Pushpa M (ಪುಷ್ಪ ಮಂಜುನಾಥ್ ಬಿ. ಎಂ)

288 posts

Pushpa M (ಪುಷ್ಪ ಮಂಜುನಾಥ್ ಬಿ. ಎಂ) banner
Pushpa M (ಪುಷ್ಪ ಮಂಜುನಾಥ್ ಬಿ. ಎಂ)

Pushpa M (ಪುಷ್ಪ ಮಂಜುನಾಥ್ ಬಿ. ಎಂ)

@pushpa_149

ಅಧ್ಯಕ್ಷರು , ಮಹಿಳಾ ಮೋರ್ಚಾ - ಮಹದೇವಪುರ ಕ್ಷೇತ್ರ . EX-CORPORATOR , BBMP VARTHUR WARD - 149 . ಮಾಜಿ ಸದಸ್ಯರು , ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ . ವರ್ತೂರು ವಾರ್ಡ್ 149

VARTHUR Katılım Ekim 2019
45 Takip Edilen282 Takipçiler
Pushpa M (ಪುಷ್ಪ ಮಂಜುನಾಥ್ ಬಿ. ಎಂ) retweetledi
Aravind Limbavali
Aravind Limbavali@ArvindLBJP·
ಮಹದೇವಪುರ ವಿಧಾನಸಭಾ ಕ್ಷೇತ್ರದ ಚಲ್ಲಘಟ್ಟದಲ್ಲಿರುವ ಸರ್ವೇ ನಂ. 70ರಲ್ಲಿ ನಲಪಾಡ್ ಅಕಾಡೆಮಿಯಿಂದ ಒತ್ತುವರಿ ಮಾಡಲಾಗಿದ್ದು, ಇಂದು ಅದನ್ನು ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಂದ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕನ್ನಡ
48
69
462
0
Pushpa M (ಪುಷ್ಪ ಮಂಜುನಾಥ್ ಬಿ. ಎಂ) retweetledi
Aravind Limbavali
Aravind Limbavali@ArvindLBJP·
ಮಹದೇವಪುರ ವಿಧಾನಸಭಾ ಕ್ಷೇತ್ರದ ಯಮಲೂರಿನ ಬಳಿ ರಾಜಕಾಲುವೆಯಲ್ಲಿ ನೀರಿನ ಹರಿವಿಗೆ ಅಡ್ಡಿಯಾಗಿದ್ದ ಎಪ್ಸಿಲಾನ್ ಚರಂಡಿಯ ಸ್ಲ್ಯಾಬ್‌ಗಳನ್ನು ತೆರವುಗೊಳಿಸಲಾಯಿತು. ನಮ್ಮ ಕ್ಷೇತ್ರದಲ್ಲಿ ಮಳೆ ನೀರಿನಿಂದ ಉಂಟಾದ ಅನಾಹುತಕ್ಕೆ ರಾಜಕಾಲುವೆ ಒತ್ತುವರಿಯು ಪ್ರಮುಖ ಕಾರಣವಾಗಿದ್ದು, ಅದನ್ನು ತೆರವುಗೊಳಿಸುವುದು ಬಹಳ ಮುಖ್ಯವಾಗಿದೆ.
Aravind Limbavali tweet mediaAravind Limbavali tweet mediaAravind Limbavali tweet mediaAravind Limbavali tweet media
ಕನ್ನಡ
3
8
73
0
Pushpa M (ಪುಷ್ಪ ಮಂಜುನಾಥ್ ಬಿ. ಎಂ) retweetledi
Aravind Limbavali
Aravind Limbavali@ArvindLBJP·
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸೆಪ್ಟೆಂಬರ್ 5ನೇ ತಾರೀಖಿನಿಂದ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿದೆ. ಮಳೆ ನೀರಿನಿಂದ ಜನರಿಗೆ ತೊಂದರೆಯಾಗದಂತೆ ಎಚ್ಚರವಹಿಸಲು ಎಲ್ಲಾ ಒತ್ತುವರಿಗಳನ್ನು ತೆರವುಗೊಳಿಸಲಾಗುವುದು. ಕ್ಷೇತ್ರದ ಜನರು ರಾಜಕಾಲುವೆ ಒತ್ತುವರಿ ಮಾಡಿದ್ದಲ್ಲಿ, ಕೂಡಲೇ ತೆರವು ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.
Aravind Limbavali tweet mediaAravind Limbavali tweet mediaAravind Limbavali tweet mediaAravind Limbavali tweet media
ಕನ್ನಡ
11
9
52
0
Pushpa M (ಪುಷ್ಪ ಮಂಜುನಾಥ್ ಬಿ. ಎಂ) retweetledi
CM of Karnataka
CM of Karnataka@CMofKarnataka·
"ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ, ಲೇಔಟ್, ವಸತಿ ಸಮುಚ್ಚಯಗಳನ್ನು ನಿರ್ಮಿಸಿದ ಕಾರಣ, ಮಳೆ ನೀರು ಸರಾಗವಾಗಿ ಹರಿಯದೇ ಬಳಹಷ್ಟು ತೊಂದರೆಗಳಾಗಿವೆ. ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಿಗಳಾಗಿದ್ದರೂ, ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು." ಮುಖ್ಯಮಂತ್ರಿ @BSBommai
ಕನ್ನಡ
220
88
1.2K
0
Pushpa M (ಪುಷ್ಪ ಮಂಜುನಾಥ್ ಬಿ. ಎಂ)
ವಿಘ್ನವಿನಾಶಕ ಶ್ರೀ ಗಣೇಶನು ಎಲ್ಲರಿಗೂ ಸಮೃದ್ಧಿ, ಆರೋಗ್ಯಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸೋಣ. ಎಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. #GaneshChaturthi #GaneshaHabba #ಗಣೇಶ_ಚತುರ್ಥಿ #ಗಣೇಶಹಬ್ಬ
Pushpa M (ಪುಷ್ಪ ಮಂಜುನಾಥ್ ಬಿ. ಎಂ) tweet media
ಕನ್ನಡ
0
1
5
0
Pushpa M (ಪುಷ್ಪ ಮಂಜುನಾಥ್ ಬಿ. ಎಂ)
ನಾಡಿನ ಸಮಸ್ತ ಜನತೆಗೆ ಸ್ವರ್ಣ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. ಸ್ವರ್ಣ ಮಂಗಳೇ ಶ್ರೀ ಗೌರಿ ಎಲ್ಲರಿಗೂ ಸುಖ, ಶಾಂತಿ ಹಾಗೂ ನೆಮ್ಮದಿ ನೀಡಿ ಹಾರೈಸಲಿ ಎಂದು ಪ್ರಾರ್ಥಿಸುತ್ತೇನೆ. Wishes of Swarna Gowri festival to everyone. I pray that Swarna Mangale Shri Gowri blesses everyone with peace and happiness.
Pushpa M (ಪುಷ್ಪ ಮಂಜುನಾಥ್ ಬಿ. ಎಂ) tweet media
0
0
0
0
Pushpa M (ಪುಷ್ಪ ಮಂಜುನಾಥ್ ಬಿ. ಎಂ) retweetledi
Aravind Limbavali
Aravind Limbavali@ArvindLBJP·
ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಇಂದು ನನ್ನ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ, ಗೌರವ ನಮನಗಳನ್ನು ಸಲ್ಲಿಸುವ ಮೂಲಕ 'ಪ್ರತೀ ಮನೆಗಳಲ್ಲಿ ತ್ರಿವರ್ಣ ಧ್ವಜ' (ಹರ್ ಘರ್ ತಿರಂಗ) ಅಭಿಯಾನದಲ್ಲಿ ನಾನೂ ಭಾಗಿಯಾದೆ. ಇದು ನನಗೆ ಅತ್ಯಂತ ಖುಷಿಯ ಮತ್ತು ಹೆಮ್ಮೆಯ ವಿಚಾರವಾಗಿದೆ.
Aravind Limbavali tweet mediaAravind Limbavali tweet mediaAravind Limbavali tweet mediaAravind Limbavali tweet media
ಕನ್ನಡ
7
14
67
0
Pushpa M (ಪುಷ್ಪ ಮಂಜುನಾಥ್ ಬಿ. ಎಂ) retweetledi
Aravind Limbavali
Aravind Limbavali@ArvindLBJP·
LED Street Lights installation has started in all BBMP wards in Mahadevapura. One of the long pending issues within BBMP is resolved and all streets would be lit up adequately in next 3 months. #betterCommute
Aravind Limbavali tweet media
English
2
5
27
0
Pushpa M (ಪುಷ್ಪ ಮಂಜುನಾಥ್ ಬಿ. ಎಂ)
1. ಹೊಸದಾಗಿ ನಿರ್ಮಿಸಲಾದ ಕುಂದನಹಳ್ಳಿ ಅಂಡರ್‌ಪಾಸ್ 2. ತೂಬರಹಳ್ಳಿಯಿಂದ - ಬಳೆಗೆರೆ 100 ಅಡಿ ರಸ್ತೆ ಮತ್ತು 3. ಪಾಣತ್ತೂರು ರೈಲ್ವೆ ಅಂಡರ್‌ಪಾಸ್‌ ಪರಿಶೀಲನೆ ನಡೆಸಿದರು.
Pushpa M (ಪುಷ್ಪ ಮಂಜುನಾಥ್ ಬಿ. ಎಂ) tweet mediaPushpa M (ಪುಷ್ಪ ಮಂಜುನಾಥ್ ಬಿ. ಎಂ) tweet mediaPushpa M (ಪುಷ್ಪ ಮಂಜುನಾಥ್ ಬಿ. ಎಂ) tweet mediaPushpa M (ಪುಷ್ಪ ಮಂಜುನಾಥ್ ಬಿ. ಎಂ) tweet media
ಕನ್ನಡ
1
3
4
0
Pushpa M (ಪುಷ್ಪ ಮಂಜುನಾಥ್ ಬಿ. ಎಂ)
ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ನವರು ನಮ್ಮ ಮಹದೇವಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಶ್ರೀ ಅರವಿಂದ ಲಿಂಬಾವಳಿಯವರು ನಿರಂತರವಾಗಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಅನಿರೀಕ್ಷಿತವಾದ ಆಗಮಿಸಿದರು ಈ ಕೆಳಗಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಬಂದಿದ್ದರು
Pushpa M (ಪುಷ್ಪ ಮಂಜುನಾಥ್ ಬಿ. ಎಂ) tweet mediaPushpa M (ಪುಷ್ಪ ಮಂಜುನಾಥ್ ಬಿ. ಎಂ) tweet mediaPushpa M (ಪುಷ್ಪ ಮಂಜುನಾಥ್ ಬಿ. ಎಂ) tweet mediaPushpa M (ಪುಷ್ಪ ಮಂಜುನಾಥ್ ಬಿ. ಎಂ) tweet media
ಕನ್ನಡ
1
1
4
0