ShekharMurthy

27 posts

ShekharMurthy banner
ShekharMurthy

ShekharMurthy

@shekhara_murthy

PRO KABADDI COMMENTATOR | KABADDI PLAYER | COMMENTATOR @starsportsindia | SPORTS ENTHUSIAST | https://t.co/5a0kStasWz

Karnataka, India Katılım Kasım 2016
62 Takip Edilen55 Takipçiler
ShekharMurthy retweetledi
Star Sports Kannada
Star Sports Kannada@StarSportsKan·
ಕೇಳ್ರಪ್ಪಾ ಕೇಳಿ ಕಿಚ್ಚ ಸುದೀಪ್ ಅವ್ರು ನಮ್ಮ ಕಬಡ್ಡಿ ತಂಡ ಬೆಂಗಳೂರು ಬುಲ್ಸ್‌ಗೆ ಎನರ್ಜಿ ತುಂಬ್ಲಿಕ್ಕೆ ಕಂಠೀರವ ಇಂಡೋರ್ ಸ್ಟೇಡಿಯಂಗೆ ಬಂದಿದ್ದಾರೆ ನೀವು ಮ್ಯಾಚ್ ನೋಡಿ ನಮ್ಮ ಹುಡುಗ್ರಿಗೆ ಚಿಯರ್ ಮಾಡಿ 🤩 ನೋಡಿರಿ 📺 ಈಗ ನಿಮ್ಮ #StarSportsKannada ಮತ್ತು Disney+ Hotstarನಲ್ಲಿ #vivoProkabaddiLeague #nammabulls
Star Sports Kannada tweet media
ಕನ್ನಡ
3
266
1.5K
0
ShekharMurthy
ShekharMurthy@shekhara_murthy·
ಖೋಖೋ ಆಟವನ್ನು 'mother of all games' ಎಂದು ಕರೆಯುತ್ತಾರೆ. ಅಂತಹ ಆಟ ಅಳಿವಿನಂಚಿಗೆ ಹೋಗುತ್ತಿರುವ ಈ ಸಂದರ್ಭದಲ್ಲಿ ಖೋಖೋ ಆಟದ ಸುತ್ತ ಕತೆ ಹೆಣೆದು ಸಿನೆಮಾ ಮಾಡಿರುವ ನಿರ್ದೇಶಕ #jadesh ನಾಯಕ ನಟ @realSharaan ನಿರ್ಮಾಪಕರು @TharunSudhir ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. #GuruShishyaru #sharanhruday #realsharan
ಕನ್ನಡ
0
0
2
0
ShekharMurthy retweetledi
Star Sports Kannada
Star Sports Kannada@StarSportsKan·
ಮಂಗಳೂರು ಮೂಲದ #SachinVittala ಬಡತನವನ್ನು ಮೆಟ್ಟಿನಿಂತು ಕಬಡ್ಡಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪರಿಯೇ ಒಂದು ಸೋಜಿಗ. ಪ್ರಸ್ತುತ @BengalWarriors ತಂಡದ ಪರವಾಗಿ ಆಟವಾಡುವ ಮೂಲಕ ಕರ್ನಾಟಕದ ಪ್ರತಿಭೆಯಾಗಿದ್ದಾರೆ. ಇವರ ಸಾಧನೆಯ ಹಾದಿ ಬಗ್ಗೆ ನಮ್ಮ ಕಬಡ್ಡಿ ತಜ್ಞ #Shekharmurthy ಅವರ ಮಾತಲ್ಲೇ ಕೇಳಿ 🙌 #LePanga #VivoProkabaddi
ಕನ್ನಡ
1
3
50
0
ShekharMurthy retweetledi
Star Sports Kannada
Star Sports Kannada@StarSportsKan·
ಬೆಂಗಳೂರು ಗ್ರಾಮಾಂತರ ಜಿಲ್ಲೆಯ #DarshanJ ಕಬಡ್ಡಿ ಕ್ರೀಡೆಯಲ್ಲಿ ಸಾಧನೆ ಮಾಡಿ, ಪ್ರಸ್ತುತ ವಿವೋ ಪ್ರೋ ಕಬಡ್ಡಿಯಲ್ಲಿ @BengalWarriors ತಂಡದ ಪರವಾಗಿ ಆಟವಾಡುವ ಮೂಲಕ ಕನ್ನಡಿಗನಾಗಿ ಮಿಂಚುತ್ತಿದ್ದಾರೆ 💛♥️ ಇವರ ಸಾಧನೆಯ ಹಾದಿ ಬಗ್ಗೆ ನಮ್ಮ ಕಬಡ್ಡಿ ತಜ್ಞ #Shekharmurthy ಅವರ ಮಾತು 🙌 #LePanga #VivoProkabaddi
ಕನ್ನಡ
1
7
84
0
ShekharMurthy retweetledi
Star Sports Kannada
Star Sports Kannada@StarSportsKan·
ಸುಳ್ಯ ತಾಲೂಕಿನ ಕಬಡ್ಡಿಪಟು ಸಚಿನ್ ಪ್ರತಾಪ್ ಬಾಲ್ಯದಿಂದಲೇ ಕಬಡ್ಡಿ ಆಡುತ್ತ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಚಾಂಪಿಯನ್ ಆಗಿ ಉತ್ತುಂಗಕ್ಕೆ ಏರಿದವರು. ಪ್ರಸ್ತುತ #PKL ಸೀಸನ್ 8 ರಲ್ಲಿ @umumba ತಂಡವನ್ನ ಪ್ರತಿನಿಧಿಸ್ತಿದ್ದಾರೆ 👏 ಇವರ ಬಗ್ಗೆ ನಮ್ಮ ಕಬಡ್ಡಿ ತಜ್ಞ #Shekharmurthy ಅವರ ಮಾತಲ್ಲೇ ಕೇಳಿ 🙌 #LePanga #Kabaddi
ಕನ್ನಡ
0
7
59
0
ShekharMurthy retweetledi
Star Sports Kannada
Star Sports Kannada@StarSportsKan·
ಕೊಡಗಿನ ಕುವರ #Rathan ಅವರ ಕಬಡ್ಡಿ ಜರ್ನಿಯೇ ಬಲೂ ರೋಚಕ. ಪ್ರಸ್ತುತ @GujaratGiants ತಂಡದ ಆಟಗಾರನಾಗಿದ್ದು, ಅವಕಾಶ ಕಡಿಮೆಯಿದ್ದರು ಆಟಕ್ಕೇನು ಕಡಿಮೆ ಇಲ್ಲ💛❤️ ಇವರ ಬಗ್ಗೆ ನಮ್ಮ ಕಬಡ್ಡಿ ತಜ್ಞ #shekharmurthy ಅವರ ಮಾತಲ್ಲೇ ಕೇಳಿ 🙌 #LePanga #VivoProKabaddi
ಕನ್ನಡ
0
9
71
0
ShekharMurthy retweetledi
Star Sports Kannada
Star Sports Kannada@StarSportsKan·
ತುಮಕೂರಿನ #PawanTR ಹೈ ಸ್ಕೂಲ್ ಹಂತದ ಕಬಡ್ಡಿ ಪಂದ್ಯದಿಂದ ಹಿಡಿದು ಹಲವು ರಾಷ್ಟ್ರೀಯ ಕಬಡ್ಡಿ ಪಂದ್ಯಗಳಲ್ಲಿ ಮಿಂಚಿ, ಇಂದು @JaipurPanthers ತಂಡದ ಆಟಗಾರನಾಗಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ 💛❤️ #LePanga #VivoProKabaddi
ಕನ್ನಡ
0
12
76
0
ShekharMurthy retweetledi
Star Sports Kannada
Star Sports Kannada@StarSportsKan·
2012 ರಿಂದ 2019 ರವರೆಗೆ ಸತತವಾಗಿ ಸೀನಿಯರ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ #PrashanthRai ಹಲವು ಏಳುಬಿಳುಗಳನ್ನು ಎದುರಿಸಿ ಇಂದು ಪಾಟ್ನಾ ಪೈರೆಟ್ಸ್ ತಂಡದ ನಾಯಕನಾಗಿರುವುದು ಕರ್ನಾಟಕದ ಹೆಮ್ಮೆ 💛❤️ #ShoutoutSaturday
ಕನ್ನಡ
0
5
96
0
ShekharMurthy retweetledi
Star Sports Kannada
Star Sports Kannada@StarSportsKan·
ಲೇಟ್ ಆಗಿ ಬಂದ್ರೂ ಲೇಟೆಸ್ಟ್ ಆಗಿ ಟ್ಯಾಕಲ್ ಮಾಡಿದ ಜೈಪುರ್ ತಂಡ 💪 @JaipurPanthers 🆚 @tamilthalaivas ನಡುವೆ ನೇರ ಯುದ್ಧ 🤜🤛 ಜೈಪುರ್ ತಂಡದಲ್ಲಿನ ನಿಮ್ಮ ನೆಚ್ಚಿನ ಆಟಗಾರ ಯಾರು ? ಕಮೆಂಟ್ ಮಾಡಿ 👇 👉 ವೀಕ್ಷಿಸಿ, #JPPvCHE ⏱️ 9.30 PM 📺 #StarSports1Kannada & Disney+Hotstar #LePanga #vivoProKabaddi
ಕನ್ನಡ
0
3
39
0
ShekharMurthy retweetledi
Star Sports Kannada
Star Sports Kannada@StarSportsKan·
ರಾಜ್ಯ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಕಬಡ್ಡಿ ಕ್ರೀಡೆಯಲ್ಲಿ ಸಾಧನೆಗೈದ ಕನ್ನಡಿಗ #VishwasGowda ಪುನೇರಿ ಪಲ್ಟನ್ ತಂಡಕ್ಕೆ ಆಯ್ಕೆ ಆಗಿದ್ದೆ ಕರ್ನಾಟಕದ ಗರಿಮೆ ಹೆಚ್ಚಿಸಿದೆ💛❤️ ವಿಶ್ವಾಸ್ ಗೌಡ ಸಾಧನೆಯ ಹಾದಿಯ ಬಗ್ಗೆ ನಮ್ಮ ವಿಶ್ಲೇಷಕರಾದ #ShekarMurthy ಅವರ ಮಾತು 🙌 #HappyBirthdayVishwasGowda #LePanga #VivoProkabaddi
ಕನ್ನಡ
0
10
85
0
ShekharMurthy retweetledi
Star Sports Kannada
Star Sports Kannada@StarSportsKan·
ಜೂನಿಯರ್ ನ್ಯಾಷನಲ್ ಚಾಂಪಿಯನ್ ಶಿಪ್ ವಿಭಾಗದಲ್ಲಿ ಇಂಡಿಯನ್ ಸಾಯಿ ತಂಡವನ್ನ ಪ್ರತಿನಿಧಿಸಿ ಚಿನ್ನ ಗೆದ್ದು ಸಾಧಕನಾದ ರಾಕೇಶ್ ಗೌಡ 👏 ಏನ್ ವೈಪಿ ಸ್ಕೀಮ್ ಮೂಲಕ #vivoProKabaddi ಸೀಸನ್ 7️⃣ಕ್ಕೆ ಎಂಟ್ರಿ ಪಡೆದು ಅಲ್ಲಿ ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡು ಸೀಸಿನ್ 8️⃣ಕ್ಕೂ ರಿಟೈನ್ ಆದ ಕನ್ನಡಿಗ 💛❤️ #LePanga
ಕನ್ನಡ
0
9
82
0
ShekharMurthy
ShekharMurthy@shekhara_murthy·
ಟೋಕಿಯೋ ಒಲಂಪಿಕ್ಸ್ ನಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುತ್ತಿರುವ ಎಲ್ಲಾ ಕ್ರೀಡಾಪಟುಗಳಿಗೂ ಶುಭವಾಗಲಿ... My best wishes to all our athletes participating in @Olympics May the Indian flag fly high in Tokyo. All the best to Indian team... #Olympics #Olympics2021 #OlympicSpecial #OlympicVillage
Euskara
0
0
1
0
ShekharMurthy retweetledi
Star Sports Kannada
Star Sports Kannada@StarSportsKan·
ಮಳೆ ಹಾಗೂ ಬೆಳಕಿನ ಅಭಾವದಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನ 4ನೇ ದಿನದಾಟ ರದ್ದು⛈️☔ #INDvNZ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫಲಿತಾಂಶ ಏನಾಗಬಹುದು? 🤔 ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ👇
Star Sports Kannada tweet media
ಕನ್ನಡ
14
14
298
0