VARTHUR BCP

2.1K posts

VARTHUR BCP banner
VARTHUR BCP

VARTHUR BCP

@varthurps

Official twitter account of Varthur Police Station (080-28539196). Dial 112 in case of emergency. @BlrCityPolice

Bengaluru Karnataka Katılım Eylül 2014
82 Takip Edilen1K Takipçiler
VARTHUR BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತರು ಐಪಿಎಲ್ 2026ರ ಭದ್ರತೆಗಾಗಿ ಕೈಗೊಂಡಿರುವ ಪ್ರಮುಖ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು. ಕ್ರೀಡಾಂಗಣದ ಸುತ್ತಮುತ್ತಲಿನ ಸಂಚಾರ ನಿರ್ವಹಣೆ, ಭದ್ರತಾ ಕ್ರಮಗಳು ಮತ್ತು ಸಾರ್ವಜನಿಕರ ಸುಗಮ ಸಂಚಾರದ ಮೇಲೆ ವಿಶೇಷ ಒತ್ತು ನೀಡಿರುವ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ನಾಗರಿಕರಿಗೆ • ಟಿಕೆಟ್‌ಗಳನ್ನು ಕೇವಲ ಅಧಿಕೃತ ಪ್ಲಾಟ್‌ಫಾರ್ಮ್‌ಗಳಿಂದ ಮಾತ್ರ ಖರೀದಿಸುವಂತೆ, • ನಿಷೇಧಿತ ವಸ್ತುಗಳನ್ನು ತರದಂತೆ, • ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಬಳಸುವಂತೆ, • ಪೊಲೀಸ್ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಮನವಿ ಮಾಡಿ ಇದರಿಂದ ಎಲ್ಲರಿಗೂ ಸುರಕ್ಷಿತ ಮತ್ತು ಆನಂದದಾಯಕ ಪಂದ್ಯದ ಅನುಭವ ದೊರೆಯುತ್ತದೆ ಎಂದು ತಿಳಿಸಿದರು. During the press conference, the Commissioner highlighted key arrangements for IPL 2026, emphasizing traffic management, security measures, and seamless public movement around the stadium. He urged citizens to purchase tickets only from authorized platforms, avoid carrying prohibited items, use public transport like Metro, and cooperate with police personnel to ensure a safe and enjoyable match experience for all. #IPL2026 #BCP #RCB #KSCA #StayAlert #PublicSafety #TrafficAdvisory #SafeBengaluru #CheerResponsibly #WESECUREYOUCELEBRATE @seemantsingh96 @CPBlr @DgpKarnataka @KarnatakaCops
ಕನ್ನಡ
2
17
61
2.9K
VARTHUR BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಶಾಂತವಾಗಿರಿ. ದೇಶದಾದ್ಯಂತ ಇಂಧನ ಲಭ್ಯತೆಯ ಸಾಕಷ್ಟು ಸರಬರಾಜಿದೆ. ಆತಂಕಕ್ಕೊಳಪಟ್ಟು ಹೆಚ್ಚು ಪೆಟ್ರೋಲ್/ಡೀಸಲ್ ಖರೀದಿ ಮಾಡುವುದು ಅಥವಾ ಅಪಾಯಕಾರಿ ಬಾಟಲ್/ಡಬ್ಬಗಳಲ್ಲಿ ಸಂಗ್ರಹ ಮಾಡದಿರಿ. ಅದು ದೊಡ್ಡ ಅಪಾಯವನ್ನೇ ತರಬಹುದು. ನಾವೆಲ್ಲರೂ ಜವಾಬ್ದಾರಿಯಿಂದ ವರ್ತಿಸೋಣ, ಸುರಕ್ಷತಾ ಸೂಚನೆಗಳನ್ನು ಪಾಲಿಸೋಣ ಮತ್ತು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸೋಣ. Stay calm. Fuel supplies are adequate across the country. Avoid panic buying or storing fuel in unsafe containers, it can pose serious safety risks. Let’s act responsibly, follow safety advisories, and handle situations wisely. #StayCalm #PublicSafety #BCPAdvisory #ResponsibleCitizens @CPBlr @seemantsingh96 @DgpKarnataka @KarnatakaCops
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
1
37
53
2.7K
VARTHUR BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ನೀವು ಉತ್ಸಾಹಗೊಳ್ಳುವ ಮುನ್ನ, ನಿಮ್ಮ ಟಿಕೆಟ್ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಗೇಟ್‌ಗಳ ಮೂಲಕ ಪ್ರವೇಶಿಸುವ ಏಕೈಕ ಮಾರ್ಗವೆಂದರೆ ಟಿಕೆಟ್ ಮಾತ್ರ! ಧಾವಂತ ತಪ್ಪಿಸಿ, ನಿಯಮಗಳನ್ನು ಪಾಲಿಸಿ, ಎಲ್ಲರಿಗೂ ಸುರಕ್ಷಿತವಾಗಿ ಕ್ರಿಕೆಟ್ ಉತ್ಸಾಹವನ್ನು ಕಾಯ್ದುಕೊಳ್ಳೋಣ. ಟಿಕೆಟ್ ಇಲ್ಲದಿದ್ದರೆ ಪ್ರವೇಶವಿಲ್ಲ! Before you cheer, make sure your ticket is clear. Remember, the only way through the gates is with a valid ticket! Avoid the rush, follow the rules, and let’s keep the cricket fever safe for everyone. No ticket, No entry! #BengaluruCityPolice #CheerResponsibly #IPL2026 #TicketAlert #StaySafe @CPBlr @seemantsingh96 @DgpKarnataka @KarnatakaCops
ಕನ್ನಡ
1
41
224
4.4K
VARTHUR BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಐಪಿಎಲ್ ಪಂದ್ಯಗಳ ಮೇಲಿನ ನಿಮ್ಮ ಉತ್ಸಾಹವನ್ನು ಎಲ್ಲರೂ ಸುರಕ್ಷಿತವಾಗಿ ಕಾಪಾಡಿಕೊಳ್ಳಿ. ಪಂದ್ಯ ವೀಕ್ಷಣೆಯ ಟಿಕೆಟ್ ಸಿಗಲಿಲ್ಲವೇ? ಪರವಾಗಿಲ್ಲ! ಆದರೆ ತಪ್ಪು ದಾರಿ/ಅನ್ಯ ಮಾರ್ಗ ಅನುಸರಿಸಬೇಡಿ. ಮನೆಯಲ್ಲಿ ಕುಳಿತು ಪಂದ್ಯವನ್ನು ಆನಂದಿಸಿ. ರಿಸ್ಕ್ ತೆಗೆದುಕೊಳ್ಳಬೇಡಿ. Let’s keep the IPL spirit safe for everyone. No ticket? Don’t try false ways. Skip the risk — enjoy IPL vibes from home! #BengaluruCityPolice #CheerResponsibly #IPL2026 #TicketAlert #StaySafe @CPBlr @seemantsingh96 @DgpKarnataka @KarnatakaCops
ಕನ್ನಡ
8
66
678
11.2K
VARTHUR BCP retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಒಂದು ಸಣ್ಣ ಶಾರ್ಟ್‌ಕಟ್ ನಿಮ್ಮ ಜೀವನದ ದಾರಿಯನ್ನೇ ಬದಲಿಸಬಹುದು. ರಸ್ತೆ ದಾಟುವಾಗ ಪಾದಚಾರಿ ಮಾರ್ಗವನ್ನೇ ಬಳಸಿ. ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ. That one shortcut isn’t worth the risk. Cross only at pedestrian crossings. Stay visible. Stay safe. #BTP #RoadSafety #NoShortcuts #PedestrianSafety @Jointcptraffic
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice tweet media
3
23
15
1.5K
VARTHUR BCP retweetledi
DCP Whitefield Bengaluru
DCP Whitefield Bengaluru@dcpwhitefield·
In a mobile theft case reported within the limits of HAL Police Station in Whitefield Division, HAL Police have successfully arrested one accused and recovered 64 mobile phones worth approximately ₹16,00,000/- from him. ವೈಟ್‌ಫೀಲ್ಡ್ ವಿಭಾಗದ ಹೆಚ್.ಎ.ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ ಹೆಚ್.ಎ.ಎಲ್ ಪೊಲೀಸರು, ಆರೋಪಿಯಿಂದ ಸುಮಾರು ₹16,00,000/- ಮೌಲ್ಯದ 64 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. @BlrCityPolice @AddlCPEast @CPBlr
DCP Whitefield Bengaluru tweet media
English
1
8
10
303
VARTHUR BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಒಂದು ನಿರ್ಣಾಯಕ ಕ್ಷಣದಲ್ಲಿ ಸಹಾಯವು ತಡಮಾಡದೆ ಒದಗಿ ಬಂದಿತು. ಕಾಮಾಕ್ಷಿಪಾಳ್ಯದ ಮಾಚನಹಳ್ಳಿಯಲ್ಲಿ 38 ವರ್ಷದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿದ್ದ ಸಂದರ್ಭದಲ್ಲಿ, ಹೊಯ್ಸಳ-86 ಪೊಲೀಸ್ ತಂಡವು 8 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿ, ಘಟನಾ ಸ್ಥಳವನ್ನು ಸುರಕ್ಷಿತಗೊಳಿಸಿ, ಆತನನ್ನು ತುರ್ತುಗತಿಯಲ್ಲಿ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕಿಸಿ ಅಮೂಲ್ಯ ಜೀವ ಉಳಿಸಿತು. ಬೆಂಗಳೂರು ನಗರ ಪೊಲೀಸರು ಸದಾ ನಿಮ್ಮೊಂದಿಗೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ 112 ಗೆ ಕರೆ ಮಾಡಿ. In a critical moment, help arrived without delay. When a 38-year-old man was attacked near Machanahalli, Kamakshipalya, Hoysala-86 responded within 8 minutes, secured the scene, and rushed him to the hospital for life-saving treatment. Bengaluru City Police is always there for you. Dial 112 for any emergency. #BengaluruCityPolice #NammaPolice #112Emergency #Hoysala #QuickResponse #AlwaysWithYou #EmergencyResponse #InServiceOfThePublic @CPBlr @seemantsingh96 @DgpKarnataka
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
1
19
24
1.9K
VARTHUR BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಉತ್ಸಾಹದ ಕ್ಷಣಗಳು ಆರಂಭವಾಗುವ ಮುನ್ನ, ಸುರಕ್ಷತೆಯು ಮುನ್ನಡೆ ಸಾಧಿಸಿದೆ! ಮುಂಬರುವ ಐಪಿಎಲ್ ಪಂದ್ಯಗಳು ನಡೆಯುವ ಹಿನ್ನೆಲೆಯಲ್ಲಿ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜಂಟಿ ಪರಿಶೀಲನೆ ನಡೆಸಲಾಯಿತು. ಇದರಲ್ಲಿ ಸಾರ್ವಜನಿಕ ಸುರಕ್ಷತೆ, ಗುಂಪು ಚಲನೆ, ಪ್ರವೇಶ ಮತ್ತು ನಿರ್ಗಮನ ಬಾಗಿಲುಗಳು ಹಾಗೂ ಸಂಚಾರ ನಿರ್ವಹಣೆಯನ್ನು ಪರಿಶೀಲಿಸಲಾಯಿತು. ಸಂಚಾರ ಮತ್ತು ಕಾನೂನು ಸುವ್ಯವಸ್ಥೆಯ ಹಿರಿಯ ಅಧಿಕಾರಿಗಳು, ಕೆಎಸ್‌ಸಿಎ (KSCA) ಮತ್ತು ಆರ್‌ಸಿಬಿ (RCB) ಪ್ರತಿನಿಧಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ನೇರ ಸ್ಥಳ ಪರಿಶೀಲನೆ ಮಾಡಲಾಯಿತು. ಇದರಿಂದ ಎಲ್ಲಾ ಪ್ರೇಕ್ಷಕರಿಗೆ ಸುಗಮ ಪ್ರವೇಶ ಮತ್ತು ಸುರಕ್ಷಿತ ಅನುಭವವನ್ನು ಖಚಿತಪಡಿಸಿಕೊಳ್ಳಲಾಗಿದೆ. ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಸುರಕ್ಷತೆಯೊಂದಿಗೆ ಆನಂದಿಸಿ! Before the cheers begin, safety takes the lead!! Inspection and Mock Drill- 1 A joint inspection was conducted at M. Chinnaswamy Stadium ahead of the upcoming IPL matches to review public safety, crowd movement, entry and exit points, and traffic management. Senior officials from Traffic and Law & Order, along with KSCA and RCB representatives, carried out an on-ground assessment to ensure smooth access and a safe experience for all spectators. #BengaluruCityPolice #BengaluruTrafficPolice #IPL2026 #ChinnaswamyStadium #newexperience #SafeBengaluru #RCB #KSCA @CPBlr @seemantsingh96 @DgpKarnataka @KarnatakaCops
ಕನ್ನಡ
3
34
206
7.9K
VARTHUR BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ನಿಮ್ಮ ಕರೆ. ನಿಮ್ಮ ಗೌಪ್ಯತೆ. ನಿಮ್ಮ ಎಚ್ಚರದ ಧ್ವನಿ ನಮಗೆ ಮುಖ್ಯವೆನಿಸುತ್ತದೆ. 112 ಗೆ ಕರೆ ಮಾಡಿ, ಸುರಕ್ಷಿತವಾಗಿರಿ. ಕೂಡಲೇ ಪೊಲೀಸರ ನೆರವು ಪಡೆಯಿರಿ ಮತ್ತು ನಿಮಗೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲು ನಮ್ಮೊಂದಿಗೆ ಸಹಕರಿಸಿ. Your call. Your privacy. Your voice matters. Dial 112 — stay protected, get help fast, and help us serve you better with your feedback. #Hoysala112 #PrivacyProtected #FeedbackMatters #Dial112 #SafeBengaluru @CPBlr @seemantsingh96 @DgpKarnataka @KarnatakaCops
ಕನ್ನಡ
1
22
20
2K
VARTHUR BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ದಿನದ ಪರಿಪೂರ್ಣ ಮ್ಯಾಚ್ ಗೆ ನಿಖರ ಯೋಜನೆ! ಕೆಎಸ್‌ಸಿಎಯಲ್ಲಿ ಬೆಂಗಳೂರು ನಗರ ಪೊಲೀಸ್ ಮತ್ತು ಎಲ್ಲಾ ಪ್ರಮುಖ ಭಾಗೀದಾರರು ಒಟ್ಟಾಗಿ ನಿಯೋಜನಾ ಯೋಜನೆಗಳು, ನಿಗಾ, ಸಂಚಾರ ವ್ಯತ್ಯಯ ಮತ್ತು ತುರ್ತು ಸಹಾಯ ತಂತ್ರಗಳನ್ನು ಸಮೀಕ್ಷೆ ಮಾಡಿದರು. ಜನರಿಗೆ ಜಾಗೃತಿ ಮೂಡಿಸುವ ಕ್ರಮಗಳೊಂದಿಗೆ ಸುರಕ್ಷಿತ ಮತ್ತು ಜವಾಬ್ದಾರಿಯುತ ಮ್ಯಾಚ್ ಅನುಭವವನ್ನು ಖಾತ್ರಿ ಪಡಿಸಲಾಗಿದೆ. ಸಿದ್ಧತೆ. ಜಾಗರೂಕತೆ. ಸಂಪೂರ್ಣ ಸಿದ್ಧತೆ Precision planning for a perfect match day. 🏏 At KSCA, Bengaluru City Police and key stakeholders reviewed deployment plans, surveillance, traffic diversions, and emergency response strategies ahead of the game—along with public awareness measures to ensure responsible and safe participation. Prepared. Alert. Ready. #BengaluruCityPolice #KSCA #Coordination #MatchReady #PublicAwareness #newexperience @CPBlr @seemantsingh96 @DgpKarnataka @kscaofficial1 @jt_cpwestbcp
ಕನ್ನಡ
3
49
447
13.8K
VARTHUR BCP
VARTHUR BCP@varthurps·
ರಂಜಾನ್ ಹಬ್ಬದ ಪ್ರಯುಕ್ತ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ ಮಾಡಿಕೊಳ್ಳಲಾಯಿತ. @BlrCityPolice @dcpwhitefield
VARTHUR BCP tweet media
ಕನ್ನಡ
1
1
2
250
VARTHUR BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ನಮ್ಮ ಅಮೂಲ್ಯ ಜೀವನದ ಹಾಗುಹೋಗುಗಳಲ್ಲಿ ಹಾಗೂ ರಸ್ತೆ ಬೀದಿಯಲ್ಲಿ ಪ್ರತಿ ಹೆಜ್ಜೆ ಇಡುವ ಸಂದರ್ಭದಲ್ಲಿ ಅರ್ಧ ಚಂದ್ರ(ವೃದ್ಧಿ ಚಂದ್ರ)ನು ಪ್ರಕಾಶಿಸಿದಂತೆಲ್ಲಾ ಸಹಾನುಭೂತಿಯು ನಮಗೆಲ್ಲ ಮಾರ್ಗದರ್ಶಿಯಾಗಲಿ. ಬೆಂಗಳೂರು ನಗರ ಪೊಲೀಸ್ ವತಿಯಿಂದ ತಮಗೆಲ್ಲರಿಗೂ ಪವಿತ್ರ ಈದ್ ನ ಶುಭಾಶಯಗಳು. As the crescent moon shines, let compassion guide every step we take—on the streets and in life. 🌙 Eid Mubarak from Bengaluru City Police. #HappyRamzan2026 #RamzanMubarak #FestiveWishes #SafeBengaluru #NammaPolice @CPBlr @seemantsingh96 @DgpKarnataka
ಬೆಂಗಳೂರು ನಗರ ಪೊಲೀಸ್‌ BengaluruCityPolice tweet mediaಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
10
32
214
4.4K
VARTHUR BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಐಪಿಎಲ್ ನ ಜ್ವರ ಹೆಚ್ಚಾಗಿದೆ, ಅದರೊಂದಿಗೆ ಟಿಕೆಟ್ ಸ್ಕ್ಯಾಮ್ ನ ವಂಚನೆಗಳು ಕೂಡ! ನಕಲಿ ಲಿಂಕ್ ಗಳು ಅಥವಾ ಕೊನೆ ಕ್ಷಣದ ವ್ಯವಹಾರದ ವಂಚನೆಗಳ ಜಾಲಕ್ಕೆ ಬೀಳದಿರಿ! ಐಪಿಎಲ್ ಟಿಕೆಟ್ ಗಳನ್ನ ಕೇವಲ ಅಧಿಕೃತ ಮೂಲಗಳ ಮುಖೇನ ಪಡೆದುಕೊಳ್ಳಿ. ನೆನಪಿರಲಿ! ನೀವು ಹಣ ಪಾವತಿಸುವ ಮುನ್ನ ಒಂದೊಮ್ಮೆ ಪರಿಶೀಲಿಸಿ. ತುರ್ತು ಸಂದರ್ಭಗಳಲ್ಲಿ 112 ಸಂಖ್ಯೆಗೆ ಕರೆ ಮಾಡಿ, ದೂರನ್ನು ವರದಿ ಮಾಡಿ. IPL fever is high… but so are ticket scams! Don’t fall for fake links or “last-minute deals.” Buy only from official sources. Verify before you pay. For emergencies, dial 112. #CyberSafety #IPL2026 #awareness #newexperience #norushjustcheer @CPBlr @seemantsingh96 @DgpKarnataka
ಕನ್ನಡ
6
60
375
9.3K
VARTHUR BCP retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
72
291
2.6K
25.3K
VARTHUR BCP
VARTHUR BCP@varthurps·
Tweeted by, Dr. M. A. Saleem, IPS. Director General and Inspector General of Police, Head of Police Force, Karnataka State.
VARTHUR BCP tweet media
English
0
0
0
101
VARTHUR BCP
VARTHUR BCP@varthurps·
📱 ಈ ದಿನ ವರ್ತೂರು ಪೊಲೀಸ್ ಠಾಣೆಯಲ್ಲಿ ಕಳೆದುಹೋಗಿದ್ದ ಮೊಬೈಲ್‌ ಫೋನ್ಗಳನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ ವಾರಸುದಾರರಿಗೆ ಹಿಂತಿರುಗಿಸಲಾಯಿತು @dcpwhitefield @BlrCityPolice
VARTHUR BCP tweet mediaVARTHUR BCP tweet media
ಕನ್ನಡ
0
2
2
448
VARTHUR BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಆನ್ಲೈನ್ನಲ್ಲಿನ ನಿಂದನೆಯನ್ನು ಕೇವಲ ಸಂದೇಶವೆಂದು ಪರಿಗಣಿಸುವುದಿಲ್ಲ. ಸೈಬರ್ ನಿಂದನೆ/ಕಿರಿಕಿರಿಯು ಒಂದು ಶಿಕ್ಷಾರ್ಹ ಅಪರಾಧ. ಮೌನವಾಗಿರಬೇಡಿ. ಕೂಡಲೇ 112 ಗೆ ಕರೆ ಮಾಡಿ ಅಥವಾ ಸೈಬರ್ ಪೋರ್ಟಲ್ ನಲ್ಲಿ ವರದಿ ಮಾಡಿ. Online abuse is not “just a message.” Cyberbullying is a punishable offence. Do not stay silent. Report it immediately: 112 or the Cyber Crime portal. #SpeakUp #CyberCrime #SafeInternet @CPBlr @seemantsingh96 @DgpKarnataka @KarnatakaCops
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
4
32
29
2.8K
VARTHUR BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ನಕಲಿ ಲಿಂಕ್ಡ್‌ಇನ್ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದು ನಿಮ್ಮ ದತ್ತಾಂಶಕ್ಕೆ ಅಪಾಯಕಾರಿ. ಪ್ರೊಫೈಲ್‌ಗಳನ್ನು ಪರಿಶೀಲಿಸಿ, ಅಪರಿಚಿತ ಲಿಂಕ್‌ಗಳಿಂದ ದೂರವಿರಿ ಮತ್ತು ಸೈಬರ್ ಸುರಕ್ಷಿತವಾಗಿರಿ. ಯಾವುದೇ ಸಂಶಯಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಕೂಡಲೇ 1930 ಗೆ ಕರೆ ಮಾಡಿ. A single click on a fake LinkedIn link can cost you your data. Verify profiles. Avoid unknown links. Stay cyber safe. Report suspicious activity to 1930. #StopCyberCrime #BengaluruCityPolice @CPBlr @seemantsingh96 @DgpKarnataka
ಕನ್ನಡ
1
47
51
4.8K