SDPI Karnataka

5.9K posts

SDPI Karnataka banner
SDPI Karnataka

SDPI Karnataka

@sdpikarnataka

SDPI Karnataka State Official | Freedom from Hunger- Freedom from Fear | SDPI for Cause, Not for Career | Power to people

Bengaluru, Karnataka Katılım Temmuz 2013
16 Takip Edilen52.7K Takipçiler
SDPI Karnataka
SDPI Karnataka@sdpikarnataka·
Newly Elected SDTU STATE OFFICE BEARERS For the Term 2026-29 Athavullah Jokatte President Victer Martis Vice President Salim GK General Secretary Syed Althaf Gulbarga Secretary Sayyad Moosa Bangalore Secretary Ubaidullah Sharif Bangalore Treasurer
SDPI Karnataka tweet media
English
0
25
52
228
SDPI Karnataka
SDPI Karnataka@sdpikarnataka·
ಎಸ್ಡ್ಡಿಟಿಯು ರಾಜ್ಯ ಅಧಿವೇಶನ ಮೈಸೂರುನಲ್ಲಿ ನಡೆಯುತಿದ್ದು ರಾಜ್ಯ ನಾಯಕರಿಗೆ ಸ್ವಾಗತ ಕೋರುವ ಮೈಸೂರು ಜಿಲ್ಲಾ ಸಮಿತಿ #SDTU
SDPI Karnataka tweet mediaSDPI Karnataka tweet mediaSDPI Karnataka tweet media
ಕನ್ನಡ
0
17
40
133
SDPI Karnataka
SDPI Karnataka@sdpikarnataka·
ಬೋವರಿಂಗ್ ಆಸ್ಪತ್ರೆ ದುರಂತ ಸರ್ಕಾರದ ನಿರ್ಲಕ್ಷ್ಯ” -7 ಜನರು ಮೃತಪಟ್ಟಿದ್ದಾರೆ – ಇವರಲ್ಲಿ 2 ಮಕ್ಕಳು ಸೇರಿದ್ದಾರೆ! ಹಳೆಯದು, ಬಿರುಕು ಬಿದ್ದ ಗೋಡೆ ಕುಸಿದು ಬಡ ಮತ್ತು ನಿರಪರಾಧ ಜನರು ಸಾವನ್ನಪ್ಪಿದ್ದಾರೆ – ಇದೇನಾ ನಿಮ್ಮ ಸ್ಮಾರ್ಟ್ ಸಿಟಿ ಮತ್ತು ಗ್ರೇಟರ್ ಬೆಂಗಳೂರು? #SDPIKarnataka #BowringHospital #Bengaluru #WallCollapse
SDPI Karnataka tweet media
ಕನ್ನಡ
0
14
23
117
SDPI Karnataka
SDPI Karnataka@sdpikarnataka·
يوم مزدور 01 MAY 2026 محنت کشوں کا احترام، عزت “ ! زندگی، اور حقوق کا انصاف ، یوم مزدور پر ہر مزدور کو حق مناسب اجرت اور وقار ملنا چاہیے ۔ جدوجہد نہیں۔ 66 ,عبد المجيد~ ریاستی صدر ایس ڈی پی آئی کرناٹک #SDPIKarnataka #LabourDay
SDPI Karnataka tweet media
اردو
0
15
29
161
SDPI Karnataka
SDPI Karnataka@sdpikarnataka·
HAPPY LABOUR DAY 01 MAY 2026 "Respect Labour. Restore Dignity. Ensure Justice. This Labour Day, let every worker rise with rights, wages, and dignity - not struggle.” ~Abdul Majeed, State President, SDPI karnataka #SDPIKarnataka #labourday
SDPI Karnataka tweet media
English
0
17
40
144
SDPI Karnataka
SDPI Karnataka@sdpikarnataka·
ಕಾರ್ಮಿಕ ದಿನಾಚರಣೆಯ ಶುಭಾಶಯಗಳು 01 May 2026 “ಕಾರ್ಮಿಕರಿಗೆ ಗೌರವ, ಜೀವನಕ್ಕೆ ಮಾನ್ಯತೆ, ಹಕ್ಕಿಗೆ ನ್ಯಾಯ! ಈ ಕಾರ್ಮಿಕರ ದಿನ – ಪ್ರತಿಯೊಬ್ಬ ಕಾರ್ಮಿಕನಿಗೂ ಹಕ್ಕು, ವೇತನ ಮತ್ತು ಗೌರವ ಖಚಿತವಾಗಲಿ.” ~ಅಬ್ದುಲ್ ಮಜೀದ್‌, ರಾಜ್ಯಾಧ್ಯಕ್ಷರು, SDPI ಕರ್ನಾಟಕ #SDPIKarnataka #laborday
SDPI Karnataka tweet media
ಕನ್ನಡ
0
10
19
81
SDPI Karnataka
SDPI Karnataka@sdpikarnataka·
SDPI Udupi LEADERS CONCLAVE Udupi 29-04-2026: SDPI organized a Leaders' Conclave in the coastal city of Udupi, bringing together key leaders and office bearers to deliberate on the prevailing socio-political situation and future course of action. #SDPIKarnataka #LeadersConclave
SDPI Karnataka tweet media
English
0
15
30
114
SDPI Karnataka
SDPI Karnataka@sdpikarnataka·
ಉಡುಪಿ | 29-04-2026 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವತಿಯಿಂದ ಕರಾವಳಿ ನಗರವಾದ ಉಡುಪಿಯಲ್ಲಿ ಪಕ್ಷದ ನಾಯಕರ ಸಮಾವೇಶವನ್ನು ಆಯೋಜಿಸಲಾಗಿದ್ದು, ಪ್ರಮುಖ ನಾಯಕರು ಹಾಗೂ ಪದಾಧಿಕಾರಿಗಳು ಪ್ರಸ್ತುತ ಸಾಮಾಜಿಕ-ರಾಜಕೀಯ ಪರಿಸ್ಥಿತಿ ಮತ್ತು ಭವಿಷ್ಯದ ಕಾರ್ಯಯೋಜನೆ ಕುರಿತು ಚರ್ಚಿಸಿದರು. #SDPIKarnataka #LeadersConclave
SDPI Karnataka tweet media
ಕನ್ನಡ
0
7
21
92
SDPI Karnataka
SDPI Karnataka@sdpikarnataka·
ಚುನಾವಣೆ ಸಂದರ್ಭದಲ್ಲಿ ಬರುವ ರಾಜಕೀಯ ಪಕ್ಷಗಳ ದಲ್ಲಾಳಿಗಳನ್ನು ತಿರಸ್ಕರಿಸಿ, ಸಕರಾತ್ಮಕ ರಾಜಕೀಯ ಮಾಡಿ - ಮಂಗಳೂರಿನ ಲೀಡರ್ಸ್‌ ಕಾನ್ ಕ್ಲವ್ ನಲ್ಲಿ SDPI Social Democratic Party of India ರಾಷ್ಟ್ರೀಯ ಅಧ್ಯಕ್ಷ MK Faizy ಕರೆ. #SDPIKarnataka #LeadersConclave #Mangalore
SDPI Karnataka tweet media
ಕನ್ನಡ
0
8
15
87
SDPI Karnataka
SDPI Karnataka@sdpikarnataka·
Reject political brokers who surface during elections and engage in Positive politics -M. K. Faizy calls on district leaders of Social Democratic Party of India at the Leaders' Conclave in Mangalore. #SDPIKarnataka #LeadersConclave #Mangalore
SDPI Karnataka tweet media
English
0
10
32
105
SDPI Karnataka
SDPI Karnataka@sdpikarnataka·
ಲೀಡರ್ಸ್ ಕಾನ್ ಕ್ಲೇವ್ ಉಡುಪಿ 29.04.2026 ಹೋಟೆಲ್ ಮಣಿಪಾಲ್ ಇನ್ ಕಾರ್ಯಕ್ರಮಕ್ಕೆ ಆಗಮಿಸಿದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರಿಗೆ ಸ್ಮರಣಿಕೆ ನೀಡಿ ಗೌರವಿಸಿದ ಜಿಲ್ಲಾ ನಾಯಕರು.. #SDPIKarnataka #MKFaizy
SDPI Karnataka tweet mediaSDPI Karnataka tweet mediaSDPI Karnataka tweet mediaSDPI Karnataka tweet media
ಕನ್ನಡ
0
14
28
115
SDPI Karnataka
SDPI Karnataka@sdpikarnataka·
ಲೀಡರ್ಸ್ ಕಾನ್ ಕ್ಲೇವ್ ಉಡುಪಿ 29.04.2026 ಹೋಟೆಲ್ ಮಣಿಪಾಲ್ ಇನ್ ಕಾರ್ಯಕ್ರಮದಲ್ಲಿ ಧನ್ಯವಾದ ಭಾಷಣ ಮಾಡಿದ SDPI ಉಡುಪಿ ಜಿಲ್ಲಾಧ್ಯಕ್ಷರಾದ ಆಸೀಫ್ ಕೋಟೇಶ್ವರ್.. #SDPIKarnataka
SDPI Karnataka tweet media
ಕನ್ನಡ
0
7
11
83
SDPI Karnataka
SDPI Karnataka@sdpikarnataka·
ಲೀಡರ್ಸ್ ಕಾನ್ ಕ್ಲೇವ್ ಉಡುಪಿ 29.04.2026 ಹೋಟೆಲ್ ಮಣಿಪಾಲ್ ಇನ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ SDPI ರಾಷ್ಟ್ರೀಯ ಉಪಾಧ್ಯಕ್ಷರಾದ ಶಫಿ ರಾಜಸ್ತಾನ್... #SDPIKarnataka #MKFaizy #LeadersConclave #udupi
SDPI Karnataka tweet mediaSDPI Karnataka tweet media
ಕನ್ನಡ
0
12
21
105
SDPI Karnataka
SDPI Karnataka@sdpikarnataka·
ಉಡುಪಿಯಲ್ಲಿ ಇಂದು ನಡೆಯುತ್ತಿರುವ ಲೀಡರ್ಸ್ ಕಾನ್ ಕ್ಲೇವ್ ಕಾರ್ಯಕ್ರಮದಲ್ಲಿ SDPI ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು
SDPI Karnataka tweet media
ಕನ್ನಡ
0
8
30
138
SDPI Karnataka
SDPI Karnataka@sdpikarnataka·
ಲೀಡರ್ಸ್ ಕಾನ್ ಕ್ಲೇವ್ ಉಡುಪಿ 29.04.2026 ಹೋಟೆಲ್ ಮಣಿಪಾಲ್ ಇನ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ.. #SDPIKarnataka #MKFaizy #LeadersConclave #udupi
SDPI Karnataka tweet media
ಕನ್ನಡ
0
16
31
122
SDPI Karnataka
SDPI Karnataka@sdpikarnataka·
ಲೀಡರ್ಸ್ ಕಾನ್ ಕ್ಲೇವ್ ಉಡುಪಿ 29.04.2026 ಹೋಟೆಲ್ ಮಣಿಪಾಲ್ ಇನ್ ಸಭೆಯಲ್ಲಿ ಭಾಗವಹಿಸಿದ ತಳಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ನಾಯಕ,ನಾಯಕಿಯರು.. #SDPIKarnataka #MKFaizy #LeadersConclave
SDPI Karnataka tweet mediaSDPI Karnataka tweet media
ಕನ್ನಡ
0
9
21
96
SDPI Karnataka
SDPI Karnataka@sdpikarnataka·
ಲೀಡರ್ಸ್ ಕಾನ್ ಕ್ಲೇವ್ ಉಡುಪಿ 29.04.2026 ಹೋಟೆಲ್ ಮಣಿಪಾಲ್ ಇನ್ SDPI ರಾಷ್ಟ್ರೀಯ ಅಧ್ಯಕ್ಷರಾದ MK Faizy ಅವರಿಂದ ಉದ್ಘಾಟನಾ ಭಾಷಣ
SDPI Karnataka tweet mediaSDPI Karnataka tweet mediaSDPI Karnataka tweet media
ಕನ್ನಡ
0
16
49
119
SDPI Karnataka
SDPI Karnataka@sdpikarnataka·
ಲೀಡರ್ಸ್ ಕಾನ್ ಕ್ಲೇವ್ ಉಡುಪಿ 29.04.2026 ಹೋಟೆಲ್ ಮಣಿಪಾಲ್ ಇನ್ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರಿಂದ ಅಧ್ಯಕ್ಷೀಯ ಭಾಷಣ..
SDPI Karnataka tweet mediaSDPI Karnataka tweet media
ಕನ್ನಡ
0
13
26
99
SDPI Karnataka
SDPI Karnataka@sdpikarnataka·
ಲೀಡರ್ಸ್ ಕಾನ್ ಕ್ಲೇವ್ ಉಡುಪಿ 29.04.2026 ಹೋಟೆಲ್ ಮಣಿಪಾಲ್ ಇನ್ SDPI ರಾಜ್ಯ ಸಮಿತಿ ಸದಸ್ಯ ಶಾಹಿದ್ ಅಲಿ ಅವರಿಂದ ಸ್ವಾಗತ ಭಾಷಣ..
SDPI Karnataka tweet media
ಕನ್ನಡ
0
10
29
116