ಬೆಳ್ಕೆ ಮಹಾದೇವ ಗಿರಿರಾಜ

21.4K posts

ಬೆಳ್ಕೆ ಮಹಾದೇವ ಗಿರಿರಾಜ banner
ಬೆಳ್ಕೆ ಮಹಾದೇವ ಗಿರಿರಾಜ

ಬೆಳ್ಕೆ ಮಹಾದೇವ ಗಿರಿರಾಜ

@sufigiri

ನಮ್ಮ ನಾಡು-ನಮ್ಮ ಆಳ್ವಿಕೆ. ಕನ್ನಡ‌ ರಂಗಭೂಮಿ ಹಾಗು ಚಲನಚಿತ್ರ ನಿರ್ದೇಶಕ. ಬರಹಗಾರ.

bangalore Katılım Nisan 2009
393 Takip Edilen2.3K Takipçiler
ಬೆಳ್ಕೆ ಮಹಾದೇವ ಗಿರಿರಾಜ retweetledi
Yasir Mushtaq
Yasir Mushtaq@path2shah·
Pro-Kannada organization KRV Protest in Bengaluru Targets Governor Amid Third-Language Controversy Bengaluru Pro-Kannada organization KRV staged a protest in the city on Monday, launching the “Go Back Governor” campaign amid the ongoing SSLC third-language row. Activists accused the #BJP of imposing #Hindi in #Karnataka and alleged that the #Governor has now intervened in the matter. Protesters demanded an apology from the Governor, warning that they would gherao his office. The protest reflects growing tensions over language policy in the state, with pro-Kannada groups insisting that #Kannada must remain central to education and administration. KRV leaders said the campaign will intensify if their demands are not met. @karave_KRV @TCGEHLOT @BJP4Karnataka @INCKarnataka
English
38
142
539
15.3K
ಬೆಳ್ಕೆ ಮಹಾದೇವ ಗಿರಿರಾಜ retweetledi
VenKyy 🤍✨
VenKyy 🤍✨@whiteuhearttu·
Answer this... if u dare @dpradhanbjp
Dharmendra Pradhan@dpradhanbjp

Hon’ble Chief Minister of Tamil Nadu, Thiru @mkstalin ji, your narrative of “imposition” is a tired attempt to mask political failures. The National Education Policy 2020 is, in fact, a manifesto for linguistic liberation. It prioritises the mother tongue so every Tamil child can excel in their own glorious language. By misrepresenting a flexible policy as “compulsory Hindi”, you are not defending Tamil; you are creating barriers that deny our youth the opportunity to become multilingual global leaders. Portraying multilingualism as a threat is misplaced. Tamil is not weakened by the learning of additional languages; it is enriched when its speakers are multilingual, confident and linguistically empowered. NEP upholds constitutional principles by promoting all languages equally and also addresses the limitations of the existing two-language system. It further focuses on implementation through initiatives such as Samagra Shiksha, teacher training, and strengthening institutions, like DIETs, along with national frameworks, such as NPST and NMM. Your questions on “reciprocity” ignore ground reality. Under the leadership of Hon’ble Prime Minister Shri @narendramodi ji, Tamil has been celebrated as a national treasure—from the Kashi Tamil Sangamam to the global stage. While the Union Government actively encourages students across India to embrace Indian languages, your government continues to deprive Tamil students of diverse opportunities for the sake of a divisive vote bank narrative. The talk of resources is merely a façade. It is the DMK government that has stalled the establishment of PM SHRI schools in Tamil Nadu by refusing to sign the MoU after giving an undertaking for the same. Despite the directions of the Supreme Court of India to establish Navodaya Vidyalayas in Tamil Nadu, your government continues to obstruct their implementation, prioritising political narratives over educational equity. This deliberate resistance is not merely administrative defiance; it is a direct disservice to lakhs of underprivileged students who stand to benefit from quality, merit-based residential education. This has effectively withheld modern infrastructure and teachers from its own students. The Union Government remains fully committed to funding and teacher training but progress is being held back by your “dishonest” politics. Mischaracterising a progressive, inclusive reform as ‘linguistic imposition’ is aimed at creating unnecessary apprehension and confusion. The real concern, perhaps, is not the policy’s clarity, but the Hon’ble Chief Minister’s unwillingness to acknowledge it. In doing so, he disregards the constitutional spirit that safeguards India’s linguistic diversity. Stop using the “Hindi imposition” argument to hide administrative failures and join the national mission of empowering every Indian language.

English
44
994
2.9K
88.6K
ಬೆಳ್ಕೆ ಮಹಾದೇವ ಗಿರಿರಾಜ retweetledi
Kiran Aradhya
Kiran Aradhya@KiranAradhyaadv·
Whole city looks like a dumpyard, but the focus is on IPL tickets and VIP lounges. Thank you @DKShivakumar 🙏
English
229
2.9K
10.1K
118.6K
ಬೆಳ್ಕೆ ಮಹಾದೇವ ಗಿರಿರಾಜ retweetledi
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |
AI ನಲ್ಲಿ ಯಾವ ಜಿಂಕೆ create ಮಾಡಿದ್ರೆ ಎನ್ ಬಂತು. ಕನ್ನಡ ನಾಡಿನ ಎಲ್ಲಾ ಜೀವಿಗಳು ಕನ್ನಡಕ್ಕೆ ಸ್ಪಂದಿಸೋದು. #ನಮ್ಮನಾಡು_ನಮ್ಮಆಳ್ವಿಕೆ
ಕನ್ನಡ
4
88
811
14.9K
ಬೆಳ್ಕೆ ಮಹಾದೇವ ಗಿರಿರಾಜ retweetledi
ಬೆಳ್ಕೆ ಮಹಾದೇವ ಗಿರಿರಾಜ retweetledi
ನಮ್ಮ ನಾಡು ನಮ್ಮ ಆಳ್ವಿಕೆ
ಹುಸಿ ರಾಷ್ಟ್ರೀಯತೆ ಹೆಸರಿನಲ್ಲಿ ಕನ್ನಡಿಗರನ್ನು ದಿಕ್ಕು ತಪ್ಪಿಸುತ್ತಿದ್ದ ವಿದ್ಯಾ ಮಲ್ನಾಡ್ ಅವರಿಗೆ ಸರಿಯಾಗಿ ತಿರುಗೇಟು ಕೊಟ್ಟ, "ನಮ್ಮ ನಾಡು ನಮ್ಮ ಆಳ್ವಿಕೆ"ಯ ಸದಸ್ಯರೂ ಹಾಗೂ "ಕರ್ನಾಟ ಬಲ" ಪುಟದ ಭುವನೇಶ್ ಅವರು. @karnatabala #ಹಿಂದಿ_ಪರೀಕ್ಷೆ_ನಿಲ್ಲಿಸಿ #StopHindiExams #TwoLanguagePolicy #ನಮ್ಮನಾಡು_ನಮ್ಮಆಳ್ವಿಕೆ
ಕನ್ನಡ
36
254
850
13.5K
ಬೆಳ್ಕೆ ಮಹಾದೇವ ಗಿರಿರಾಜ retweetledi
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |
Meanwhile Tamil Nadu has adopted a new State Education Policy yesterday. With Tamil-English two-language policy, Tamil is mandatory from Class I to X across all boards. #TwoLanguagePolicy #ನಮ್ಮನಾಡು_ನಮ್ಮಆಳ್ವಿಕೆ #ಎರಡು_ನುಡಿ_ಪಾಲಿಸಿ
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ | tweet media
English
18
110
340
7.3K
ಬೆಳ್ಕೆ ಮಹಾದೇವ ಗಿರಿರಾಜ retweetledi
👑Che_ಕೃಷ್ಣ🇮🇳💛❤️
ಕವಿರಾಜ್ ಅವರು ಕರೆಕ್ಟ್ ಆಗಿ ಹೇಳಿದ್ದಾರೆ.
👑Che_ಕೃಷ್ಣ🇮🇳💛❤️ tweet media
ಕನ್ನಡ
21
225
1.4K
13.4K
ಬೆಳ್ಕೆ ಮಹಾದೇವ ಗಿರಿರಾಜ retweetledi
ರೂಪೇಶ್ ರಾಜಣ್ಣ(RUPESH RAJANNA)
ಮಹಾರಾಷ್ಟ್ರ ಮಾಡಿದಾಗ ಬಾಯಿ ಮುಚ್ಚಿಕೊಂಡು ಸುಮ್ಮನಿದ್ದವ್ರು ಈಗ ಕರ್ನಾಟಕದಲ್ಲಿ ಮಾಡ್ತಿದ್ದ ಹಾಗೆ ವಿರೋಧ ಮಾಡೋಕೆ ಶುರು ಮಾಡಿವೆ.. ಕರ್ನಾಟಕದ ಹಿತ ಮರೆತವರು ಕನ್ನಡ ದ್ರೋಹಿಗಳು... ಕರ್ನಾಟಕದಲ್ಲಿ ಹಿಂದಿ ಹೇರಿಕೆ ಬೇಡ.. ಜೈ ಕರ್ನಾಟಕ 💛❤️ ಧನ್ಯವಾದಗಳು @Madhu_Bangarapp ಅವರೇ ಒಂದು ಅದ್ಬುತ ನಿರ್ಣಯ ಮಾಡಿದ್ದಕ್ಕೆ...
ರೂಪೇಶ್ ರಾಜಣ್ಣ(RUPESH RAJANNA) tweet media
ಕನ್ನಡ
25
165
621
7.8K
ಬೆಳ್ಕೆ ಮಹಾದೇವ ಗಿರಿರಾಜ retweetledi
ರೂಪೇಶ್ ರಾಜಣ್ಣ(RUPESH RAJANNA)
ಇವರು ನಮ್ಮ MP ರೈಲ್ವೆಪರೀಕ್ಷೆ,ಬ್ಯಾಂಕ್ ಪರೀಕ್ಷೆಲಿ ಕನ್ನಡಕ್ಕೆ ಆದ್ಯತೆ,ಕೇಂದ್ರದಿಂದ ಬರಬೇಕಾದ ಅನುದಾನ ಇವುಗಳ ಬಗ್ಗೆ ಮಾತಾಡದೆ ಹಿಂದಿ ಪರ ವಹಿಸಿಕೊಂಡು ಬಂದಿದ್ದಾರೆ. ಈ ಸಂಸದರಿಗೆ ಒಮ್ಮೆ ಎಲ್ಲಾದ್ರೂ ಕೂರಿಸಿ ಟ್ರೇನಿಂಗ್ ಆದ್ರೂ ಕೊಡ್ಬೇಕು ಹಿಂದಿಹೇರಿಕೆಯಿಂದ ಕನ್ನಡಿಗರಿಗೆ ಯಾವ ರೀತಿ ಅನ್ಯಾಯವಾಗ್ತಿದೆ ಅಂತ.
ಕನ್ನಡ
38
158
675
13.7K
ಬೆಳ್ಕೆ ಮಹಾದೇವ ಗಿರಿರಾಜ retweetledi
ಬೆಳಗಾವಿ ರಾಯಣ್ಣ
ಮೆಚ್ಚಿದೆ ಕಣಕ್ಕ👏🙏. #ಬೆಳಗಾವಿ_ರಾಯಣ್ಣ #poojagandhi #ಹಿಂದಿಹೇರಿಕೆಅಂತ್ಯ
ಕನ್ನಡ
11
223
1.5K
25.3K
ಬೆಳ್ಕೆ ಮಹಾದೇವ ಗಿರಿರಾಜ retweetledi
Gk
Gk@Ggk_here_·
ಮಾನ್ಯ ಬಿಜೆಪಿಯ 'ಸಜ್ಜನ' ಸುರೇಶ್ ಕುಮಾರ್ ಅವ್ರೆ, ನೀವು ಹೇಳಿದಂತೆ ಪರೀಕ್ಷೆ ನಡೆಯುತ್ತಿರುವಾಗ ಈ ಚೆಂಜಸ್ ಮಾಡಿದ್ದು ಸರ್ಕಾರದ ನಿರ್ಧಾರ ತಪ್ಪಿರಬಹುದು ,ಮೊದಲೇ ಮಾಡಿದ್ರೆ ಚೆನ್ನಾಗಿರ್ತಿತ್ತು. ಎರಡನೇಯದು ,ನೀವ್ ಹೇಳ್ತಿರಾ ನಮ್ಮ ಮಕ್ಕಳು ಹಿಂದಿ ಕಲಿತರೆ ಅವರಿಗೆ ಭವಿಷ್ಯದಲ್ಲಿ ಸಹಾಯವಾಗುತ್ತೆ ಅಂತಾ ಯಾವ ಕಾಲದಲ್ಲಿ ಇದ್ದಿರಾ? ಉತ್ತರ ಪ್ರದೇಶ ಮಕ್ಕಳು ಕನ್ನಡ ಕಲಿತಾರ? ಯಾಕೆ ನಾವು ಹಿಂದಿ ಕಲಿಯಬೇಕು? ಅದಕ್ಕೆ ದುರಂಧರ್ ಸಿನಿಮಾದ ಉದಾಹರಣೆ ಕೋಡ್ತಿರಾ, ನಿಮ್ಗೆ ಗೊತ್ತಿರಲ್ಲಿ 'ಡಬ್ಬಿಂಗ್ ಇನ್ ಕನ್ನಡ'ದ ಫಲವಾಗಿ ಇಂದು ದುರಂಧರ್ ಕೂಡ ಕನ್ನಡದಲ್ಲಿ ರಿಲೀಸ್ ಆಗಿದೆ‌. ಯಾರ್ರೀ ನಿಮ್ಮನ್ನ ಶಿಕ್ಷಣ ಸಚಿವನಾಗಿ ಮಾಡಿದ್ದು! 🤦🏻‍♂️ #stophindiimposition
ಕನ್ನಡ
31
89
468
29.6K
ಬೆಳ್ಕೆ ಮಹಾದೇವ ಗಿರಿರಾಜ retweetledi
Ankit Mayank
Ankit Mayank@mr_mayank·
Who bought cheap Russian oil at $60? — Ambani How much extra profit Ambani made? — Over 50,000 Cr ($6 Billion) What did middle-class get? — E20 petrol at ₹100 Who will fund Ambani now for not making enough profit when oil is $110? — Indian Taxpayers’ 😭 Who should we thank? — Modi Ji 🙏 Reduced mileage, damaged cars and soon expensive petrol 🫡🔥
English
128
4K
10.7K
353.3K
ಬೆಳ್ಕೆ ಮಹಾದೇವ ಗಿರಿರಾಜ retweetledi
ಕರ್ಣಾಟಬಲ - karnatabala
ಕನ್ನಡ ದ್ರೋಹಿಗಳಿಗೆ ಮುಂಬರುವ ದಿನಗಳಲ್ಲಿ ಕನ್ನಡಿಗರು ಬುದ್ದಿ ಕಲಿಸಿಯೇ ತೀರುತ್ತೇವೆ ನೆನಪಲ್ಲಿ ಇಟ್ಟುಕೊಳ್ಳಿ ವಿಜಯೇಂದ್ರ ಅವರೇ #TwoLanguagePolicy
Vijayendra Yediyurappa@BYVijayendra

ಕಳೆದ ಹಲವು ದಶಕಗಳಿಂದ ದೇಶದಲ್ಲೇ ಮಾದರಿ ಶಿಕ್ಷಣದಲ್ಲಿ ತ್ರಿಭಾಷಾ ನೀತಿ ಹೊಂದಿರುವ ಕರ್ನಾಟಕದಲ್ಲಿ ಯಾವುದೇ ಪೂರ್ವಾಪರ ಚರ್ಚೆ, ಶಿಕ್ಷಣ ತಜ್ಞರ ಸಲಹೆ, ಪ್ರತಿಪಕ್ಷಗಳ ನಿಲುವು ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ಹಿಂದಿ ಭಾಷೆ ಕೈ ಬಿಡುವ ನಿಲುವು ತೆಗೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಅದರಲ್ಲೂ SSLC ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರದ ಹಠಾತ್ ನಿಲುವು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ನಾವು ಕನ್ನಡ ಭಾಷೆಯಲ್ಲಿ ಕಲಿಕೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಕನ್ನಡ ನಮ್ಮ ಮಾತೃಭಾಷೆ. ಕನ್ನಡವು ನಮ್ಮ ಬೋಧನಾ ಭಾಷೆಯಾಗಿ ಜಾಗತಿಕ ದೃಷ್ಟಿಕೋನದಿಂದ ಇಂಗ್ಲಿಷ್ ಕಲಿಕೆಗೂ ನಮ್ಮ ಅಭ್ಯಂತರವಿಲ್ಲ. ಹಾಗೆಯೇ ಕನ್ನಡಿಗರು ದೇಶದ ಅನೇಕ ರಾಜ್ಯಗಳಿಗೆ ಉದ್ಯೋಗ ಅರಸಿ ಹೋದಾಗ ಕನಿಷ್ಠಮಟ್ಟದ ಹಿಂದಿ ಭಾಷೆಯ ಅರಿವು ಇರಬೇಕಾಗುತ್ತದೆ. ಕೇಂದ್ರ ಸರಕಾರದ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಕರ್ನಾಟಕದ ಯುವಸಮೂಹವು ರಾಷ್ಟ್ರಮಟ್ಟದಲ್ಲಿ ಹಿಂದೆ ಬೀಳಬಾರದು ಎಂಬ ಕಾಳಜಿ ನಮ್ಮದು. ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಅನುಸರಿಸಲಾಗುತ್ತಿರುವ ತ್ರಿಭಾಷಾ ಸೂತ್ರವೂ ಕನ್ನಡವನ್ನು ಅಸ್ಮಿತೆಯಾಗಿ, ಇಂಗ್ಲಿಷ್‌ನ್ನು ಸಂವಹನ ಭಾಷೆಯಾಗಿ ಹಾಗೂ ಹಿಂದಿಯನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಆದಾಗ್ಯೂ ಹಿಂದಿ ಭಾಷೆಯನ್ನು ಕೈಬಿಡುವುದಾದರೆ ಇದರ ಬಗೆಗೆ ಭಾಷಾ ತಜ್ಞರು, ಶಿಕ್ಷಣ ತಜ್ಞರು, ಎಲ್ಲ ಭಾಷೆಯ ಸಾಹಿತಿಗಳು ಸೇರಿದಂತೆ ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಸುವ ಅಗತ್ಯವಿದೆ. ಕೇವಲ ರಾಜಕೀಯ ವಿರೋಧಕ್ಕಾಗಿ ಕೇಂದ್ರ ಸರಕಾರದ ಮೇಲಿನ ದ್ವೇಷಕ್ಕಾಗಿ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿರುವ ಸರಕಾರದ ತೀರ್ಮಾನ ವಿವೇಕ ರಹಿತ ಹಾಗೂ ಆಘಾತಕಾರಿ ಆದುದು.

ಕನ್ನಡ
3
28
85
968
ಬೆಳ್ಕೆ ಮಹಾದೇವ ಗಿರಿರಾಜ retweetledi
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |
ಸಾರ್ವಜನಿಕರಲ್ಲಿ ಎರಡು ನುಡಿ ನೀತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ. ಲಾಲ್ಬಾಗ್ ತೋಟದ ಮುಖ್ಯದ್ವಾರದ ಬಳಿ (ಕೆಂಗಲ್ ಹನುಮಂತಯ್ಯ ರಸ್ತೆ - ಡಬಲ್ ರೋಡ್). * ಜಾಗೃತಿ ಬಿತ್ತಿ ಪತ್ರ ಪ್ರದರ್ಶನ * ಸಾರ್ವಜನಿಕರೊಂದಿಗೆ ಸಂವಾದ * ಎರಡು ನುಡಿ ನೀತಿಗಾಗಿ ನಮ್ಮ ಆನ್ಲೈನ್ ಪಿಟಿಷನ್ ಗಾಗಿ ಸಹಿ ಸಂಗ್ರಹ 👉 chng.it/TyBJgR6ppR #ದ್ವಿಭಾಷಾ_ನೀತಿ #TwoLanguagePolicy #ಎರಡು_ನುಡಿ_ಪಾಲಿಸಿ #NaNNA #ನಮ್ಮನಾಡು_ನಮ್ಮಆಳ್ವಿಕೆ
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ | tweet media
ಕನ್ನಡ
16
174
784
13.8K