Ravi Hiremath

40 posts

Ravi Hiremath

Ravi Hiremath

@ravihiremath93

Bengaluru Katılım Mayıs 2014
244 Takip Edilen225 Takipçiler
Ravi Hiremath retweetledi
anushiya
anushiya@anushiyaxx·
Newly married wife killed her unwanted husband by fire
English
11
66
1.5K
615.7K
Ravi Hiremath retweetledi
VICTORY CINEMA
VICTORY CINEMA@Victory_Cinema·
Wishing the entire team behind #Peter (Kannada) all the success! May this film captivate hearts and achieve great at the box office.
VICTORY CINEMA tweet media
English
1
1
2
88
Ravi Hiremath retweetledi
Raajesh Dhruva
Raajesh Dhruva@RaajeshDhrvaa·
Thank u Shivamogga... " *ಪೀಟರ್* " ಇದು ಕೇವಲ ಕಥೆ ಅಲ್ಲ, ಇದೊಂದು ಅನುಭವ. *ಶಿವಮೊಗ್ಗದ* ಸಿನಿ ರಸಿಕರ ಮಾತು, ಹೃದಯಪೂರ್ವಕ ಧನ್ಯವಾದಗಳು. ಇನ್ಯಾಕೆ ತಡ, ನೀವು ರೆಡಿ ಆಗಿ, ಈಗ್ಲೇ ನಿಮ್ಮ ನಿಮ್ಮೂರಿನ ಹತ್ತಿರದ ಚಿತ್ರಮಂದಿರದಲ್ಲಿ ಟಿಕೆಟ್ ಬುಕ್ ಮಾಡಿ. in.bookmyshow.com/movies/bengalu… #peterthefilm #worldofpeter #raajeshdhruva
ಕನ್ನಡ
0
1
1
33
Ravi Hiremath retweetledi
Raajesh Dhruva
Raajesh Dhruva@RaajeshDhrvaa·
*ಪೀಟರ್* ಇಂದಿನಿಂದ ನಿಮ್ಮ ಮಡಿಲಿಗೆ. ನಿಮ್ಮ ಆಗಮನದ ನಿರೀಕ್ಷೆಯಲ್ಲಿ. ಪೀಟರ್ ತಂಡ ಟಿಕೆಟ್ ಬುಕ್ ಮಾಡಲು ಈ BOOK MY SHOW link ಕ್ಲಿಕ್ ಮಾಡಿ. in.bookmyshow.com/movies/bengalu…
Raajesh Dhruva tweet media
ಕನ್ನಡ
0
2
1
19
Ravi Hiremath retweetledi
Raajesh Dhruva
Raajesh Dhruva@RaajeshDhrvaa·
"ಪೀಟರ್" ನಾ ಎಲ್ಲ ಶೋ ಕರ್ನಾಟಕದಾದ್ಯಂತ Housefull ಆಗ್ತಿದೆ. ಇದಕ್ಕೋಸ್ಕರನೇ ಅಲ್ವಾ ಕನಸು ಕಂಡದ್ದು, ನಿಧಾನವಾದ್ರೂ ವಿಶೇಷ ಎನಿಸ್ತಿದೆ. ಇನ್ನಷ್ಟು ಶಕ್ತಿ ನೀಡಿ, ನೀವು ಬಯಸೋ ಒಳ್ಳೊಳ್ಳೆ ಚಿತ್ರ ನಾವು ಕೊಡ್ತಾನೆ ಇರ್ತೀವಿ. ಬನ್ನಿ, ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ "ಪೀಟರ್" BOOK YOUR TICKETS NOW.. #peterthefilm
Raajesh Dhruva tweet media
ಕನ್ನಡ
0
2
2
25
Ravi Hiremath retweetledi
𝐍𝐀𝐌𝐂𝐈𝐍𝐄𝐌𝐀
ಪೀಟರ್ ಸಿನಿಮಾದ ಪ್ರತಿ ಹಂತದಲ್ಲಿ, ಪ್ರತಿ ಕಂಟೆಂಟ್ ನಲ್ಲಿಯೂ ಸುಖೇಶ್ ಶೆಟ್ಟಿ ಮತ್ತು ತಂಡ ಹೊಸತನ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ನೋಡುಗರು ಥಿಯೇಟರ್ ನಲ್ಲಿ ಕೂತು ಮಡಿಕೇರಿಯ ಭಾಗಮಂಡಲದಲ್ಲಿ ನಡೆಯೋ ರೋಚಕ ಕಥೆಯನ್ನು ಅನುಭವಿಸಲೇಬೇಕು. ಅದಕ್ಕೆ ತಕ್ಕಂತೆ ಕಥೆ ಹೆಣೆದಿದ್ದು, ಶಬ್ಧ ವಿನ್ಯಾಸ, ಪರಿಸರ ಇದೆಲ್ಲದರಿಂದ ಪ್ರೇಕ್ಷಕ ಹೊಸ ಅನುಭವೆ ಪಡೆಯುವುದು ಗ್ಯಾರೆಂಟಿ. @PETERtheFilm @sukeshetty @PROHarisarasu #NamCinema #Peter #peterkannadamovie
ಕನ್ನಡ
0
4
8
529
Ravi Hiremath retweetledi
𝐍𝐀𝐌𝐂𝐈𝐍𝐄𝐌𝐀
ಲವ್ ಮಾಕ್ಟೇಲ್ ಬೆನ್ನಿಗೆ ಮತ್ತೊಂದು ಬ್ಯೂಟಿಫುಲ್ ಕಂಟೆಂಟ್ ಪೀಟರ್ 💥 ಪೀಟರ್.... ಸ್ಯಾಂಡಲ್ ವುಡ್ ಅಂಗಳದಲ್ಲಿ ಈ ಬಿರುಬೇಸಿಗೆಯಲ್ಲಿ ಕನ್ನಡ ಪ್ರೇಕ್ಷಕರ ಕಣ್ಮನಕ್ಕೆ ತಂಪೆರೆಯಲು ಬರ್ತಿರೋ ಮ್ಯೂಸಿಕಲ್ ಲವ್ ಮಿಸ್ಟರಿ. ಈಗಾಗ್ಲೇ ಮೂರು ವಿಶಿಷ್ಠ ಹಾಡುಗಳಿಂದ ಗಮನ ಸೆಳೆದಿರೋ ಪೀಟರ್, ಟೀಸರ್ ನಿಂದ ಕನ್ನಡ ಸಿನಿಪ್ರಿಯರಲ್ಲಿ ವಿಶೇಷವಾದ ಕುತೂಹಲವನ್ನ ಮೂಡಿಸಿದೆ. ನಿನ್ನೆ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಹಾಡುಗಳ ಬಿಡುಗಡೆ ಹಾಗೂ ಪ್ರೀ ರಿಲೀಸ್ ಕಾರ್ಯಕ್ರಮ ಜರುಗಿತು. ಈ ವೇಳೆ ಇಡೀ ತಂಡ ಹಾಜರಾಗಿತ್ತು.‌ ಈ ಸಂದರ್ಭದಲ್ಲಿ ನಿರ್ದೇಶಕ ಸುಕೇಶ್ ಶೆಟ್ಟಿ ಮಾತನಾಡಿ, ಪೀಟರ್ ಸಿನಿಮಾದ ಪ್ರತಿ ಹಂತದಲ್ಲಿ, ಪ್ರತಿ ಕಂಟೆಂಟ್ ನಲ್ಲಿಯೂ ನಾವು ಹೊಸತನ ಕೊಟ್ಟಿದ್ದೇವೆ. ನೋಡುಗರು ಥಿಯೇಟರ್ ನಲ್ಲಿ ಕೂತು ಮಡಿಕೇರಿಯ ಭಾಗಮಂಡಲದಲ್ಲಿ ನಡೆಯೋ ರೋಚಕ ಕಥೆಯನ್ನು ಅನುಭವಿಸಲೇಬೇಕು. ಅದಕ್ಕೆ ತಕ್ಕಂತೆ ಕಥೆ ಹೆಣೆದಿದ್ದು, ಶಬ್ಧ ವಿನ್ಯಾಸ, ಪರಿಸರ ಇದೆಲ್ಲದರಿಂದ ಪ್ರೇಕ್ಷಕ ಹೊಸ ಅನುಭವೆ ಪಡೆಯುವುದು ಗ್ಯಾರೆಂಟಿ. ಮ್ಯೂಸಿಕ್ ಅಂತಾ ಬಂದಾಗ ನಾಲ್ಕು ಜಾನರ್ ನಲ್ಲಿ ಮ್ಯೂಸಿಕ್ ಮಾಡಿದ್ದೇವೆ. ಪೀಟರ್ ಸಿನಿಮಾದ ಪ್ರತಿ ಕಂಟೆಂಟ್, ಹಾಡು, ಟೀಸರ್ ಎಲ್ಲವೂ ಕೂಡ ಆಡಿಯನ್ಸ್ ಗೆ ಹತ್ತಿರವಾಗಲೂ ಇದೇ ಕಾರಣ. ನಾವು ಭಿನ್ನವಾಗಿ ಕಂಟೆಂಟ್ ಪ್ರೆಸೆಂಟ್ ಮಾಡುತ್ತಾ ಬಂದಿದ್ದೇವೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಹೈದ್ರಾಬಾದ್ ನಲ್ಲಿಯೂ ಚಿತ್ರದ ಪ್ರಚಾರ ಕೆಲಸ ನಡೆಯುತ್ತಿದೆ. ಏಪ್ರಿಲ್ 10ಕ್ಕೆ ರಾಜ್ಯದಲ್ಲಿ ಬಿಡುಗಡೆಯಾದರೇ, ಇನ್ನೂ ಎರಡು ವಾರದ ಬಳಿಕ ಆಯಾಯಾ ರಾಜ್ಯಗಳಲ್ಲಿ ಬಿಡುಗಡೆ ಮಾಡಲಿದ್ದೇವೆ. ಪೀಟರ್ ಒಂದುವರೆ ವರ್ಷದ ಜರ್ನಿ. ಈ ಪಯಣದಲ್ಲಿ ಜೊತೆಯಾದ ಎಲ್ಲರಿಗೂ ಧನ್ಯವಾದ ಎಂದರು. ನಾಯಕ ರಾಜೇಶ್ ಧ್ರುವ ಮಾತನಾಡಿ, ಪೀಟರ್ ನನ್ನ ಎರಡನೇ ಸಿನಿಮಾ. ಎಮೋಷನಲ್ ಜರ್ನಿ ಜೊತೆಗೆ ಒಂದೊಳ್ಳೆ ಕಲಾವಿದರು ಹಾಗೂ ಒಳ್ಳೆ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಚೆನ್ನಾಗಿತ್ತು. ಸುಕೇಶ್ ಶೆಟ್ಟಿ ಅವರು ಮುಂದೆ ಕನ್ನಡ ಚಿತ್ರರಂಗದ ಮೋಸ್ಟ್ ವಾಂಟೆಂಡ್ ಡೈರೆಕ್ಟರ್ ಆಗುತ್ತಾರೆ. ಮೂರು ವರ್ಷ ಈ ಚಿತ್ರಕ್ಕಾಗಿ ಕೆಲಸ ಮಾಡಿ ಅಚ್ಚುಕಟ್ಟಾಗಿ ಔಟ್ ಫುಟ್ ತಂದಿದ್ದಾರೆ. ಪೀಟರ್ ರಾಕ್ಷಸನೋ ಹೌದು, ರಕ್ಷಕನೂ ಹೌದು. ಅವನ ಜೀವನದಲ್ಲಿ ಚೆಂಡೆ ತುಂಬಾ ಮುಖ್ಯವಾಗಿರುತ್ತದೆ. ಅದರ ರಕ್ಷಣೆಗೆ ಹೇಗೆ ಮುಂದಾಗ್ತಾನೆ. ಹಾಗೂ ಅವನ ವೈಯಕ್ತಿಕ ಜೀವನದ ರಕ್ಷಣೆಗೆ ರಾಕ್ಷಸ ಆಗುತ್ತಾನೆ.‌ಅದನ್ನು‌ ನೀವು ಥಿಯೇಟರ್ ನಲ್ಲಿ ನೋಡಿ ಎಕ್ಸ್ ಪಿರಿಮೆಂಟ್ ಮಾಡಬೇಕು ಎಂದರು. ಪೀಟರ್ ಚಿತ್ರದಲ್ಲಿ ರಾಜೇಶ್ ಧ್ರುವಾ, ನಾಯಕಿಯಾಗಿ ಜಾನ್ವಿ ನಟಿಸಿದ್ದಾರೆ. ಇನ್ನುಳಿದಂತೆ ರವೀಕ್ಷಾ ಶೆಟ್ಟಿ , ರಘು ಪಾಂಡೇಶ್ವರ್ , ಪ್ರತಿಮಾ ನಾಯಕ್, ರಾಮನಾಡಗೌಡ, ವರುಣ್ ಪಟೇಲ್ , ಭರತ್, ದೀನಾ, ರಾಧಾಕೃಷ್ಣ ಕುಂಬ್ಳೆ, ರಕ್ಷಿತ್ ದೊಡ್ಡೇರಾ ತಾರಾಗಣದಲ್ಲಿದ್ದಾರೆ. @PETERtheFilm @sukeshetty @PROHarisarasu #NamCinema #Peter #peterkannadamovie
𝐍𝐀𝐌𝐂𝐈𝐍𝐄𝐌𝐀 tweet media𝐍𝐀𝐌𝐂𝐈𝐍𝐄𝐌𝐀 tweet media𝐍𝐀𝐌𝐂𝐈𝐍𝐄𝐌𝐀 tweet media
ಕನ್ನಡ
0
4
43
3.1K
Ravi Hiremath
Ravi Hiremath@ravihiremath93·
Love Blood - Betrayal .....PEPE
Ravi Hiremath tweet media
English
0
0
1
50
Ravi Hiremath retweetledi
Ram Gopal Varma
Ram Gopal Varma@RGVzoomin·
Praying to all primary Gods Eashwar, Allah Jesus that atleast this happy new year shouldnt b as sad as happy last year which was more sadder than before previous happy new year ! I am drunk but anyone who doesn’t understand the intelligence in this tweet is more drunk 🍾🍾🍾
English
242
472
5.9K
0