Bahadur Sathish / ಬಹದ್ದೂರ್ ಸತೀಶ್

30.3K posts

Bahadur Sathish / ಬಹದ್ದೂರ್ ಸತೀಶ್ banner
Bahadur Sathish / ಬಹದ್ದೂರ್ ಸತೀಶ್

Bahadur Sathish / ಬಹದ್ದೂರ್ ಸತೀಶ್

@sathi249

ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಸ್ವರ್ಗಕ್ಕಿಂತಲೂ ಮಿಗಿಲು. ಹಳ್ಳಿ ಹೈದ.‌ ಸ್ವಲ್ಪ ಸಿಟಿ ನಾಲೆಡ್ಜು. Right wing.

ಮೈ"ಸೂರು"😍 Katılım Mayıs 2010
875 Takip Edilen9.2K Takipçiler
Sabitlenmiş Tweet
Bahadur Sathish / ಬಹದ್ದೂರ್ ಸತೀಶ್
ನನ್ನಪ್ಪ. ವ್ಯವಸಾಯ ಬಿಟ್ಟು ಬೇರೇನೂ ಗೊತ್ತಿಲ್ಲ. ಬೆಳಿಗ್ಗೆ 7 ರಿಂದ ಸಂಜೆ 6 ರ ವರೆಗೆ ಜಮೀನೆ ಸ್ವರ್ಗ.
ಕನ್ನಡ
43
34
754
0
Bahadur Sathish / ಬಹದ್ದೂರ್ ಸತೀಶ್ retweetledi
B L Santhosh
B L Santhosh@blsanthosh·
Alexander , Ghori , Ghazni , Khilji , British , French , Communists couldn’t do it …… & here comes a person who cannot convince his own family about this …!! Bharat & Sanatan have withstood the test of time & generations .
Press Trust of India@PTI_News

VIDEO | Chennai, Tamil Nadu: "Sanathanam that divides people should be abolished," says LoP Udhayanidhi Stalin. Source: Third Party (Full video available on PTI Videos - ptivideos.com)

English
204
2.8K
8K
124.6K
Bahadur Sathish / ಬಹದ್ದೂರ್ ಸತೀಶ್
ರಾಜಕೀಯ ಗೊತ್ತಿಲ್ಲದ ಕೂಸೇ... ಮನೆಯಲ್ಲಿ ಮೊದ್ಲು ಸಂಸಾರ ನಡೆಸುವುದನ್ನು ಕಲಿ. ಇಲ್ಲವಾದರೆ ನಿನ್ನಂತಹ ಗುಲಾಮರ ಫ್ಯೂಚರ್ ಕೂಡ ಕಾಂಗ್ರೆಸ್ ಸರ್ಕಾರದಂತೆ ಅತಂತ್ರವಾಗಲಿದೆ..
Pavithra Gowda@PaviGowda123

ಆಡಳಿತ ಅಂತ ನಡೆಸೋಕೆ ಬರಲ್ಲ ವಿರೋಧ ಪಕ್ಷದ ಕೆಲಸನಾದ್ರು ನೆಟ್ಟಗೆ ಮಾಡ್ತಾರಾ ಅದು ಇಲ್ಲ ಒಟ್ಟಾರೆ ಕರ್ನಾಟಕಕ್ಕೆ ಬೇಡವಾದ ಕೂಸುಗಳು!

ಕನ್ನಡ
0
2
23
477
Bahadur Sathish / ಬಹದ್ದೂರ್ ಸತೀಶ್
Hey fake news peddler.. ಯಡಿಯೂರಪ್ಪನವರ ಕಾರ್ಯಕ್ರಮ ನಡೆದಿರುವುದು ಮಧ್ಯಾಹ್ನ, ನಿನ್ನಂತ ಅವಿವೇಕಿಗಳು ಮಾತ್ರ ಇಂತಹ ಸುಳ್ಳು ವಿಡಿಯೋಗಳನ್ನು ಹಂಚಿ, ಕಾಂಗ್ರೆಸ್ ಪಕ್ಷಕ್ಕೆ ಬಕೆಟ್ ಹಿಡಿಯುವುದು..
Gururaj Anjan@Anjan94150697

KARNATAKA POLITICAL BLAST: #BREAKING: "BSY's MASS LEADER IMAGE CRASHES; #LINGAYAT GROUND REALITY EXPOSES THE HYPE" 📌 Empty Chairs stole the show as Amit Shah arrived at B.S. Yediyurappa's much-publicised "Abhimanotsava" in #Chitradurga turning the BJP's grand narrative into a public embarrassment. 📌 For weeks, BJP's propaganda machinery tried to sell BSY as Karnataka's tallest mass leader. But the so-called "mega event" has brutally exposed the truth. 📌 After two months of relentless preparation, mobilisation, and hype, the turnout was #shockingly #poor- a complete #collapse of the projected image! 📌 This was supposed to be a power display. Instead, it became a spectacle of political overestimation. The mastermind plan by B.Y. Vijayendra to showcase Lingayat consolidation behind BSY and impress the high command has misfired spectacularly. Rather than demonstrating strength, the event has raised serious doubts about BSY’s grip over his core base. 📌 The poor turnout has backfired badly, raising uncomfortable questions about the BJP's actual grassroots support in the state. 📌 This is not just a failed event- it's a loud political signal that the BJP's narrative in Karnataka is cracking, and ground reality is catching up fast — A REALITY CHECK.!!

ಕನ್ನಡ
1
18
162
3.3K
Bahadur Sathish / ಬಹದ್ದೂರ್ ಸತೀಶ್ retweetledi
Himanta Biswa Sarma
Himanta Biswa Sarma@himantabiswa·
2021-2026 was just the trailer 2026-2031 will unveil the full picture Get ready for NDA 3.0- In service 12th May 2026
English
144
1.5K
9.4K
106.8K
Bahadur Sathish / ಬಹದ್ದೂರ್ ಸತೀಶ್ retweetledi
Narendra Modi
Narendra Modi@narendramodi·
Went to the residence of Andhra Pradesh Deputy Chief Minister, Shri Pawan Kalyan Garu and met him as well as his family. Enquired about Pawan Kalyan Garu’s well being and wished him good health. @PawanKalyan
Narendra Modi tweet mediaNarendra Modi tweet mediaNarendra Modi tweet mediaNarendra Modi tweet media
English
1.7K
20.6K
135.9K
8M
Bahadur Sathish / ಬಹದ್ದೂರ್ ಸತೀಶ್ retweetledi
Narendra Modi
Narendra Modi@narendramodi·
The euphoria in Hyderabad is going to give sleepless nights to Congress and BRS. Telangana is done with their outdated politics and misgovernance. BJP is the people’s choice! @BJP4Telangana
Narendra Modi tweet mediaNarendra Modi tweet mediaNarendra Modi tweet mediaNarendra Modi tweet media
English
1.1K
5.4K
41.7K
1.6M
Bahadur Sathish / ಬಹದ್ದೂರ್ ಸತೀಶ್
ಇಂತಹ ಬಿಕನಾಸಿಗಳಿಗೆ ಮರ್ಯಾದೆ ಹೇಗೆ ಕೊಡೋದು ಅಂತ ಗೊತ್ತಿಲ್ಲ ಅನ್ಸುತ್ತೆ..! ಐಡೆಂಟಿಟಿ ಇಲ್ಲದೇ ಇರೋ ಇಂತ ಗುಲಾಮರೆಲ್ಲಾ ಹಿಂದಿ ಹೇರಿಕೆಯ ಬಗ್ಗೆ ಬೊಗಳುತ್ತವೆ..
ರಣವಿಕ್ರಮ🚩@RanaSimhaa

English alli matado bvc, namge urdu baralla. This bkl speaks English in TN and avoids urdu aka hindi to appease them but takes KA people for granted. Yesterday that Vijayendra guy today this fellow🤦‍♂️ When will cvck kannadigas understand ???

ಕನ್ನಡ
2
0
2
141
Bahadur Sathish / ಬಹದ್ದೂರ್ ಸತೀಶ್
ನಿನ್ನಂತ ಕಾಂಗ್ರೆಸ್ ಗುಲಾಮರಿಂದ ಬಿಜೆಪಿ ಅವರು ಪಾಠ ಕಲಿಯಲ್ಲ ಬಿಡಪ್ಪ ಗುಲಾಮ.. ಕನ್ನಡದ ಹೆಸರಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಯಾಕಿಷ್ಟು ಪ್ರಯತ್ನ
Shivanand Gundanavar@shivanand087

ಲೋ ಹೆತ್ಲಾಂಡಿ @BYVijayendra ಕರ್ನಾಟಕದಲ್ಲಿ ಕನ್ನಡಿಗನಾಗಿ ಕನ್ನಡ ಬಿಟ್ಟು ಕನ್ನಡಿಗರ ಮುಂದೆ ಹಿಂದಿ ಮಾತಾಡಿದ ಬಕೇಟ್ ನೀನೊಬ್ನೆ! ನಾಡಿಗೆ ಮೋಸ ಮಾಡಿದ ನೀವು ಅಪ್ಪ ಮಕ್ಕಳು ಯಾವತ್ತು ಉದ್ದಾರ ಆಗೊಲ್ಲ, ನಿನ್ನ ಪತನ ಶುರುವಾಗಿದೆ @BSYBJP #Kannada #Karnataka #Nadadrohi

ಕನ್ನಡ
0
0
0
50
Bahadur Sathish / ಬಹದ್ದೂರ್ ಸತೀಶ್
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀ @TVKVijayHQ ಅವರಿಗೆ ಅಭಿನಂದನೆಗಳು.. 'ಪಪ್ಪು' ರಾಹುಲ್ ಗಾಂಧಿಯ ಜೊತೆ ಸೇರಿ ತಮಿಳುನಾಡಿನ 'ಜೋಕರ್' ಆಗಬೇಡಿ. ಜನರ ವಿಶ್ವಾಸಕ್ಕೆ ಗೌರವ ಕೊಟ್ಟು ಅಧಿಕಾರ ನಿರ್ವಹಿಸಿ.. #TamilNadu
ಕನ್ನಡ
0
0
2
41
Bahadur Sathish / ಬಹದ್ದೂರ್ ಸತೀಶ್
ಕನ್ನಡದಲ್ಲೂ ಮಾತಾಡಿ ಹಿಂದಿಯಲ್ಲೂ ಮಾತನಾಡಿರುವುದು ಅರಿವಿಲ್ಲದೆ ಸುಮ್ಮನೆ ಬೊಗಳೆ ಬಿಟ್ಟು, ಕನ್ನಡದ ಹೆಸರಲ್ಲಿ ಸಿಂಪಥಿ ಗಿಟ್ಟಿಸುವ ಇಂತಹ ಗಿರಾಕಿಗಳಿಂದ ಕನ್ನಡದ ಉದ್ಧಾರ ಹೇಗೆ ಸಾಧ್ಯ..! ಲೋಕಸಭಾ ಚುನಾವಣೆಯಲ್ಲಿ ಮಹಾರಾಜರಿಗೆ ಬಕೆಟ್ ಹಿಡಿದಿದ್ದು ಯಾರು.. #JustAsking
ರವಿ ಕೀರ್ತಿ ಗೌಡ@ravikeerthi22

ಇವರೆಲ್ಲಾ ಒಂದು ಪಕ್ಷದ ಅಧ್ಯಕ್ಷ ಬೇರೇ !! ಹಿಂದಿಯನ್ನು ಹೇರಿಕೆ ಮಾಡಿ ಅವರ ನಾಯಕರಿಗೆ ಬಕೆಟ್ ಹಿಡಿಬೇಕು ಅಷ್ಟೇ. ಕನ್ನಡ , ಕರ್ನಾಟಕ ಅನ್ನೋ ಅಭಿಮಾನವೇ ಇಲ್ಲದ ರಾಜಕಾರಣಿಗಳು.

ಕನ್ನಡ
1
1
5
97
Bahadur Sathish / ಬಹದ್ದೂರ್ ಸತೀಶ್ retweetledi
MAHARATHI
MAHARATHI@MahaRathii·
102 seats won…and Indian National Congress leaders are still busy fighting over the Chief Minister’s chair. 🤷🏻‍♂️😂 Meanwhile in Kazhakkoottam — BJP hasn’t even taken oath as MLA yet… but the work has already started. 🚩🔥 This is BJP. 🚩 That’s the difference.🪷🔥 Met Sanjay Seth, Union Minister of State for Defence, at Lok Bhavan. Several important matters regarding the upgradation of infrastructure and improvement of primary training standards at Sainik School Kazhakootam were discussed. Key issues raised included: • Renovation of school roads • Expansion of hostel facilities • Upgradation of CCTV systems • Reconstruction of the compound wall Some parties celebrate power. BJP starts working before even entering office. 🔥
MAHARATHI tweet media
English
19
395
2K
66K
Bahadur Sathish / ಬಹದ್ದೂರ್ ಸತೀಶ್ retweetledi
Amit Shah
Amit Shah@AmitShah·
Addressed a program in Chitradurga, Karnataka, marking 50 years of Shri B.S. Yediyurappa avaru's remarkable contribution to public life. Shri Yediyurappa has placed Karnataka before himself throughout his life. As a young leader he raised the BJP's flag for the rights of the farmers and when he became the chief minister he worked towards their welfare strengthening the party and expanding its ideology at the same time. His life is an inspiration for young leaders.
Amit Shah tweet mediaAmit Shah tweet mediaAmit Shah tweet mediaAmit Shah tweet media
English
166
795
3.4K
343.2K
Bahadur Sathish / ಬಹದ್ದೂರ್ ಸತೀಶ್ retweetledi
BJP
BJP@BJP4India·
बंगाल में अब भयमुक्त हुईं महिलाएं... देखिए, बंगाल में महिलाओं के चेहरे पर आत्मविश्वास, दिलों में उत्साह और माहौल में उत्सव की झलक… ये साफ बताता है कि... ये सिर्फ भाजपा की जीत नहीं, बल्कि नई उम्मीद और नई आजादी का एहसास है।
हिन्दी
80
1.2K
4.9K
42.9K
Bahadur Sathish / ಬಹದ್ದೂರ್ ಸತೀಶ್
ಓದು ಬರಹ ಬರದೆ ಇರುವವರು ಮಾತ್ರ ಹಿಂಗೇ ಟ್ವೀಟ್ ಮಾಡೋದು.. ಸರಿಯಾಗಿ ಬರೆಯೋದು ಕಲಿತಿದ್ರೆ, ನೀನು ಹಿಂಗೆ ಬರೆಯುತ್ತಿರಲಿಲ್ಲ..
Goudrusarkar - ಗೌಡ್ರುಸರ್ಕಾರ್@Gs_0107

ನೀವು ಬೇಕಾದರೆ ಬರೆದಿಟ್ಟುಕೊಳ್ಳಿ.. ಮೋದಿ ಮತ್ತು ಬಿಜೆಪಿಯನ್ನು ಸೋಲಿಸುವುದು ಕಾಂಗ್ರೆಸ್ ಪಕ್ಷ ಮಾತ್ರ. - ಶ್ರೀ ರಾಹುಲ್ ಗಾಂಧಿ ಅವರು 🔥 🔥

ಕನ್ನಡ
0
1
4
85
Bahadur Sathish / ಬಹದ್ದೂರ್ ಸತೀಶ್
ಯಡಿಯೂರಪ್ಪನವರ ಗತ್ತು ಇಂದಿನ ಸಮಾವೇಶವನ್ನು ನೋಡಿದವರಿಗೆ ಗೊತ್ತು... ರಾಜ್ಯ ರಾಜಕಾರಣದ "ರಾಜಾಹುಲಿ" ಅಂದ್ರೆ ಅದು ಯಡಿಯೂರಪ್ಪನವರು ಮಾತ್ರ.. #ಅಭಿಮಾನೋತ್ಸವ #BSYadiyurappa
Vijayendra Yediyurappa@BYVijayendra

ಚಿತ್ರದುರ್ಗದಲ್ಲಿ ಆಯೋಜಿಸಲಾಗಿದ್ದ ಸರಿಸಾಟಿಯಿಲ್ಲದ ಜನನಾಯಕ, ಜನಮಾನಸದ ಜನಾನುರಾಗಿ, ದಣಿವರಿಯದ ಧೀಮಂತ ನೇತಾರ, ಮಾಜಿ ಮುಖ್ಯಮಂತ್ರಿಗಳು, ಸನ್ಮಾನ್ಯ 'ಶ್ರೀ ಬಿ.ಎಸ್. ಯಡಿಯೂರಪ್ಪನವರ ಅಭಿಮಾನೋತ್ಸವ' ಇಂದು ಅಭೂತಪೂರ್ವವಾಗಿ, ಐತಿಹಾಸಿಕವಾಗಿ, ಯಶಸ್ವಿಯಾಗಿ ಸಂಪನ್ನಗೊಂಡಿದೆ. ಜನನಾಯಕನ ಮೇಲಿರುವ ನಾಗರಿಕರ ಅಚಲ ಪ್ರೀತಿ, ಗೌರವ, ಅಭಿಮಾನಗಳ ಅಭಿವ್ಯಕ್ತಿಯಾಗಿ, ನಿರೀಕ್ಷೆಗೂ ಮೀರಿದ ಜನಸ್ತೋಮ ಪಾಲ್ಗೊಂಡು ಬೃಹತ್ ಜನೋತ್ಸವವಾಗಿ ಅದ್ಧೂರಿಯಾಗಿ ನಡೆಯಿತು. ನಾಡಿನ ಎಲ್ಲಾ ಪರಮಪೂಜ್ಯ ಸ್ವಾಮೀಜಿಗಳ, ಹರ ಗುರು ಚರ ಮೂರ್ತಿಗಳ, ಸಂತರ ಶರಣರ ಪವಿತ್ರ ದಿವ್ಯ ಸಾನ್ನಿಧ್ಯದಲ್ಲಿ, ಪಕ್ಷದ ರಾಷ್ಟ್ರೀಯ ನಾಯಕರು, ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ @AmitShah ಜೀ ಹಾಗೂ ಕೇಂದ್ರದ ಸಚಿವರುಗಳ ಘನ ಉಪಸ್ಥಿತಿಯಲ್ಲಿ ಸನ್ಮಾನ್ಯ ಶ್ರೀ @BSYBJP ಅವರಿಗೆ ಅವರ ರಾಜಕೀಯ ಜೀವನದ ಸಾರ್ಥಕ 50 ವರ್ಷಗಳ ಸೇವೆ, ಸಾಧನೆಗಳಿಗೆ, ರಾಜ್ಯಾದ್ಯಂತದಿಂದ ಆಗಮಿಸಿದ ಲಕ್ಷ ಲಕ್ಷ ಅಭಿಮಾನಿಗಳ ಪರವಾಗಿ ಗೌರವ ಸನ್ಮಾನವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನ್ಯ ಶ್ರೀ ಯಡಿಯೂರಪ್ಪನವರಿಗೆ ಪತ್ರ ಮುಖೇನ ಶುಭ ಹಾರೈಸಿದ ಹೆಮ್ಮೆಯ, ನೆಚ್ಚಿನ ಪ್ರಧಾನಮಂತಿಗಳಾದ ಸನ್ಮಾನ್ಯ ಶ್ರೀ @narendramodi ಜೀ ರವರಿಗೆ ಕೃತಜ್ಞತಾಪೂರ್ವಕ ಧನ್ಯವಾದಗಳು. ರಾಜ್ಯದ ಇತಿಹಾಸದಲ್ಲೇ ಅಭೂತಪೂರ್ವ ಎನ್ನುವಂತೆ ನಡೆದ ಶ್ರೀ ಬಿಎಸ್ ವೈ ಅಭಿಮಾನೋತ್ಸವ ಇಡೀ ರಾಜ್ಯ ಮಾತ್ರವಲ್ಲ, ಇಡೀ ದೇಶದ ಗಮನ ಸೆಳೆದಿದ್ದು, ಈ ಸಂಭ್ರಮಕ್ಕೆ ರಾಷ್ಟ್ರೀಯ ಮೆರುಗನ್ನು ನೀಡಿದೆ. ಈ ಸಂದರ್ಭದಲ್ಲಿ ನಮ್ಮೆಲ್ಲರನ್ನು ಆಶೀರ್ವದಿಸಲು ಆಗಮಿಸಿದ್ದ ನಾಡಿನ ಎಲ್ಲಾ ಸಂತರು, ಶರಣರು ಮತ್ತು ಸ್ವಾಮೀಜಿಗಳಿಗೆ ಕೃತಜ್ಞತಾಪೂರ್ವಕ ಅಭಿವಂದನೆಗಳು. ಹಾಗೆಯೇ, ಈ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ನಮ್ಮ ಪಕ್ಷದ ಎಲ್ಲಾ ಹಿರಿಯ ನಾಯಕರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಜನಪ್ರತಿನಿಧಿಗಳು, ಪ್ರಮುಖರು, ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಸ್ವಯಂಸೇವಕರು ಸೇರಿದಂತೆ ಪ್ರತಿಯೊಬ್ಬರಿಗೂ ಆತ್ಮೀಯ ಧನ್ಯವಾದಗಳು. #50YearsofBSY #BSYAbhimanosthava

ಕನ್ನಡ
0
0
1
21
Bahadur Sathish / ಬಹದ್ದೂರ್ ಸತೀಶ್
ಪಶ್ಚಿಮ ಬಂಗಾಳದಲ್ಲಿ ಯಾವುದೇ ಗೊಂದಲವಿಲ್ಲದೆ "ಬಿಜೆಪಿಯ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದರು".. ಆದರೆ, ಕೇರಳದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಯಾರೆಂದು ತಿರ್ಮಾನ ಮಾಡಲು ದೆಹಲಿ ನಾಯಕರ ಕೈ ಕಾಲು ಹಿಡಿಯುವಂತೆ ಆಗಿದೆ.. ಎಂಥಾ ವಿಪರ್ಯಾಸ.. #Congress
ಕನ್ನಡ
3
10
99
1.5K