@AsianetNewsSN ಬಿಜೆಪಿ ನಾಯಕ.ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ಮಾಡಿದಷ್ಟು ಅಭಿವೃದ್ಧಿಯ ಕಾಲು ಭಾಗ ಕೂಡ ಸಿದ್ದ ಮಾಡಲಿಲ್ಲ. ಮಾಡಿದ್ದು ಒಂದೇ ಅಭಿವೃದ್ಧಿ ಅಂದೇನೆಂದರೆ ಸಾಬರಿಗೆ ಲಕ್ಷ ಕೋಟಿ ಕೊಟ್ಟದ್ದು
ಒಬ್ಬ ಬ್ರಾಹ್ಮಣನಾಗಿ ಇದನ್ನ ಹೇಳಲೇ ಬೇಕು. ನನ್ನ ಸಮುದಾಯದ ಅನೇಕರಿಗೆ ಸಿದ್ದರಾಮಯ್ಯನವರ ಹಿನ್ನಲೆಯ ಬಗ್ಗೆ ಗೌರವವಿಲ್ಲ ,ಅವರ ಸಾಮಾಜಿಕ ನ್ಯಾಯದ ಪರ ನಿಲುವಿನ ಬಗ್ಗೆ ಗೌರವವಿಲ್ಲ.
“ಸಿದ್ಧ” ಅಂತ ಕರೆಯುವುದರ ಹಿಂದೆ ಅಗೌರವವಿದೆ, ಜಾತಿಯ ಮೇಲ್ಮೆ ಇದೆ.
ಸಮಾಜದಲ್ಲಿ ಸಾಮರಸ್ಯವಿರಬೇಕು, ಎಲ್ಲ ಸಮುದಾಯಗಳ ಏಳಿಗೆ ಆಗಬೇಕು ಅಂತ ಆಶಿಸುವುದು ತಪ್ಪೇ?
@JohnSun33348514@Priyaa_Purohit An impotent leader is already known worldwide, famously called Pappu by the people of India. The people rejected him, but he joined the anti-nationals, trying his best by spending Soros's money to post the tweets on X” every day. Yet people still consider him a traitor.
@Priyaa_Purohit Modi's cabinet will be remembered for its Incompetent Dangerous Jokers like
Dharmendra Pradhan, Nirmala S, Jaishankar, Ashwini Vaishnaw, Hardeep Puri, Giriraj Singh, etc. 😂😂😂😂😂
The worst since Independence.
@Priyaa_Purohit The worst, most disgusting & corrupt political party of India is Khan's grace party. Their prime duty is to li*k the a$$es of Chuslims. Ppl think they're incapable & incompetent leaders, being experts at licking. Yet they are trying to come back to loot the country fm back door.
@chinmay_rd@Priyaa_Purohit He is a an ATM for Pinky and Bar Dancer; however, Pappu was not in favour of changing Sidda, but he succumbed to the pressure from the Mom-Daughter duo.Sources indicate he spent crores for Kerala Election and opened a new ATM for Khan's sinking ship. As a reward now becoming CM.
@Priyaa_Purohit Time rowdy who looted crores of money by bribe & corruption
Today his chamchas acting as he is clean man
We all wish him big disaster in his life may he rott in jail for all his crimes & misdeeds
YEAR 2023 : After leading Congress victory in Karnataka, KPCC president DK Shivakumar broke down in tears and said —
"I didn't bow to BJP intimidation or jail, I promised Sonia Gandhi that Congress would return to power in 2023 - and i fulfilled that promise.
Today, Real Congress Man is all set to take oath as Karnataka CM. 🔥
@Priyaa_Purohit A prominent Sheep in Karnataka politics, Ahinda, has been sacrificed on Bakrid day by Pappu, AKA Raul Vinci. He was been lamenting & declaring that he will be the CM 4 next 2Y. Recently, he spent ₹32 crore of public money to organise an event, & within a week, he lost his seat.
ರಾಜ್ಯದ ಜನರ ಆಶೀರ್ವಾದದೊಂದಿಗೆ ನಾವು ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸಿರುವ ಈ ಸಾರ್ಥಕ ಸಂದರ್ಭದಲ್ಲಿ ನಮ್ಮ ಸರ್ಕಾರದ ಎಲ್ಲಾ ಸಾಧನೆಗಳ ಶ್ರೇಯವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಪಿಸುತ್ತಿದ್ದೇವೆ.
ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಪ್ರತಿ ಮಾತಿಗೂ ಬದ್ಧರಾಗಿ ನಡೆಯುವ ಮೂಲಕ ನುಡಿದಂತೆ ನಡೆದ ಹೆಮ್ಮೆ ನಮಗಿದೆ. 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಪ್ರತಿ ಮನೆಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ.
ಯಾರೂ ಹಸಿವಿನಿಂದ ಮಲಗಬಾರದು ಎಂಬ ಸಂಕಲ್ಪದೊಂದಿಗೆ ಜಾರಿಗೊಂಡ ಅನ್ನಭಾಗ್ಯ ಯೋಜನೆಯು ಕೋಟ್ಯಂತರ ಕುಟುಂಬಗಳಿಗೆ ಪೌಷ್ಟಿಕ ಆಹಾರದ ಭದ್ರತೆ ನೀಡುವ ಮೂಲಕ ಆರೋಗ್ಯವಂತ ಸಮಾಜಕ್ಕೆ ಆಧಾರವಾಗಿದೆ.
ಅನ್ನಭಾಗ್ಯ ಯೋಜನೆಯಡಿ ಉಚಿತ ಆಹಾರಧಾನ್ಯ ವಿತರಿಸಲು ಈವರೆಗೆ 18,897 ಕೋಟಿ ರೂ. ವ್ಯಯಿಸಲಾಗಿದ್ದು, 4.26 ಕೋಟಿ ಪಡಿತರದಾರರು ಮೂರು ಹೊತ್ತು ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ.
#3YearsOfNavaKarnataka#NavaKarnataka
@siddaramaiah ಉಚಿತ ಅಕ್ಕಿ ಕೊಟ್ಟಿದ್ದು ಹಾಗೂ ಕೊಡುತ್ತಾ ಇರೋದು ನರೇಂದ್ರ ಮೋದಿ, ಆದ್ರೆ ಹೆಸರು ಮಾತ್ರ ಮುಲ್ಲಾ ಖಾನ್ದು. ಮೂರು ವರ್ಷದಲ್ಲಿ ಮಾಡುದ್ದು ಕೇವಲ ಮುಸ್ಲಿಮರ ಓಲೈಕೆ ಹಿಂದೂಗಳ ಕಡೆಗಣಿಕೆ. ಸಾಬರಿಗೆ ಸಾವಿರಾರು ಕೋಟಿ ಅನುದಾನ ಹಿಂದೂಗಳಿಗೆ ಇಲ್ಲಾ ಒಂದೇ ಒಂದು ವರದಾನ. ಇದುವೇ ನಿಮ್ಮ ಆಡಳಿತದ ವಿಧಾನ
@Priyaa_Purohit A Kotwal Desiple,100‘s of granite land owners contained a huge quantity of granite in around Kanakapura dead or disappeared under mysterious circumstances. Ultimately, their lands become his land. made Millions of ₹ by growing vegetables.A sincere source of funding 4 Bra dancer.
DK SHIVAKUMAR - a true Congress Man, grounded and battle-tested — all set to take oath as Karnataka CM.
2028 - INC looks ready to script another victory in Karnataka. ☠️🔥💀
@Priyaa_Purohit Petrol - ₹240 per liter
inflation 25%
Unemployment 50%
LPG crisis - night mare
Domestic-2000
commercial -6000
Paper leak - 100% on prior to all exams openly by his chelas.
Pollution - Uncontrollable
water crisis - Unbearable
If Rahul Gandhi were PM today —
— Petrol Prices
— Inflation
— Unemployment
— LPG Crisis
— Paper Leak
— Pollution
— Water Crisis
wouldn't have reached this level.
Agree or Disagree ?
@Priyaa_Purohit No, he will not become, Sidda doesn't want to leave his chair. He has applied Fevicol to the CM’s chair. DK doesn't want to give up, but Sidda doesn’t want to leave. In the meantime, people in Karnataka have gone to the docks. Absolutely no development, roads r full of potholes.
@Priyaa_Purohit Seriously, u need to get admitted 2 Nimhans. It's urgent bcoz the way you are putting up the statements every day, it appears to be a mental & psychological issue. A normal person can't issue such irresponsible statements. Better get checked before the disease becomes serious.
@siddaramaiah ನಿಮ್ಮ ದುರಾಸೆಯ ಪರಿಣಾಮ ಅತ್ಯಧಿಕ ತೆರಿಗೆ ಲೂಟಿ ಮಾಡುತ್ತ ಇದ್ದೀರಿ. ನೀವು ನಿಮ್ಮ ಲೂಟಿ ನಿಲ್ಲಿಸಿ ತೆರಿಗೆಯನ್ನು ೧೨₹ಗೆ ಇಳಿಸಿ ಆಗ ಪೆಟ್ರೋಲ್ ಡೀಸೆಲ್ ತನ್ನಂತಾನೆ ಕಡಿಮೆಯಾಗುತ್ತದೆ.
ನರೇಂದ್ರ ಮೋದಿಯವರು ಪ್ರಧಾನಿ ಆದ ಬಳಿಕ ಸತತವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಈ ಬಾರಿ ಸತತ ನಾಲ್ಕನೇ ದಿನ ಇಂಧನ ದರ ಏರಿಕೆ ಮಾಡಿ ದೇಶವನ್ನು ಹಾಗೂ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರಗಳ ಏರಿಸಿದ್ದು, ದೇಶದ ಇತಿಹಾಸದಲ್ಲಿ ಹೀಗೆ ಪ್ರತಿ ದಿನ ಏರಿಕೆಯಾಗಿರಲಿಲ್ಲ. ಜನಸಾಮಾನ್ಯರು, ಮಧ್ಯಮ ವರ್ಗದ ಜನರ ಜೀವನ ದುಸ್ತರವಾಗಿದೆ. ಬೆಲೆಯೇರಿಕೆಯಿಂದ ಜನ ತತ್ತರಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಗುಜರಾತ್ ಮಾದರಿ ಸರ್ಕಾರ ಬರುತ್ತದೆ, ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳಿ ಜನರಿಗೆ ಟೋಪಿ ಹಾಕಿದ್ದಾರೆ. ಕಳೆದ 11 ದಿನಗಳಿಂದ 4 ಬಾರಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ದರ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 110.93 ರೂ.ಗಳಾಗಿವೆ. ಡೀಸೆಲ್ ದರ 98.89 ರೂ.ಗಳಾಗಿವೆ. 7.52 ರೂ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಲೂಟಿ ಮಾಡುತ್ತಿರುವುದು ರುಜುವಾತಾಗುತ್ತಿದೆ.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 2014ರ ಮೇ ತಿಂಗಳಲ್ಲಿ ಪೆಟ್ರೋಲ್ ಲೀ. ಒಂದಕ್ಕೆ 71.41 ರೂ. ಬೆಲೆಯಿದ್ದರೆ, ಡೀಸೆಲ್ ರೂ.56.71 ಇತ್ತು. ಅಂದು 412 ರೂ. ಆಗಿದ್ದ ಗ್ಯಾಸ್ ಸಿಲಿಂಡರ್ ಬೆಲೆ, ಇಂದು 915 ರೂ. ಆಗಿದೆ, ಇದು ದುಪ್ಪಟ್ಟಿಗಿಂತ ಹೆಚ್ಚಾಗಿದೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕಚ್ಚಾ ತೈಲದ ಬೆಲೆಗೆ ಹೋಲಿಸಿದರೆ ಪ್ರಸ್ತುತ ಬೆಲೆ ಇಳಿದಿದ್ದರೂ ಕೂಡ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚುತ್ತಿದೆ. 65 ರಿಂದ 75 ಡಾಲರ್ ಬೆಲೆ ಇದ್ದಾಗ, ಈ ಕಡಿಮೆ ಬೆಲೆಯ ಲಾಭ, ಗ್ರಾಹಕರಿಗೆ ದೊರೆಯಲಿಲ್ಲ. ಪ್ರಸ್ತುತ ಕಚ್ಚಾ ತೈಲದ ಬೆಲೆ 100 ಡಾಲರ್ ಮಿತಿಯೊಳಗಿದ್ದರೂ, ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಸತತ ನಾಲ್ಕು ಬಾರಿ ಏರಿಕೆ ಮಾಡಿದೆ. ಇದರಿಂದಾಗಿ ಗ್ರಾಹಕರಿಗೆ, ರೈತರಿಗೆ, ಜನಸಾಮಾನ್ಯರಿಗೆ ಈ ಬೆಲೆಯೇರಿಕೆಯ ಬಿಸಿ ತಟ್ಟಲಿದೆ.
- ಪೆಟ್ರೋಲ್, ಡೀಸೆಲ್ ದರಗಳ ನಿರಂತರ ಏರಿಕೆಯ ವಿರುದ್ಧ ಇಂದು ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನನ್ನ ಮಾತುಗಳು
@siddaramaiah ನಿಮ್ಮ ಸರ್ಕಾರ ೨೦೨೩ ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ವಿದ್ಯುತ್ ನೀರು ಹಾಲು ನೋಂದಣಿ ಆಪಿಡೆವಿಟ್ ೧೦ ಹಲವಾರು ಬೆಲೆ ಏರಿಸಿದಾಗ ಹೇಗಾಗಿರಬೇಕು. ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆಗೆ ಕಾರಣ ಜಾಗತಿಕ ಯುದ್ಧ ಪರಿಣಾಮ ಕೇಂದ್ರ ಬೆಲೆ ಏರಿಸಿದೆ ಹೊರತು ತನ್ನ ಕಿಸೆ ತುಂಬಿಸಲು ಅಲ್ಲಾ. ಖಾನ್ ಗ್ರೇಸ್ ಇದ್ದಿದ್ದರೆ ಇಷ್ಟೊತ್ತಿಗೆ ೨೦೦₹ ಆಗುತ್ತಿತ್ತು
@INCKarnataka When Kacha Nehru met Edwina, we lost part of Kashmir to China, and we lost POK to Pakistan. When Indira was in a josh with Mathai, India, instead of recapturing POK, signed the Peace accord with Bhutto. Fortunately, Modi went to Italy not to date a bar dancer
He was in Rome. Your gas cylinder price was in the stratosphere."
8 days. 5 days abroad. 3 fuel hikes. This is not a coincidence this is a pattern. A government that raises prices while the Prime Minister is away, knowing you'll absorb the shock quietly. UK cut taxes. Germany cut taxes. Ireland cut taxes. Modi government? Three hikes in eight days. 12 years of ₹1,000 crore daily extraction from your pocket. The PM lives in luxury. You calculate whether you can afford to fill the tank this month. This economic storm has an address; the PMO.