
ದೇವರಾಜ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಸಬ್ ಅರ್ಬನ್ ಬಸ್ ನಿಲ್ದಾಣ ಮುಂಭಾಗದ ಫುಟ್ಪಾತ್ ಅನ್ನು ಅತಿಕ್ರಮಸಿಕೊಂಡಿದ್ದ ವ್ಯಾಪಾರಿಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. #mysorecitypolice #FootpathEncroachment
ಕನ್ನಡ
Devaraja Traffic Police Station
417 posts

@DevarajaPolice
















