DIPR Dharawad

585 posts

DIPR Dharawad

DIPR Dharawad

@varthabhavan

Katılım Kasım 2014
819 Takip Edilen2.3K Takipçiler
DIPR Dharawad
DIPR Dharawad@varthabhavan·
2021 ನೇ ಸಾಲಿನ ಆರ್ಥಿಕ ವರ್ಷದ 12,407 ಕೋಟಿ ರೂ.ಗುರಿಯ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಕೈಪಿಡಿಯನ್ನು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ., ಅವರು ಇಂದು ಬೆಳಿಗ್ಗೆ ಗೃಹ ಕಚೇರಿಯಲ್ಲಿ ಬಿಡುಗಡೆ ಮಾಡಿದರು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಅಣ್ಣಯ್ಯ, ಮತ್ತಿತರರು ಇದ್ದರು. @ZPDharwad @DC_Dharwad
DIPR Dharawad tweet media
ಕನ್ನಡ
0
0
3
0
DIPR Dharawad
DIPR Dharawad@varthabhavan·
ಇಂದು ಬೆಳಿಗ್ಗೆ ಧಾರವಾಡ ಪೊಲೀಸ್ ಇಲಾಖೆಯಿಂದ ಎಸ್.ಪಿ., ಪಿ.ಕೃಷ್ಣಕಾಂತ ಅವರ ನೇತೃತ್ವದಲ್ಲಿ ಪೊಲೀಸ್ ಧ್ವಜ ದಿನಾವರಣೆ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಗರದ ಡಿಎಆರ್ ಕವಾಯತ್ ಮೈದಾನದಲ್ಲಿ ಜರುಗಿತು. 1/4 @sp_dharwad @compolhdc @KarnatakaVarthe @DC_Dharwad
ಕನ್ನಡ
0
0
3
0
DIPR Dharawad
DIPR Dharawad@varthabhavan·
ಇಂದು ಬೆಳಿಗ್ಗೆ ಧಾರವಾಡ ಪೊಲೀಸ್ ಇಲಾಖೆಯಿಂದ ಎಸ್.ಪಿ., ಪಿ.ಕೃಷ್ಣಕಾಂತ ಅವರ ನೇತೃತ್ವದಲ್ಲಿ ಪೊಲೀಸ್ ಧ್ವಜ ದಿನಾವರಣೆ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಗರದ ಡಿಎಆರ್ ಕವಾಯತ್ ಮೈದಾನದಲ್ಲಿ ಜರುಗಿತು. 1/3 @sp_dharwad @compolhdc @KarnatakaVarthe @DC_Dharwad
ಕನ್ನಡ
0
1
7
0
DIPR Dharawad
DIPR Dharawad@varthabhavan·
ಇಂದು ಬೆಳಿಗ್ಗೆ ಧಾರವಾಡ ಪೊಲೀಸ್ ಇಲಾಖೆಯಿಂದ ಎಸ್.ಪಿ., ಪಿ.ಕೃಷ್ಣಕಾಂತ ಅವರ ನೇತೃತ್ವದಲ್ಲಿ ಪೊಲೀಸ್ ಧ್ವಜ ದಿನಾವರಣೆ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಗರದ ಡಿಎಆರ್ ಕವಾಯತ್ ಮೈದಾನದಲ್ಲಿ ಜರುಗಿತು.@sp_dharwad @compolhdc @KarnatakaVarthe @DC_Dharwad
DIPR Dharawad tweet mediaDIPR Dharawad tweet mediaDIPR Dharawad tweet mediaDIPR Dharawad tweet media
ಕನ್ನಡ
0
1
8