savaltv

13.4K posts

savaltv banner
savaltv

savaltv

@savaltv

Mysuru, Karnataka, India Katılım Mart 2021
68 Takip Edilen21 Takipçiler
savaltv
savaltv@savaltv·
ʻವಾಟ್ಸಾಪ್ ಯುನಿವರ್ಸಿಟಿʼಯಲ್ಲಿ ಬಂದ ಮಾಹಿತಿ ಒಪ್ಪಲು ಸಾಧ್ಯವಿಲ್ಲ – ಸುಪ್ರೀಂ ಕೋರ್ಟ್‌ savaltv.com/information-on…
ಕನ್ನಡ
0
0
0
1
savaltv
savaltv@savaltv·
ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ..! savaltv.com/planning-and-s…
ಕನ್ನಡ
0
0
0
1
savaltv
savaltv@savaltv·
ಇಂದು ಆರ್‌ಸಿಬಿ ತವರು ನೆಲದ ಕೊನೆಯ ಲೀಗ್ ಪಂದ್ಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್‌ savaltv.com/police-will-be…
ಕನ್ನಡ
0
0
0
1
savaltv
savaltv@savaltv·
ಕಾಫಿನಾಡಲ್ಲೊಂದು ಅಪರೂಪದ ಮದ್ವೆ – ಈಗ ಜಾತಿ ಸಂಕೋಲೆ ಮೀರಿ ಕೈಹಿಡಿದ ಜೋಡಿ savaltv.com/a-rare-wedding…
ಕನ್ನಡ
0
0
0
1
savaltv
savaltv@savaltv·
ರಾಜ್ಯದಲ್ಲಿ ಏ.29ರವರೆಗೆ, ಬೆಂಗ್ಳೂರಲ್ಲಿ ಮೇ 5ರವರೆಗೆ ಮಳೆ ಮುನ್ಸೂಚನೆ savaltv.com/rain-forecast-…
ಕನ್ನಡ
0
0
0
1
savaltv
savaltv@savaltv·
ಸಿಡಿಲು ಬಡಿದು ಬೀದರ್‌ನ ಇಬ್ಬರು ಯುವ ರೈತರು ಸಾವು..! savaltv.com/two-young-farm…
ಕನ್ನಡ
0
0
0
1
savaltv
savaltv@savaltv·
ಇಸ್ರೇಲ್-ಲೆಬನಾನ್ ಕದನ ವಿರಾಮ; ವಾರಗಳವರೆಗೆ ವಿಸ್ತರಣೆ – ಟ್ರಂಪ್‌ ಸಂಧಾನ ಯಶಸ್ವಿ..! savaltv.com/israel-lebanon…
ಕನ್ನಡ
0
0
0
1
savaltv
savaltv@savaltv·
ಮಂತ್ರಾಲಯಕ್ಕೆ ಭಕ್ತರ ದಂಡು – 22 ದಿನದಲ್ಲಿ 3.25 ಕೋಟಿ ಕಾಣಿಕೆ ಸಂಗ್ರಹ..! savaltv.com/crowds-of-devo…
ಕನ್ನಡ
0
0
0
1
savaltv
savaltv@savaltv·
ಅವಾಯ್ಡ್ ಮಾಡಿದ್ದಕ್ಕೆ ಬೆಂಕಿಯಿಟ್ಟು ಕೊಲೆ; ಹಂತಕಿಯ ಪ್ಲ್ಯಾನ್‌ ಕೇಳಿ ಪೊಲೀಸರೇ ಶಾಕ್..! savaltv.com/murder-by-sett…
ಕನ್ನಡ
0
0
0
2
savaltv
savaltv@savaltv·
ಪರಮೇಶ್ವರ್‌ಗೆ ಬಿಗ್ ರಿಲೀಫ್ – ಕಬಡ್ಡಿ ಬೆಟ್ಟಿಂಗ್ ಕೇಸ್‌ನಲ್ಲಿ FIR ದಾಖಲಿಸದಂತೆ ಹೈಕೋರ್ಟ್ ತಡೆ savaltv.com/big-relief-for…
ಕನ್ನಡ
0
0
0
2
savaltv
savaltv@savaltv·
ಬೆಳ್ತಂಗಡಿಯ ದೇಗುಲಕ್ಕೆ ನುಗ್ಗಿ ದಾಂಧಲೆ – ದೈವದ ಪರಿಕರ ಚೆಲ್ಲಾಪಿಲ್ಲಿ..! savaltv.com/vandalism-brea…
ಕನ್ನಡ
0
0
0
1
savaltv
savaltv@savaltv·
ಶಿಕ್ಷಣ ಇಲಾಖೆ ಯಡವಟ್ಟು – ಪರೀಕ್ಷೆಗೆ ಹಾಜರಾಗಿದ್ರೂ ಗೈರು ಅಂತ ತೋರಿಸಿ, ಅಂಧ ವಿದ್ಯಾರ್ಥಿನಿ ಫೇಲ್..! savaltv.com/education-depa…
ಕನ್ನಡ
0
0
0
1
savaltv
savaltv@savaltv·
ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ – ಗಾರ್ಡ್‌ ಸ್ಥಿತಿ ಗಂಭೀರ..! savaltv.com/wild-elephant-…
ಕನ್ನಡ
0
0
0
1
savaltv
savaltv@savaltv·
SSLCಯಲ್ಲಿ ಕಲಬುರಗಿಗೆ ಕೊನೇ ಸ್ಥಾನ: ಪ್ರಿಯಾಂಕ್​​ ಬಗ್ಗೆ BJP, JDS ಕಿಡಿ savaltv.com/kalaburagi-ran…
ಕನ್ನಡ
0
0
0
4
savaltv
savaltv@savaltv·
ಕೋರ್ಟ್‌ ವಿಚಾರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್‌ – ಅರವಿಂದ್ ಕೇಜ್ರಿವಾಲ್‌ಗೆ ನೋಟಿಸ್ savaltv.com/court-hearing-…
ಕನ್ನಡ
0
0
0
2
savaltv
savaltv@savaltv·
ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ – 7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ..! savaltv.com/dakshina-kanna…
ಕನ್ನಡ
0
0
0
1
savaltv
savaltv@savaltv·
ಮುಖೇಶ್ ಚೌಧರಿ ಅವರ ತಾಯಿಯ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದ, ಸಿಎಸ್‌ಕೆ ತಂಡ..! savaltv.com/csk-team-mourn…
ಕನ್ನಡ
0
0
0
1
savaltv
savaltv@savaltv·
ಗಂಭೀರ ಆರೋಪ – ಇರುವೆ ಕಚ್ಚಿ ಐಸಿಯುವಿನಲ್ಲಿದ್ದ, ಮಗು ಸಾವು..! savaltv.com/serious-allega…
ಕನ್ನಡ
0
0
0
2
savaltv
savaltv@savaltv·
32 ನವಿಲುಗಳ ಸಾವು – ಹೀಟ್‌ಸ್ಟ್ರೋಕ್ ಶಂಕೆ ವ್ಯಕ್ತ..! savaltv.com/death-of-32-pe…
ಕನ್ನಡ
0
0
0
0
savaltv
savaltv@savaltv·
ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯ ಕಾಲುಗಳು ಕಟ್ – ಇಬ್ಬರ ಸ್ಥಿತಿ ಗಂಭೀರ..! savaltv.com/mans-legs-ampu…
ಕನ್ನಡ
0
0
0
1