V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa

2.7K posts

V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa banner
V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa

V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa

@vpreddy88

Activist-🚩 Nationalism Is My Breath 🚩#RSS #BJP https://t.co/1vmQ9qXdxO

Raichur Katılım Eylül 2014
5.1K Takip Edilen2.7K Takipçiler
V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa retweetledi
RAVI N DEVADIGA
RAVI N DEVADIGA@RAVINDEVADIGA1·
ಒಬ್ಬನೇ ಒಬ್ಬ ಮುಸ್ಲಿಂ ನನಗೆ ವೋಟ್ ಹಾಕಿಲ್ಲ, ಹಿಂದುತ್ವದ ಬಲದಿಂದ ನಾನು ಗೆದ್ದಿದ್ದೇನೆ ಎಂದು ಮಮತಾ ಬ್ಯಾನರ್ಜಿಯ ವಿರುದ್ದ ಗೆಲುವು ಸಾಧಿಸಿದ ನಂತರ ಅಬ್ಬರಿಸಿದ ಸುವೇಂಧು ಅಧಿಕಾರಿ. 👌🔥🔥🔥
ಕನ್ನಡ
0
9
39
272
V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa
ನೀವು ಕೈಗೊಳ್ಳುವ ಯಾವುದೇ ಕೆಲಸವನ್ನು ಗಂಭೀರವಾಗಿ, ಸಂಪೂರ್ಣವಾಗಿ ಮತ್ತು ಚೆನ್ನಾಗಿ ಮಾಡಿ; ಅದನ್ನು ಎಂದಿಗೂ ಅರ್ಧದಷ್ಟು ಅಥವಾ ರದ್ದುಗೊಳಿಸಬೇಡಿ; ನೀವು ಮಾಡಿದ ಕೆಲಸದ ಬಗ್ಗೆ ತೃಪ್ತಿ ಹೊಂದುವವರೆಗೂ ಅದನ್ನು ಬಿಡಬೇಡಿ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಹೇಳಿದ ಈ ಮೇಲಿನ ವಾಕ್ಯಕ್ಕೆ ಇವತ್ತು ಅರ್ಥ ಬಂತು. #WestBengalelection2026
V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa tweet media
ಕನ್ನಡ
0
0
2
12
V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa retweetledi
🚩Sri Sri Sri Srimad Jagatmindri MahaswamigaLu 🛕
ಬೋಟ್ ಮಗುಚಿತು ಲೈಫ್ ಜಾಕೆಟ್ ಕೆಲ್ಸ ಮಾಡಲಿಲ್ಲ. ಇದು ನಮ್ಮ ವ್ಯವಸ್ಥೆ. ದಯವಿಟ್ಟು ಈಜು ಕಲಿಯಿರಿ. ನಿಮ್ಮ ಮಕ್ಕಳಿಗೆ ಕಲಿಸಿ. ನಮ್ಮ ಮಗಳಿಗೆ ನಾವು ಈಜು ಕಲಿಸುವುದು ಶುರು ಮಾಡಿದ್ದು ಆಕೆ 2 ವರ್ಷ ಇದ್ದಾಗ. ಭಾರತದಲ್ಲಿ ಸುಮಾರು ತೊಂಬತ್ತು ಪ್ರತಿಶತ ಮಂದಿಗೆ ಈಜುವುದು ಬಿಡಿ ಹೇಗೆ ತೇಲಬೇಕು ಅಂತಾನೇ ಗೊತ್ತಿಲ್ಲ. ದಯವಿಟ್ಟು ಈಜು ಕಲಿಯಿರಿ. ವ್ಯವಸ್ಥೆ ನಂಬಬೇಡಿ. ಇಲ್ಲಿ ಸೇತುವೆಯೂ ಮುರಿದು ಬೀಳುತ್ತೆ, ದೋಣಿಯು ಮುಳುಗುತ್ತೆ
🚩Sri Sri Sri Srimad Jagatmindri MahaswamigaLu 🛕 tweet media
ಕನ್ನಡ
16
65
475
20.1K
V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa retweetledi
BoseTheHero
BoseTheHero@BoseTheHero·
ಬಿಜೆಪಿ vs ಕಾಂಗ್ರೆಸ್ ನಡುವಿನ ವ್ಯತ್ಯಾಸ ಕೇಳಿ. ಮರಳಿ ಪ್ರಯತ್ನ ಮಾಡೋರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. .ಸ್ವಲ್ಪ late ಆಗಬಹುದು. .ಸ್ಪರ್ಧೆ ಇಂದ ಕಳೆದೋಗಲ್ಲ. #ಬಿಜೆಪಿ #ಕಾಂಗ್ರೆಸ್ #ರಂಗಣ್ಣ #PublicTv
ಕನ್ನಡ
4
56
319
6.3K
V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa retweetledi
Aparajite
Aparajite@amshilparaghu·
Meet 7-year-old Vishwambara from Shakatapura near Sringeri He mesmerises you with the way he chants shlokas with such confidence and devotion. At this age, learning Sanskrit, Vedas, and living Sanathana Dharma…is not just talent, it is beyond words. Cred:soultrialswithkiran🙏
English
76
1.7K
8K
92.9K
V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa retweetledi
Madhukara R Maiya 🇮🇳
Madhukara R Maiya 🇮🇳@madhumaiya·
ನರೇಂದ್ರ ಮೋದಿಜೀ ರವರು ‘ನೀವು ನಮಗೆ ಮತ ನೀಡಿ, ನಾವು ನಿಮಗೆ ಸ್ವಾತಂತ್ರ ತಂದು ಕೊಡುತ್ತೇವೆ’ ಎಂದು ಕರೆಕೊಟ್ಟರು. ಅಮಿತ್ ಶಾ ರವರು ‘ಬಂಗಾಳ ಗೆದ್ದೇ ಸಿದ್ದ’ ಎಂದು ಶಪತವಿತ್ತರು ಬಿ. ಎಲ್. ಸಂತೋಷ್ ಅವರು ‘ಬಂಗಾಲ ಗೆಲ್ಲುವುದು ಅಧಿಕಾರಕ್ಕಾಗಿಯಲ್ಲ, ನಮ್ಮ ನಾಗರಿಕತೆಯ ರಕ್ಷಣೆಗಾಗಿ’ ಎಂದು ಘರ್ಜಿಸಿದರು. ಬಂಗಾಲದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಇಂದು ಬಹುತೇಕ ಮಾಧ್ಯಮಗಳು ಸುದ್ದಿ ಬಿತ್ತರಿಸಿವೆ. ಬಹಳ ಸಂತಸ ತರುವ ಸುದ್ದಿಯದು… ನಿರಾಳತೆ ತರುವ ಸುದ್ದಿಯದು… ಇಸ್ಲಾಮಿ ಕ್ರೌರ್ಯಕ್ಕೆ ಬೆದರಿದ ಮುಗ್ಧ ಬಂಗಾಳಿ ಹಿಂದೂಗಳ ಆಕ್ರಂದನ ನಿಲ್ಲುವ ಸುದ್ದಿಯದು… ಬಂಗಾಲದಲ್ಲಿ ನಡೆದ ಚುನಾವಣಾ ಹೋರಾಟದಲ್ಲಿ ಇಬ್ಬರು ಕನ್ನಡಿಗರ ಪಾತ್ರ ಬಹು ದೊಡ್ಡದು. ಒಬ್ಬರು ಚಿಕ್ಕಮಗಳೂರಿನ ಸಿ.ಟಿ. ರವಿ ಮತ್ತೊಬ್ಬರು ಮೂಡಿಗೆರೆಯ ಅರುಣ್ ಬಿನ್ನಡಿ…. ಕಳೆದ ಹಲವಾರು ತಿಂಗಳಿಂದ ಬಂಗಾಲದಲ್ಲಿ ನಿರಂತರ ಪ್ರವಾಸ ಮಾಡುತ್ತಾ, ಚುನಾವಣಾ ಉಸ್ತುವಾರಿಯಾಗಿ ತಂತ್ರಗಾರಿಕೆ ರೂಪಿಸುತ್ತಾ ಅವರಿಬ್ಬರು ಪಟ್ಟ ಶ್ರಮಕ್ಕೆ ವಿಜಯವೊಂದೇ ಪುರಸ್ಕಾರ… ಉಭಯ ನಾಯಕರಿಗೂ ವಂದನೆ ಅಭಿನಂದನೆ….
Madhukara R Maiya 🇮🇳 tweet mediaMadhukara R Maiya 🇮🇳 tweet media
ಕನ್ನಡ
7
19
273
10.5K
V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa retweetledi
BJP Karnataka
BJP Karnataka@BJP4Karnataka·
ಬಂಗಾಳದಲ್ಲಿ ಕೇವಲ ಮೋದಿಜಿಯಷ್ಟೇ ಅಲ್ಲ, ಅವರ ಪೋಸ್ಟರ್ ಕೂಡ ಜನರ ಮನಸ್ಸನ್ನು ಹ್ಯಾಕ್ ಮಾಡಬಲ್ಲದು #ModijiwinsBengalhearts
ಕನ್ನಡ
9
82
631
12.3K
V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa retweetledi
Narendra Modi
Narendra Modi@narendramodi·
In between four rallies across West Bengal on a packed Sunday, had some delicious Jhalmuri in Jhargram.
Narendra Modi tweet mediaNarendra Modi tweet mediaNarendra Modi tweet mediaNarendra Modi tweet media
English
1.8K
7.6K
86K
9.8M
V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa retweetledi
Narendra Modi
Narendra Modi@narendramodi·
Jhalmuri break in Jhargram!
HT
7.2K
20.4K
164.4K
16.3M
V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa retweetledi
BJP Karnataka
BJP Karnataka@BJP4Karnataka·
ಶಾ ಬಾನೋ ಇರಬಹುದು, ತ್ರಿವಳಿ ತಲಾಕ್ ಇರಬಹುದು ಅಥವಾ ಈಗಿನ 33% ಮಹಿಳಾ ಮೀಸಲಾತಿ ಇರಬಹುದು.. ಮಹಿಳಾ ಹಕ್ಕುಗಳ ವಿಚಾರ ಬಂದಾಗಲೆಲ್ಲಾ ಕಾಂಗ್ರೆಸ್ ಹಿಂದೆ ಸರಿಯುತ್ತಾರೆ! ರಾಜಕೀಯದ ಕ್ರೆಡಿಟ್ ಗಾಗಿ ಮಹಿಳೆಯರ ಹಕ್ಕು ಕಸಿದುಕೊಳ್ಳುವವರು ಮುಂದಿನ ಚುನಾವಣೆಯಲ್ಲಿ ತಕ್ಕ ಶಾಸ್ತಿ ಅನುಭವಿಸಲಿದ್ದಾರೆ. ದೇಶದ ಮಹಿಳೆಯರ ಆಕ್ರೋಶಕ್ಕೆ ಇವರು ಬೆಲೆ ತೆರಲೇಬೇಕು!‌ ಶ್ರೀ @AmitShah , ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು
ಕನ್ನಡ
3
11
33
959
V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa retweetledi
Shakunthala Nataraj
Shakunthala Nataraj@ShakunthalaHS·
ವಿರೋಧಿಗಳಿಗೆ ಹೀಗೂ ಉತ್ತರಿಸಿ ಉರಿಸುವುದು ಮೋದೀಜಿ ಮಾತ್ರ.. 😂
ಕನ್ನಡ
27
49
325
5.3K
V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa retweetledi
Narendra Modi
Narendra Modi@narendramodi·
Paid homage to Dr. Babasaheb Ambedkar in the Parliament complex earlier today.
Narendra Modi tweet media
English
4.1K
8.5K
114.8K
3.9M
V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa retweetledi
Narendra Modi
Narendra Modi@narendramodi·
Speaking at the Nari Shakti Vandan Sammelan in Delhi. twitter.com/i/broadcasts/1…
Eesti
650
3.3K
11.9K
2M
V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa retweetledi
Shakunthala Nataraj
Shakunthala Nataraj@ShakunthalaHS·
ರಾಷ್ಟ್ರೀಯವಾದಿ ಚಿಂತಕ, ಯುವ ಶಕ್ತಿಯ ಸ್ಫೂರ್ತಿಯ ನಾಯಕ, ಕೇಸರಿ ಕುಲ ತಿಲಕ, ಸರಸ್ವತಿ ಪುತ್ರ ಚಕ್ರವರ್ತಿ ಸೂಲಿಬೆಲೆ ಅಣ್ಣನವರಿಗೆ ಹುಟ್ಟುಹಬ್ಬದ ಶುಭಾಶಯಗಳು... 💐🚩❤️ @astitvam
Shakunthala Nataraj tweet media
ಕನ್ನಡ
64
22
248
3.2K
V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa retweetledi
Vinod Tawde
Vinod Tawde@TawdeVinod·
भाजपा के लिए राष्ट्र प्रथम, संगठन द्वितीय और व्यक्ति अंतिम! यही वह मूल मंत्र है जो सेवा, समर्पण और राष्ट्र निर्माण की दिशा तय करता है। #47YearsOfNationFirst
हिन्दी
10
82
205
2.8K