Prakash Sunagar VK

13 posts

Prakash Sunagar VK

Prakash Sunagar VK

@sunagar8

Press Reporter VK Bilagi

Bilgi, India Katılım Kasım 2021
85 Takip Edilen16 Takipçiler
Prakash Sunagar VK
Prakash Sunagar VK@sunagar8·
ಕೃಷ್ಣೆ, ಘಟಪ್ರಭೆ ಎರಡು ನದಿಗಳು ತುಂಬಿರುವದರಿಂದ ಬೀಳಗಿ ಕ್ಷೇತ್ರದ ಜನತೆಗೆ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಆಗದು.... #ನದಿಯಲ್ಲಿ_ನೀರು,#ಬೇಸಿಗೆ_ಪಾರು. ಕುರಿತು ಇಂದು ವಿಜಯ ಕರ್ನಾಟಕದಲ್ಲಿ ವಿಶೇಷ ವರದಿ.
Prakash Sunagar VK tweet media
ಕನ್ನಡ
0
0
0
0
Prakash Sunagar VK
Prakash Sunagar VK@sunagar8·
@HPKonemaneVK ಮುಂದಿನ ನಿಮ್ಮ ಪಯಣ ಯಶಸ್ವಿಯಾಗಲಿ ಸರ್. ಆಲ್ ದಿ ಬೆಸ್ಟ್.
ಕನ್ನಡ
0
0
1
0
Hariprakash Konemane (Modi Ka Parivar)
ವಿಕ ಗೆಲುವಿನ ಶಕ್ತಿ ನನ್ನ ಹೆಮ್ಮೆಯ ವಿಕ ತಂಡ... ಪ್ರತಿಕ್ಷಣವೂ ಮಧುರ,ಸ್ಮರಣಾರ್ಹ...
Hariprakash Konemane (Modi Ka Parivar) tweet mediaHariprakash Konemane (Modi Ka Parivar) tweet mediaHariprakash Konemane (Modi Ka Parivar) tweet media
ಕನ್ನಡ
6
2
78
0
Prakash Sunagar VK
Prakash Sunagar VK@sunagar8·
ರೈತರಿಗೆ ಉತ್ಸಾಹ, ಹುಮ್ಮಸ್ಸು ತುಂಬುವ ಸಮಾರಂಭವೇ, ಸುಪರ್ ಸ್ಟಾರ್ ರೈತ.....ವಿಕೆ ಶ್ಲಾಘನೀಯ ಸಮಾರಂಭ.
Ranjeet Kate@katranjeet

Team that clicks📸 together, wins together!A satisfied CEO with his champion MMCL team after a hugely successful @Vijaykarnataka VK farmer awards grand finale 🚜 at Haveri district today! @HPKonemaneVK @bandu_kulkarni @GKollur @venkteshbabu

ಕನ್ನಡ
0
0
0
0
Prakash Sunagar VK
Prakash Sunagar VK@sunagar8·
ಜೀವ ಮುಕ್ತಿಗೆ ವಿಶಾಲ ಧಾಮ.. ವಿಕ ವಿಶೇಷ
Prakash Sunagar VK tweet media
ಕನ್ನಡ
0
0
0
0
Prakash Sunagar VK
Prakash Sunagar VK@sunagar8·
@UmeshaTweetsAKB @shivanandtv @CMofKarnataka @KarnatakaVarthe @Karnataka_DIPR @deepolice12 @Captain_Mani72 @WorkingUnion @PressClubAust @BangalorePress @NShivamogga @AshwiniMS_TNIE @SangameshcVK @irannambgVK @m_bhagiratha @MahiPEN_TNIE @uttnalli @kanasu123 @mallappasankin @MearaNadaf @NavadaAravinda @satheesh_Depura @journomanish ಶಿವಾನಂದ ತಗಡೂರವರ ಹಿಂದನ ಅವದಿಯ ಪತ್ರಕರ್ತರ ಚಿಂತನೆ ಹಾಗೂ ಅವರು ಕೈಗೊಂಡ ಕಾರ್ಯಗಳನ್ನು ಮೆಚ್ಚಿ ಮರು ಆಯ್ಕೆಯಾಗಿದ್ದಕ್ಕೆ ಅಭಿನಂದನೆಗಳು ಸರ್
ಕನ್ನಡ
0
0
1
0
Prakash Sunagar VK
Prakash Sunagar VK@sunagar8·
ಭೂ ತಾಯಿಯ ಪ್ರೇಮದ ಪೂಜಾರಿ..#ವಿಜಯ_ಕರ್ನಾಟಕ ಸಾಧಕ ರೈತರಲ್ಲಿ #ಸೂಪರ್_ಸ್ಟಾರ್ ರೈತರಾಗಿ ಆಯ್ಕೆಯಾದ ಬೀಳಗಿ ತಾಲೂಕಿನ ಬಾವಲತ್ತಿ ಗ್ರಾಮದ #ರಂಗಪ್ಪ_ರಾಮಪ್ಪ_ಪೂಜಾರಿ ಕುರಿತು ವಿಕ ವಿಶೇಷ ಲೇಖನ.
Prakash Sunagar VK tweet media
ಕನ್ನಡ
0
0
0
0
Prakash Sunagar VK retweetledi
Ranjeet Kate
Ranjeet Kate@katranjeet·
Was devastated to learn that an early morning🔥 burnt down most of #Secunderabadclub!What an unfortunate loss😞 of an exquisite heritage building since 1878 (my pics of last month) @kams123 @onlymanvi @paritoshZero
Ranjeet Kate tweet mediaRanjeet Kate tweet media
Bengaluru, India 🇮🇳 English
1
2
14
0
Prakash Sunagar VK
Prakash Sunagar VK@sunagar8·
ಕ್ಷೀರಭಾಗ್ಯ ಯೋಜನೆಯಡಿ ಸರಕಾರ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸುವ ನಂದಿನಿ ಮಿಲ್ಕ್ ಕೆನೆಭರಿತ... #ಮಕ್ಕಳಹಾಲು..#ಖದೀಮರಪಾಲು! ಬೀಳಗಿ ತಾಲೂಕಿನ ೮ ಶಾಲೆಗಳಲ್ಲಿ ಕಳ್ಳತನ ಪ್ರಕರಣ. ಇಂದು #ವಿಜಯಕರ್ನಾಟಕ ದಲ್ಲಿ ವಿಶೇಷ ವರದಿ.
Prakash Sunagar VK tweet media
ಕನ್ನಡ
0
0
0
0
Prakash Sunagar VK
Prakash Sunagar VK@sunagar8·
ಕ್ಷೀರಭಾಗ್ಯ ಯೋಜನೆಯಡಿ ಸರಕಾರ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸುವ ನಂದಿನಿ ಮಿಲ್ಕ್ ಕೆನೆಭರಿತ... #ಮಕ್ಕಳಹಾಲು..#ಖದೀಮರಪಾಲು! ಬೀಳಗಿ ತಾಲೂಕಿನ ೮ ಶಾಲೆಗಳಲ್ಲಿ ಕಳ್ಳತನ ಪ್ರಕರಣ. ಇಂದು #ವಿಜಯಕರ್ನಾಟಕ ದಲ್ಲಿ ವಿಶೇಷ ವರದಿ.
Prakash Sunagar VK tweet media
ಕನ್ನಡ
0
0
0
0