Chitradurga District Police

5.6K posts

Chitradurga District Police banner
Chitradurga District Police

Chitradurga District Police

@spchitradurga

Official Page of Chitradurga District Police. #ಚಿತ್ರದುರ್ಗ_ಜಿಲ್ಲಾ_ಪೊಲೀಸ್.

Chitradurga, India Katılım Aralık 2018
371 Takip Edilen3.2K Takipçiler
Chitradurga District Police
Chitradurga District Police@spchitradurga·
ಬೇಸಿಗೆ ಕಾಲವಾಗಿರುವುದರಿಂದ ಈಜಾಡಲು ಕೃಷಿಹೊಂಡ, ಕಾಲುವೆಗಳ ಬಳಿ ಹೋಗುವ ನಿಮ್ಮ ಮಕ್ಕಳ ಬಗ್ಗೆ ಎಚ್ಚರದಿಂದರಿ. @DgpKarnataka @KarnatakaCops @112chitradurga
Chitradurga District Police tweet media
ಕನ್ನಡ
0
1
0
17
Chitradurga District Police
Chitradurga District Police@spchitradurga·
ನಿತೀಶ್ ಆಕಾಶ್ ಆಲಘಟ್ಟರವರು ಅವರ ಕುಟುಂಬದವರು ಕಳೆದುಕೊಂಡಿದ್ದ Oneplus 6T ಮೊಬೈಲ್ ನ್ನು ಪತ್ತೆ ಹಚ್ಚಿ ತ್ವರಿತವಾಗಿ ಮರಳಿಸಿದ್ದಕ್ಕೆ ಚಿತ್ರದುರ್ಗ ಪೊಲೀಸ್ ರಿಗೆ ಪತ್ರದ ಮೂಲಕ ಕೃತಜ್ಞತೆಯನ್ನು ತಿಳಿಸಿರುತ್ತಾರೆ. ನಿಮ್ಮ ಈ ಅಮೂಲ್ಯವಾದ Feedback ಗೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ ಧನ್ಯವಾದಗಳನ್ನು ತಿಳಿಸಲಾಗಿದೆ@DgpKarnataka
Chitradurga District Police tweet media
ಕನ್ನಡ
0
0
1
41
Chitradurga District Police retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
2
73
63
2.4K
Chitradurga District Police
Chitradurga District Police@spchitradurga·
ಚಿತ್ರದುರ್ಗ ಜಿಲ್ಲೆಯ ನಿವಾಸಿಗಳು ತಾವು ಕಳೆದುಕೊಂಡಿದ್ದ ಮೊಬೈಲ್ ವಿವರಗಳನ್ನು #CEIR ಪೋರ್ಟಲ್ ನಲ್ಲಿ ನಮೂದಿಸಿದ್ದು, ಸಿಇಎನ್ ಪೊಲೀಸ್ ಠಾಣೆಯವರು #CEIR ಪೋರ್ಟಲ್ ಮೂಲಕ ಪತ್ತೆ ಮಾಡಿದ್ದ ಸು 6,50,000/-ರೂ. ಮೌಲ್ಯದ ವಿವಿಧ ಕಂಪನಿಯ 65 ಮೊಬೈಲ್ ಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರು ವಾರಸುದಾರರಿಗೆ ಹಿಂದಿರುಗಿಸಿದರು.@DgpKarnataka
Chitradurga District Police tweet media
ಕನ್ನಡ
0
0
0
55
Chitradurga District Police
Chitradurga District Police@spchitradurga·
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇಂದು #ವಯೋನಿವೃತ್ತಿ ಹೊಂದಲಿರುವ ಚಿತ್ರದುರ್ಗ ಸಂಚಾರ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಹೆಚ್.ಸಿ ರವರಾದ ಶ್ರೀ ಹೆಚ್‌.ತಿಪ್ಪೇಸ್ವಾಮಿ ರವರನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಸನ್ಮಾನಿಸಿ, ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿ ಬೀಳ್ಕೊಡುಗೆಯನ್ನು ನೀಡಿದರು. @DgpKarnataka
Chitradurga District Police tweet media
ಕನ್ನಡ
0
1
5
143
Chitradurga District Police
Chitradurga District Police@spchitradurga·
ಇಂದು ಸಂಚಾರ ಪೊಲೀಸ್‌ ಠಾಣೆಯ ಆವರಣದಲ್ಲಿ ಮಾನ್ಯ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರ ನೇತೃತ್ವದಲ್ಲಿ ಶಾಲಾ ಕಾಲೇಜು ಬಸ್ಸ್‌, , ಆಟೋ ಹಾಗೂ ಟೆಂಪೂ ಚಾಲಕರುಗಳಿಗೆ ಸಭೆಯನ್ನು ನಡೆಸಿ ಸಂಚಾರ ನಿಮಯಗಳ ಬಗ್ಗೆ ಅರಿವು ಮೂಡಿಸಿದರು. ಈ ಸಮಯದಲ್ಲಿ ಸಿಪಿಐ ಬಡಾವಣೆ ವೃತ್ತರವರು ಹಾಗೂ ಪಿಎಸ್‌ಐ ಸಂಚಾರ ಠಾಣೆ ರವರು ಉಪಸ್ಥಿತರಿದ್ದರು.@DgpKarnataka
Chitradurga District Police tweet media
ಕನ್ನಡ
0
0
0
27
Chitradurga District Police
Chitradurga District Police@spchitradurga·
ಸಾರ್ವಜನಿಕರು ಮಾದಕ ವಸ್ತುಗಳ ಸಾಗಣೆ,ಸಂಗ್ರಹ,ಬೆಳೆಗಾರಿಕೆ,ಬಳಕೆ/ಅಕ್ರಮ ಲ್ಯಾಬ್‌ಗಳ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್‌ ಇಲಾಖೆಯ KSP APP ಮೂಲಕ ದೂರನ್ನು Report ಮಾಡಿ & ವ್ಯಸನದ ಬಳಕೆಗೆ ಸಿಲುಕಿರುವವರಿಗೆ ಹತ್ತಿರದ ವ್ಯಸನ ಮುಕ್ತಿ ಕೇಂದ್ರವನ್ನು ತೋರಿಸುತ್ತದೆ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.@DgpKarnataka
ಕನ್ನಡ
0
0
0
19
Chitradurga District Police
Chitradurga District Police@spchitradurga·
ಇಂದು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಆಯೋಜಿಸಿದ್ದ CEIR Portal ಮೂಲಕ ಪತ್ತೆ ಮಾಡಿದ ಮೊಬೈಲ್ಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಕರ್ನಾಟಕ ಪೊಲೀಸ್ ಇಲಾಖೆಯ KSP Appನಲ್ಲಿರುವ ನಶೆ ಮುಕ್ತ ಕರ್ನಾಟಕ ಅಪ್ಲಿಕೇಷನ ಬಗ್ಗೆ & ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸಲಾಯಿತು @DgpKarnataka
Chitradurga District Police tweet media
ಕನ್ನಡ
0
0
1
40
Chitradurga District Police
Chitradurga District Police@spchitradurga·
ಸಾರ್ವಜನಿಕರು ಮಾದಕ ವಸ್ತುಗಳ ಸಾಗಣೆ,ಸಂಗ್ರಹ,ಬೆಳೆಗಾರಿಕೆ,ಬಳಕೆ/ಅಕ್ರಮ ಲ್ಯಾಬ್‌ಗಳ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್‌ ಇಲಾಖೆಯ KSP APP ಮೂಲಕ ದೂರನ್ನು Report ಮಾಡಿ & ವ್ಯಸನದ ಬಳಕೆಗೆ ಸಿಲುಕಿರುವವರಿಗೆ ಹತ್ತಿರದ ವ್ಯಸನ ಮುಕ್ತಿ ಕೇಂದ್ರವನ್ನು ತೋರಿಸುತ್ತದೆ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.@DgpKarnataka
ಕನ್ನಡ
0
1
0
40
Chitradurga District Police
Chitradurga District Police@spchitradurga·
ದಿನಾಂಕ:02-04-2026 ರಂದು ಬೆಳಗ್ಗೆ 08:00 ಗಂಟೆಗೆ ಚಿತ್ರದುರ್ಗ ನಗರದ ಡಿ.ಎ.ಆರ್ ಪೊಲೀಸ್ ಕವಾಯತು ಮೈದಾನದಲ್ಲಿ “ ಪೋಲಿಸ್ ಧ್ವಜ ದಿನಾಚರಣೆ “ ಯನ್ನು ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮಕ್ಕೆ ಎಲ್ಲರಿಗೂ ಈ ಮೂಲಕ ಆಹ್ವಾನಿಸಲಾಗುತ್ತಿದೆ.@DgpKarnataka
Chitradurga District Police tweet media
ಕನ್ನಡ
0
1
0
41
Chitradurga District Police
Chitradurga District Police@spchitradurga·
ದಿನಾಂಕ:02-04-2026 ರಂದು ಬೆಳಗ್ಗೆ 08:00 ಗಂಟೆಗೆ ಚಿತ್ರದುರ್ಗ ನಗರದ ಡಿ.ಎ.ಆರ್ ಪೊಲೀಸ್ ಕವಾಯತು ಮೈದಾನದಲ್ಲಿ “ ಪೋಲಿಸ್ ಧ್ವಜ ದಿನಾಚರಣೆ “ ಯನ್ನು ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮಕ್ಕೆ ಎಲ್ಲರಿಗೂ ಈ ಮೂಲಕ ಆಹ್ವಾನಿಸಲಾಗುತ್ತಿದೆ. @DgpKarnataka
Chitradurga District Police tweet media
ಕನ್ನಡ
0
0
0
33
Chitradurga District Police
Chitradurga District Police@spchitradurga·
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ ಅಪರಿಚಿತರು ನೀಡುವ ಉಚಿತ ಸುಗಂಧ ದ್ರವ್ಯದ ಮಾದರಿಗಳ ಬಗ್ಗೆ ಎಚ್ಚರದಿಂದಿರಿ. @DgpKarnataka
Chitradurga District Police tweet media
ಕನ್ನಡ
0
0
1
59
Chitradurga District Police
Chitradurga District Police@spchitradurga·
ಇಂದು ಮಾನ್ಯ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ದಿನಾಂಕ:02.04.2026 ರಂದು ನಡೆಯಲಿರುವ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಪೂರ್ವಭಾವಿಯಾಗಿ ಪೆರೇಡ್ ತಾಲೀಮು ಮಾಡಲಾಯಿತು.@DgpKarnataka
Chitradurga District Police tweet media
ಕನ್ನಡ
0
0
1
42
Chitradurga District Police retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
4
51
85
3.1K
Chitradurga District Police retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
7
65
109
3.5K
Chitradurga District Police
Chitradurga District Police@spchitradurga·
ದಿನಾಂಕ:29.03.2026 ರಂದು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್‌ ಕುಮಾರ್‌ ಬಂಡಾರು ಐ.ಪಿ.ಎಸ್‌., ರವರು ಅನಿರೀಕ್ಷಿತವಾಗಿ ಚಿತ್ರದುರ್ಗ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣಾ ಕಡತಗಳನ್ನು ಪರಿಶೀಲಿಸಿದರು ಹಾಗೂ ಅಧಿಕಾರಿಗಳಿಗೆ ಕರ್ತವ್ಯದ ಬಗ್ಗೆ ಸೂಕ್ತ ಸಲಹೆ ಸೂಚನೆಗಳ್ನು ನೀಡಿದರು.@DgpKarnataka
Chitradurga District Police tweet media
ಕನ್ನಡ
0
0
1
50
Chitradurga District Police
Chitradurga District Police@spchitradurga·
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ ಸಾಮಾಜಿಕ ಜಾಲತಾಣದಲ್ಲಿ ಕಡ್ಲೆಗುದ್ದು ಗ್ರಾಮದಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಸುಳ್ಳು ಸುದ್ದಿ ಹರಿಬಿಟ್ಟವರ ವಿರುದ್ದ ಕ್ರಮ.@DgpKarnataka
Chitradurga District Police tweet media
ಕನ್ನಡ
0
0
0
42