Mahabaleshwar Shetti

583 posts

Mahabaleshwar Shetti banner
Mahabaleshwar Shetti

Mahabaleshwar Shetti

@shettims

Hindu Nationalist|Ex-SEC @ABVPKarnataka(1994)|Admin officer RGIPT,MOP-GOI B'lore|Sirsi~Bengaluru

Bengaluru, India Katılım Mart 2011
393 Takip Edilen74 Takipçiler
Mahabaleshwar Shetti
Mahabaleshwar Shetti@shettims·
55 year old youth leades launching more than 50 times FAILED
English
0
0
0
6
Mahabaleshwar Shetti
Mahabaleshwar Shetti@shettims·
ನಿನ್ನೆಯಿಂದ ನಮ್ಮ ಮನೆ ಗೃಹ ಲಕ್ಷ್ಮಿ ಕಳೆದ 3 ವರ್ಷದ ಬ್ಯಾಂಕ್ ಸ್ಟೇಟ್ಮೆಂಟ ಹಿಡಿದು ಲೆಕ್ಕ ಹಾಕುತ್ತಿದ್ದಾಳೆ. ಮನೆ ಖರ್ಚಿನ ಕಂತು ಸರಿಯಾಗಿ ಕೊಟ್ಡಿದ್ದಾರೋ ಇಲ್ಲ ಅಂತ. ಸರ್ಕಾರದ ಹಾಗೆ ವರ್ಷಕ್ಕೆ ಒಂದೆರಡು ಕಂತು ಎಗರಿಸಿದ ನನಗೆ ಸಿಕ್ಕಿ ಹಾಕಿಕೊಂಡರೆ ಬಡ್ಡಿ ಸಮೇತ ವಸೂಲಿ ಮಾಡುತ್ತಾಳೆ ಎಂಬ ಚಿಂತೆ ಕಾಡುತ್ತಿದೆ.
ಕನ್ನಡ
0
0
0
0
Mahabaleshwar Shetti
Mahabaleshwar Shetti@shettims·
ಅಂಕೋಲಾದಲ್ಲಿ ಇಲ್ಲದ 2ನೇ ಫ್್ಲ್ಯಾಟಫಾರ್ಮನಲ್ಲಿ ನಿಲ್ಲಲಿರುವ ಪಂಚಗಂಗಾ ಎಕ್ಸಪ್ರೆಸ್ ರೈಲು. ಕಕ್ಕಾಬಿಕ್ಕಿಯಾದ ಪ್ರಯಾಣಿಕರು.@VSOMANNA_BJP @south_railway @AshwiniVaishnaw
ಕನ್ನಡ
0
0
0
15
Mahabaleshwar Shetti
Mahabaleshwar Shetti@shettims·
@AshwiniVaishnaw @RailMinIndia Sir I had tried Tatkal booking today sharp @ 11.00 hrs for train no 16595. But after booking it took 3 min to get payment confirmation by scanning the QR code and got a Wait listed ticket . Ref PNR 4735982073. Kindly look in to the matter.
English
0
0
0
15
Mahabaleshwar Shetti
Mahabaleshwar Shetti@shettims·
@139 No train numbersfor Kumba special trains. No announcement in Varanasi city station.
English
0
0
0
8
Mahabaleshwar Shetti
Mahabaleshwar Shetti@shettims·
Hight of Double standard of Congis... Crime,Corruption, Controversy, of their party people Personal & Party not responsible. For BJP Party responsible, PM responsible, RSS responsible. No sign of changing.
Siddaramaiah@siddaramaiah

ಬಾಯ್ತೆಗೆದರೆ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಭಾಷಣ ಬಿಗಿಯುವ @BJP4Karnataka ನಾಯಕರೇ, ಮೊದಲು ಗಬ್ಬೆದ್ದು ನಾರುತ್ತಿರುವ ನಿಮ್ಮ ಶಾಸಕ ಮುನಿರತ್ನ ಅವರ ಬಾಯಿಯನ್ನು ಶುದ್ಧ ಮಾಡಿ ನಂತರ ಊರಿಗೆ ಬುದ್ದಿ ಹೇಳಿ. ಬಿಜೆಪಿಯವರ ಹಿಂದೂ ನಾವೆಲ್ಲ ಒಂದು ಎಂಬ ಘೋಷವಾಕ್ಯ ಬರೀ ಚುನಾವಣಾ ಕಾಲಕ್ಕಷ್ಟೇ ಸೀಮಿತ. ಚುನಾವಣೆ ಮುಗಿದರೆ ಈ ನಾಡಿನ ದಲಿತರು, ಶೋಷಿತರನ್ನು ಅವರು ಹಿಂದೂವಾಗಿ, ತಮ್ಮಲ್ಲಿ ಒಬ್ಬನಾಗಿ ಕಾಣರು. ಈ ಸಮುದಾಯಗಳ ಬಗ್ಗೆ ಬಿಜೆಪಿ ನಾಯಕರ ಮನಸ್ಸಿನಲ್ಲಿ ತುಂಬಿರುವ ದ್ವೇಷ, ಅಸೂಯೆ, ಅಸಹನೆಗೆ ಮುನಿರತ್ನ ಬಾಯಿಂದ ಉದುರಿದ ಅಣಿಮುತ್ತುಗಳು ಸಾಕ್ಷಿ. ವೈರಲ್‌ ಆಗಿರುವ ಆಡಿಯೋದಲ್ಲಿ ಮುನಿರತ್ನ ಅವರು ದಲಿತ ಮತ್ತು ಒಕ್ಕಲಿಗ ಸಮುದಾಯವನ್ನು ಅತ್ಯಂತ ಅಶ್ಲೀಲವಾಗಿ, ಮನಸೋ ಇಚ್ಛೆ ನಿಂದಿಸಿದ್ದಾರೆ, ಆತನಿಂದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ, ಕೊನೆಗೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇವೆಲ್ಲವೂ ಅತ್ಯಂತ ಗಂಭೀರ ಸ್ವರೂಪದ ಅಪರಾಧಗಳಾಗಿವೆ. 40% ಕಮಿಷನ್‌ ಸರ್ಕಾರ ತೊಲಗಿದರೂ ಅದರಿಂದ ಹುಟ್ಟಿರುವ ರಕ್ತಬೀಜಾಸುರರು ಉಳಿದಿದ್ದಾರೆ. ಈಗ ನಾವು ಕೈಗೆತ್ತಿಕೊಂಡಿರುವ ಸ್ವಚ್ಚತಾ ಅಭಿಯಾನದಲ್ಲಿ ಈ ಹೊಲಸನ್ನು ಎಲ್ಲಿ ಇಡಬೇಕು ಅಲ್ಲಿಗೆ ಖಂಡಿತಾ ತಲುಪಿಸುತ್ತೇವೆ. ಮಾದ್ಯಮಗಳ ಮುಂದೆ ನಿಂತು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಉಪದೇಶ ಕೊಡುವ ಬಿಜೆಪಿ ರಾಜ್ಯಾಧ್ಯಕ್ಷ @BYVijayendra ಮತ್ತು ವಿಪಕ್ಷ ನಾಯಕ @RAshokaBJP ಅವರಿಗೆ ತಮ್ಮದೇ ಗೂಂಡಾ ಪ್ರವೃತ್ತಿಯ ಶಾಸಕ ಮುನಿರತ್ನ ಎದುರು ನಿಂತು ಮಾತನಾಡುವ ಧೈರ್ಯ ಇದೆಯಾ? ಈಗ ಬಿಜೆಪಿ ನಾಯಕರಿಗೆ ಉಳಿದಿರುವುದು ಎರಡೇ ದಾರಿ. ಒಂದು ಮುನಿರತ್ನ ಅವರ ಹೇಳಿಕೆಗೆ ಬೆಂಬಲ ಕೊಟ್ಟು ತಾವು ದಲಿತ ವಿರೋಧಿಗಳು ಎಂದು ಒಪ್ಪಿಕೊಳ್ಳುವುದು, ಇಲ್ಲವೇ ನಾಡಿನ ದಲಿತ ಸಮುದಾಯದವರ ಬಳಿ ಬಹಿರಂಗ ಕ್ಷಮೆ ಕೇಳಿ, ಮುನಿರತ್ನ ಅವರನ್ನು ಪಕ್ಷದಿಂದ ಹೊರದಬ್ಬುವುದು. #Muniratna #ViralAudio

English
0
0
0
12
Mahabaleshwar Shetti retweetledi
Siddaramaiah
Siddaramaiah@siddaramaiah·

149
210
1.1K
79.6K
Mahabaleshwar Shetti
Mahabaleshwar Shetti@shettims·
ಅಂಕೋಲಾದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅಂಬಾರಕೋಡ್ಲ (ನಂಬರ್ 3 )ರಲ್ಲಿ 4ನೇ ತರಗತಿಯವರೆಗಿನ ಮಕ್ಕಳು ಈ ಮಳೆಗಾಲದಲ್ಲೂ ದಿನವೂ ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದಾರೆ. ಕನಿಷ್ಠ ಹಲಗೆ ಅಥವಾ ಚಾಪೆಯನ್ನಾದರೂ ಪೂರೈಸಲಾಗದ ನಿಕೃಷ್ಠ ಸ್ಥಿತಿಗೆ ತಲುಪಿದೆಯೇ ಸರ್ಕಾರ ?? @MadhuBangarappa @nimmasuresh @kageri250 @BYVijayendra
ಕನ್ನಡ
0
1
0
19
kannadaprabha
kannadaprabha@KannadaPrabha·
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಜನರಿಗೆ ಇಷ್ಟ ಆಗಿಲ್ಲ.. ಹೀಗಾಗಿ ಯೋಜನೆಗಳನ್ನು ನಿಲ್ಲಿಸುವುದೇ ಒಳ್ಳೆಯದು ಎಂದು ಕಾಂಗ್ರೆಸ್ ನಾಯಕ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ ಲಕ್ಷ್ಮಣ್ ಹೇಳಿದ್ದಾರೆ. #Mysuru #LoksabhaElection2024 #Congress @MLakshman2024 @BJP4Karnataka @siddaramaiah @hd_kumaraswamy @CTRavi_BJP @BYVijayendra @DKShivakumar @INCKarnataka #guaranteescheme #ಮೈಸೂರು #ಲೋಕಸಭೆಚುನಾವಣೆ2024 #ಕಾಂಗ್ರೆಸ್ #ಎಂಲಕ್ಷ್ಮಣ್ #ಖಾತರಿಯೋಜನೆ Read more here: bit.ly/4bTDS3g
ಕನ್ನಡ
9
3
18
2.9K
Mahabaleshwar Shetti
Mahabaleshwar Shetti@shettims·
@INCKarnataka ತಮ್ಮ ಪಕ್ಷದೊಳಗಿತ ಹಾರ್ವರ್ಡ್ ಅನರ್ಥಶಾಸ್ತರಜ್ನ
ಕನ್ನಡ
0
0
0
2
Karnataka Congress
Karnataka Congress@INCKarnataka·
ಶ್ರೀಮಂತ ಉದ್ಯಮಿಗಳ 20 ಲಕ್ಷ ಕೋಟಿ ಸಾಲವನ್ನು ರೈಟಾಫ್ ಮಾಡಿದರೆ ದೇಶದ ಪ್ರಗತಿಗೆ ಮಾರಕ ಆಗಲಿಲ್ಲವೇ? ಶ್ರೀಮಂತ ಉದ್ಯಮಿಗಳ ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಿ ದೇಶದ ಬೊಕ್ಕಸಕ್ಕೆ ವಾರ್ಷಿಕ 1.5 ಲಕ್ಷ ಕೋಟಿ ನಷ್ಟವಾಗುತ್ತಿರುವುದು ದೇಶದ ಪ್ರಗತಿಗೆ ಮಾರಕವಲ್ಲವೇ? ಮಾಲ್ಡಿವ್ಸ್, ಅಪಘಾನಿಸ್ತಾನ್, ಭೂತಾನ್ ಸೇರಿದಂತೆ ವಿದೇಶಗಳಿಗೆ ಸಾವಿರಾರು ಕೋಟಿ ಹಣ ನೀಡಿದರೆ ದೇಶದ ಪ್ರಗತಿಗೆ ಮಾರಕವಲ್ಲವೇ? ಪ್ರಧಾನಿ ಓಡಾಟಕ್ಕೆ 8 ಸಾವಿರ ಕೋಟಿ ಕೊಟ್ಟು ವಿಮಾನ ಖರೀದಿಸಿದರೆ ಪ್ರಗತಿಗೆ ಮಾರಕವಲ್ಲವೇ? ಅಂದಾಜು 5000 ಕೋಟಿ ವೆಚ್ಚದ ಉಚಿತ ಪ್ರಯಾಣದ ಯೋಜನೆಯ ಬಗ್ಗೆ ಇಷ್ಟು ಅಸಹನೆ ಹೊಂದಿರುವ ಮೋದಿಯವರ ಜನವಿರೋಧಿ ನಿಲುವು ಜನತೆಗೆ ಅರ್ಥವಾಗಿದೆ.
Karnataka Congress tweet media
ಕನ್ನಡ
78
28
143
9.1K
Mahabaleshwar Shetti retweetledi
Postcard Kannada
Postcard Kannada@PostcardKannada·
ಮೋದಿಜೀ ಇದ್ದರೆ‌ ಎಲ್ಲವೂ ಸಾಧ್ಯ. ಅದಕ್ಕೆ ನನ್ನ ಮತ ಈ ಬಾರಿಯೂ ಮೋದಿಜೀಗೆ #TodoVsJodo
Postcard Kannada tweet media
ಕನ್ನಡ
15
19
187
1.7K
Mahabaleshwar Shetti retweetledi
Postcard Kannada
Postcard Kannada@PostcardKannada·
Postcard Kannada tweet media
ZXX
30
62
346
5.4K
Ankit Mayank
Ankit Mayank@mr_mayank·
BJP losing big time in Loksabha 2024 🚨 - Losing seats in Bihar - Losing seats in UP - Losing seats in MP - Losing seats in Rajasthan - Losing seats in Chhattisgarh - Losing seats in West Bengal - Losing seats in Jharkhand - Losing seats in Maharashtra - Losing seats in Gujarat - Losing seats in Delhi - Losing seats in Assam - Losing seats in Karnataka - Losing seats in Haryana - Clean sweep in Punjab - Clean sweep in Telangana - Clean sweep in Tamil Nadu - Clean sweep in Andhra - Clean sweep in Kerala - Clean sweep in Manipur BJP is struggling everywhere except on Media, 400+ is nothing but a big excuse to rig EVMs. Mark my words, BJP will suffer its biggest defeat of this century in 2024 🔥 #NoVoteToBJP
Ankit Mayank tweet media
English
2.7K
2.9K
14K
606.1K