
@sanatan_kannada ಆ ಮಠಾಧಿಪತಿ ಸ್ವಾಮಿ ಸತ್ತು 400 ವರ್ಷದ ಮೇಲೆ ಆಗಿದೆ. ಒಳ್ಳೆಯವನೋ ಕೆಟ್ಟವನೋ ಗೊತ್ತಿಲ್ಲ ಆದ್ರೆ ನಮ್ಮ ನಿಮ್ಮ ಹಾಗೆ ಹುಟ್ಟಿ ಬದುಕಿ ಸತ್ತ ಮನುಷ್ಯ ಅಷ್ಟೇ. ರಾಯರು ರಾಯರು ಅಂತ ದೊಡ್ಡ ದೇವರ ಥರ ಬಿಂಬಿಸೋದು ಕಮ್ಮಿ ಆಗಬೇಕಿದೆ.
ಯಾವನಿಗೆ ಗೊತ್ತು ಇನ್ನೊಂದ್ 100 ವರ್ಷ ಆದಮೇಲೆ ಜನ ಮಲ್ಲಿ ಮುತ್ಯಾಕೂಡ ದೊಡ್ಡ ದೇವ್ರು ಅಂತ ಮೆರೆಸಬಹುದು... 🤦
ಕನ್ನಡ






















