Pradeep Shetty Karkala
8.9K posts


@RSiddesh7087 @AsianetNewsSN @BJP4Karnataka @INCKarnataka @tv9kannada @publictvnews @KannadaRepublic @karave_KRV ಅನುಭವಿಸುತ್ತೀರಿ👇😂


ಕನ್ನಡ

@Catelyn_StarK__ ಪಾಯ್ಸ ಕುಡಿದಿದ್ದಕ್ಕೆ ಲಿಂಗಾಯಿತ ಸಮುದಾಯಕ್ಕೆ ದೊಡ್ಡ ಕಳಂಕ ಹೇಗೆ ಆಗುತ್ತೆ
ಕನ್ನಡ

ಅಧಿಕಾರ ಸಿಗುತ್ತೆ ಅಂದ್ರೆ ದನದ ಮಾಂಸ ತಿನ್ನೋಕು ಹೇಸಲ್ಲ ಇವರು!!
ಲಿಂಗಾಯತ ಸಮುದಾಯಕ್ಕೆ ದೊಡ್ಡ ಕಳಂಕ ಇವರೆಲ್ಲ!!
ಇವರಿಗೆ ಮತ ಹಾಕಿ ಗೆಲ್ಲಿಸೋ ಜನ ಇಡೀ ಮಾನವ ಕುಲಕ್ಕೆ ಕಳಂಕ!!
ಹೇ ಬಸವಣ್ಣ ಏನಿದು ನಿನ್ನ ಲೀಲೆ!!
TV9 Kannada@tv9kannada
Sadiq Pailwan ಮನೆಗೆ ಬಂದು ಪಾಯಸ ಕುಡಿದ ಸಚಿವ SS ಮಲ್ಲಿಕಾರ್ಜುನ #TV9D #Tv9kannada #DavangereSouthByElection #SSMallikarjuna #SamarthShamanur
ಕನ್ನಡ

ಚುನಾವಣೆ ಬಂದಾಗ ರಾಜಕಾರಣಿಗಳು ಚುನಾವಣೆಗೆ ನಿಲ್ಲೋಕೆ ನನಗೂ ಟಿಕೆಟ್ ಬೇಕು ನನ್ನ ಹೆಂಡತಿ ಮಕ್ಕಳಿಗೂ ಟಿಕೆಟ್ ಬೇಕು ಅಂತ ಕೇಳ್ತಿದ್ರು ಈಗ ಐಪಿಎಲ್ ಮ್ಯಾಚ್ಗೂ ಹೆಂಡ್ತಿ ಮಕ್ಳಿಗೆ ಟಿಕೆಟ್ ಕೇಳ್ತಾವ್ರೆಲ್ಲಾ ಏನ್ ವಿಷ್ಯ 🤔🙆
#iplcricketmatch

ಕನ್ನಡ
Pradeep Shetty Karkala retweetledi

ನಿನ್ನಂತಹ ನೀಚಾತಿನೀಚ ರಾಜಕಾರಣಿ ಇರುವುದೇ ಈ ದೇಶದ ದುರಂತ. ಎಷ್ಟಾದರೂ ಹೆಣದ ಮೇಲಿನ ರಾಜಕಾರಣದಿಂದ ಗೆದ್ದವರಲ್ಲವೆ? ಥೂ ನಿನ್ನ ಜನ್ಮಕ್ಕೆ,
ಹೋಗಿ ನಿಮ್ಮ ಮೋದಿನಾ ಪ್ರಶ್ನೆ ಮಾಡು epestin files ಬಗ್ಗೆ ಅದಕ್ಕೆ ಬೀಜ ಇಲ್ವಾ ನೀನ್ ಯೋಗ್ಯತೆಗೆ ಇಷ್ಟು ಬೆಂಕಿ ಹಾಕಾ ಎಷ್ಟು ಕೀಳುಮಟ್ಟದಲ್ಲಿ ಆಲೋಚನೆ ಮಾಡುತ್ತಿದ್ದಾನೆ ಅಂತ ಈ ಪೋಸ್ಟ್ ನಲ್ಲಿ ತೋರಿಸಿರೋ ಅಸಹಿಷ್ಣುತೆಯ ಕಾರಾಣಕ್ಕೆ ಜಗಜ್ಜಾಹೀರು. ಅಲ್ಲಾರೀ ಸ್ವಾಮಿ ರಾಹುಲ್ ಕೇರಳದ ಬಗ್ಗೆ ಮಾತಾಡಲೇ ಬಾರದಾ ? ಚುನಾವಣೆ ಏನು ಕೇರಳದಲ್ಲಿ ಮಾತ್ರ ನಡೀತಿರೋದಾ ?
@nimmasuresh

ಕನ್ನಡ

@ShakunthalaHS ಜನತಾದಳದವರನ್ನು ಮಡಿಲಲ್ಲಿಟ್ಟುಕೊಂಡು ಇಂತಹ ಮಾತುನ್ನು ಹೇಳುವುದೇ
ಕನ್ನಡ

@Sheru_Katte ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚಿ ರಾಜಕೀಯ ಬೇಳೆ ಬೇಯಿಸ್ಕೊಂಡ್ರೆ ಹೂಡಿಕೆ ಮಾಡೋಕೆ ಯಾರ್ ಬರ್ತಾರೆ ಗುರು
ಕನ್ನಡ

ನಮ್ಮ ದೇಶದ ಬಗ್ಗೆ ನಮಗೆ ಹೆಮ್ಮೆಯಿರಲಿ.
ಭಾರತದಲ್ಲಿ ನೆಲೆಸಿರುವುದಕ್ಕೆ ನಾವು ಕೃತಜ್ಞರಾಗಿರಬೇಕು. ಸಾವಿರಾರು ಸಮಸ್ಯೆಗಳಿದ್ದರೂ, ನಾವು ಇಲ್ಲಿ ಸುರಕ್ಷಿತವಾಗಿದ್ದೇವೆ.
ಅನೇಕ ಸಮಸ್ಯೆ ಕೊರತೆಗಳ ನಡುವೆಯೂ ಭಾರತ ಇಂದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಕೇವಲ 24/7 ನಕಾರಾತ್ಮಕತೆಯನ್ನು ಹರಡುವ ಸೋಶಿಯಲ್ ಮೀಡಿಯಾ ಪ್ರಭಾವಿಗಳ ಮಾತಿಗೆ ಮರುಳಾಗಬೇಡಿ.
ಹೂಡಿಕೆಯ ವಿಷಯಕ್ಕೆ ಬಂದರೆ, ಮುಂದಿನ ಹತ್ತು ವರ್ಷಗಳಲ್ಲಿ ಭಾರತದ ಮಾರುಕಟ್ಟೆ ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನದಲ್ಲಿರಲಿದೆ. ನಿಮ್ಮ ಹಣವನ್ನು ನಮ್ಮ ದೇಶದ ಪ್ರಗತಿಯಲ್ಲಿ ತೊಡಗಿಸಿ. ನಿಮಗೆ ಸ್ಟಾಕ್ ಮಾರ್ಕೆಟ್‌ನ ಆಳವಾದ ಅರಿವಿಲ್ಲದಿದ್ದರೆ 'Sector ETFs' ಮೂಲಕ ಅಥವಾ Mutual Funds ಮೂಲಕ ಹೂಡಿಕೆ ಮಾಡಿ, ತಾಳ್ಮೆಯಿಂದಿರಿ.
ಕನ್ನಡ

@madhumaiya ಬಿಜೆಪಿಯಲ್ಲಿರುವ ಅಲ್ಪಸಂಖ್ಯಾತರ ಮೋರ್ಚಾದಲ್ಲಿ ಸಾಬ್ರುಗಳಿಲ್ವೇ ಮಿಸ್ಟರ್ ವಾಟ್ಸಾಪ್ ಯೂನಿವರ್ಸಿಟಿ ಅಂದ ಭಕ್ತ
ಕನ್ನಡ
Pradeep Shetty Karkala retweetledi

Woah!
BJP Tamil Nadu trolling PM Modi!
BJP Tamilnadu@BJP4TamilNadu
US tarrifs reduced to 18%. The boss @narendramodi 😎
English
Pradeep Shetty Karkala retweetledi

Kumaraswamy on Alliance: ಕೊನೆಗೂ ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ಕ್ಲಾರಿಟಿ ಕೊಟ್ರು ಕುಮಾರಣ್ಣ|#TV9D
#Tv9kannada #HDKumaraswamy #CentralMinister #HDRevanna #JDS #Samavesha #TV9D
ಕನ್ನಡ















