Hareesh B.S.

30 posts

Hareesh B.S.

Hareesh B.S.

@hareesh_bs

Development Professional & Social Enterprise Specialist with 16 years of service, currently work for Swasti Health Catalyst.

Bangalore Присоединился Kasım 2011
14 Подписки33 Подписчики
Hareesh B.S. ретвитнул
Swasti, The Health Catalyst
Swasti, The Health Catalyst@SwastiHC·
#Charcha2021 | Our Social Innovation & Entrepreneurship Catalyst & Entrepreneur @RadhikaChabria's "Shakti" - takes #MenstrualCups to the most marginalized, busting myths & #CatalyzingACuprising. Join her, @sumeghaasthana, @ThisisSrilekha & @arundati_md at the @PiramalS panel ⬇️
Piramal Swasthya@PiramalS

#charcha2021 is here! Join Radhika Chabria, Sumegha Asthana, Srilekha Chakraborty & Dr. Arundati Muralidharan during the session Periods don’t Pause for a Pandemic on Aug 14, 2021 from 05:00 PM to 6:00 PM Registration Link: bit.ly/36PqxJn #togetherforindia

English
0
5
7
0
Hareesh B.S. ретвитнул
Shashikala Jolle
Shashikala Jolle@ShashikalaJolle·
..ಬರುವ ದಿನಗಳಲ್ಲಿ ಆ ನೊಂದ ಮನಸ್ಸಿನೊಂದಿಗೆ ನಿಂತು ಅವರೆಲ್ಲರ ಬದುಕು ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ನನ್ನ ಇಲಾಖೆ ಮಾಡಲಿದೆ. 3/3
ಕನ್ನಡ
3
3
24
0
Hareesh B.S. ретвитнул
Shashikala Jolle
Shashikala Jolle@ShashikalaJolle·
ಇಂದು ಬೆಂಗಳೂರಿನ ಕಛೇರಿಗೆ, ಧಮನಿತ ಮಹಿಳೆಯರು ಆಗಮಿಸಿ, ಸಮಾಜದಲ್ಲಿ ಅವರಿಗಾಗುತ್ತಿರುವ ಶೋಷಣೆ ಹಾಗೂ ಅವರ ಕಷ್ಟವನ್ನು ಹೇಳಿಕೊಂಡರು, ಯಾವುದೋ ಒಂದು ಕೆಟ್ಟ ಪರಿಸ್ಥಿತಿ ಹಾಗೂ ತಪ್ಪು ನಿರ್ಧಾರಗಳಿಂದಾಗಿ ಈ ವೃತ್ತಿಯಲ್ಲಿ ತೋಡಗೊಸಿಕೊಂಡಿದ್ದರಿಂದಾಗಿ ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. 1/3 @CMofKarnataka @DDChandanaNews
Shashikala Jolle tweet mediaShashikala Jolle tweet mediaShashikala Jolle tweet mediaShashikala Jolle tweet media
ಕನ್ನಡ
4
6
52
0
Hareesh B.S.
Hareesh B.S.@hareesh_bs·
@ShashikalaJolle @CMofKarnataka @DDChandanaNews @BJP4India @BJP4Karnataka @BJPLive @narendramodi @AmitShah @JPNadda @BSYBJP @kati @mygovindia @PIBBengaluru @ShashikalaJolle ಮಾನ್ಯರೆ, ಕೋವಿಡ್ ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಲೈಂಗಿಕ ವೃತ್ತಿನಿರತ ಮಹಿಳೆಯರ ಕಷ್ಟವನ್ನು ಆಲಿಸಿ, ತಾರಸ್ ಹಾಗೂ ಸ್ವಾತಿ ಮಹಿಳಾ ಸಂಘದ ಸದಸ್ಯರಿಗೆ ಕಷ್ಟ ಬಗೆಹರಿಸುವ ಭರವಸೆ ನೀಡಿದ ತಮಗೆ ಧನ್ಯವಾದಗಳು. @TaarasCoalition
ಕನ್ನಡ
0
0
1
0
Hareesh B.S. ретвитнул
Shashikala Jolle
Shashikala Jolle@ShashikalaJolle·
...ಅವರ ನೋವಿಗೆ ಸ್ಪಂದಿಸಿ, ಸರ್ಕಾರ ನಿಮ್ಮೊಂದಿಗೆ ಎಂದು ದೈರ್ಯ ತುಂಬಲಾಯಿತು. ಅವರ ಏಳಿಗೆ ಹಾಗೂ ಪುನರ್ ವೃತ್ತಿ ಕಲ್ಪಿಸುವುದಕ್ಕಾಗಿ ಈಗಾಗಲೇ ಸರ್ಕಾರ ಧಮನಿತ ಮಹಿಳೆಯರ ಉದ್ಯೋಗಾವಕಾಶಕ್ಕಾಗಿ 13 ಕೋಟಿ ರೂ. ಹಾಗೂ ತರಬೇತಿಗಾಗಿ 1.5 ಕೋಟಿ ರೂ. ಮೀಸಲಿಟ್ಟಿದ್ದೇವೆ. 2/3 @KarnatakaVarthe
ಕನ್ನಡ
2
5
30
0
Hareesh B.S.
Hareesh B.S.@hareesh_bs·
@ShashikalaJolle ಮಾನ್ಯರೆ, ಕೋವಿಡ್ ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಲೈಂಗಿಕ ವೃತ್ತಿನಿರತ ಮಹಿಳೆಯರ ಕಷ್ಟವನ್ನು ಆಲಿಸಿ, ತಾರಸ್ ಹಾಗೂ ಸ್ವಾತಿ ಮಹಿಳಾ ಸಂಘದ ಸದಸ್ಯರಿಗೆ ಕಷ್ಟ ಬಗೆಹರಿಸುವ ಭರವಸೆ ನೀಡಿದ ತಮಗೆ ಧನ್ಯವಾದಗಳು. @SwastiHC @BSYBJP @tv9kannada
ಕನ್ನಡ
0
0
0
0
Hareesh B.S. ретвитнул