Lovelystarpremfans Official

875 posts

Lovelystarpremfans Official

Lovelystarpremfans Official

@premfcofficial

Official fan page @stylishstarprem fans ❤️

Katılım Aralık 2022
24 Takip Edilen87 Takipçiler
Lovelystarpremfans Official retweetledi
Fans Cricket league
Fans Cricket league@fclcricket·
ಕರುನಾಡ ಚಕ್ರವರ್ತಿ @NimmaShivanna ಅವರ ಆರ್ಶೀವಾದದೊಂದಿಗೆ ನಡೆಯಲಿರುವ ʼಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ -13ʼ ಪಂದ್ಯಾಕೂಟದ @premfcofficial ತಂಡದ ಜೆರ್ಸಿಯನ್ನು ಶಿವಣ್ಣ ಅವರು ಬಿಡುಗಡೆ ಮಾಡಿದರು. @Namtalkies #namtalkies #drshivarajkumar #fcl #fanscricketleague #fcl13 Titlesponser : #n1cricketacademy
Fans Cricket league tweet media
ಕನ್ನಡ
0
2
1
37
Lovelystarpremfans Official retweetledi
Fans Cricket league
Fans Cricket league@fclcricket·
ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಇವರ ಪ್ರೋತ್ಸಾಹದ ಜತೆಗೆ ನಡೆಯುತ್ತಿರುವ, ನಮ್ ಟಾಕೀಸ್ ಸಾರಥ್ಯದ 'ಫ್ಯಾನ್ಸ್ ಕ್ರಿಕೆಟ್ ಲೀಗ್ -13'ಗೆ ನಟ ನವೀನ್ ಬಾಬು ಅವರಿಗೆ ಪ್ರೀತಿಯ ಸ್ವಾಗತ🙏🏏💐 #Titlesponser : #n1cricketacademy #fcl #drshivarajkumar #fanscricketleague #fcl13 #Namtalkies #cricket #january2026
Fans Cricket league tweet media
ಕನ್ನಡ
0
2
2
35
Lovelystarpremfans Official retweetledi
Fans Cricket league
Fans Cricket league@fclcricket·
ಫ್ಯಾನ್ಸ್ ಕ್ರಿಕೆಟ್ ಲೀಗ್ ಸೀಸನ್ 13ರಲ್ಲಿ ಆಡಲಿರುವ 'ಟಗರು ಬಾಯ್ಸ್'ನ ಟೀಮ್ ಸಾಂಗ್ ಶೀಘ್ರದಲ್ಲೇ ರಿಲೀಸ್ ಆಗಲಿದೆ. ಎಸ್ ಪ್ರದೀಪ್ ವರ್ಮಾ ಸಂಗೀತದಲ್ಲಿ, ಸಚಿನ್ ಹಾರೋಹಳ್ಳಿ ಧ್ವನಿಯಲ್ಲಿ, ಶಶಿಕರ ಪಾತೂರು ಇವರ ಸಾಹಿತ್ಯದಲ್ಲಿ ಹಾಡು ಮೂಡಿ ಬರಲಿದೆ. #fcl #drshivarajkumar #fanscricketleague #cricket #Namtalkies #fcl13
Fans Cricket league tweet media
ಕನ್ನಡ
0
5
7
212
Lovelystarpremfans Official retweetledi
Fans Cricket league
Fans Cricket league@fclcricket·
ನಮ್ಮ ಸೂಪರ್‌ ಸ್ಟಾರ್ಸ್‌ ಪತ್ರಿಕೆಯಲ್ಲಿ ʼಫ್ಯಾನ್ಸ್‌ ಕ್ರಿಕೆಟ್‌ನ ವಿಶೇಷ ಲೇಖನ ಪ್ರಕಟಗೊಂಡಿದೆ. ಹ್ಯಾಟ್ರಿಕ್‌ ಹೀರೋ ಶಿವಣ್ಣ ಕವರ್‌ ಫೋಟೋ ರಿಲೀಸ್‌ ಮಾಡಿ ಶುಭ ಹಾರೈಸಿದ್ದಾರೆ. #drshivarajkumar #geethashivarajkumar #nammasuperstars #fcl #fanscricketleague #cricket #Namtalkies #fcl13 #january2026
Fans Cricket league tweet media
ಕನ್ನಡ
0
6
10
273
Lovelystarpremfans Official retweetledi
Fans Cricket league
Fans Cricket league@fclcricket·
ಅಭಿಮಾನಿಗಳಿಗಾಗಿ, ಅಭಿಮಾನಿಗಳಿಗೋಸ್ಕರ ನಡೆಯಲಿರುವ 'ಫ್ಯಾನ್ಸ್ ಕ್ರಿಕೆಟ್ ಲೀಗ್ ಸೀಸನ್ -13' ಈ ಸಲ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೆಸರಿನಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರನಿಗೆ ಪರ್ಪಲ್ ಕ್ಯಾಪ್ ಜತೆಗೆ 2500 ನಗದು ನೀಡು ಗೌರವಿಸಲಾಗುತ್ತದೆ. #purplecap
Fans Cricket league tweet media
ಕನ್ನಡ
1
3
3
64
Lovelystarpremfans Official retweetledi
Fans Cricket league
Fans Cricket league@fclcricket·
ಕರುನಾಡ ಚಕ್ರವರ್ತಿ ಡಾ. @NimmaShivanna ಅವರ ಹೆಸರಿನೊಂದಿಗೆ 2026ರ ಜನವರಿ 24,25 ರಂದು ನಡೆಯಲಿರುವ ಫ್ಯಾನ್ಸ್ ಕ್ರಿಕೆಟ್ ಲೀಗ್ ಸೀಸನ್ -13ನಲ್ಲಿ ಅತೀ ಹೆಚ್ಚು ರನ್ ಬಾರಿಸುವ ಆಟಗಾರನಿಗೆ ಆರೇಂಜ್ ಕ್ಯಾಪ್ ನೀಡಿ, 2500 ನಗದು ನೀಡಿ ಗೌರವಿಸಲಾಗುತ್ತದೆ. #orangecap #Titlesponser : #n1cricketacademy #fcl #drshivarajkumar
Fans Cricket league tweet media
ಕನ್ನಡ
0
3
2
43
Lovelystarpremfans Official retweetledi
Fans Cricket league
Fans Cricket league@fclcricket·
ಹ್ಯಾಟ್ರಿಕ್ ಹೀರೋ @NimmaShivanna ಅವರ ಹೆಸರಿನೊಂದಿಗೆ ನಡೆಯಲಿರುವ, ನಮ್ ಟಾಕೀಸ್ ಅರ್ಪಿಸುವ 'ಫ್ಯಾನ್ಸ್ ಕ್ರಿಕೆಟ್ ಲೀಗ್ -13 ನಲ್ಲಿ ಪಂದ್ಯ ಶ್ರೇಷ್ಠ ಪಡೆದ ಆಟಗಾರರಿಗೆ 1000 ನಗದು ನೀಡಿ ಗೌರವಿಸಲಾಗುತ್ತದೆ. #Titlesponser : #n1cricketacademy @Namtalkies #fcl #drshivarajkumar #fcl13 #fanscricketleague
Fans Cricket league tweet media
ಕನ್ನಡ
0
3
0
53
Lovelystarpremfans Official retweetledi
Fans Cricket league
Fans Cricket league@fclcricket·
ಸಿನಿಪ್ರೇಮಿಗಳನ್ನ ಒಗ್ಗೂಡಿಸೋ ಕ್ರಿಕೆಟ್ ಕಾಳಗ, ನಮ್ ಟಾಕೀಸ್ ಆಯೋಜನೆಯ ಫ್ಯಾನ್ಸ್ ಕ್ರಿಕೆಟ್ ಲೀಗ್ 13ರ ಟೈಟಲ್ ಸ್ಪಾನ್ಸರ್ ಆಗಿ N1 ಕ್ರಿಕೆಟ್ ಅಕಾಡೆಮಿ ಕೈಜೋಡಿಸಿದೆ #Titlesponser : #N1cricketacademy #fcl #drshivarajkumar #fanscricketleague #n1cricketacademy #cricket #Namtalkies #fcl13 #january2026
Fans Cricket league tweet media
ಕನ್ನಡ
0
3
0
41
Lovelystarpremfans Official retweetledi
Fans Cricket league
Fans Cricket league@fclcricket·
ನಮ್ ಟಾಕೀಸ್ ಅರ್ಪಿಸುವ 'ಫ್ಯಾನ್ಸ್ ಕ್ರಿಕೆಟ್ ಲೀಗ್ -13' ಈ ಬಾರಿ ಕರುನಾಡ ಚಕ್ರವರ್ತಿ ಶಿವರಾಜ್ ಅವರ ಪ್ರೋತ್ಸಾಹದ ಜತೆಗೆ ನಡೆಯಲಿದೆ. @NimmaShivanna @Namtalkies #fcl #drshivarajkumar #fanscricketleague #cricket #Namtalkies #fcl13 #january2026
Fans Cricket league tweet media
ಕನ್ನಡ
0
7
7
117
Lovelystarpremfans Official retweetledi
Fans Cricket league
Fans Cricket league@fclcricket·
ಫ್ಯಾನ್ಸ್ ಕ್ರಿಕೆಟ್ ಲೀಗ್ 13 ಇದರ ಕ್ಯಾಪ್ಟನ್ ಮೀಟಿಂಗ್ ನಾಗೇಂದ್ರ ಪ್ರಸಾದ್ ಅವರ 'ಮ್ಯೂಸಿಕ್ ಬಜಾರ್' ನಲ್ಲಿ ನಡೆಯಿತು. ಶೀಘ್ರದಲ್ಲೇ #fcl13 ಎಲ್ಲಾ ರೀತಿಯ ಅಪ್ಡೇಟ್ ಗಳನ್ನು ನೀಡಲಾಗುತ್ತದೆ. Location : #musicbazaarofficial @Namtalkies @nammasuperstars #fcl #fanscricketleague #cricket #Namtalkies
Fans Cricket league tweet mediaFans Cricket league tweet mediaFans Cricket league tweet media
ಕನ್ನಡ
0
5
5
128
Lovelystarpremfans Official retweetledi
Namma Superstars
Namma Superstars@nammasuperstars·
'ನಮ್ಮ ಸೂಪರ್ ಸ್ಟಾರ್ಸ್' ಪತ್ರಿಕೆಯಲ್ಲಿ 'ಫ್ಯಾನ್ಸ್ ಕ್ರಿಕೆಟ್ ಲೀಗ್‌ನ ವಿಶೇಷ ಲೇಖನ. ಕವರ್ ಫೋಟೋ ಲಾಂಚ್ ಮಾಡಿದ ಡಾ.ಶಿವರಾಜ್ ಕುಮಾರ್ ದಂಪತಿ . Namma Superstars an official cover photo of the Fans Cricket League! #drshivarajkumar #nammasuperstars #rajuvishn #fcl #fanscricketleague #Namtalkies
Namma Superstars tweet mediaNamma Superstars tweet mediaNamma Superstars tweet mediaNamma Superstars tweet media
0
5
2
42
Lovelystarpremfans Official retweetledi
Namma Superstars
Namma Superstars@nammasuperstars·
Namma Superstars tweet mediaNamma Superstars tweet mediaNamma Superstars tweet mediaNamma Superstars tweet media
ZXX
0
2
0
16