UT Khader

5.3K posts

UT Khader banner
UT Khader

UT Khader

@utkhader

Speaker of Karnataka Legislative Assembly , MLA Mangaluru , Former Health , Food & Civil supplies, Urban & Housing Minister GoK , RTs do not imply endorsements.

Karnataka, India Katılım Ocak 2014
329 Takip Edilen63.3K Takipçiler
UT Khader retweetledi
CM of Karnataka
CM of Karnataka@CMofKarnataka·
ಮುಖ್ಯಮಂತ್ರಿ @siddaramaiah ಅವರು ಮಂಗಳೂರಿನಲ್ಲಿ ಇಂದು 'ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ-2026" ಅನ್ನು ಉದ್ಘಾಟಿಸಿ, ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ, ಬಳಿಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಅಭಿವೃದ್ಧಿಪಡಿಸಿದ "ಪಿಲಿಕುಳ ರೆಸಾರ್ಟ್" ಅನ್ನು ಲೋಕಾರ್ಪಣೆಗೊಳಿಸಿದರು.‌ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್, ಉಪ ಮುಖ್ಯಮಂತ್ರಿ @DKShivakumar, ಪ್ರವಾಸೋದ್ಯಮ ಸಚಿವರಾದ @HKPatilINC, ಜಿಲ್ಲಾ ಉಸ್ತುವಾರಿ ಸಚಿವ @dineshgrao, ಸಚಿವೆ @laxmi_hebbalkar, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕರಾದ ಅಶೋಕ್ ರೈ ಸೇರಿ ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು ಮತ್ತು ಸ್ಥಳೀಯ ಜನಪ್ರತಿ‌ನಿಧಿಗಳು ಉಪಸ್ಥಿತರಿದ್ದರು.‌
CM of Karnataka tweet mediaCM of Karnataka tweet mediaCM of Karnataka tweet mediaCM of Karnataka tweet media
ಕನ್ನಡ
2
10
75
3.7K
UT Khader
UT Khader@utkhader·
ನಾಡಿನ ಸಮಸ್ತ ಜನತೆಗೆ ಕ್ರಿಸ್ಮಸ್ ಹಬ್ಬದ ಹಾರ್ಧಿಕ ಶುಭಾಶಯಗಳು.
UT Khader tweet media
ಕನ್ನಡ
1
4
10
1.4K
UT Khader
UT Khader@utkhader·
Today, on Vijay Diwas, we honour the courage & sacrifices of the brave soldiers who contributed to India’s historic victory in 1971. Their selfless dedication & unwavering resolve safeguarded our nation & brought glory to us.This day marks a glorious chapter in India’s history.
English
1
0
5
783
UT Khader retweetledi
Siddaramaiah
Siddaramaiah@siddaramaiah·
ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ‌ ನೂತನವಾಗಿ ನಿರ್ಮಿಸಿರುವ ವರ್ಣರಂಜಿತ ಕಾರಂಜಿಯನ್ನು ಉದ್ಘಾಟಿಸಿದೆ.
Siddaramaiah tweet mediaSiddaramaiah tweet mediaSiddaramaiah tweet mediaSiddaramaiah tweet media
ಕನ್ನಡ
6
28
397
8.7K
UT Khader retweetledi
Siddaramaiah
Siddaramaiah@siddaramaiah·
ಇಂದು ಬೆಳಗಾವಿಯ ಸುವರ್ಣಸೌಧದ ಪಶ್ಚಿಮ ದಿಕ್ಕಿನ ಮೆಟ್ಟಿಲುಗಳ ಮೇಲೆ ಜಗತ್ತಿನ ಎರಡನೇ ಅತಿ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಲಾಗಿದ್ದು, ಇದಕ್ಕೆ ಕಾರಣರಾದ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರಿಗೆ ಮತ್ತು ಕಲಬುರ್ಗಿ ಜಿಲ್ಲೆಯ ಕಮಲಾಪುರದ ವಿನೋದ್ ಕುಮಾರ್ ರೇವಪ್ಪ ಬಮ್ಮಣ್ಣ ಅವರ ಕುಟುಂಬಸ್ಥರಿಗೂ ಧನ್ಯವಾದಗಳು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ರೂಪಿಸಲಾಯಿತು. ತ್ರಿವರ್ಣ ಧ್ವಜ ಕೇವಲ ಖಾದಿ ವಸ್ತ್ರವಲ್ಲ, ಇದು ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ. ಕೇಸರಿ ಬಣ್ಣವು ಶಕ್ತಿ, ಸ್ಥೈರ್ಯ ಹಾಗೂ ತ್ಯಾಗವನ್ನು ಪ್ರತಿಬಿಂಬಿಸುತ್ತದೆ. ಬಿಳಿಬಣ್ಣ ಶಾಂತಿ ಮತ್ತು ಸತ್ಯವನ್ನು ಪ್ರತಿನಿಧಿಸಿದರೆ, ಹಸಿರು ಸಮೃದ್ಧಿಯನ್ನು ಬಿಂಬಿಸುತ್ತದೆ. ಅಶೋಕ ಚಕ್ರ ನಿರಂತರವಾಗಿ ದೇಶದ ಆರ್ಥಿಕತೆಯನ್ನು ಹಾಗೂ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದರ ಸಂಕೇತವಾಗಿದೆ. ನಮ್ಮ ರಾಷ್ಟ್ರದ ತ್ರಿವರ್ಣ ಧ್ವಜವನ್ನು ಗೌರವಿಸಿ, ಹೆಮ್ಮೆಯಿಂದ ಕಾಣಬೇಕು. ಪ್ರತಿಯೊಬ್ಬರೂ ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು. ಈ ಸಂದರ್ಭದಲ್ಲಿ ರಾಷ್ಟ್ರಕ್ಕಾಗಿ ತ್ಯಾಗ - ಬಲಿದಾನ, ಹೋರಾಟ ಮಾಡಿದವರನ್ನು ಸ್ಮರಿಸುವುದು ಅಗತ್ಯ. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ ಹೋರಾಟ ನಡೆಯಿತು. ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧೀಜಿ ವಹಿಸಿದ್ದರು. ಇದು ನಡೆದು ನೂರು ವರ್ಷಗಳಾದ ಹಿನ್ನೆಲೆಯಲ್ಲಿ ಕೆಳದ ವರ್ಷ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನು ಸುವರ್ಣಸೌಧದ ಪಕ್ಕದಲ್ಲಿ ಸ್ಥಾಪಿಸಲಾಗಿದೆ. ನಾವೆಲ್ಲರೂ ದೇಶಪ್ರೇಮಿಗಳಾಗಬೇಕು. ದೇಶದಲ್ಲಿ ಅನೇಕ ಜಾತಿ, ಧರ್ಮಗಳಿದ್ದು, ನಾವೆಲ್ಲರೂ ಜಾತ್ಯತೀತರಾಗಬೇಕಾಗಿರುವುದು ಅವಶ್ಯಕ. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕೆ ಹೊರತು ದ್ವೇಷಿಸಬಾರದು. ಆಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಜಾತ್ಯತೀತ ರಾಷ್ಟ್ರ ನಿರ್ಮಾಣ ಕಷ್ಟವಾಗುತ್ತದೆ. ಸ್ವಾತಂತ್ರ್ಯ ಬಂದು 79 ವರ್ಷಗಳಾಗಿವೆ. ನಾವೆಷ್ಟರಮಟ್ಟಿಗೆ ಭ್ರಾತೃತ್ವ, ದೇಶಪ್ರೇಮ, ಮನುಷ್ಯ ಸಮಾಜವನ್ನು ಈ ದೇಶದಲ್ಲಿ ಸಾಧಿಸಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದಿಲ್ಲದೇ ಹೋದರೆ ಮನುಷ್ಯರಾಗಿ ಬಾಳುವುದು ಸಾಧ್ಯವಿಲ್ಲ. ಎಲ್ಲ ವಿದ್ಯಾರ್ಥಿಗಳಲ್ಲಿ, ಯುವಕರಲ್ಲಿ ಈ ಮನೋಭಾವ ಬೆಳೆಯಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯನ್ನು ಶಾಲಾ ಕಾಲೇಜುಗಳಲ್ಲಿ ಓದಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಅದಕ್ಕಾಗಿಯೇ ಇಂಥ ಐತಿಹಾಸಿಕ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ವಿನೋದ್ ಕುಮಾರ್ ರೇವಪ್ಪ ಬಮ್ಮಣ್ಣ ಅವರು ಕೊಟ್ಟಿರುವ ರಾಷ್ಟ್ರಧ್ವಜಕ್ಕಾಗಿ ಸಮಸ್ತ ಕನ್ನಡಿಗರ ಪರವಾಗಿ ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತೇನೆ. - ಇಂದು ಬೆಳಗಾವಿಯ ಸುವರ್ಣಸೌಧದ ಮುಂಭಾಗ ಜಗತ್ತಿನ ಎರಡನೇ ಅತೀ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಿ, ಮಾತನಾಡಿದೆ
Siddaramaiah tweet media
ಕನ್ನಡ
6
22
188
6.5K
UT Khader
UT Khader@utkhader·
''We are all, firstly and lastly, Indians". Remembering Dr. B R Ambedkar, the chief architect of the Indian Constitution and a champion of social justice. Humble tributes to him on his #MahaparinirvanDiwas2025 .
English
0
0
2
483
UT Khader retweetledi
CM of Karnataka
CM of Karnataka@CMofKarnataka·
ಇಂದು ಮುಖ್ಯಮಂತ್ರಿ @siddaramaiah ಅವರಿಂದ ಉದ್ಘಾಟನೆಗೊಂಡ ಮಂಗಳೂರಿನ ದೇರಳಕಟ್ಟೆಯ ಕನಚೂರು ಕ್ಲಾಕ್ ಟವರ್ ವೃತ್ತ
ಕನ್ನಡ
4
9
31
1.9K
UT Khader retweetledi
CM of Karnataka
CM of Karnataka@CMofKarnataka·
ಕೊಣಾಜೆಯ ಜ್ಞಾನ ನಗರ ಆಯೋಜಿಸಿದ್ದ ಪೇಸ್ ಮತ್ತು AI ಉನ್ನತ ಅಧ್ಯಯನ ಕೇಂದ್ರದ ಶಿಲಾನ್ಯಾಸ ಮತ್ತು ಪೇಸ್ ಟ್ರೈಡ್ ಪಾರ್ಕ್, ಪೇಸ್ ಸ್ಪೋರ್ಟ್ಸ್ ಅರೆನಾದ ಶಿಲಾನ್ಯಾಸ ಮತ್ತು ಪೇಸ್ ಕೇರ್ಸ್ ಸಮುದಾಯ ಸೇವಾ ಯೋಜನೆಗಳನ್ನು ಮುಖ್ಯಮಂತ್ರಿ @siddaramaiah ಅವರು ಉದ್ಘಾಟಿಸಿದರು.
CM of Karnataka tweet mediaCM of Karnataka tweet mediaCM of Karnataka tweet mediaCM of Karnataka tweet media
ಕನ್ನಡ
2
7
52
2.6K
UT Khader retweetledi
CM of Karnataka
CM of Karnataka@CMofKarnataka·
ಮುಖ್ಯಮಂತ್ರಿ @siddaramaiah ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆ ಕೊಣಾಜೆ, ಮಂಗಳಗಂಗೋತ್ರಿಯಲ್ಲಿ‌ ನಾರಾಯಣಗುರು‌ ಅಧ್ಯಯನ‌ ಪೀಠ, ಮಂಗಳೂರು‌ ವಿವಿ ಆಯೋಜಿಸಿದ್ದ "ಶತಮಾನದ ಪ್ರಸ್ತಾನ ನಾರಾಯಣಗುರು - ಮಹಾತ್ಮಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ ಮತ್ತು ಶ್ರೀ ಗುರುವಿನ ಮಹಾಸಮಾಧಿ ಶತಾಬ್ದಿ, ಸರ್ವಮತ ಸಮ್ಮೇಳನ‌ ಶತಮಾನೋತ್ಸವ, ಯತಿ ಪೂಜೆಯನ್ನು ಉದ್ಘಾಟಿಸಿ, ಗುರುಗಳ ಜೀವನ ಸಂದೇಶವನ್ನು ಸ್ಮರಿಸಿದರು.
CM of Karnataka tweet mediaCM of Karnataka tweet mediaCM of Karnataka tweet mediaCM of Karnataka tweet media
ಕನ್ನಡ
1
7
47
2.1K
UT Khader retweetledi
Thaawarchand Gehlot Office
Thaawarchand Gehlot Office@TcGehlotOffice·
Hon’ble Governor Shri Thaawarchand Gehlot presented the honorary D.Litt. degree to Karnataka Legislative Assembly Speaker Shri U.T. Khader at Raj Bhavan, in recognition of his distinguished public service and valuable contributions to society.
Thaawarchand Gehlot Office tweet mediaThaawarchand Gehlot Office tweet media
English
1
1
5
527
UT Khader retweetledi
Thaawarchand Gehlot Office
Thaawarchand Gehlot Office@TcGehlotOffice·
Shri U.T. Khader, Speaker of Karnataka Legislative Assembly, paid a courtesy visit to Hon'ble Governor Shri Thaawarchand Gehlot at Rajbhavan.
Thaawarchand Gehlot Office tweet media
English
1
2
8
778
UT Khader
UT Khader@utkhader·
My tributes to the great freedom fighter, nationalist , educationist & the 1st education minister of independent India, Maulana Abul Kalam Azad Ji on his birth anniversary, also commemorated as #NationalEducationDay. He strove to promote national unity & value-based education.
English
0
1
8
501
UT Khader
UT Khader@utkhader·
Greetings on the auspicious occasion of #SriGuruNanakJayanti. Sri Guru Nanak Dev Ji 's life is a symbol of sacrifice , service & goodwill. His teachings remain a source of inspiration for all humanity.
English
0
0
5
463
UT Khader
UT Khader@utkhader·
ಮಾಜಿ ಅಬಕಾರಿ ಸಚಿವರು ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹೆಚ್.ವೈ. ಮೇಟಿ ಅವರ ನಿಧನದ ಸಂಗತಿ ತಿಳಿದ ಅತೀವ ದುಃಖವಾಯಿತು. ಮೃತರ ಆತ್ಮಕ್ಕೆ ಸದ್ಗತಿ ಕೋರಿ ಪ್ರಾರ್ಥಿಸುವೆ. ಓಂ ಶಾಂತಿ.
UT Khader tweet media
ಕನ್ನಡ
0
0
6
546
UT Khader
UT Khader@utkhader·
What a victory! 🇮🇳 Team India shines bright at the Women’s World Cup, breaking barriers, setting new standards, and filling every heart with pride! #WomensWorldCup #TeamIndia
UT Khader tweet media
English
0
1
10
523
UT Khader
UT Khader@utkhader·
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹೃತ್ಪೂರ್ವಕ ಶುಭಾಶಯಗಳು. ಹಸಿರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ... ಎನ್ನುವ ಧ್ಯೇಯದೊಂದಿಗೆ ಈ ನಾಡು-ನುಡಿಯ ಶ್ರೀಮಂತಿಕೆಯನ್ನು ಇನ್ನಷ್ಟು ಉತ್ತುಂಗಕ್ಕೆ ಏರಿಸೋಣ.
UT Khader tweet media
ಕನ್ನಡ
3
1
11
417
UT Khader
UT Khader@utkhader·
Tributes to the great #SardarVallabhbhaiPatel Ji on his 150th birth anniversary today. His visionary statesmanship & the dedication with which he shaped the destiny of our nation.His commitment to national integration continues to guide us. We are forever indebted to his service.
English
0
0
4
279
UT Khader
UT Khader@utkhader·
Tributes to former Prime Minister Smt #IndiraGandhi Ji on her death anniversary today. Her contribution towards nation building was immense. Her great love for the country and extraordinary dedication towards welfare of people would always be an inspiration.
English
0
2
7
382
UT Khader retweetledi
Office Of Speaker KLA
Office Of Speaker KLA@KLASecretariat·
ಬಾರ್ಬಡೋಸ್‌ನ 68 ನೇ ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಜೊತೆ NASA, ವೆಸ್ಟ್ ಇಂಡೀಸ್ ನ ಪ್ರಖ್ಯಾತ ಕೇವ್ ಹಿಲ್ ಯೂನಿವರ್ಸಿಟಿ ಕ್ಯಾಂಪಸ್ ಹಾಗೂ ನಾರ್ವೆಯ ಸಂಸತ್ತಿಗೆ ಭೇಟಿ ನೀಡಿದ ಕ್ಷಣ. @utkhader #BasavarajHoratti #InternationalCommonwealthParliamentaryConference #Barbados
ಕನ್ನಡ
0
2
6
387