rahul ih

260 posts

rahul ih banner
rahul ih

rahul ih

@rahulih14

I write, in English and Kannada.

Katılım Mart 2022
61 Takip Edilen35 Takipçiler
rahul ih
rahul ih@rahulih14·
ಬೆಳದಿಂಗಳ ಜೋಗುಳದ ಹಾಡಿಗೆ ಹಗಲು ಹೊದ್ದು ಮಲಗಿದೆ. ಬೆಳಕಿನ ಅನುಪಸ್ಥಿತಿಯಲ್ಲಿ, ಚುಕ್ಕಿಗಳು ಕದ್ದುಮುಚ್ಚಿ ಹೊರಗೆ ಬಂದಿರಲು, ಮೆಲ್ಲ ಬೀಸುವ ಗಾಳಿಗೆ ಮನಸೋತು ಕತ್ತಲಿನ ಸಾಂಗತ್ಯ ಬಯಸಿದ ಆತ್ಮೀಯನೇ - ನೀನ್ಯಾರು ?
ಕನ್ನಡ
0
0
1
26
rahul ih
rahul ih@rahulih14·
ಬಯಸಿದವರೆಲ್ಲ ಭಿಕ್ಷುಕರೇ, ಕೆಲವರಷ್ಟೇ ತಟ್ಟೆ ಹಿಡಿದು ತಿರುಗುತ್ತಾರೆ.
ಕನ್ನಡ
0
0
2
28
rahul ih
rahul ih@rahulih14·
"ಕಾಗೆ" ಸುಂದರವಾಗಿ ಸಿಂಗಾರಗೊಂಡಿರುವ ಆಕಾಶಕ್ಕೆ, ಆ ದೇವರು ಇಟ್ಟ ದೃಷ್ಟಿಬೊಟ್ಟು.
ಕನ್ನಡ
0
0
0
29
rahul ih
rahul ih@rahulih14·
ಬರೆದ ಕವಿತೆಗಳೆಲ್ಲ ಅಮ್ಮನಾದರೆ ಬರೆಯದ ಕಥೆಗಳೆಲ್ಲ 'ಅಪ್ಪ' ಆಗಿದ್ದವು
ಕನ್ನಡ
0
0
1
30
rahul ih
rahul ih@rahulih14·
In our desperation to find meaning in everything that happens in our lives, we doubt the existence of God.
English
0
0
1
57
rahul ih
rahul ih@rahulih14·
ಬಹಳ ದಿನಗಳ ನಂತರ ಮಳೆಯ ಮೂಲಕ ಪತ್ರ ರವಾನಿಸುತ್ತಿದೆ ಮೋಡ, ಗುಪ್ತವಾಗಿ ಮಾತನಾಡಲು. ಚಂದ್ರ ಚಾಡಿ ಹೇಳಲು ಹೋಗಿರುವನು. ಇವರ ಕಣ್ಣಾಮುಚ್ಚಾಲೆ ಆಟದಲ್ಲಿ ನಾನು, ನನ್ನ ಅರ್ಧ ಲೋಟ ಕಾಫಿ, ಬಿಟ್ಟಿ ಪ್ರೇಕ್ಷಕರು.
ಕನ್ನಡ
0
0
3
32
rahul ih
rahul ih@rahulih14·
Can the pitstops on our journey become our home ?
English
0
0
0
29
rahul ih
rahul ih@rahulih14·
God is maths, taught by wrong professors.
English
0
0
0
26
rahul ih
rahul ih@rahulih14·
ತುಂಬಿದ ಕೊಡ "ಬಕೆಟ್" ಹಿಡಿಯುವುದಿಲ್ಲ 😅
ಕನ್ನಡ
0
0
2
33
rahul ih
rahul ih@rahulih14·
Early failure is a great filter.
English
0
0
0
31
rahul ih
rahul ih@rahulih14·
Not being understood by people is a super power
English
0
0
1
26
rahul ih
rahul ih@rahulih14·
ಮಾತುಗಳು ಕಡಿಮೆಯಾದಾಗ ಪುಸ್ತಕಗಳು ಅರ್ಥವಾಗುತ್ತವೆ. ಅನವಶ್ಯಕ ಬಿಡಿಗಳನ್ನು ಕಳಚಿ ಕಲ್ಲು ಶಿಲ್ಪವಾಗುತ್ತದೆ. ತನ್ನ ಒಡಲ ವ್ಯಾಮೋಹ ಬಿಟ್ಟು ನದಿ ಸಮುದ್ರ ಸೇರುತ್ತದೆ. ಎಲೆಗಳನ್ನು ಕಳಚಿದಾಗಲೇ ಮರಕ್ಕೆ ನವ ಜೀವನದ ಆರಂಭ. ಅಹಂಕಾರವನ್ನು ತೊರೆದ ಬೆಂಕಿ ಬೆಳಕು ಆಗುತ್ತೆ. ಬೇಡವಾದದ್ದನ್ನು ತ್ಯಜಿಸುವ ನರ, ಮನುಷ್ಯ ಆಗ್ತಾನೆ.
ಕನ್ನಡ
0
0
0
20
rahul ih retweetledi
Naval
Naval@naval·
The people who start the wars don’t fight them, the people who spend the taxes don’t pay them, and the people who forgive the criminals don’t live next to them. Of course we’re going to have too many wars, too much spending, and too much crime.
English
675
7.8K
42.3K
1.5M