾರ್ಯಕರ್ತನೂ ಆಗಿದ್ದ ಪ್ರಜ್ವಲ್ ( ಅಪ್ಪು ) ಎಂಬ ಯುವಕನು ಒಬ್ಬನಾಗಿದ್ದು ದುರಂತ , ಇಂದು ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು
S R Vishwanath tweet mediaS R Vishwanath tweet mediaS R Vishwanath tweet mediaS R Vishwanath tweet media
ಕನ್ನಡ
0
2
7
192