MLC SV SANKNUR (Modi ka Parivar)

62 posts

MLC SV SANKNUR (Modi ka Parivar)

MLC SV SANKNUR (Modi ka Parivar)

@svsankanur

Katılım Şubat 2015
42 Takip Edilen87 Takipçiler
MLC SV SANKNUR (Modi ka Parivar) retweetledi
Narendra Modi
Narendra Modi@narendramodi·
बीते 11 वर्षों में हमारी सरकार की हर योजना के केंद्र में गरीब भाई-बहनों के साथ ही जन-जन का कल्याण सुनिश्चित करना रहा है। उज्ज्वला हो या पीएम आवास, आयुष्मान भारत हो या भारतीय जनऔषधि या फिर पीएम किसान सम्मान निधि, इन सभी योजनाओं ने देशवासियों की उम्मीदों को नए पंख दिए हैं। हमने इस दौरान पूरी निष्ठा और सेवाभाव के साथ लोगों का जीवन आसान बनाने के लिए हरसंभव प्रयास किया है। #11YearsOfSeva
हिन्दी
1.9K
7.1K
30.1K
1.2M
MLC SV SANKNUR (Modi ka Parivar) retweetledi
Narendra Modi
Narendra Modi@narendramodi·
स्वतंत्रता संग्राम के महानायक भगवान बिरसा मुंडा जी को उनके बलिदान दिवस पर आदरपूर्ण श्रद्धांजलि। आदिवासी भाई-बहनों के कल्याण और उनके अधिकारों की रक्षा के लिए उन्होंने अपना जीवन समर्पित कर दिया। उनका त्याग और समर्पण देशवासियों को सदैव प्रेरित करता रहेगा।
Narendra Modi tweet media
हिन्दी
2.8K
11.4K
93K
3.8M
MLC SV SANKNUR (Modi ka Parivar)
27-04-2025 ಇಂದು ಹುಬ್ಬಳ್ಳಿಯ ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜದಲ್ಲಿ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ತಪ್ಪದೇ ಮಾನ್ಯ ಪ್ರಧಾನಮಂತ್ರಿಗಳು ಶ್ರೀ ನರೇಂದ್ರ ಮೋದಿಯವರು ನಡೆಸುತ್ತಿರುವ 121 ನೇ ಮನ ಕಿ ಬಾತ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವುದು.
ಕನ್ನಡ
0
0
0
30
MLC SV SANKNUR (Modi ka Parivar)
ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಮಾನ್ಯಶ್ರೀ @BSBommai ಅವರು ಹಾಗೂ ಗೋವಿಂದ ಕಾರಜೋಳ ಅವರ ಜೊತೆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲಾಯಿತು. @BJP4India @BJP4Karnataka @Bharathbommani
MLC SV SANKNUR (Modi ka Parivar) tweet media
ಕನ್ನಡ
0
0
1
28
MLC SV SANKNUR (Modi ka Parivar)
ಇಂದು ಶಿಗ್ಗಾವ ಸವಣೂರು ಉಪಚುನಾವಣೆ ನಿಮಿತ್ತ ಮತದಾರರ ಒಲವು ಅಭಿವೃದ್ಧಿಯ ಪರವಾಗಿದ್ದು ಹಾಗೂ ಭರತ್ ಬೊಮ್ಮಾಯಿ @bbommai_official ಪರ ಇದ್ದು, ಅವರ ಗೆಲುವು ನಿಶ್ಚಿತ ಎಂದು ಕೇಂದ್ರ ಸಚಿವರಾದ ಮಾನ್ಯಶ್ರೀ @pralhadvjoshi ಅವರು ಹಾಗೂ ಗೋವಿಂದ ಕಾರಜೋಳ ಅವರನ್ನೊಳಗೊಂಡ ಪತ್ರಿಕಾಗೋಷ್ಠಿಯಲ್ಲಿ ಹೇಳಲಾಯಿತು. @bjp4karnataka @byvijayendra
MLC SV SANKNUR (Modi ka Parivar) tweet mediaMLC SV SANKNUR (Modi ka Parivar) tweet media
ಕನ್ನಡ
0
0
1
18
MLC SV SANKNUR (Modi ka Parivar)
ಇಂದು ಶಿಗ್ಗಾವ ಸವಣೂರ ಉಪಚುನಾವಣೆ ನಿಮಿತ್ತ ಮಾಜಿ ಸಚಿವರಾದ ಶ್ರೀ ಸಿ.ಸಿ. ಪಾಟೀಲ ಅವರ ನೇತೃತ್ವದಲ್ಲಿ ಬೆಳಗಲಕೊಪ್ಪ ಗ್ರಾಮಕ್ಕೆ ಭೇಟಿ ಮಾಡಿ ಬಿಜೆಪಿ @Bharathbommani ಅವರ ಪರ ಪ್ರಚಾರ @bjp4karnataka @blsanthoshofficial @BSBommai @BYVijayendra
MLC SV SANKNUR (Modi ka Parivar) tweet mediaMLC SV SANKNUR (Modi ka Parivar) tweet media
ಕನ್ನಡ
0
0
1
10
MLC SV SANKNUR (Modi ka Parivar)
ಇಂದು ಶಿಗ್ಗಾವ ಸವಣೂರ ಉಪಚುನಾವಣೆ ನಿಮಿತ್ತ ಮಾಜಿ ಸಚಿವರಾದ ಶ್ರೀ ಸಿ.ಸಿ. ಪಾಟೀಲ ಅವರ ನೇತೃತ್ವದಲ್ಲಿ ಮುಗಳಿ ಗ್ರಾಮಕ್ಕೆ ಭೇಟಿ ಮಾಡಿ ಬಿಜೆಪಿ @Bharathbommani ಅವರ ಪರ ಪ್ರಚಾರ @bjp4karnataka @blsanthoshofficial @BSBommai @BYVijayendra
MLC SV SANKNUR (Modi ka Parivar) tweet mediaMLC SV SANKNUR (Modi ka Parivar) tweet mediaMLC SV SANKNUR (Modi ka Parivar) tweet media
ಕನ್ನಡ
0
0
1
9

11
MLC SV SANKNUR (Modi ka Parivar)
ಇಂದು ಶಿಗ್ಗಾವ ಸವಣೂರ ಉಪಚುನಾವಣೆ ನಿಮಿತ್ತ ಮಾಜಿ ಸಚಿವರಾದ ಶ್ರೀ ಸಿ.ಸಿ. ಪಾಟೀಲ ಅವರ ನೇತೃತ್ವದಲ್ಲಿ ಹಿರೇಮಣಕಟ್ಟಿ ಹಾಗೂ ಬೆಳಗಲಿ ಗ್ರಾಮಕ್ಕೆ ಭೇಟಿ ಮಾಡಿ ಬಿಜೆಪಿ ಅಭ್ಯರ್ಥಿಯಾದ ಶ್ರೀ ಭರತ್ ಬೊಮ್ಮಾಯಿ ಅವರ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. @BYVijayendra @BSBommai @Bharathbommani @narendramodi @BJP4India
MLC SV SANKNUR (Modi ka Parivar) tweet mediaMLC SV SANKNUR (Modi ka Parivar) tweet media
ಕನ್ನಡ
0
0
1
9
MLC SV SANKNUR (Modi ka Parivar)
ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನದ ಹಿನ್ನೆಲೆಯಲ್ಲಿ ಇಂದು ಹಾನಗಲ್ ತಾಲೂಕಿನ ಶ್ರೀಮತಿ ಉದಾಸಿ ಸಾವಿತ್ರಮ್ಮ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿ, ಹಾನಗಲ್ ತಾಲೂಕು ಸದಸ್ಯತ್ವ ಮಾಡಿಸುವಲ್ಲಿ ಬಹಳ ಹಿಂದೆ ಉಳಿದಿದ್ದು ಎಲ್ಲ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡಲು ಸೂಚಿಸಲಾಯಿತು. @BYVijayendra @narendramodi @blsanthosh
MLC SV SANKNUR (Modi ka Parivar) tweet mediaMLC SV SANKNUR (Modi ka Parivar) tweet mediaMLC SV SANKNUR (Modi ka Parivar) tweet media
ಕನ್ನಡ
0
0
1
7
MLC SV SANKNUR (Modi ka Parivar)
ಗದಗ ಜಿಲ್ಲಾ ಅನುದಾನಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಸಭೆಯಲ್ಲಿ ಪಾಲ್ಗೊಂಡು ಖಾಸಗಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಆದಷ್ಟು ಬೇಗ ಸರ್ಕಾರ ಹುದ್ದೆಗಳನ್ನು ತುಂಬಿಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳಲು ಒತ್ತಾಯಿಸುವೆನು.
MLC SV SANKNUR (Modi ka Parivar) tweet media
ಕನ್ನಡ
0
0
0
11
MLC SV SANKNUR (Modi ka Parivar)
ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು! ಎಲ್ಲರಿಗೂ ವಿಘ್ನ ವಿನಾಯಕನ ಕೃಪೆ ಸದಾ ನಿಮ್ಮ ಮೇಲಿರಲಿ. ನಿಮ್ಮ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ನೆರವೇರಲಿ, ಸುಖ-ಸಮೃದ್ಧಿ, ಶಾಂತಿ ಹಾಗೂ ಸಂತೋಷ ನಿಮ್ಮ ಜೀವನವನ್ನು ತುಂಬಲಿ. 🙏✨ @BYVijayendra @narendramodi
MLC SV SANKNUR (Modi ka Parivar) tweet media
ಕನ್ನಡ
0
0
1
68
MLC SV SANKNUR (Modi ka Parivar)
ಇಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮಹಾಶಕ್ತಿ ಕೇಂದ್ರ ಬಡಲೆಡಕು ಗ್ರಾಮದಲ್ಲಿ ಬೂತ ಅಧ್ಯಕ್ಷರು, ಬೂತ ಸಮಿತಿ ಸದಸ್ಯರು, ಹಿಂದುಳಿದ ವರ್ಗದವರ ಜೊತೆ ಸಭೆ ನಡೆಸಿ ಅವರ ಕಾರ್ಯಗಳ ಕುರಿತು ಚರ್ಚಿಸಲಾಯಿತು. @narendramodi @BYVijayendra
MLC SV SANKNUR (Modi ka Parivar) tweet media
ಕನ್ನಡ
0
0
2
57
MLC SV SANKNUR (Modi ka Parivar)
ಇಂದು ಅಖಿಲ ಕರ್ನಾಟಕ ಸೈನಿಕರ ಸಂಘ ಗದಗ ಜಿಲ್ಲಾ ವತಿಯಿಂದ 24 ನೆ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.
ಕನ್ನಡ
1
0
2
118
MLC SV SANKNUR (Modi ka Parivar)
ದೊಡ್ಮನೆ ಹುಡುಗ, ಯುದ್ಧ ಮಾಡದೇ ಇಡೀ ನಾಡನ್ನು ಗೆದ್ದ ರಾಜಕುಮಾರ, ಕರುನಾಡ ಮನೆ ಮಗ, ಪವರ್ ಸ್ಟಾರ್, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದ ಸವಿ ನೆನಪಿನಲ್ಲಿ. ನಮ್ಮೆಲ್ಲರ ಪ್ರೀತಿಯ ಅಪ್ಪು ಎಂದೆಂದಿಗೂ ಅಜರಾಮರ. #Appu #PuneethRajkumar
MLC SV SANKNUR (Modi ka Parivar) tweet media
ಕನ್ನಡ
0
0
5
267