
ಶೈಲೇಶ್ ಶೆಟ್ಟಿ
1.4K posts




Hi @blrcitytraffic @wftrps @KRPURATRAFFIC, could you please take action against these autos taking wrong side at Lowry Junction? KA01AC7220















ನಾವು ಸಾವಿರಾರು ಕೋಟಿಗಟ್ಟಲೆ ನಮ್ಮ ರಾಜ್ಯದ ಟ್ಯಾಕ್ಸ್ ದುಡ್ಡು ಕೇಳಿದ್ರೆ...ರೆಡ್ಡಿ ಬಂದು ಚಿಲ್ಲರೆ ತಟ್ಟೆ ಕಾಸಿನ ವಿಷ್ಯ ಮಾತನಾಡುತ್ತಿದ್ದಾನೆ ಅವರವರ ಯೋಗ್ಯತೆ ತಕ್ಕಂತೆ ಅವರ ಮಾತು ಎಲ್ಲಾಕಡೆ ಧರ್ಮದ ಆಟ ಆಡುವ ಇಂತಹ ಜನರ ಬಗ್ಗೆ #ಎಚ್ಚರಿಕೆ_ಕನ್ನಡಿಗ



@Themangofellow Tweeting rubbish may fetch you good number of likes / comments, but isn't useful by any sense to Kannadigas... Grow some spine and ask for respectable share which is being denied to Karnataka from last 75 years...


ತುಳುವನ್ನು ಕರ್ನಾಟಕದ ಅಧಿಕೃತ ಭಾಷೆಯನ್ನಾಗಿ ಮಾಡುವ ತನಕ ಕನ್ನಡ ಓಲಾಟಗಾರರಿಗೆ ಇಂತಹ ಪ್ರಶ್ನೆ ಕೇಳುವ ನೈತಿಕ ಹಕ್ಕಿಲ್ಲ. ಕನ್ನಡ ಭಾರತದಲ್ಲಿ ಒಂದು ಅಧಿಕೃತ ಭಾಷೆಯೇ. ಅದರಲ್ಲಿ ಎರಡನೇ ಮಾತಿಲ್ಲ. ಆದರೆ ಬೇಳೆ ಬೇಯಬೇಕಲ್ಲ?

ಮೀಸೆ ಶರ್ಮಾ ಅವರೇ, ನಾವು ಕನ್ನಡ ಪರ ಹೋರಾಟಗಾರರು, ತುಳು ವಿರೋಧಿ ಹೋರಾಟಗಾರರಲ್ಲ. ತುಳುವಿಗೆ ಸ್ಥಾನ ಕೊಡಿಸಬೇಕಾಗಿರೋದು ತುಳುವರ ಕೆಲಸ, ಅದು ಮಾಡೋದು ಬಿಟ್ಟು ಇಲ್ಲಿ ಬಂದು ಇಂತಹ ಪ್ರಶ್ನೆ ಕೇಳೋ ನೈತಿಕ ಹಕ್ಕು ನಿಮಗೆ ಇಲ್ಲ. ಸಾಧ್ಯ ಆದರೆ ಅವರ ಜೊತೆ ನಿಂತು ಹೋರಾಡಿ, ಸುಮ್ಮನೆ ಎರಡು ಭಾಷಿಗರ ಮಧ್ಯೆ ಬೆಂಕಿ ಹಚ್ಚೋ ಕೆಲಸ ತೆಲುಗರದ ನಿಮಗೆ ಯಾಕೆ.












